Tag: Ashwin Kumar

ದಿನಸಿ ಪದಾರ್ಥಗಳಿಗೆ ಬೆಲೆ ನಿಗದಿಪಡಿಸಲು ಅಶ್ವಿನ್‍ಕುಮಾರ್ ಸೂಚನೆ
ಮೈಸೂರು ಗ್ರಾಮಾಂತರ

ದಿನಸಿ ಪದಾರ್ಥಗಳಿಗೆ ಬೆಲೆ ನಿಗದಿಪಡಿಸಲು ಅಶ್ವಿನ್‍ಕುಮಾರ್ ಸೂಚನೆ

April 18, 2020

ತಿ.ನರಸೀಪುರ, ಏ.17(ಎಸ್‍ಕೆ)-ಕೋವಿಡ್-19 ಹಿನ್ನೆಲೆಯಲ್ಲಿ ಪಟ್ಟಣದ ದಿನಸಿ ವರ್ತಕರು ಪಡಿತರ ಪದಾರ್ಥ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡು ತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಹೋಲ್‍ಸೇಲ್ ವ್ಯಾಪಾರಿ ಗಳಿಂದ ಮಾಹಿತಿ ಪಡೆದು ನಿಖರ ಬೆಲೆ ನಿಗದಿ ಪಡಿಸುವಂತೆ ಶಾಸಕ ಎಂ.ಅಶ್ವಿನ್ ಕುಮಾರ್ ತಹಸೀಲ್ದಾರ್‍ಗೆ ಸೂಚನೆ ನೀಡಿದರು. ತಾಲೂಕು ನ್ಯಾಯ ಬೆಲೆ ಅಂಗಡಿಗಳ ವಿತರಕರ ವತಿಯಿಂದ ನೀಡುತ್ತಿರುವ ಆಹಾರದ ಕಿಟ್‍ಗಳನ್ನು ತಹಸೀಲ್ದಾರ್ ಮೂಲಕ ಬಡವರಿಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಪಟ್ಟಣದ ವರ್ತಕರು…

ತ್ರೀವೇಣಿ ಸಂಗಮ ಸೌಂದರ್ಯೀಕರಣ: ನಿವೇಶನ ಕಳೆದುಕೊಂಡ ಕುಟುಂಬಕ್ಕೆ ಶಾಸಕರ ಭರವಸೆ
ಮೈಸೂರು

ತ್ರೀವೇಣಿ ಸಂಗಮ ಸೌಂದರ್ಯೀಕರಣ: ನಿವೇಶನ ಕಳೆದುಕೊಂಡ ಕುಟುಂಬಕ್ಕೆ ಶಾಸಕರ ಭರವಸೆ

September 19, 2018

ತಿ.ನರಸೀಪುರ: ತ್ರಿವೇಣಿ ಸಂಗಮ ಸೌಂದರ್ಯೀಕರಣ ಕಾಮಗಾರಿಗೆ ಒತ್ತುವರಿ ತೆರವು ಕಾರ್ಯಾಚರಣೆಯಿಂದಾಗಿ ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಬಳಿ ನಿವೇಶನ ಕಳೆದುಕೊಂಡ ಕುಟುಂಬಗಳನ್ನು ಭೇಟಿ ಮಾಡಿ, ಅಭಿವೃದ್ಧಿ ಕಾಮಗಾರಿಗೆ ಸಹಕರಿಸುವಂತೆ ಮನವೊಲಿಸಿದ ಶಾಸಕ ಎಂ.ಅಶ್ವಿನ್‍ಕುಮಾರ್ ಪರ್ಯಾಯ ನಿವೇಶನ ಕಲ್ಪಿಸುವ ಭರವಸೆಯನ್ನು ನೀಡಿದರು. ಪಟ್ಟಣದ ರಾಷ್ಟ್ರೀಯ ಹೆದ್ಧಾರಿ 212ರ ಬಳಿ ಹೆದ್ಧಾರಿ ಸೇತುವೆ ರಕ್ಷಣೆ ಹಾಗೂ ತ್ರಿವೇಣಿ ಸಂಗಮ ಸೌಂದರ್ಯೀಕರಣಕ್ಕೆ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 100 ಕೋಟಿ ರೂ.ಗಳ ಯೋಜನೆ ರೂಪಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ…

ಸಾಮಾನ್ಯ ಜ್ಞಾನ, ಶಿಕ್ಷಣ ಇದ್ದರೆ ಸ್ವಚ್ಛತೆ ತಾನಾಗಿಯೇ ಬರುತ್ತದೆ
ಮೈಸೂರು

ಸಾಮಾನ್ಯ ಜ್ಞಾನ, ಶಿಕ್ಷಣ ಇದ್ದರೆ ಸ್ವಚ್ಛತೆ ತಾನಾಗಿಯೇ ಬರುತ್ತದೆ

August 14, 2018

ತಿ.ನರಸೀಪುರ:  ಮನುಷ್ಯನಲ್ಲಿ ಸಾಮಾನ್ಯ ಜ್ಞಾನ, ಶಿಕ್ಷಣ ಇದ್ದಲ್ಲಿ ಸ್ವಚ್ಛತೆ ತಾನಾಗಿಯೇ ಬರುತ್ತದೆ ಎಂದು ಶಾಸಕ ಎಂ.ಅಶ್ವಿನ್‍ಕುಮಾರ್ ಹೇಳಿದರು. ತಾಲೂಕಿನ ತಲಕಾಡು ಗ್ರಾಮದ ನಾಯಕರ ಸಮುದಾಯ ಭವನದ ಆವರಣದಲ್ಲಿ ಸ್ವಚ್ಛ ಭಾರತ್ ಮಿಷನ್ ಸಹಭಾಗಿತ್ವದಲ್ಲಿ ಸ್ವಚ್ಛ ಸರ್ವೆಕ್ಷಣಾ ಗ್ರಾಮೀಣ 2018ರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರ ಸೌಕರ್ಯಕ್ಕಾಗಿ ಸರ್ಕಾರ ಸಾಕಷ್ಟು ಶೌಚಾಲಯಗಳನ್ನು ನಿರ್ಮಾಣ ಮಾಡಿದೆ. ಆದರೆ ಜನತೆ ಅದನ್ನು ಬಳಸಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಶೌಚಾಲಯ ಬಳಕೆ ಕುರಿತಂತೆ ತಾಲ್ಲೂಕಿನಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು….

ಕ್ಷೇತ್ರ ಅಭಿವೃದ್ಧಿಗೆ ತಾಲೂಕು ಆಡಳಿತಕ್ಕೆ ಸರ್ಜರಿ
ಮೈಸೂರು

ಕ್ಷೇತ್ರ ಅಭಿವೃದ್ಧಿಗೆ ತಾಲೂಕು ಆಡಳಿತಕ್ಕೆ ಸರ್ಜರಿ

August 5, 2018

ತಿ.ನರಸೀಪುರ: ತಿ.ನರ ಸೀಪುರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವುದು ನನ್ನ ಕನಸಿನ ಯೋಜನೆಯಾಗಿದ್ದು, ಇದಕ್ಕಾಗಿ ತಾಲೂಕು ಆಡಳಿತಕ್ಕೆ ಮೇಜರ್ ಸರ್ಜರಿ ಅವಶ್ಯಕತೆಯಿದೆ ಇದೆ ಎಂದು ಶಾಸಕ ಎಂ.ಅಶ್ವಿನ್‍ಕುಮಾರ್ ಹೇಳಿದರು. ಕ್ಷೇತ್ರಕ್ಕೆ ತಾವು ಮಾಡಬೇಕೆಂದಿರುವ ಅಭಿವೃದ್ದಿ ಕಾರ್ಯಗಳ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದರು. ಕ್ಷೇತ್ರದ ಸಮಗ್ರ ಅಭಿವೃದ್ದಿಯ ಚಿತ್ರಣ ನನ್ನ ಪರಿಕಲ್ಪನೆಯಾಗಿದ್ದು, ಇದನ್ನು ಕಾರ್ಯರೂಪಕ್ಕೆ ತರಲು ಕೆಲವೊಂದು ಇಲಾಖೆಗಳ ಅಧಿಕಾರಿಗಳ ಬದಲಾವಣೆ ಅಗತ್ಯವಿದೆ. ಕೆಲ ಅಧಿಕಾರಿಗಳು ನನ್ನ ಸರಿಸಮಾನಾಗಿ ಕೆಲಸ ಮಾಡಲಾಗದ ಕಾರಣ ಅಭಿವೃದ್ದಿಯೆಡೆ ಚಿಂತಿಸುವ ಅಧಿಕಾರಿಗಳನ್ನು ಇಲ್ಲಿಗೆ ನಿಯೋಜನೆ…

ಮಹನೀಯರ ಆದರ್ಶ ಅಳವಡಿಸಿಕೊಳ್ಳಲು ಸಲಹೆ
ಮೈಸೂರು

ಮಹನೀಯರ ಆದರ್ಶ ಅಳವಡಿಸಿಕೊಳ್ಳಲು ಸಲಹೆ

July 28, 2018

ತಿ.ನರಸೀಪುರ: ಮಹನೀಯರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗಳಿಗೆ ಅರ್ಥ ಸಿಗಲಿದೆ ಎಂದು ಶಾಸಕ ಎಂ.ಅಶ್ವಿನ್‍ಕುಮಾರ್ ಅಭಿಪ್ರಾಯಪಟ್ಟರು. ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ನಯನ ಕ್ಷತ್ರೀಯ ಸಂಘದ ವತಿಯಿಂದ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡಿದರು. 12 ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಕಾರ್ಯದರ್ಶಿ ಯಾಗಿದ್ದ ಹಡಪದ ಅಪ್ಪಣ್ಣ ಜಾತಿ ಭೇದ ಮರೆತು ಕೆಲಸ ಮಾಡುವ ಮುಖಾಂತರ ಸರ್ವರಿಗೂ ಸಮಪಾಲು,…

ನರಸೀಪುರ ಆಸ್ಪತ್ರೆಗೆ ಶಾಸಕದ್ವಯರ ಭೇಟಿ, ಪರಿಶೀಲನೆ
ಮೈಸೂರು

ನರಸೀಪುರ ಆಸ್ಪತ್ರೆಗೆ ಶಾಸಕದ್ವಯರ ಭೇಟಿ, ಪರಿಶೀಲನೆ

July 27, 2018

ತಿ.ನರಸೀಪುರ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಹಾಗೂ ತಿ.ನರಸೀಪುರ ಕ್ಷೇತ್ರದ ಶಾಸಕ ಎಂ.ಅಶ್ವಿನ್ ಕುಮಾರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯ ಔಷದ ಉಗ್ರಾಣ, ಡಯಾಲಿ ಸಿಸ್ ಘಟಕ, ವಾರ್ಡ್‍ಗಳು, ಹೆರಿಗೆ ಕೊಠಡಿ ಹಾಗೂ ಶೌಚಗೃಹ ಸೇರಿದಂತೆ ಆಸ್ಪತ್ರೆಯ ಒಳ ಹಾಗೂ ಹೊರಾಂಗಣವನ್ನು ಜಂಟಿ ಯಾಗಿ ಪರಿಶೀಲನೆ ನಡೆಸಿದ ಶಾಸಕರು ರೋಗಿಗಳಿಂದ ಮಾಹಿತಿ ಪಡೆದುಕೊಂಡರು. ತ್ವರಿತಗತಿಯಲ್ಲಿ ಆರೋಗ್ಯ ಕಾರ್ಡ್ ವಿತರಣೆ ಮಾಡುತ್ತಿಲ್ಲ ಎಂಬ ಸಾರ್ವಜನಿಕರ ದೂರಿನನ್ವಯ ಕಾರ್ಡ್ ವಿತರಣೆ ಕೊಠಡಿಗೆ ಭೇಟಿ…

ರೈತರ ಸಮಸ್ಯೆಗೆ ಸ್ಪಂದಿಸದ ಮಹದೇವಪ್ಪಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ : ಜೆಡಿಎಸ್ ಅಭ್ಯರ್ಥಿ ಅಶ್ವಿನ್‍ಕುಮಾರ್
ಮೈಸೂರು

ರೈತರ ಸಮಸ್ಯೆಗೆ ಸ್ಪಂದಿಸದ ಮಹದೇವಪ್ಪಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ : ಜೆಡಿಎಸ್ ಅಭ್ಯರ್ಥಿ ಅಶ್ವಿನ್‍ಕುಮಾರ್

April 25, 2018

ತಿ.ನರಸೀಪುರ: ಕ್ಷೇತ್ರದಲ್ಲಿನ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲರಾಗಿರುವ ಸಚಿವ ಡಾ. ಎಚ್.ಸಿ. ಮಹದೇವಪ್ಪನವರಿಗೆ ಈ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಎಂ. ಅಶ್ವಿನ್‍ಕುಮಾರ್ ಹೇಳಿದರು. ತಾಲೂಕಿನ ತಲಕಾಡು ಹೋಬಳಿಯ ಮಡವಾಡಿ, ಮೇದಿನಿ, ಕಾವೇರಿಪುರ ಗ್ರಾಮಗಳಲ್ಲಿ ಮತ ಯಾಚಿಸಿ ಮತನಾಡಿದ ಅವರು, ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬರಗಾ¯ ಆವರಿಸಿದ ಪರಿಣಾಮ ಅನ್ನದಾತರು ತಾವು ಬೇಸಾಯಕ್ಕೆ ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಿಲ್ಲದೆ ಆತ್ಮಹತ್ಯೆ ದಾರಿ ತುಳಿಯುತ್ತಿದ್ದಾರೆ. ಇನ್ನು ಕೆಲವರು ಗ್ರಾಮಗಳನ್ನು ತೊರೆದು ಪಟ್ಟಣದತ್ತ ವಲಸೆ…

Translate »