News

ವೈದ್ಯರ ನಡೆ ಹಳ್ಳಿ ಕಡೆ
News

ವೈದ್ಯರ ನಡೆ ಹಳ್ಳಿ ಕಡೆ

January 19, 2022

ಬೆಂಗಳೂರು, ಜ.18- ಕೊರೊನಾ ವಿರುದ್ಧದ ಹೋರಾಟದ ಭಾಗವಾಗಿ `ವೈದ್ಯರ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಪ್ರಾರಂಭಿಸುವ ನಿಟ್ಟಿನಲ್ಲಿ ವಿಶೇಷ ಎಸ್‍ಓಪಿ ರೂಪಿಸಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ಯಲ್ಲಿ ನಡೆದ ಕೋವಿಡ್-19 ಲಸಿಕಾ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ `ವೈದ್ಯರ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಡಿ ವೈದ್ಯರು ಹಾಗೂ ಎಎನ್‍ಓಗಳು ಮನೆ ಮನೆಗೆ ಭೇಟಿ ನೀಡಿ, ತಪಾಸಣೆ ನಡೆಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣಾ ವಿಧಾನ ರೂಪಿಸುವುದು ಸೇರಿದಂತೆ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮೊದಲ ಹಾಗೂ…

ಹಾಲಿನ ದರ ಲೀಟರ್‍ಗೆ  3 ರೂ. ಹೆಚ್ಚಳಕ್ಕೆ ನಿರ್ಧಾರ
News

ಹಾಲಿನ ದರ ಲೀಟರ್‍ಗೆ 3 ರೂ. ಹೆಚ್ಚಳಕ್ಕೆ ನಿರ್ಧಾರ

January 19, 2022

ಬೆಂಗಳೂರು, ಜ.18 (ಕೆಎಂಶಿ)- ಹಾಲಿನ ದರವನ್ನು ಪ್ರತಿ ಲೀಟರ್‍ಗೆ 3 ರೂ. ಹೆಚ್ಚಳ ಮಾಡಲು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ತೀರ್ಮಾನಿಸಿದೆ. ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹಾಲು ದರ ಹೆಚ್ಚಳ ಮಾಡಲು ತೆಗೆದುಕೊಂಡಿರುವ ತೀರ್ಮಾ ನಕ್ಕೆ ಮುಖ್ಯಮಂತ್ರಿಗಳ ಒಪ್ಪಿಗೆಗೆ ಕಾಯಲಾಗಿದೆ. ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಒಕ್ಕೂಟದ ನಿರ್ಧಾರವನ್ನು ತಿಳಿಸಿದ್ದಲ್ಲದೆ, ಪ್ರತಿ ಲೀಟರ್‍ಗೆ 3 ರೂ. ದರ ಹೆಚ್ಚಳ ಮಾಡಲು ಅನುಮತಿ ನೀಡುವಂತೆ ಕೋರಿದ್ದಾರೆ. ಹೆಚ್ಚಳ ಮಾಡುವ ಹಣದಲ್ಲಿ ಬಹುಪಾಲು ಹೈನುಗಾರಿಕೆ…

ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿ  ನಾಯಕರ ವಿರುದ್ಧವೂ ಕ್ರಮಕ್ಕೆ ಡಿಕೆಶಿ ಆಗ್ರಹ
News

ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕರ ವಿರುದ್ಧವೂ ಕ್ರಮಕ್ಕೆ ಡಿಕೆಶಿ ಆಗ್ರಹ

January 19, 2022

ಬೆಂಗಳೂರು,ಜ.18(ಕೆಎಂಶಿ)-ಕೋವಿಡ್ ನಿಯಮ ಉಲ್ಲಂ ಘನೆ ಮಾಡಿರುವ ಎಲ್ಲ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ. ಈ ಸಂಬಂಧ ರಾಜ್ಯದ ಮುಖ್ಯ ಕಾರ್ಯ ದರ್ಶಿಗಳಿಗೆ ಪತ್ರ ಬರೆದು, ಕೋವಿಡ್ ನಿಯಮಾವಳಿಗಳು ಎಲ್ಲರಿಗೂ ಅನ್ವಯ ವಾಗುತ್ತವೆ. ಮೇಕೆದಾಟು ಯೋಜನೆಗೆ ಒತ್ತಾಯಿಸಿ ಪಾದಯಾತ್ರೆ ಮಾಡಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಮೇಲೆ ಮೊಕದ್ದಮೆ ಹೂಡುತ್ತೀರಿ. ಆದರೆ ಬಿಜೆಪಿಯ ಶಾಸಕರು ಮತ್ತು ಮುಖಂ ಡರು ನಿಯಮಾವಳಿಗಳನ್ನು ಮೀರಿ ಸಭೆ-ಸಮಾರಂಭ ಮಾಡಿ ದರೂ, ಅಂತಹವರ ಮೇಲೆ ಯಾವುದೇ…

ವಾರಾಂತ್ಯ, ನೈಟ್ ಕಫ್ರ್ಯೂ ಹಿಂಪಡೆಯಲು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹ
News

ವಾರಾಂತ್ಯ, ನೈಟ್ ಕಫ್ರ್ಯೂ ಹಿಂಪಡೆಯಲು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹ

January 19, 2022

ಬೆಂಗಳೂರು, ಜ.18 (ಕೆಎಂಶಿ)- ಕೋವಿಡ್ ಸೋಂಕು ಹತ್ತಿಕ್ಕಲು ವಾರಾಂತ್ಯ ಕಫ್ರ್ಯೂ ಹಾಗೂ ನೈಟ್ ಕಫ್ರ್ಯೂ ಜಾರಿಗೊಳಿಸಿರುವುದನ್ನು ತಕ್ಷಣದಿಂದಲೇ ಹಿಂದಕ್ಕೆ ಪಡೆಯ ಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಕಫ್ರ್ಯೂಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಆಡಳಿತಾರೂಢ ಬಿಜೆಪಿ ಪಕ್ಷದಲ್ಲೇ ಗೊಂದಲವಿದೆ. ಕಫ್ರ್ಯೂನಿಂದ ಸೋಂಕು ಇಳಿಕೆಯಾಗುತ್ತಿದೆ ಎನ್ನುವುದರಲ್ಲಿ ಯಾವುದೇ ಆಧಾರಗಳಿಲ್ಲ. ಇದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣವೇ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಬೇಕು, ಒಂದು ವೇಳೆ ವಾರಾಂತ್ಯ ಕಫ್ರ್ಯೂ ಮುಂದುವರೆಸಿದ್ದೇ ಆದಲ್ಲಿ, ಅದರಿಂದ…

ಕೊರೊನಾಗೆ ಕಡಿವಾಣ ಹಾಕಲು ವಾರಾಂತ್ಯ ಕಫ್ರ್ಯೂ ಅಗತ್ಯವಿಲ್ಲ
News

ಕೊರೊನಾಗೆ ಕಡಿವಾಣ ಹಾಕಲು ವಾರಾಂತ್ಯ ಕಫ್ರ್ಯೂ ಅಗತ್ಯವಿಲ್ಲ

January 19, 2022

ಬೆಂಗಳೂರು, ಜ.18 (ಕೆಎಂಶಿ)- ಕೋವಿಡ್-19 ಸಾಂಕ್ರಾ ಮಿಕ ತಡೆಗಟ್ಟಲು ವಾರಾಂತ್ಯದ ಕಫ್ರ್ಯೂ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ವಾರಾಂತ್ಯ ಕಫ್ರ್ಯೂ ವಿಧಿಸುವ ಬದಲು ಎಲ್ಲರಿಗೂ ಲಸಿಕೆ ಒದಗಿಸಿ, ಸಾಂಕ್ರಾಮಿಕ ರೋಗವನ್ನು ನಿಯಂ ತ್ರಿಸಲು ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ. ಹೀಗಾಗಿ ಸರ್ಕಾರ ನೋಡಿಕೊಂಡು ತೀರ್ಮಾನ ಕೈಗೊಳ್ಳ ಬೇಕು. ಆರ್ಥಿಕತೆಯು ಸಾಗಬೇಕು, ಎಂದಿನಂತೆ ಜನಜೀವನವೂ ನಡೆಯ ಬೇಕು. ಇದನ್ನು ಅರ್ಥ ಮಾಡಿಕೊಂಡು ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸ…

ಕೋವಿಡ್ ಮೂರನೇ ಅಲೆ  ಎದುರಿಸಲು ರಾಜ್ಯ ಸಜ್ಜಾಗಿದೆ
News

ಕೋವಿಡ್ ಮೂರನೇ ಅಲೆ ಎದುರಿಸಲು ರಾಜ್ಯ ಸಜ್ಜಾಗಿದೆ

January 18, 2022

ಬೆಂಗಳೂರು, ಜ. 17- ಕೋವಿಡ್-19 ರ ಮೂರನೇ ಅಲೆ ಎದುರಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ. ಕೋವಿಡ್-19 ವಿರುದ್ಧ ದೇಶವ್ಯಾಪಿ ಲಸಿಕೆ ಅಭಿಯಾನವು ಭಾನುವಾರಕ್ಕೆ ಒಂದು ವರ್ಷವನ್ನು ಪೂರೈಸಿದೆ. ಈ ನಡುವಲ್ಲೇ ನಗರದಲ್ಲಿ ಅಬಲಾಶ್ರಮ ಎಂಬ ಎನ್‍ಜಿಒ ಸಂಸ್ಥೆ ಭಾನುವಾರ ಏರ್ಪಡಿಸಿದ್ದ ಸ್ವಾಸ್ಥ್ಯ ಎಂಬ ಉಚಿತ ಆರೋಗ್ಯ ಸೇವಾ ಶಿಬಿರವನ್ನು ಸಚಿವರು ಉದ್ಘಾಟಿಸಿದರು. ಈ ವೇಳೆ ಲಸಿಕೆ ಕುರಿತು ಮಾತನಾಡಿ ರುವ ಸಚಿವರು, ಕರ್ನಾಟಕದಲ್ಲಿ ಈವರೆಗೆ 9 ಕೋಟಿಗೂ ಹೆಚ್ಚು…

ಭಾರತದ ಕೋವಿಡ್ ಲಸಿಕೆ ಅಭಿಯಾನಕ್ಕೆ ಒಂದು ವರ್ಷ
News

ಭಾರತದ ಕೋವಿಡ್ ಲಸಿಕೆ ಅಭಿಯಾನಕ್ಕೆ ಒಂದು ವರ್ಷ

January 17, 2022

ನವದೆಹಲಿ, ಜ.16- ಭಾರತದಲ್ಲಿ ಲಸಿಕೆ ಅಭಿ ಯಾನ ಪ್ರಾರಂಭವಾಗಿ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಟ್ವಿಟ್ಟರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಲಸಿಕಾ ಅಭಿಯಾನ ಒಂದು ವರ್ಷ ಪೂರೈಸಿರುವ ಕುರಿತು ಟ್ವೀಟ್ ಮಾಡಿರುವ ಅವರು, ಲಸಿಕೆ ಪಡೆದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಲಸಿಕಾ ಅಭಿಯಾನವು ಕೊರೊನಾ ವಿರುದ್ಧ ಹೋರಾಡಲು ಹೆಚ್ಚಿನ ಶಕ್ತಿಯನ್ನು ನೀಡಿದೆ. ಕೊರೊನಾ ಸಾಂಕ್ರಾಮಿಕ ಮೊದಲ ಬಾರಿಗೆ ಅಪ್ಪಳಿಸಿದಾಗ ಈ ಬಗ್ಗೆ ನಮಗೂ ಹೆಚ್ಚೆನೂ ಮಾಹಿತಿ ಇರಲಿಲ್ಲ. ಆದರೂ ವಿಜ್ಞಾನಿಗಳು ಲಸಿಕೆಯನ್ನು…

ಕೊರೊನಾ ಕಡಿವಾಣಕ್ಕೆ ಇನ್ನೂ ಕಠಿಣ ನಿರ್ಧಾರ ಸಾಧ್ಯವಿಲ್ಲ ಸೋಂಕಿನ ಸಂಗಡ ಬದುಕಬೇಕಿದೆ
News, ಮೈಸೂರು

ಕೊರೊನಾ ಕಡಿವಾಣಕ್ಕೆ ಇನ್ನೂ ಕಠಿಣ ನಿರ್ಧಾರ ಸಾಧ್ಯವಿಲ್ಲ ಸೋಂಕಿನ ಸಂಗಡ ಬದುಕಬೇಕಿದೆ

January 16, 2022

ಆರೋಗ್ಯ ಸಚಿವ ಡಾ. ಸುಧಾಕರ್ ಸ್ಪಷ್ಟನೆ ರಾಜ್ಯದ ಆರ್ಥಿಕ ಸ್ಥಿತಿ ಈಗಷ್ಟೇ ಸುಧಾರಿಸುತ್ತಿದೆ; ಈಗ ಮತ್ತೆ ಕಠಿಣ ಕ್ರಮ ಕೈಗೊಳ್ಳಲಾಗದು ಬೆಂಗಳೂರು, ಜ.೧೪(ಕೆಎಂಶಿ)-ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕಠಿಣ ತೀರ್ಮಾನ ಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಕೊರೊನಾ ಜೊತೆ ಬದುಕಬೇಕಿದೆ. ಆದರೆ ನಾವು ಎಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮ ತೆಗೆದುಕೊಂಡರೆ ಸೋಂಕು ಎದುರಿಸಬಹುದು. ರಾಜ್ಯದ ಆರ್ಥಿಕ ಪರಿಸ್ಥಿತಿ ಈಗಷ್ಟೇ ಸುಧಾರಿಸುತ್ತಿದೆ. ಜನರ ಜೀವನವೂ ಒಂದು…

ಸಂಕ್ರಾಂತಿ ಸಂಭ್ರಮ ಕುಂದಿಸಿದ ಕೊರೊನಾ
News, ಮೈಸೂರು

ಸಂಕ್ರಾಂತಿ ಸಂಭ್ರಮ ಕುಂದಿಸಿದ ಕೊರೊನಾ

January 16, 2022

ವ್ಯಾಪಾರ ವಹಿವಾಟು ಇಳಿಮುಖ ನಷ್ಟದ ಆತಂಕದಲ್ಲಿ ವ್ಯಾಪಾರಿಗಳು ಮೈಸೂರು, ಜ.೧೪(ಎಂಟಿವೈ)- ಸುಗ್ಗಿಯ ಹಬ್ಬ ಸಂಕ್ರಾAತಿ ಸಂಭ್ರಮಕ್ಕೆ ಕೊರೊನಾ ಮೂರನೇ ಅಲೆ ತಣ ್ಣÃರೆರಚಿದೆ. ಕೊರೊನಾ ಸೋಂಕಿನ ಆತಂಕದಲ್ಲಿರುವ ಜನ, ಅದ್ಧೂರಿ ಆಚರಣೆಗೆ ಮುಂದಾಗದ ಪರಿಣಾಮ ಹಬ್ಬದ ಮುನ್ನಾ ದಿನವಾದ ಶುಕ್ರವಾರ ಮೈಸೂರಿನಲ್ಲೂ ಹಬ್ಬದ ಕಳೆ ಕಾಣಲಿಲ್ಲ. ಹಬ್ಬದ ಸಂದರ್ಭದಲ್ಲಿ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವಾಹನ ಹಾಗೂ ಜನ ದಟ್ಟಣೆ ಉಂಟಾಗುತ್ತಿತ್ತು. ಮಾರುಕಟ್ಟೆ, ಇನ್ನಿತರ ವಾಣ ಜ್ಯ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಜೋರಾಗಿರುತ್ತಿತ್ತು. ವಾಹನ ನಿಲುಗಡೆಗೆ ಹೆಣಗಾಡುವಂತಹ ಪರಿಸ್ಥಿತಿ…

ಹೊಸ ವರ್ಷದ ೨ನೇ ವಾರಾಂತ್ಯ ಕರ್ಫ್ಯೂ ಜಾರಿ
News, ಮೈಸೂರು

ಹೊಸ ವರ್ಷದ ೨ನೇ ವಾರಾಂತ್ಯ ಕರ್ಫ್ಯೂ ಜಾರಿ

January 16, 2022

ಅಂಗಡಿ-ಮುAಗಟ್ಟು, ವಾಣ ಜ್ಯ ವಹಿವಾಟು ಸಂಪೂರ್ಣ ಬಂದ್ ಮದ್ಯದಂಗಡಿ, ಸಿನೆಮಾ, ಮಾಲ್, ಜಿಮ್, ಸ್ವಿಮ್ಮಿಂಗ್ ಪೂಲ್, ಉದ್ಯಾನಕ್ಕೆ ನಿಷಿದ್ಧ. ದೇವಾಲಯ, ಪ್ರವಾಸಿ ತಾಣ, ಸಭೆ, ಸಮಾರಂಭಗಳು ಸ್ಥಗಿತ. ಮೆಡಿಕಲ್ ಸ್ಟೋರ್, ಆಸ್ಪತ್ರೆ, ಡಯೋಗ್ನೋಸ್ಟಿಕ್ ಸೆಂಟರ್, ಹಾಲು, ಹಣ್ಣು, ತರಕಾರಿ, ದಿನಸಿ, ಮಾಂಸ, ಮೀನು ಮಾರಾಟಕ್ಕಿಲ್ಲ ಅಡ್ಡಿ. ಬಸ್, ವಿಮಾನ, ರೈಲು, ಆಟೋ, ಟ್ಯಾಕ್ಸಿ, ಆಂಬುಲೆನ್ಸ್, ಸರಕು ಸಾಗಣೆ ವಾಹನ ಸಂಚಾರಕ್ಕೆ ಅವಕಾಶ. ಮೈಸೂರು, ಜ.೧೪(ಆರ್‌ಕೆ)-ಕೊರೊನಾ ಸೋಂಕಿಗೆ ಬ್ರೇಕ್ ಹಾಕಲು ಸರ್ಕಾರ ವಿಧಿಸಿರುವ ೫೫ ಗಂಟೆಗಳ ವಾರಾಂತ್ಯ ಕರ್ಫ್ಯೂ…

1 43 44 45 46 47 73
Translate »