ಭಾರೀ ರಿಯಾಯ್ತಿ ದರದ ಮಾರಾಟ
ಮೈಸೂರು

ಭಾರೀ ರಿಯಾಯ್ತಿ ದರದ ಮಾರಾಟ

January 6, 2021

ಮೈಸೂರು ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ  ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್, ಫುಟ್‍ವೇರ್, ಮಕ್ಕಳ ಉಡುಪು

ಮೈಸೂರು, ಜ.5- ಮಾರಾಟ ಕರಾರು ಅಂತ್ಯಗೊಂಡ ಹಿನ್ನೆಲೆಯಲ್ಲಿ ಕೋಟ್ಯಾಂ ತರ ರೂ. ಬೆಲೆಬಾಳುವ ಲಕ್ಷಾಂತರ ಉತ್ಪನ್ನ ಗಳನ್ನು, ಕಂಪನಿ ವಾಪಸ್ ಪಡೆಯಲು ನಿರಾ ಕರಿಸಿದ್ದರಿಂದ ಪ್ರಸಿದ್ಧ ಬ್ರಾಂಡೆಡ್ ಕಂಪನಿ ಗಳ ರೆಡಿಮೇಡ್ ಗಾರ್ಮೆಂಟ್ಸ್, ಫುಟ್ ವೇರ್ ಹಾಗೂ ಮಕ್ಕಳ ಉಡುಪುಗಳ ಮೇಲೆ ಶೇ.30ರಿಂದ 80ರಷ್ಟು ಭಾರೀ ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದು ಅನಿ ವಾರ್ಯವಾಗಿದೆ. ಹಾಗಾಗಿ ಇದೀಗ ಮೈಸೂ ರಿನ ಕುವೆಂಪುನಗರದ ಜಯಮ್ಮ ಗೋವಿಂದೇ ಗೌಡ ಕಲ್ಯಾಣ ಮಂಟಪದಲ್ಲಿ ಮಹಾ ಮಾರಾಟ ಮೇಳ ಏರ್ಪಡಿಸಲಾಗಿದೆ.

ಬ್ರಾಂಡೆಡ್ ಫುಟ್‍ವೇರ್, ಪುರುಷರ, ಮಹಿಳೆಯರ ಮತ್ತು ಮಕ್ಕಳ ಸ್ಪೋಟ್ರ್ಸ್ ಶೂಸ್, ಫಾರ್ಮಲ್ ಶೂಸ್, ಲೋಪರ್ಸ್, ಫ್ಲಿಪ್‍ಫ್ಲಾಪ್ಸ್, ಸ್ಲಿಪರ್ಸ್, ಮಹಿಳೆಯರ ಮತ್ತು ಮಕ್ಕಳ ಎಲ್ಲಾ ರೀತಿಯ ಪಾದರಕ್ಷೆಗಳು ಇಲ್ಲಿ ಲಭ್ಯವಿದೆ. ಜೊತೆಗೆ ಪುರುಷರ ಬ್ರಾಂಡೆಡ್ ಶಟ್ರ್ಸ್, ಪ್ಯಾಂಟ್ಸ್, ಟಿ-ಶಟ್ರ್ಸ್, ಜಾಕೆಟ್ಸ್, ಸ್ವೆಟರ್ಸ್, ಸ್ವೆಟ್ ಶಟ್ರ್ಸ್, ಟ್ರಾಕ್ ಪ್ಯಾಂಟ್, ಲೋವರ್ಸ್ ಶಾಟ್ರ್ಸ್, ಬ್ಲೆಜರ್ಸ್ ಮತ್ತು ಇನ್ನು ಹಲವಾರು ಬ್ರಾಂಡೆಡ್ ಕಂಪನಿಗಳ ವಸ್ತುಗಳು, ಸನ್ ಗ್ಲಾಸ್, ವಾಚ್‍ಗಳು, ಬೆಲ್ಸ್ ಇತ್ಯಾದಿ ಸಹ ಅತೀ ಕೈಗೆಟಕುವ ದರದಲ್ಲಿ ಸಿಗುತ್ತವೆ.

ಅಲ್ಲದೆ, ಮಹಿಳೆಯರ ಬ್ರಾಂಡೆಡ್ ಕುರ್ತಿಗಳು, ಲೇಡಿಸ್ ಟಾಪ್ಸ್, ಜಾಕೆಟ್ಸ್, ಟ್ರಾಕ್‍ಪ್ಯಾಂಟ್, ಸ್ವಿಮ್ಮಿಂಗ್ ಕಾಸ್ಟೂಮ್ಸ್, ಪರ್ಸ್‍ಗಳು, ಟಿ-ಶಟ್ರ್ಸ್, ಟೈಟ್ಸ್, ಪ್ಲಾಜೋ, ಲೆಗ್ಗಿನ್ಸ್ ಇತ್ಯಾದಿ ಅನೇಕ ಬ್ರಾಂಡೆಡ್ ಉತ್ಪನ್ನ ಗಳು ಆಕರ್ಷಕ ದರದಲ್ಲಿ ಲಭ್ಯವಿದೆ.

ಬ್ರಾಂಡೆಡ್ ಕಂಪನಿಗಳಾದ ಅಡಿದಾಸ್, ನೈಕಿ, ಪೂಮಾ, ಫೀಲಾ, ಸ್ಪೋಟ್ರ್ಸ್, ಗೆಸ್ಸ್, ಕಲರ್ ಪ್ಲಸ್, ಕೂಕ್‍ಕೀಚ್, ಡಬ್ಲೂ, ದಿ ರೋಡ್ ಸ್ಟಾರ್, ರೀಬಾಕ್, ಸ್ಟ್ರಾಂಡಿ, ಹೆಚ್.ಆರ್. ಎಕ್ಸ್, ವಾನ್ಸ್, ಯುಸಿಬಿ ಮಸ್ತ್ ಅಂಡ್ ಹರ್ಬರ್, ಕಾಲ್ರ್ಟನ್ ಲಂಡನ್, ಯುಎಸ್. ಪೋಲೋ, ಕನ್ವರ್ಸ್, ಲೊಟ್ಟೊ, ಕ್ಯಾಟ್ ವಾಕ್, ಪೈಯಿಂಗ್ ಮೀಷನ್ ಹೀಗೆ ವಿವಿಧ ಕಂಪನಿ ಗಳ ಉತ್ಪನ್ನಗಳು ಭಾರೀ ರಿಯಾಯಿತಿ ದರ ದಲ್ಲಿ ಮಾರಾಟ ಮಾಡುತ್ತಿದ್ದು, ಈ ಸದವ ಕಾಶ ಕೆಲವೇ ದಿನಗಳು ಮಾತ್ರ ಲಭ್ಯವಿರು ತ್ತದೆ. ಪ್ರತಿನಿತ್ಯ ಬೆಳಿಗ್ಗೆ 10.30ರಿಂದ ರಾತ್ರಿ 9.30ರವರೆಗೂ ಪ್ರದರ್ಶನ ಹಾಗೂ ಮಾರಾಟವಿದೆ. ಗ್ರಾಹಕರ ಅನುಕೂಲತೆ ಗಾಗಿ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಸ್ವೀಕರಿಸಲಾಗುತ್ತದೆ.

 

Translate »