Tag: arrest

ತಲೆಮಾರಿಕೊಂಡಿದ್ದ ಖತರ್‍ನಾಕ್ ಕಳ್ಳ 22 ವರ್ಷ ಬಳಿಕ ಬಂಧನ
ಮೈಸೂರು

ತಲೆಮಾರಿಕೊಂಡಿದ್ದ ಖತರ್‍ನಾಕ್ ಕಳ್ಳ 22 ವರ್ಷ ಬಳಿಕ ಬಂಧನ

March 27, 2019

ನಂಜನಗೂಡು: ವಿವಿಧ ಕಳವು ಪ್ರಕರಣಗಳಲ್ಲಿ ಕೈಚಳಕ ತೋರಿ, ತಲೆ ಮರೆಸಿಕೊಂಡಿದ್ದ ಖತರ್‍ನಾಕ್É್ಚೂೀರನೋರ್ವನನ್ನು 22 ವರ್ಷಗಳ ಬಳಿಕ ಬಂಧಿಸುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ. ಕಡಕೊಳ ನಿವಾಸಿ ಗಫರ್ ಸೈಯದ್ ಇಬ್ರಾಹಿಂ (32) ಬಂಧಿತ ಆರೋಪಿಯಾಗಿದ್ದು, ಈ 1993ರಲ್ಲಿ ನಾಲ್ಕು ಕಳುವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. 1993ರಿಂದ ಪೊಲೀಸರ ಕೈಗೆ ಸಿಗದೆ ಚೆಳ್ಳೆಹಣ್ಣು ತಿನ್ನಿಸುತ್ತಿದ್ದ ಗಫಾರ್ ಸದ್ಯ ಅಂದರ್ ಆಗಿದ್ದಾನೆ. ಮೈಸೂರು ತಾಲೂಕಿನ ಕಡಕೊಳ ನಿವಾಸಿ ಗಫಾರ್ ಕಳುವು ಪ್ರಕರಣದ ನಂತರ ಸ್ಥಳಗಳನ್ನ ಬದಲಾಯಿಸುತ್ತಾ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿ ಆಧಾರದ ಮೇಲೆ…

ಸಾರ್ವಜನಿಕರಿಂದ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದ ಖದೀಮರ ಬಂಧನ
ಮೈಸೂರು

ಸಾರ್ವಜನಿಕರಿಂದ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದ ಖದೀಮರ ಬಂಧನ

December 14, 2018

ಮೈಸೂರು: ಸಾರ್ವಜನಿಕರ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಮೂವರನ್ನು ಜಯಲಕ್ಷ್ಮೀಪುರಂ ಪೊಲೀಸರು ಬಂಧಿಸಿ, 1.16 ಲಕ್ಷ ರೂ. ಮೌಲ್ಯದ 10 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ತಾಲೂಕು ಕೂರ್ಗಳ್ಳಿ ನಿವಾಸಿ ಧನುಷ್ @ ಧನು(21) ಮತ್ತು ಹೂಟಗಳ್ಳಿಯ ಎನ್.ನಾಗೇಶ್ @ಬೋಂಡಾ(22) ಹಾಗೂ ಬೆಳ ವಾಡಿ ನಿವಾಸಿ ಸಚಿನ್ @ ಸಚಿ(20) ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಬುಧವಾರ ಪಡುವಾರಹಳ್ಳಿಯಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ನಗರದ ವಿವಿಧೆಡೆ ಸಾರ್ವಜನಿಕರು ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದು ಕಿತ್ತುಕೊಂಡು…

ಚಿಪ್ಪುಹಂದಿ ಮಾರಾಟ ಯತ್ನ: ಓರ್ವನ ಬಂಧನ
ಮೈಸೂರು

ಚಿಪ್ಪುಹಂದಿ ಮಾರಾಟ ಯತ್ನ: ಓರ್ವನ ಬಂಧನ

November 21, 2018

ಮೈಸೂರು:  ಮೈಸೂರು ಅರಣ್ಯ ಸಂಚಾರ ದಳದ ಸಿಬ್ಬಂದಿ ಅಪರೂಪದ ಚಿಪ್ಪುಹಂದಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬ ನನ್ನು ಬಂಧಿಸಿ, ಬೈಕ್‍ವೊಂದನ್ನು ಚಾಮ ರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸೋಮ ವಾರ ಅರಣ್ಯ ಸಂಚಾರ ದಳದ ಡಿಸಿಎಫ್ ಪೂವಯ್ಯ ನೇತೃತ್ವದಲ್ಲಿ ನಡೆದ ದಾಳಿ ಯಲ್ಲಿ ಕೊಳ್ಳೇಗಾಲದಲ್ಲಿ ಚಿಪ್ಪುಹಂದಿ ಯನ್ನು ಮಾರಾಟ ಮಾಡುತ್ತಿದ್ದ ಹುಣ ಸೂರು ತಾಲೂಕಿನ ಆರ್.ಎಸ್.ದೊಡ್ಡಿ ಗ್ರಾಮದ ನಿವಾಸಿ ರಂಗಶೆಟ್ಟಿ ಮಗ ರಂಗಸ್ವಾಮಿ(30)ಯನ್ನು ಬಂಧಿಸಿ ದ್ದಾರೆ. ಬಂಧಿತನಿಂದ ಚಿಪ್ಪುಹಂದಿಯನ್ನು ರಕ್ಷಿಸಿ, ಅಲ್ಲದೆ ಕೃತ್ಯಕ್ಕೆ ಬಳಸಿದ್ದ…

ರೈಲು ಪ್ರಯಾಣಿಕರ ಆಭರಣ ಕಳವು: ಆರೋಪಿ ಸೆರೆ
ಮೈಸೂರು

ರೈಲು ಪ್ರಯಾಣಿಕರ ಆಭರಣ ಕಳವು: ಆರೋಪಿ ಸೆರೆ

November 16, 2018

ಮೈಸೂರು: ರೈಲಿನಲ್ಲಿ ಪ್ರಯಾಣಿಕರ ಆಭರಣ ಕದ್ದು ತಲೆಮರೆಸಿ ಕೊಂಡಿದ್ದ ಆರೋಪಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಮಂಡ್ಯ ಜಿಲ್ಲೆಯ ಹುಲಿವಾನ ಗ್ರಾಮದ ಹೆಚ್.ಎಂ.ನಾಗರಾಜ ಬಂಧಿತ ಆರೋಪಿ. ಕೇರಳದ ವೈನಾಡು ಜಿಲ್ಲೆ ಶರ್ಲಿ ಎಂಬುವರು ಅಜ್ಮೀರ್-ಮೈಸೂರು ಎಕ್ಸ್‍ಪ್ರೆಸ್ ರೈಲಿನ ಎಸ್-3 ಬೋಗಿಯಲ್ಲಿ ಅಕ್ಕನೊಂ ದಿಗೆ ಪ್ರಯಾಣಿಸುತ್ತಿದ್ದಾಗ ನವೆಂಬರ್ 4ರಂದು ಬೆಳಿಗ್ಗೆ 6 ಗಂಟೆ ವೇಳೆಗೆ ವ್ಯಾನಿಟಿ ಬ್ಯಾಗಿನ ಲ್ಲಿದ್ದ 2 ಚಿನ್ನದ ಸರ, 2 ಮೊಬೈಲ್, 2900 ರೂ. ನಗದು ಸೇರಿದಂತೆ 1,33,400 ರೂ. ಮೌಲ್ಯದ ಆಭರಣ ಕಳವಾಗಿತ್ತು. ಪ್ರಕರಣ…

ಬೆಂಗಳೂರು: 2 ಸಾವಿರ ಕೋಟಿ ರೂ. ಮೌಲ್ಯದ ಬೃಹತ್  ಜಿಎಸ್‍ಟಿ ಹಗರಣ ಬೆಳಕಿಗೆ, ವಂಚಕ ದುಗಾಲ್ ಸೆರೆ
ಮೈಸೂರು

ಬೆಂಗಳೂರು: 2 ಸಾವಿರ ಕೋಟಿ ರೂ. ಮೌಲ್ಯದ ಬೃಹತ್  ಜಿಎಸ್‍ಟಿ ಹಗರಣ ಬೆಳಕಿಗೆ, ವಂಚಕ ದುಗಾಲ್ ಸೆರೆ

September 27, 2018

ಬೆಂಗಳೂರು: ದೇಶದಲ್ಲೇ ಬೃಹತ್ ಜಿಎಸ್‍ಟಿ ಹಗರಣವೊಂದು ಉದ್ಯಾನ ನಗರಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಬರೋಬ್ಬರಿ 2000 ಕೋಟಿ ರೂ. ಮೌಲ್ಯದ ಹಗರಣವನ್ನು ಬೆಂಗಳೂರಿನ ತೆರಿಗೆ ಅಧಿಕಾರಿಗಳು ಪತ್ತೆ ಮಾಡಿದ್ದು ವಂಚಕ ವಿಕ್ರಮ್ ದುಗಾಲ್ ಎನ್ನುವವನನ್ನು ಬಂಧಿಸಿದ್ದಾರೆ. ದುಗಾಲ್ ನಕಲಿ ಬಿಲ್‍ಗಳನ್ನು ಸೃಷ್ಟಿಸುವ ಮೂಲಕ ಸುಮಾರು 2 ಸಾವಿರ ಕೋಟಿ ಮೊತ್ತದ ಸರಕು ಸೇವಾ ತೆರಿಗೆಗಳನ್ನು ವಂಚಿಸಿದ್ದನೆನ್ನ ಲಾಗಿದೆ. ಬೆಂಗಳೂರಿನ ಟಿ.ದಾಸರಹಳ್ಳಿ, ಚಿಕ್ಕ ಬಾಣಾವಾರ ಸೇರಿ ಹಲವು ಪ್ರದೇಶಗಳಲ್ಲಿ ದಾಳಿ ನಡೆಸಿರುವ ವಾಣಿಜ್ಯ ತೆರಿಗೆ ಅಧಿಕಾರಿಗಳು ಹಲವು ದಾಖಲೆ,…

ನಾಲ್ವರು ಅಂತರ ಜಿಲ್ಲಾ ಖದೀಮರ ಬಂಧನ: 8 ಲಕ್ಷ ಮೌಲ್ಯದ 15 ದ್ವಿ ಚಕ್ರ ವಾಹನ ವಶ
ಮೈಸೂರು

ನಾಲ್ವರು ಅಂತರ ಜಿಲ್ಲಾ ಖದೀಮರ ಬಂಧನ: 8 ಲಕ್ಷ ಮೌಲ್ಯದ 15 ದ್ವಿ ಚಕ್ರ ವಾಹನ ವಶ

September 13, 2018

ಮೈಸೂರು: ದ್ವಿ ಚಕ್ರ ವಾಹನ ಕಳ್ಳತನ ಮತ್ತು ಪಿಕ್‍ಪಾಕೆಟ್ ಮಾಡುತ್ತಿದ್ದ ನಾಲ್ವರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಇವರಿಂದ 8 ಲಕ್ಷ ಮೌಲ್ಯದ 15 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ಜಿಲ್ಲೆ ಇಲವಾಲದ ಮೋಹಿದ್ದೀನ್ ಪುತ್ರ ತೌಷಿಕ್(25), ಹುಣಸೂರು ತಾಲೂಕು ಧರ್ಮಾಪುರದ ನಿವಾಸಿ ಹಾಲಿ ಹೂಟಗಳ್ಳಿಯಲ್ಲಿ ವಾಸವಾಗಿರುವ ಲೇಟ್ ಚೆನ್ನಪ್ಪರ ಪುತ್ರ ಬಾಲರಾಜ್ @ ಕುಂಡ @ ಬಾಲು(22), ಜಯಪುರ ಹೋಬಳಿಯ ಧನಗಳ್ಳಿಯ ಮಹದೇವನಾಯಕರ ಪುತ್ರ ವಿಜಯ್‍ಕುಮಾರ್ @ವಿಜಿ(22), ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ…

ಇಬ್ಬರು ಖದೀಮರು ಕದ್ದಿದ್ದು ಬರೋಬರಿ 40 ಬೈಕ್‍ಗಳು! ಇವುಗಳ ಮೌಲ್ಯ 16 ಲಕ್ಷ ರೂ.
ಮೈಸೂರು

ಇಬ್ಬರು ಖದೀಮರು ಕದ್ದಿದ್ದು ಬರೋಬರಿ 40 ಬೈಕ್‍ಗಳು! ಇವುಗಳ ಮೌಲ್ಯ 16 ಲಕ್ಷ ರೂ.

August 14, 2018

ಮೈಸೂರು: ವಿವಿಧ ಠಾಣಾ ವ್ಯಾಪ್ತಿಯಲ್ಲಿ 16 ಲಕ್ಷ ರೂ., ಮೌಲ್ಯದ 40 ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಖದೀಮರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಕೂರ್ಗಳ್ಳಿ ಗ್ರಾಮದ ಶ್ರೀನಿವಾಸ ಅಲಿಯಾಸ್ ಸೀನಿ ಅಲಿಯಾಸ್ ಬಂಕ್(30), ಈತ ಮೂಲತಃ ಕೆ.ಆರ್.ನಗರ ತಾಲೂಕಿನ ಹೊಸ ಅಗ್ರಹಾರ ಹೋಬಳಿಯ ಕಂಚಿನಕೆರೆ ಗ್ರಾಮ ನಿವಾಸಿ. ಕೂರ್ಗಳ್ಳಿಯ ದಿನೇಶ ಅಲಿಯಾಸ್ ದಿನಿ ಅಲಿಯಾಸ್ ಗೆಂಡೆ(25), ಈತ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿಕ್ಕಮಳ್ಳಿ ಗ್ರಾಮದ ನಿವಾಸಿಯಾಗಿದ್ದು, ಇದೀಗ ಇವರಿಬ್ಬರು ಪೊಲೀಸರ ಅತಿಥಿಯಾಗಿದ್ದಾರೆ….

2 ಲಕ್ಷ ಮೌಲ್ಯದ ಶ್ರೀಗಂಧ ವಶ; ಇಬ್ಬರ ಬಂಧನ
ಕೊಡಗು

2 ಲಕ್ಷ ಮೌಲ್ಯದ ಶ್ರೀಗಂಧ ವಶ; ಇಬ್ಬರ ಬಂಧನ

July 23, 2018

ಕುಶಾಲನಗರ:  ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ ಮಾಲನ್ನು ವಶಪಡಿಸಿಕೊಂಡ ಘಟನೆ ಕೂಡ್ಲೂರು ಬಳಿ ನಡೆದಿದೆ. ಮರೂರು ಗ್ರಾಮದ ಹೆಚ್.ಡಿ.ಮಹೇಶ್, 6ನೇ ಹೊಸಕೋಟೆ ನಿವಾಸಿ ಹೆಚ್.ಎನ್. ಪ್ರಕಾಶ್ ದ್ವಿಚಕ್ರ ವಾಹನದಲ್ಲಿ (ಕೆಎ.09.ಎಚ್‍ಎನ್.1538) 2 ಲಕ್ಷ ಮೌಲ್ಯದ ಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಮಾಹಿತಿ ದೊರೆತ ಅಧಿಕಾರಿಗಳು ಆರೋಪ ಗಳನ್ನು ಬಂಧಿಸಿ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಸಹಕರಿಸಿದ ದೊಡ್ಡಬೆಟಗೇರಿ ಗ್ರಾಮದ ಡಿ.ಎಸ್.ದೊರೆ, ಚಂದ್ರ ಅಲಿಯಾಸ್ ಗುಂಡ…

ಲೈನ್‍ಮೆನ್ ಮೇಲೆ ಹಲ್ಲೆ ಪ್ರಕರಣ: ಓರ್ವನ ಬಂಧನ
ಚಾಮರಾಜನಗರ

ಲೈನ್‍ಮೆನ್ ಮೇಲೆ ಹಲ್ಲೆ ಪ್ರಕರಣ: ಓರ್ವನ ಬಂಧನ

July 14, 2018

ಚಾಮರಾಜನಗರ:  ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರಿಂದ ಅದನ್ನು ಕಡಿತಗೊಳಿಸಿದ ಲೈನ್‍ಮೆನ್ ಮೇಲೆ ಹಲ್ಲೆ ನಡೆಸಿದ್ದ ಇಬ್ಬರು ಆರೋಪಿತರ ಪೈಕಿ ಓರ್ವನನ್ನು ಬಂಧಿಸುವಲ್ಲಿ ರಾಮಸಮುದ್ರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಚಾಮರಾಜನಗರ ತಾಲೂಕಿನ ನಲ್ಲೂರು ಗ್ರಾಮದ ಶಿವಣ್ಣ ಬಂಧಿತ. ನಲ್ಲೂರು ಗ್ರಾಮದ ಲೈನ್‍ಮೆನ್ ಆನಂದರಾಜು ಮೇಲೆ ಅದೇ ಗ್ರಾಮದ ಶಿವಣ್ಣ ಮತ್ತು ಪರಶಿವ ಮೂರ್ತಿ ಮಂಗಳವಾರ ಹಲ್ಲೆ ನಡೆ ಸಿದ್ದರು. ಈ ಬಗ್ಗೆ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿತರ ಪೈಕಿ ಶಿವಣ್ಣ ಮೈಸೂರಿನಲ್ಲಿ ಇದ್ದಾನೆ ಎಂಬ…

Translate »