ಪಾಂಡವಪುರ, ಜು.10-ರೈತರ ಜೀವ ನಾಡಿ ಕೆಆರ್‍ಎಸ್ ಜಲಾಶಯ ರಕ್ಷಿಸಲು ಸುತ್ತಮುತ್ತಲ ಪ್ರದೇಶದಲ್ಲಿ ಗಣಿಗಾರಿಕೆ ಯನ್ನು ಶಾಶ್ವತವಾಗಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ರಸ್ತೆ ತಡೆದು ಪ್ರತಿಭಟಿಸಿದರು. ಪಟ್ಟಣದ ಐದು ದೀಪ ವೃತ್ತದ ಆವರಣದಲ್ಲಿ ಜಮಾಯಿಸಿದ ಸಂಘದ ಕಾರ್ಯಕರ್ತರು, ಕೆಲಕಾಲ ಮಾನವ ಸರಪಳಿ ರಚಿಸಿ, ನಂತರ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಅಧ್ಯಕ್ಷ ಚಿಕ್ಕಾಡೆ ಹರೀಶ್ ಮಾತನಾಡಿ, ಕೆಆರ್‍ಎಸ್ ಜಲಾಶಯ ದಿಂದ ಮಂಡ್ಯ ಭಾಗದ ರೈತರು ವ್ಯವಸಾಯ ಮಾಡಿಕೊಂಡು ಬದುಕು ನಡೆಸುತ್ತಿದ್ದಾರೆ. ಜತೆಗೆ…
ಕೆಆರ್‍ಎಸ್ ನೆಪ; ಗಣಿ ಉದ್ಯಮ ತುಳಿಯಲು ಯತ್ನ
July 11, 2021ಮಂಡ್ಯ, ಜು.10(ಮೋಹನ್‍ರಾಜ್)-ಕೆಆರ್‍ಎಸ್ ಡ್ಯಾಂಗೆ ಯಾವುದೇ ಅಪಾಯ ವಿಲ್ಲದಿದ್ದರೂ, ಅಪಾಯ ನೆಪವೊಡ್ಡಿ ಮಂಡ್ಯ ಜಿಲ್ಲೆಯಲ್ಲಿ ಗಣಿ ಉದ್ಯಮ ತುಳಿಯುವ ಯತ್ನ ನಡೆಸಲಾಗುತ್ತಿದೆ ಎಂದು ಗಣಿ ಉದ್ಯಮಿಗಳು, ಕ್ವಾರೆ ಮಾಲೀಕರು ಹಾಗೂ ಲಾರಿ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಕ್ವಾರೆ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ನಟರಾಜ್, ಗಣಿಗಾರಿಕೆ ಎಂಬುದು ಒಂದು ಉದ್ಯಮವಾಗಿದ್ದು, ನಾವು ಯಾರ ಪರವೂ ಇಲ್ಲ, ಯಾರ ವಿರೋ ಧವೂ ಇಲ್ಲ. 60-70 ವರ್ಷಗಳಿಂದ ಈ ವೃತ್ತಿ ನಡೆಸಿಕೊಂಡು ಬರುತ್ತಿದ್ದು, ಕೃಷ್ಣರಾಜ…
ಈಚರ್‍ಗೆ ಟೆಂಪೋ ಡಿಕ್ಕಿ: ವಿದ್ಯಾರ್ಥಿನಿ ಸೇರಿ ಇಬ್ಬರ ಸಾವು
July 10, 2021ಕೆ.ಆರ್.ಪೇಟೆ, ಜು.9- ಆಷಾಢ ಅಮಾವಾಸ್ಯೆಯ ಪ್ರಯುಕ್ತ ನಡೆಯುತ್ತಿದ್ದ ದೇವರ ಪೂಜೆ ಮುಗಿಸಿಕೊಂಡು ಹಿಂದಿರು ಗುತ್ತಿದ್ದ ಟೆಂಪೋವೊಂದು ಈಚರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟೆಂಪೋದಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿ ಗ್ರಾಮದ ಜಯರಾಮೇಗೌಡರ ಪುತ್ರ ಯೋಗೇಶ್(30), ಕೆ.ಆರ್.ಪೇಟೆ ಟೌನ್ ಸುಭಾಷ್ ನಗರದ ವಿಜಯ ಕುಮಾರ್ ಅವರ ಪುತ್ರಿ ಇಂಪನಾ (ಬೇಬಿ-19ವರ್ಷ) ಮೃತಪಟ್ಟವರು. ಘಟನೆ ವಿವರ: ಕೆ.ಆರ್.ಪೇಟೆ ತಾಲೂಕಿನ ವಳಗೆರೆಮೆಣಸ ಗ್ರಾಮದಿಂದ ಒಂದೇ ಕುಟುಂಬದ ಸಂಬಂಧಿಕರು ಟೆಂಪೋ ಮೂಲಕ ನಾಗಮಂಗಲ ತಾಲೂಕಿನ…
ಕೆಆರ್‍ಎಸ್ ಬಿರುಕು; ಸಿಎಂ ಮಧ್ಯಪ್ರವೇಶಕ್ಕೆ ಆಗ್ರಹ
July 10, 2021ಕೆ.ಆರ್.ಪೇಟೆ, ಜು.9- ಆಷಾಢ ಅಮಾವಾಸ್ಯೆಯ ಪ್ರಯುಕ್ತ ನಡೆಯುತ್ತಿದ್ದ ದೇವರ ಪೂಜೆ ಮುಗಿಸಿಕೊಂಡು ಹಿಂದಿರು ಗುತ್ತಿದ್ದ ಟೆಂಪೋವೊಂದು ಈಚರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಟೆಂಪೋದಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಕೆ.ಆರ್.ಪೇಟೆ ತಾಲೂಕಿನ ಅಗ್ರಹಾರ ಬಾಚಹಳ್ಳಿ ಗ್ರಾಮದ ಜಯರಾಮೇಗೌಡರ ಪುತ್ರ ಯೋಗೇಶ್(30), ಕೆ.ಆರ್.ಪೇಟೆ ಟೌನ್ ಸುಭಾಷ್ ನಗರದ ವಿಜಯ ಕುಮಾರ್ ಅವರ ಪುತ್ರಿ ಇಂಪನಾ (ಬೇಬಿ-19ವರ್ಷ) ಮೃತಪಟ್ಟವರು. ಘಟನೆ ವಿವರ: ಕೆ.ಆರ್.ಪೇಟೆ ತಾಲೂಕಿನ ವಳಗೆರೆಮೆಣಸ ಗ್ರಾಮದಿಂದ ಒಂದೇ ಕುಟುಂಬದ ಸಂಬಂಧಿಕರು ಟೆಂಪೋ ಮೂಲಕ ನಾಗಮಂಗಲ ತಾಲೂಕಿನ…
ನಾಗಮಂಗಲದಲ್ಲಿ ರೋಟರಿ ಪದಾಧಿಕಾರಿಗಳ ಪದಗ್ರಹಣ
July 10, 2021ನಾಗಮಂಗಲ, ಜು.9(ಮಹೇಶ್)- ಪಟ್ಟಣದ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ರೊ|| ಎನ್.ಮಹೇಶ್, ಕಾರ್ಯದರ್ಶಿಯಾಗಿ ರೊ|| ಸೋಮೇಶಪ್ಪ, ಖಜಾಂಚಿಯಾಗಿ ಎನ್.ಬಿ ಲಕ್ಷ್ಮೀನಾರಾಯಣ್ ಗುರುವಾರ ರೋಟರಿ ಬಾಲಭವನದಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು. ನಂತರ ಮಾತನಾಡಿದ ತಾಲೂಕ್ ದಂಡಾ ಧಿಕಾರಿ ಕು.ಞ.ಅಹಮ್ಮದ್, ಮಾನವೀಯ ಮೌಲ್ಯಗಳುಳ್ಳ ರೋಟರಿ ಸಂಸ್ಥೆ ವಿಶ್ವವ್ಯಾಪ್ತಿ ಸುಮಾರು 40 ಸಾವಿರಕ್ಕೂ ಹೆಚ್ಚು ಸಂಸ್ಥೆ ಗಳನ್ನು ಹೊಂದಿದೆ. ಕೋವಿಡ್-19 ಸಂಕಷ್ಟ ದಲ್ಲೂ ರೋಟರಿ ಸಂಸ್ಥೆ ಜನರ ಸೇವೆಗಾಗಿ ಆಕ್ಸಿಜನ್ ಯಂತ್ರಗಳು, ಮಾಸ್ಕ್, ಸ್ಯಾನಿಟೈ ಸರ್ ಆರೋಗ್ಯ ಪರಿಕರಗಳನ್ನು ಹಾಗೂ…
ಗ್ರಾಮೀಣಾಭಿವೃದ್ಧಿ ಕಾರ್ಯಗಳು ಶೀಘ್ರ ಪೂರ್ಣಗೊಳ್ಳಲಿ
July 10, 2021ಮಂಡ್ಯ, ಜು.9- ಕೋವಿಡ್‍ನಿಂದ ಗ್ರಾಮೀಣ ಜನರನ್ನು ರಕ್ಷಿಸಿ ಮತ್ತು ಗ್ರಾಮೀಣ ಪ್ರದೇಶ ಗಳ ಜನರ ಅಭಿವೃದ್ಧಿಗಾಗಿ ಕೈಗೊಂಡ ಕಾರ್ಯಗಳು ಶೀಘ್ರವೇ ಪೂರ್ಣಗೊಳ್ಳ ಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು. ಇಂದು ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ನಡೆದ ಮಹಾತ್ಮ ಗಾಂಧಿ ನರೇಗಾ ಯೋಜನೆ, ಜಲಜೀವನ್ ಮಿಷನ್ ಸೇರಿದಂತೆ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಹಾಗೂ ಕೋವಿಡ್-19 ಸೋಂಕು ತಡೆಗೆ ಗ್ರಾಮ ಪಂಚಾ ಯಿತಿಗಳಿಂದ ತೆಗೆದುಕೊಂಡ ಕ್ರಮಗಳ ಪ್ರಗತಿ ಪರಿಶೀಲನಾ…
ಅಕ್ರಮ ಗಣಿಗಾರಿಕೆ ನಿಲ್ಲಿಸದಿದ್ದರೆ ಸುಮಲತಾ ಮಾಡಿದ ಕೆಲಸವನ್ನು ನಾನು ಮಾಡುವೆ
July 10, 2021ಮಂಡ್ಯ, ಜು.9(ಮೋಹನ್‍ರಾಜ್)- ಯಾರದ್ದೇ ಹೋರಾಟ ವಿರಲಿ. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಬೇಕು. ಇಲ್ಲದಿದ್ದರೆ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಸಂಸದೆ ಸುಮಲತಾ ಅಂಬರೀಷ್ ಮಾಡಿದ ಕೆಲಸವನ್ನು ನಾನು ಮಾಡಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಎಚ್ಚರಿಸಿದರು. ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ವಿಚಾರ ದಲ್ಲಿ ಅಧಿಕಾರಿಗಳ ತಪ್ಪು ಇದೆ. ಈ ಜಿಲ್ಲೆ ಹೆಣ್ಣು ಮಕ್ಕಳ ಜಿಲ್ಲೆಯಾ ಗಿದೆ. ಮಹಿಳೆಯರು ಕೆಲಸ ಮಾಡುವುದರಿಂದ ನಮ್ಮದೇನು ಅಭ್ಯಂತರವಿಲ್ಲ. ಒಂದು ತಿಂಗಳಲ್ಲಿ ಅಕ್ರಮ…
ಜಿ.ಮಾದೇಗೌಡ ಆರೋಗ್ಯ ವಿಚಾರಿಸಿದ ಆದಿಚುಂಚನಗಿರಿ ಶ್ರೀ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಅಶ್ವತ್ಥ್‍ನಾರಾಯಣ್
July 8, 2021ಭಾರತೀನಗರ, ಜು.7(ಅ.ಸತೀಶ್)- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ, ಶಾಸಕ ಡಿ.ಸಿ.ತಮ್ಮಣ್ಣ ಅವರು ಭಾರತೀನಗರದ ಜಿ.ಮಾದೇಗೌಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಸಂಸದ ಜಿ.ಮಾದೇಗೌಡ ಅವರ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಸಿದ್ದರಾಮಯ್ಯ, ಜಿ.ಮಾದೇಗೌಡ ಅವರು ರಾಜಕೀಯ ಜೀವನದಲ್ಲಿ ಜನರಿಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಕಾವೇರಿ ವಿಷಯದಲ್ಲಿ ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅವರು ನೇರ, ದಿಟ್ಟ, ದಕ್ಷ,…
ಭಾರೀ ವಿರೋಧದ ನಡುವೆಯೂ ಕ್ವಾರಿಗಳಿಗೆ ಸಂಸದೆ ಸುಮಲತಾ ಭೇಟಿ
July 8, 2021ಶ್ರೀರಂಗಪಟ್ಟಣ, ಜು.7-ಮಂಡ್ಯ ಸಂಸದೆ ಸುಮಲತಾ ಅವರು ಬುಧವಾರ ಮಧ್ಯಾಹ್ನ ತಾಲೂಕಿನ ಕೆಲವು ಕಲ್ಲು ಕ್ವಾರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಲವೆಡೆ ಗ್ರಾಮಸ್ಥರು ಕ್ವಾರಿಯಲ್ಲಿ ಸ್ಫೋಟಕ ಬಳಸುತ್ತಿರುವುದರಿಂದ ಆಗುತ್ತಿ ರುವ ತೊಂದರೆ ಬಗ್ಗೆ ಅಳಲು ತೋಡಿ ಕೊಂಡರು. ದೊಡ್ಡವರು ಅಕ್ರಮವಾಗಿ ನಡೆಸುವ ಕ್ವಾರಿ ಬಿಟ್ಟು ಸಣ್ಣಪುಟ್ಟವರ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಸಂಸದೆ ಜೊತೆ ದೂರಿದರು. ಹಂಗರಹಳ್ಳಿಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಜೆಡಿಎಸ್ ನವರ ಕ್ವಾರಿ ಮಾತ್ರ ಪರಿಶೀಲನೆ ಮಾಡ ಲಾಗುತ್ತಿದೆ ಎಂದು…
ಹಿರಿಯ ರಾಜಕೀಯ ಮುತ್ಸದ್ದಿ ಜಿ.ಮಾದೇಗೌಡ ಆಸ್ಪತ್ರೆಗೆ ದಾಖಲು
July 5, 2021ಭಾರತಿನಗರ,ಜು.4(ಅ.ಸತೀಶ್)-ಹಿರಿಯ ರಾಜ ಕೀಯ ಮುತ್ಸದ್ದಿ, ರೈತ ಹೋರಾಟಗಾರ, ಮಾಜಿ ಸಂಸದ ಜಿ.ಮಾದೇಗೌಡರು ಅನಾರೋಗ್ಯದಿಂದ ಬೆಂಗ ಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 94 ವರ್ಷದ ಹಿರಿಯರಾದ ಅವರು, ಶ್ವಾಸಕೋಶ ತೊಂದರೆ ಯಿಂದ ಕಳೆದ 15 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ನಾಳೆ (ಜು.5) ಬೆಂಗಳೂರಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಭಾರತಿನಗರದಲ್ಲಿರುವ ಜಿ. ಮಾದೇಗೌಡ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರ ಪುತ್ರ,…