ವೈದ್ಯಕೀಯ ಸೇವೆ, ಮೆಡಿಕಲ್ ಶಾಪ್, ದಿನಸಿ, ಹಣ್ಣು, ತರಕಾರಿ, ಹಾಲು ಮಾರಾಟ ಬಸ್‌ಗಳು ಸಂಚರಿಸುತ್ತವೆ; ಆದರೆ ಆಟೋ, ಟ್ಯಾಕ್ಸಿ, ಇನ್ನಿತರೆ ವಾಹನ ರಸ್ತೆಗಿಳಿಯಲ್ಲ; ಆಟೋ, ಟ್ಯಾಕ್ಸಿ ಸಂಚಾರ, ಬಸ್, ರೈಲು, ವಿಮಾನ ನಿಲ್ದಾಣಕ್ಕೆ ಸೀಮಿತ ಬಾರ್, ಪಬ್, ಕ್ಲಬ್, ಸಿನಿಮಾ ಮಂದಿರ ಪೂರ್ಣ ಬಂದ್ ಬೆAಗಳೂರು, ಜ.೬(ಕೆಎಂಶಿ)-ಕೊರೊನಾ ೩ನೇ ಅಲೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ ೮ ಗಂಟೆಯಿAದ ಸೋಮವಾರ ಬೆಳಗಿನ ಜಾವ ೫ ಗಂಟೆಯವರೆಗೆ ಜಾರಿಯಲ್ಲಿರಲಿದೆ. ಒಟ್ಟಾರೆಯಾಗಿ…
ಕೋವಿಡ್ ನಿಯಮಾವಳಿಗಳಲ್ಲಿ ಬದಲಾವಣೆ ಇಲ್ಲ
January 7, 2022ಬೆಂಗಳೂರು, ಜ.೬(ಕೆಎಂಶಿ)-ಕೋವಿಡ್ ನಿಯಮಗಳ ಬದಲಾವಣೆ ಇಲ್ಲ. ವಾರಾಂತ್ಯದ ಕರ್ಫ್ಯೂ ರಾಜ್ಯಾದ್ಯಂತ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಹೊರತುಪಡಿಸಿ, ಉಳಿದ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂವನ್ನು ರದ್ದು ಗೊಳಿಸಬೇಕು, ಇಲ್ಲವೇ ನಿಯಮಾವಳಿಗಳನ್ನು ಸಡಿಲಿಸಬೇಕೆಂದು ಇಂದಿನ ಸಭೆಯಲ್ಲಿ ಕೆಲವು ಸಚಿವರುಗಳು ಮನವಿ ಮಾಡಿದ್ದರು. ಸದ್ಯಕ್ಕೆ ನಿಯಮಾವಳಿಗಳಲ್ಲಿ ಬದಲಾವಣೆ ಸಾಧ್ಯವಿಲ್ಲ. ಕೋವಿಡ್ ಪರಿಸ್ಥಿತಿಯನ್ನು ನೋಡಿಕೊಂಡು, ಜನವರಿ ೧೪ ಇಲ್ಲವೇ ೧೫ ರಂದು ಮತ್ತೆ ತಜ್ಞರೊಟ್ಟಿಗೆ ಸಮಾಲೋಚನೆ ನಡೆಸಿ, ಸರ್ಕಾರ…
ಮೈಸೂರಿನ ೧೨ ಬ್ಲಾಕ್ ಸ್ಪಾಟ್‌ಗಳಲ್ಲಿ ಅಪಘಾತ ತಡೆಗೆ ಸರ್ವ ಪ್ರಯತ್ನ ವಾಹನ ಚಾಲಕರಲ್ಲೂ ಎಚ್ಚರವಿರಬೇಕಲ್ಲವೆ…
January 7, 2022ಮೈಸೂರು, ಜ.೬- ವೇಗವಾಗಿ ಬೆಳೆಯುತ್ತಿರುವ ಮೈಸೂರು ನಗರದಲ್ಲಿ ಜನಸಂಖ್ಯೆಗನುಗುಣವಾಗಿ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಭಾರೀ ಪ್ರಮಾಣದಲ್ಲಿ ವಾಹನ ಸಂಚಾರದಿAದಾಗಿ ರಸ್ತೆ ಅಪಘಾತಗಳೂ ಜಾಸ್ತಿಯಾಗುತ್ತಿವೆ. ಅತಿ ಹೆಚ್ಚು ಅಪಘಾತಗಳು ಸಂಭವಿಸುವ ೧೨ ಸ್ಥಳಗಳನ್ನು ‘ಬ್ಲಾಕ್ ಸ್ಪಾಟ್’ಗಳೆಂದು ಗುರುತಿಸಿ ರುವ ಸಂಚಾರ ಪೊಲೀಸರು, ಅಲ್ಲಿ ಆಕ್ಸಿಡೆಂಟ್ ತಡೆಯಲು ಹಲವು ವರ್ಷಗಳಿಂದ ನಾನಾ ಕ್ರಮ ಕೈಗೊಂಡರೂ ಅಪಘಾತ ತಪ್ಪಿಸಲು ಸಾಧ್ಯ ವಾಗುತ್ತಿಲ್ಲ. ಅಲ್ಲದೆ ಅಮಾಯಕರ ಅಮೂಲ್ಯ ಪ್ರಾಣ ರಕ್ಷಿಸಲು ಸಾಧ್ಯವಾಗಿಲ್ಲ. ಬ್ಲಾಕ್ ಸ್ಪಾಟ್‌ಗಳಿವು: ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ ಅಪಘಾತ, ಸಾವಿನ…
ಎರಡೂ ಡೋಸ್ ಪಡೆದರೆ 3ನೇ ಅಲೆಗೆ ಅಂಜಬೇಕಿಲ್ಲ… ಆದರೂ ಎಚ್ಚರಿಕೆ ಅವಶ್ಯ
January 6, 2022ಬೆಂಗಳೂರು, ಜ. 5(ಕೆಎಂಶಿ)-ಕೋವಿಡ್-19 3ನೇ ಅಲೆಯ ಸೋಂಕಿಗೆ ಸಿಲುಕುವವರು ಗಾಬರಿ ಗೊಂಡು ಆಸ್ಪತ್ರೆಗೆ ಧಾವಿ ಸುವ ಅಗತ್ಯವಿಲ್ಲವೆಂದು ಆರೋಗ್ಯ ಸಚಿವ ಡಾ. ಸುಧಾಕರ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕಿಗೆ ಸಿಲುಕಿದವರು ಗಾಬರಿಗೊಳ್ಳುವ ಇಲ್ಲವೇ ಆತಂಕಗೊಳ್ಳುವ ಅಗತ್ಯವಿಲ್ಲ. ಪ್ರಾಥಮಿಕ ಚಿಕಿತ್ಸೆಯಲ್ಲೇ ಗುಣವಾಗುತ್ತಾರೆ. ಎರಡೂ ಲಸಿಕೆ ಪಡೆದವರ ಮೇಲೆ ಈ 3ನೇ ಅಲೆ ದುಷ್ಪರಿ ಣಾಮ ಬೀರುವುದಿಲ್ಲ. ಆದರೂ ಎಚ್ಚರಿಕೆಯಿಂದ ಇರಿ ಎಂದು ತಿಳಿಸಿದ್ದಾರೆ. ಈ ಸೋಂಕು ಮೂಗಿನಿಂದ ಗಂಟ ಲಿಗೆ ಹೋಗಿ ಅಂತ್ಯವಾ ಗುತ್ತದೆ. ಹೀಗಾಗಿ…
ವಾರಾಂತ್ಯ ಕಫ್ರ್ಯೂ ಜಾರಿ
January 5, 2022ಬೆಂಗಳೂರು, ಜ. 4- ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಮತ್ತು ಒಮಿಕ್ರಾನ್ ಸೋಂಕಿನ ಸಂಖ್ಯೆ ನಿಯಂತ್ರಿಸುವ ಸಲುವಾಗಿ ಸರ್ಕಾರ ಕಠಿಣ ರೂಲ್ಸ್ ಗಳೊಂದಿಗೆ ವೀಕೆಂಡ್ ಕಫ್ರ್ಯೂ ಜಾರಿಗೊಳಿಸಿದೆ. ವೀಕೆಂಡ್ ಕಫ್ರ್ಯೂ ಮುಂದಿನ 15 ದಿನಗಳವರೆಗೆ ಜಾರಿಯಲ್ಲಿದ್ದು, ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೆ, 2 ದಿನಗಳ ಕಾಲ ವೈದ್ಯಕೀಯ ಸೇವೆ ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ವ್ಯವಹಾರಗಳು ಬಂದ್ ಆಗಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ…
ರಾಮನಗರದಲ್ಲಿ ರಾಜಕೀಯ ಎದುರಾಳಿಗಳ ಜಿದ್ದಾಜಿದ್ದಿ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ಮೇಲೆ ಹರಿಹಾಯ್ದ ಸಂಸದ ಸುರೇಶ್, ಎಂಎಲ್‍ಸಿ ರವಿ
January 4, 2022ರಾಮನಗರ, ಜ.3- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲೇ ಸಚಿವ ಡಾ. ಅಶ್ವತ್ಥ್‍ನಾರಾಯಣ ಮತ್ತು ಸಂಸದ ಡಿ.ಕೆ. ಸುರೇಶ್ ನಡುವೆ ಜಟಾಪಟಿ ಏರ್ಪಟ್ಟು ಕೈ ಕೈ ಮಿಲಾಯಿಸುವ ಹಂತ ತಲುಪಿದ ವಿಲಕ್ಷಣ ಘಟನೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣ ದಲ್ಲಿ ಸೋಮವಾರ ಬೆಳಗ್ಗೆ ನಡೆಯಿತು. ಸಚಿವ ಅಶ್ವತ್ಥ್ ನಾರಾಯಣ ಅವರು ವೀರಾವೇಶವಾಗಿ ಮಾತನಾಡುತ್ತಿ ದ್ದಾಗ ಸಿಡಿದೆದ್ದ ಸಂಸದ ಡಿ.ಕೆ. ಸುರೇಶ್ ತಮ್ಮ ಆಸನದಿಂದ ಎದ್ದುಬಂದು ಸಚಿವರ ಜೊತೆ ಮಾತಿನ ಘರ್ಷಣೆಗಿಳಿದು ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ…
ಕೇಂದ್ರದ ರೆಡ್ ಜೋನ್ ಪಟ್ಟಿಯಲ್ಲಿರುವ ಬೆಂಗಳೂರು ಲಾಕ್‍ಡೌನ್!
January 3, 2022ಬೆಂಗಳೂರು, ಜ.2- ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜಧಾನಿ ಬೆಂಗ ಳೂರಿನಲ್ಲಿ ಕೋವಿಡ್ ಹಾಗೂ ಒಮಿಕ್ರಾನ್ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‍ಡೌನ್ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಭಾನುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ಅದನ್ನು ನಿಯಂತ್ರಿಸಲು ಕಠಿಣ ನಿಯಮಗಳ ಜೊತೆಗೆ ಲಾಕ್‍ಡೌನ್‍ನಂತಹ ಕ್ರಮಗಳನ್ನು ಕೈಗೊಳ್ಳು ವಂತಹ ಅನಿವಾರ್ಯತೆಯನ್ನು ತಳ್ಳಿಹಾಕಲಾಗದು ಎಂದರು. ಬೆಂಗಳೂರಿನಲ್ಲಿ ನಿನ್ನೆ 850 ಕೋವಿಡ್ ಪ್ರಕರಣಗಳು…
ಕೈಗಾರಿಕೆಗೆ 2 ಎಕರೆಗೂ ಅಧಿಕ ಭೂಮಿ ಹತ್ತು ವರ್ಷಕ್ಕೆ ಲೀಸ್ ಕಂ ಸೇಲ್
January 2, 2022ಬೆಂಗಳೂರು, ಜ.1(ಕೆಎಂಶಿ)-ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ಮೂಲಕ ಕೈಗಾರಿಕಾ ಉದ್ದೇಶಗಳಿಗೆ ಹಂಚಿಕೆಯಾದ 2 ಎಕರೆಗೂ ಹೆಚ್ಚಿನ ಭೂಮಿಯನ್ನು 10 ವರ್ಷಗಳ ಅವಧಿಯ ಭೋಗ್ಯ ಮತ್ತು ಮಾರಾಟ (ಲೀಸ್ ಕಂ ಸೇಲ್)ಕ್ಕೆ ನೀಡಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ಧರಿಸಿದೆ. ಈ ಮೂಲಕ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುವ ಉದ್ಯಮಿಗಳು ಹಾಗೂ ಕೈಗಾರಿ ಕೋದ್ಯಮಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ಆರ್.ನಿರಾಣಿ ಅವರು ‘ಹೊಸ ವರ್ಷದ ಬಂಪರ್ ಕೊಡುಗೆ’ ನೀಡಿದ್ದಾರೆ. 2022ರ…
ಕರ್ನಾಟಕಕ್ಕೆ ಜನವರಿ ಅಂತ್ಯದಲ್ಲಿ ಅಪ್ಪಳಿಸಲಿದೆ ಕೊರೊನಾ ಮೂರನೇ ಅಲೆ
January 1, 2022ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಎಲ್ಲ ವೈದ್ಯಕೀಯ ಪರಿಕರ ಸಿದ್ಧಪಡಿಸಿಕೊಳ್ಳಲು ಸೂಚನೆ ಮೈಸೂರು, ಚಾ.ನಗರ, ಕೊಡಗು ಸೇರಿ ಗಡಿ ಜಿಲ್ಲೆಯ ಡಿಸಿಗಳಿಗೆ ಕಟ್ಟೆಚ್ಚರ ವಹಿಸಲು ತಾಕೀತು ಜನವರಿ ೩ರಿಂದ ೧೫-೧೮ ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಅಗತ್ಯ ಕ್ರಮ ಬೆಂಗಳೂರು, ಡಿ. ೩೧(ಕೆಎಂಶಿ)-ಕೊರೊನಾ ಸೋಂಕಿನ ಮೂರನೇ ಅಲೆ ಜನವರಿ ಅಂತ್ಯಕ್ಕೆ ಹೆಚ್ಚಳವಾಗಲಿದೆ. ಈ ಬಗ್ಗೆ ಎಚ್ಚರ ವಹಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ. ವಿಧಾನಸೌಧದ ಸಮ್ಮೇಳನ…
ಮಸ್ತ್ ಮಜಾ ಇಲ್ಲದ ಹೊಸ ವರ್ಷಾಚರಣೆ ೨೦೨೨
January 1, 2022ಕೊರೊನಾಗೆ ಶಪಿಸುತ್ತಾ ಹೊಸ ವರ್ಷದ ಹೊಸ ನಿರೀಕ್ಷೆ ಜಪ ನಿರ್ಬಂಧದ ನಡುವೆಯೂ ವರ್ಷಾಚರಣೆಗೆ ನಾನಾ ಹೊಸ ಮಾರ್ಗ ಕಂಡುಕೊAಡ ಯುವ ಜನತೆ ಹೋಟೆಲ್‌ಗಳ ರೂಂ ಬುಕ್ ಮಾಡಿ ನಾಲ್ಕು ಗೋಡೆ ನಡುವೆಯೇ `ಸೇವನೆ’ ಸಂತಸಕ್ಕೆ ಸೀಮಿತ ೧೦ ಗಂಟೆಗೆಲ್ಲಾ ಅಂಗಡಿ-ಮುAಗಟ್ಟು ಬಂದ್ ಮಾಡಿಸಿದ ಪೊಲೀಸರು: ನಿರಾಸೆಯಿಂದಲೇ ಮರಳಿದ ಜನ ಮಧ್ಯಾಹ್ನದಿಂದಲೇ ಮದ್ಯ, ಮಾಂಸ, ಮೊಟ್ಟೆ, ಮೀನು ಇನ್ನಿತರೆ ಖಾದ್ಯ ಖರೀದಿ ಭರಾಟೆ ಅಬ್ಬರದ ಸಂಗೀತ ಕಾರ್ಯಕ್ರಮಗಳಿಗೆ ನಿರ್ಬಂಧ; ಬಿಕೋ ಎನ್ನುತ್ತಿದ್ದ ಮೈಸೂರಿನ ರಸ್ತೆಗಳು ಮೈಸೂರು, ಡಿ.೩೧(ಆರ್‌ಕೆ)-ಈ ಬಾರಿಯ…









