ಕೊಳ್ಳೇಗಾಲ: ಗುರು ವಾರ ಕಾಶ್ಮೀರದಲ್ಲಿ ಭಯೋತ್ಪಾದಕರ ವಿಧ್ವಂ ಸಕ ಕೃತ್ಯಕ್ಕೆ ಹುತಾತ್ಮರಾದ ವೀರ ಯೋಧ ರಿಗೆ ಪಟ್ಟಣದಲ್ಲಿ ಜೆಎಸ್‍ಬಿ ಪ್ರತಿಷ್ಠಾನ, ರೋಟರಿ ಸಂಸ್ಥೆ, ಹೆಚ್.ಕೆ.ಟ್ರಸ್ಟ್, ಅಂಬೇ ಡ್ಕರ್ ಸಂಘ ಸೇರಿದಂತೆ ಇತರೆ ಸಂಘಟ ನೆಗಳ ಸಹಯೋಗದಲ್ಲಿ ವಿದ್ಯಾರ್ಥಿಗಳ ಸಹಕಾರದೊಂದಿಗೆ ಭಾವಪೂರ್ಣ ಶ್ರದ್ದಾಂಜಲಿ ಸಮರ್ಪಿಸಲಾಯಿತು. ಮಾನವ ಸರಪಳಿ ನಿರ್ಮಿಸಿದ ಬಳಿಕ ಮೌನಾಚರಿಸಿ ಮೇಣದ ಬತ್ತಿ ಹಿಡಿದು ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿ ಸುವ ಮೂಲಕ ದೇಶದಾದ್ಯಂತ ಹಮ್ಮಿ ಕೊಂಡಿದ್ದ ಮೌನ ಪ್ರತಿಭಟನೆ ಅಂಗವಾಗಿ ಶುಕ್ರವಾರ 3.30ಕ್ಕೆ ಸರಿಯಾಗಿ ಘಟನೆ…
ವಕೀಲರ ಪ್ರತಿಭಟನಾ ಸ್ಥಳಕ್ಕೆ ಸಂಸದ ಆರ್.ಧ್ರುವನಾರಾಯಣ್ ಭೇಟಿ
February 15, 2019ಚಾಮರಾಜನಗರ: ವಕೀಲರಾದ ಡಿ.ರವಿರವರ ಮೇಲೆ ದೈಹಿಕ ಹಲ್ಲೆ ಮಾಡಿ ಸುಳ್ಳು ಪ್ರಕರಣ ದಾಖಲಿಸಿರುವ ಗುಂಡ್ಲು ಪೇಟೆ ಪೊಲೀಸ್ ಠಾಣೆ ಸರ್ಕಲ್ ಇನ್ಸ್ ಪೆಕ್ಟರ್ ಬಾಲಕೃಷ್ಣಗೌಡ ಮತ್ತು ಸಬ್‍ಇನ್ಸ್ ಪೆಕ್ಟರ್ ಲತೇಶ್‍ಕುಮಾರ್ ಅವರನ್ನು ಅಮಾ ನತ್ತು ಪಡಿಸುವಂತೆ ಒತ್ತಾಯಿಸಿ ನಗರದ ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ಜಿಲ್ಲಾ ವಕೀಲರ ಸಂಘದವರು ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಕಳೆದ 10 ದಿನಗಳಿಂದ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಸಂಸದ ಆರ್.ದ್ರುವನಾರಾಯಣ್ ಭೇಟಿ ನೀಡಿ ಮನವಿ ಸ್ವೀಕರಿಸಿದರು. ನಂತರ ಅವರು ಮಾತನಾಡಿ, ಗೃಹ ಸಚಿವ…
ಆಲೂರಿನಲ್ಲಿ ಮಾಜಿ ರಾಜ್ಯಪಾಲ ಬಿ.ರಾಚಯ್ಯನವರ ಸಂಸ್ಮರಣೆ
February 14, 2019ಚಾಮರಾಜನಗರ: ಮಾಜಿ ರಾಜ್ಯಪಾಲ ದಿವಂಗತ ಬಿ. ರಾಚಯ್ಯ ಅವರ 19ನೇ ವರ್ಷದ ಸಂಸ್ಮರಣಾ ಯನ್ನು ರಾಚಯ್ಯನವರ ಸ್ಮಾರಕ ನಿರ್ಮಾಣ ಕಾಮಗಾರಿ ತಾಲೂ ಕಿನ ಆಲೂರಿನ ತೋಟದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಪಂ ಸದಸ್ಯ ಆರ್. ಬಾಲರಾಜು, ಕುಟುಂಬದವರು ಮತ್ತು ಅಭಿಮಾನಿಗಳು ಗುರುವಾರ ಸರಳವಾಗಿ ಪೂಜೆ ಸಲ್ಲಿಸಿ, ರಾಚಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಪ್ರತಿ ವರ್ಷದಂತೆ ಈ ಬಾರಿಯು ರಾಚಯ್ಯ ಅವರ ಪುಣ್ಯ ಭೂಮಿಗೆ ತೆರಳಿ ಅವರ ಪುತ್ರುರು, ಪುತ್ರಿಯರು ಮತ್ತು ಕುಟುಂಬದವರು ಪೂಜೆ ಸಲ್ಲಿಸಿ ರಾಚಯ್ಯ…
ಹಾಸನ ಶಾಸಕ ಪ್ರೀತಂ ಗೌಡ ಮನೆ ಮೇಲಿನ ದಾಳಿ ಖಂಡಿಸಿ ಬಿಜೆಪಿ ಪ್ರತಿಭಟನೆ
February 14, 2019ಚಾಮರಾಜನಗರ: ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡರ ಮನೆ ಹಾಗೂ ಕಾರ್ಯಕರ್ತರ ಮೇಲೆ ಜೆಡಿಎಸ್ ಕಾರ್ಯ ಕರ್ತರು ನಡೆಸಿದ ದಾಳಿ ಖಂಡಿಸಿ ಬಿಜೆಪಿ ಚಾಮರಾಜನಗರ ಕ್ಷೇತ್ರದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಶ್ರೀಚಾಮರಾಜೇಶ್ವರ ಉದ್ಯಾನವನ ಮುಂಭಾಗದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಂ.ಎಸ್. ಫೃಥ್ವಿರಾಜ್ ಅವರ ನೇತೃತ್ವ ದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ರಸ್ತೆತಡೆ ನಡೆಸಿ, ಜೆಡಿಎಸ್ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು….
ಸಾಮೂಹಿಕವಾಗಿ 108 ಸೂರ್ಯ ನಮಸ್ಕಾರ
February 13, 2019ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ರಥಸಪ್ತಮಿ ಅಂಗವಾಗಿ ದೇವಾ ಲಯಗಳಲ್ಲಿ ವಿಶೇಷ ಪೂಜಾ ಕೈಂಕ ರ್ಯಗಳು ಜರುಗಿದವಲ್ಲದೆ, ವಿದ್ಯಾರ್ಥಿ ಗಳು, ಯೋಗಾಸಕ್ತರು ಇಂದು ಮುಂಜಾ ನೆಯೇ ಸಾಮೂಹಿಕವಾಗಿ 108 ಸೂರ್ಯ ನಮಸ್ಕಾರ ಮಾಡಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿ, ಜಿಲ್ಲಾ ಶಾಖೆ ಹಾಗೂ ಸೇವಾ ಭಾರತಿ ಟ್ರಸ್ಟ್‍ನಿಂದ ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ರಥಸಪ್ತಮಿ ಅಂಗವಾಗಿ ಏರ್ಪ ಡಿಸಿದ್ದ 9ನೇ ವರ್ಷದ ಸಾಮೂಹಿಕ 108 ಸೂರ್ಯ ನಮಸ್ಕಾರಕ್ಕೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಬಸವರಾಜ ಚಾಲನೆ ನೀಡಿದರು. ಹೆಚ್ಚುವರಿ…
ವಕೀಲನ ಮೇಲಿನ ಹಲ್ಲೆ, ಸುಳ್ಳು ದೂರು ದಾಖಲು ಆರೋಪ ನ್ಯಾಯಕ್ಕಾಗಿ ಬೀದಿಗಿಳಿದ ಜಿಲ್ಲಾ ವಕೀಲರು
February 13, 2019ಚಾಮರಾಜನಗರ: ಗುಂಡ್ಲುಪೇಟೆಯ ವಕೀಲ ಡಿ.ರವಿ ಅವರ ಮೇಲೆ ಹಲ್ಲೆ ಹಾಗೂ ಸುಳ್ಳು ದೂರು ದಾಖ ಲಿಸಿರುವುದಾಗಿ ಆರೋಪಿಸಿ 6 ದಿನಗಳಿಂದ ನಡೆಸುತ್ತಿದ್ದ ಹೋರಾಟವನ್ನು ಇಂದು ತೀವ್ರಗೊಳಿಸಿದ ಜಿಲ್ಲಾ ವಕೀಲರು, ತಪ್ಪೆ ಸಗಿರುವ ಇಬ್ಬರು ಪೊಲೀಸ್ ಅಧಿಕಾರಿ ಗಳನ್ನು ಅಮಾನತುಗೊಳಿಸುವಂತೆ ಬೀದಿ ಗಿಳಿದು ಪ್ರತಿಭಟಿಸಿದರು. ನಗರದ ನ್ಯಾಯಾಲಯ ಆವರಣದಲ್ಲಿ ಇರುವ ಜಿಲ್ಲಾ ವಕೀಲರ ಸಂಘದಲ್ಲಿ ಜಮಾ ಯಿಸಿದ ಜಿಲ್ಲೆಯ ವಕೀಲರು, ಗುಂಡ್ಲು ಪೇಟೆ ಠಾಣೆ ಇನ್ಸ್‍ಪೆಕ್ಟರ್ ಬಾಲಕೃಷ್ಣೇ ಗೌಡ, ಸಬ್‍ಇನ್ಸ್‍ಪೆಕ್ಟರ್ ಲತೇಶ್‍ಕುಮಾರ್ ಸೇರಿದಂತೆ ಎಸ್ಪಿ ಧರಮೇಂದ್ರಕುಮಾರ್ ಮೀನಾ ವಿರುದ್ಧ…
ವಿದ್ಯುತ್ ಅವಘಡ: ಎರಡು ಮನೆ ಭಸ್ಮ
February 13, 2019ಹನೂರು: ಆಕಸ್ಮಿಕ ವಿದ್ಯುತ್ ಅವಘಡದಿಂದ ತಡರಾತ್ರಿ ಎರಡು ಮನೆಗಳು ಭಸ್ಮವಾಗಿರುವ ಘಟನೆ ಸಮೀಪದ ದಿನ್ನಳ್ಳಿ ಗ್ರಾಮದಲ್ಲಿ ನಡೆದಿದ್ದು, ಸದ್ಯ ಯಾವುದೇ ಪ್ರಾಣಾಪಾಯದಿಂದ ಸಂಭವಿಸಿಲ್ಲ. ಗ್ರಾಮದ ಮುಸ್ಲಿಂ ಬಡಾವಣೆಯ ಅಬ್ದುಲ್‍ಮುನಾಫ್, ಅಬ್ದುಲ್ ರಿಯಾಜ್ ಅವರ 2 ಮನೆಗಳು ವಿದ್ಯುತ್ ಅವಘಡದಿಂದ ಸಂಭವಿಸಿದ ಆಕಸ್ಮಿಕ ಬೆಂಕಿಗೆ ಭಸÀ್ಮವಾಗಿದೆ. ಘಟನೆಯಿಂದ ಎಚ್ಚೆತ್ತ ಎರಡೂ ಕುಟುಂಬಗಳ ಸದಸ್ಯರೂ ಹೊರಗೆ ಬಂದಿದ್ದರಿಂದ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಹಂಚಿನ ಮನೆಯಾದ ಕಾರಣ ಮನೆಯಲ್ಲಿದ್ದ ಬಟ್ಟೆ, ದಿನಸಿ, ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಪರಿಹಾರಕ್ಕೆ ಒತ್ತಾಯ:…
ಗುಂಡ್ಲುಪೇಟೆ ಶ್ರೀವಿಜಯ ನಾರಾಯಣಸ್ವಾಮಿ ರಥೋತ್ಸವ
February 13, 2019ಗುಂಡ್ಲುಪೇಟೆ: ರಥಸಪ್ತಮಿಯ ಅಂಗವಾಗಿ ಪಟ್ಟಣದ ಪುರಾತನ ಪ್ರಸಿದ್ಧ ಶ್ರೀ ವಿಜಯನಾರಾಯಣಸ್ವಾಮಿಯ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಪ್ರತಿ ವರ್ಷದಂತೆ ಈ ಬಾರಿಯೂ ಸಹ ರಥಸಪ್ತಮಿಯ ಅಂಗವಾಗಿ ಮುಜ ರಾಯಿ ಇಲಾಖೆಗೆ ಸೇರಿದ ಈ ದೇವಸ್ಥಾನವನ್ನು ಸುಣ್ಣಬಣ್ಣಗಳಿಂದ ಶುಚಿಗೊಳಿಸಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ರಥೋತ್ಸವದ ಪ್ರಯುಕ್ತ ಕಳೆದ ನಾಲ್ಕು ದಿನಗಳಿಂದ ವಿಶೇಷ ಪೂಜಾ ಕೈಂಕರ್ಯ ಉತ್ಸವಾದಿಗಳನ್ನು ಜರುಗಿದವು. ರಥ ಸಪ್ತಮಿಯ ಮಂಗಳವಾರ ಮಧ್ಯಾಹ್ನ 12.30ಕ್ಕೆ ಮುಜರಾಯಿ ಅಧಿ ಕಾರಿಯೂ ಆದ ತಹಶೀಲ್ದಾರ್ ನಂಜುಂಡಯ್ಯ ರಥಕ್ಕೆ ಪೂಜೆ…
ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಗತ್ಯ ಸಹಕಾರ
February 12, 2019ಅರಸೀಕೆರೆ: ತಾಲೂಕು ಕಚೇರಿಯಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನಿಚಾಮರಾಜನಗರ, ಫೆ. 11- ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಇದೇ ಫೆ.17ರಿಂದ ಜರುಗುವ ಮೂರು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾಡಳಿತ ದಿಂದ ಅಗತ್ಯ ಸಹಕಾರ ನೀಡುವುದಾಗಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು. ತಮ್ಮ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರತಿನಿಧಿಗಳು, ಕನ್ನಡ ಸಂಘಟನೆ ಗಳ ಮುಖಂಡರು, ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಜಿಲ್ಲಾಡಳಿತದಿಂದ ಅವಶ್ಯವಿರುವ ನೆರವು ನೀಡಲಾಗುತ್ತದೆ….
ಎಂಡಿಎನ್ ಜನ್ಮದಿನ ಗ್ರಾಮ ಸ್ವರಾಜ್ಯ ದಿನವಾಗಿ ಆಚರಣೆ
February 12, 2019ಚಾಮರಾಜನಗರ: ಫೆ.13ರ ಪೆÇ್ರ. ಎಂಡಿಎನ್ ಜನ್ಮ ದಿನಾಚರಣೆಯನ್ನು ಜಿಲ್ಲಾ ರೈತ ಸಂಘ ಗ್ರಾಮ ಸ್ವರಾಜ್ಯ ದಿನವನ್ನಾಗಿ ಆಚರಿಸುತ್ತಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪೆÇ್ರ.ಎಂಡಿಎನ್ ಪ್ರತಿಷ್ಠಾನದ ಆಶ್ರಯದಲ್ಲಿ ಎಂಡಿಎನ್ ಸ್ಮಾರಕವಿರುವ ಅಮೃತಭೂಮಿಯಲ್ಲಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ. ಅಲ್ಲಿನ ರೈತರ ಬಗ್ಗೆ ಶ್ರಮಿಸಿ ರುವ ಓರ್ವರನ್ನು ಸನ್ಮಾನಿಸಲಾಗುವುದು. ಬಳಿಕ ಸಾವಯವ ಸಂತೆ ಆರಂಭ ಕುರಿತು ರೈತರ ಸಭೆ ನಡೆಸಲಾಗುವುದು ಎಂದು ಹೇಳಿದ ಅವರು, ಫೆ.24ರಂದು ಚಾಮರಾಜ…