ಚಾಮರಾಜನಗರ: ಪ್ರಪಂಚದಲ್ಲಿ ತಂತ್ರಜ್ಞಾನ ಬಳಸಿದ ಮೊದ ಲಿಗ ಟಿಪ್ಪು ಸುಲ್ತಾನ್ ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು.ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನ ದಲ್ಲಿ ಶನಿವಾರ ಆಯೋಜಿಸಿದ್ದ ಹಜûರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಅಪ್ರತಿಮ ವೀರ ಟಿಪ್ಪು ಸುಲ್ತಾನ್. ಮಹಾನ್ ಹೋರಾಟಗಾರನಾಗಿದ್ದ ಟಿಪ್ಪು, ಅಂದೇ ರಾಕೆಟ್ ತಂತ್ರಜ್ಞಾನವನ್ನು ಮೊದಲಿಗೆ ಬಳಕೆ ಮಾಡಿದರು. ಅಷ್ಟೇ ಅಲ್ಲದೇ ಅನೇಕ ತಂತ್ರ ಜ್ಞಾನ ಕೌಶಲ್ಯಗಳನ್ನು…
ವೀರಶೈವ-ಲಿಂಗಾಯತ ಎರಡೂ ಒಂದೇ, ಇಬ್ಬಾಗ ಮಾಡುವುದು ಬೇಡ
November 11, 2018ವೀರಶೈವ-ಲಿಂಗಾಯತ ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರಖಂಡ್ರೆ ಅಭಿಮತ ಚಾಮರಾಜನಗರ: ವೀರಶೈವ ಲಿಂಗಾಯತ ಎರಡೂ ಒಂದೇ. ಇಬ್ಬಾಗ ಮಾಡುವುದು ಬೇಡ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರೂ ಆದ ಈಶ್ವರಖಂಡ್ರೆ ಅಭಿಪ್ರಾಯಪಟ್ಟರು. ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಗರದ ಶಿವಕುಮಾರ ಸ್ವಾಮಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೀರಶೈವ ಲಿಂಗಾಯತರು ಈ…
ಗುಮಟಾಪುರದಲ್ಲಿ ಸಗಣಿ ಸಂಭ್ರಮದ ‘ಗೋರೆಹಬ್ಬ’
November 10, 2018ಚಾಮರಾಜನಗರ: ಸಗಣಿ ನೋಡಿದರೆ ದೂರ ಸರಿಯುವ, ಮೂಗು ಮುಚ್ಚಿಕೊಳ್ಳುವ ದಿನಗಳಲ್ಲಿ ಸಗಣಿ ಎರಚಾಡಿಕೊಂಡು ಹಬ್ಬ ಆಚರಿಸಲಾಗುತ್ತದೆ ಎಂದರೆ ನೀವು ನಂಬುವುದಿಲ್ಲ. ಇದು ನಂಬಲು ಅಸಾಧ್ಯವಾದರೂ ನಂಬಲೇ ಬೇಕು. ಏಕೆಂದರೆ ಇಂತಹ ವಿಶಿಷ್ಠ ಆಚ ರಣೆಯ `ಗೋರೆಹಬ್ಬ’ ತಮಿಳುನಾಡಿಗೆ ಸೇರಿರುವ ತಾಳವಾಡಿ ಸಮೀಪದ ಅಚ್ಚ ಕನ್ನಡಿಗರೇ ವಾಸಿಸುವ ಗುಮಟಾಪುರದಲ್ಲಿ ಸಂಭ್ರಮ, ಸಡಗರದಿಂದ ಶುಕ್ರವಾರ ನಡೆಯಿತು. ಪ್ರತಿವರ್ಷ ದೀಪಾವಳಿ ಹಬ್ಬದ ಬಲಿಪಾಡ್ಯಮಿಯ ಮರುದಿನ ಈ ಹಬ್ಬವನ್ನು ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಈ ಬಾರಿಯೂ ಸಹ ಗ್ರಾಮದಲ್ಲಿ ಈ…
ಅರ್ಥಪೂರ್ಣ ಟಿಪ್ಪು ಜಯಂತಿಗೆ ನಿರ್ಧಾರ
November 9, 2018ಯಳಂದೂರು: ತಾಲೂಕು ಆಡಳಿತದ ವತಿಯಿಂದ ನ.10 ರಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲು ಶಾಸಕ ಎನ್. ಮಹೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಬಗ್ಗೆ ನ.5 ರಂದು ತಾಲೂಕು ಆಡ ಳಿತ ಪೂರ್ವಭಾವಿ ಸಭೆಯನ್ನು ನಡೆಸಿತ್ತು. ಜಹಗಿರ್ದಾರ್ ಬಂಗಲೆ ಮುಂಭಾಗ ಸ್ಥಳ ನಿಗಧಿಯಾಗಿತ್ತು. ಆದರೆ ಒಳಾಂಗಣದಲ್ಲೇ ಜಯಂತಿ ಆಚರಣೆಗೆ ಸ್ಪಷ್ಟ ಆದೇಶವಿರುವ ಹಿನ್ನೆಲೆಯಿಂದ ಕೆಲವರು ಜಾಗದ ಗೊಂದ ಲದಿಂದ ಸಭೆ ಅಪೂರ್ಣಗೊಂಡಿತ್ತು. ನಂತರ ಯಳಂದೂರು ಪದವಿ…
ಮದ್ಯದ ಅಮಲಿನಲ್ಲಿ ತಮ್ಮನ ಮೇಲೆ ಅಣ್ಣನಿಂದ ಮಾರಣಾಂತಿಕ ಹಲ್ಲೆ
November 9, 2018ಹನೂರು: ವ್ಯಕ್ತಿಯೋರ್ವ ಕುಡಿದ ಅಮಲಿನಲ್ಲಿ ತಮ್ಮನ ಮೇಲೆ ಮಚ್ಚಿನಿಂದ ನಡೆಸಿದ ಘಟನೆ ಹನೂರು ಪಟ್ಟಣದ ಮಾರುತಿ ನಗರದಲ್ಲಿ ಗುರುವಾರ ಮಧ್ಯಾಹ್ನ ಜರುಗಿದೆ.ಪಟ್ಟಣದ ನಂದಾ (35) ಎಂಬ ವ್ಯಕ್ತಿಯೇ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ವಿವರ: ಅಕ್ಕ ತಂಗಿಯರ ಮಕ್ಕಳಾದ ರಾಜು ಹಾಗೂ ನಂದ ಇಬ್ಬರು ಬೆಳಿಗ್ಗೆ ಪಾನ ಮತ್ತರಾಗಿ ಮನೆಗೆ ಬಂದಿದ್ದಾರೆ ಎನ್ನಲಾಗಿದೆ. ನಂದಾ ಗಾರೆ ಕೆಲಸ ಕೂಲಿ ಕಾರ್ಮಿಕ ನಾಗಿದ್ದು, ಅಣ್ಣ ರಾಜು ಬೀಗದ ರಿಪೇರಿ ಕೆಲಸ ಮಾಡುತ್ತಿದ್ದು, ಈ ಹಿಂದೆ ಅಣ್ಣ ತಮ್ಮಂ ದಿರುಬ್ಬರೂ ಆಗಾಗ…
ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಹೋರಾಟಕ್ಕೆ ನಿರ್ಧಾರ
November 8, 2018ಚಾಮರಾಜನಗರ: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆ ಗಳನ್ನು ಭರ್ತಿ ಮಾಡುವಂತೆ ರಾಜ್ಯ ಸರ್ಕಾ ರವನ್ನು ಒತ್ತಾಯಿಸಿ ರಾಜ್ಯವ್ಯಾಪಿ ಹೋರಾಟ ನಡೆಸಲು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ತೀರ್ಮಾನಿಸಿದೆ. ಇಂದಿಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ವೇದಿಕೆ ಅಧ್ಯಕ್ಷ ರವಿಕೃಷ್ಣಾರೆಡ್ಡಿ, ರಾಜ್ಯ ಸರ್ಕಾರದಲ್ಲಿ ಸುಮಾರು 3 ಲಕ್ಷ ಹುದ್ದೆ ಗಳು ಖಾಲಿ ಇದೆ. ಈ ಹುದ್ದೆಗಳನ್ನು ತುಂಬು ವಂತೆ ಒತ್ತಾಯಿಸಿ ವೇದಿಕೆಯು ರಾಜ್ಯಾ ದ್ಯಂತ ಹೋರಾಟ ನಡೆಸಲಿದೆ ಎಂದರು. ದೇಶದಲ್ಲಿ ಹಲವು ಜಟಿಲ ಸಮಸ್ಯೆಗ ಳಿದ್ದು, ಅದರಲ್ಲಿ…
ಮದ್ಯ ಸಾಗಣೆ; ಆರೋಪಿ ಬಂಧನ
November 8, 2018ಕಾಮಗೆರೆ: ಅಕ್ರಮವಾಗಿ ಮಾರಾಟ ಮಾಡಲು ಮದ್ಯ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಹನೂರು ಪೆÇಲೀಸರು ಬಂಧಿಸಿ ಮದ್ಯ ವಶಪಡಿಸಿಕೊಂಡಿದ್ದಾರೆ. ಕಾಮಗೆರೆ ಸಮೀಪದ ಕಣ್ಣೂರು ಗ್ರಾಮದ ಶಿವಮಲ್ಲೆಗೌಡ ಎಂಬುವರ ಮಗ ವೃಷಭೇಂದ್ರ (27) ಬಂಧಿತ ಆರೋಪಿ. ಈತ ಹನೂರಿನ ಬಾರೊಂದರಲ್ಲಿ 2910 ರೂ. ಮೌಲ್ಯದ ಮದ್ಯ ಖರೀದಿಸಿ ಮಾರಾಟ ಮಾಡಲು ಗ್ರಾಮಕ್ಕೆ ತೆರಳುತ್ತಿದ್ದನು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಪಿಐ ಮೊಹೀತ್ ಸಹದೇವ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ 96 ಮದ್ಯದ ಪೌಚ್‍ಗಳು ಸಿಕ್ಕಿದ್ದು, ಮದ್ಯವನ್ನು…
ಚುನಾವಣೆಗೆ ಬಳಕೆಯಾಗಿದ್ದ ಕಾರಿನ ಬಾಡಿಗೆ ಹಣಕ್ಕೆ ಆಗ್ರಹಿಸಿ: ತಹಶೀಲ್ದಾರ್ ಜೀಪ್‍ಗೆ ಅಡ್ಡಲಾಗಿ ಮಲಗಿ ಮಾಲೀಕ ಪ್ರತಿಭಟನೆ
November 4, 2018ಯಳಂದೂರು: ಕಳೆದ ವಿಧಾನಸಭಾ ಚುನಾವಣಾ ಕಾರ್ಯಕ್ಕೆ ಬಳಕೆಯಾಗಿದ್ದ ಕಾರಿನ ಬಾಡಿಗೆ ಪಾವ ತಿಸಿಲ್ಲ ಎಂದು ಆರೋಪಿಸಿ ಕಾರಿನ ಮಾಲೀಕ, ತಹಶೀಲ್ದಾರ್ ಜೀಪ್‍ಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದರು. ಶನಿವಾರ ಮಧ್ಯಾಹ್ನ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣಕ್ಕೆ ಆಗಮಿಸಿದ ಕಾರಿನ ಮಾಲೀಕ ಮಹೇಶ್, ಕಾರಿನ ಬಾಡಿಗೆ ಪಾವತಿಸುವಂತೆ ಪಟ್ಟು ಹಿಡಿದು ತಹಶೀಲ್ದಾರ್ ಜೀಪ್‍ಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದರು. ವಿವರ: ಇಂದು ಮಧ್ಯಾಹ್ನ ತಹಶೀಲ್ದಾರ್ ಗೀತಾ ಜಿಲ್ಲಾಧಿಕಾರಿಗಳ ಕಚೇ ರಿಯಲ್ಲಿ ಆಯೋಜಿಸಿದ್ದ ಸಭೆಗೆ ತೆರಳುತ್ತಿದ್ದರು. ಈ ವೇಳೆ ತಾಲೂಕು…
ಪತ್ನಿ ಜೊತೆ ಜಗಳ: ಪಾನಮತ್ತನಾಗಿ ಮೊಬೈಲ್ ಟವರ್ ಹತ್ತಿದ ಭೂಪ
November 4, 2018ಚಾಮರಾಜನಗರ: ಪತ್ನಿ ಜೊತೆ ಜಗಳವಾಡಿ ಪಾನಮತ್ತನಾಗಿ ಮೊಬೈಲ್ ಟವರ್ ಏರಿದ್ದ ವ್ಯಕ್ತಿಯೋರ್ವ ನನ್ನು ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಿಸಿರುವ ಘಟನೆ ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಹೀರಾಶೆಟ್ಟಿ ಎಂಬುವವರ ಪುತ್ರ ಮಹೇಶ್(30) ಮೊಬೈಲ್ ಟವರ್ ಏರಿದವನು. ವಿವರ: ಮಹೇಶ ಪತ್ನಿ ಜಯಲಕ್ಷ್ಮಿ ಜೊತೆ ಜಗಳವಾಡಿದ್ದಾನೆ. ಇದರಿಂದ ಬೇಸ ರಗೊಂಡ ಆಕೆ ತವರು ಮನೆಗೆ ಹೋಗಿದ್ದಳು ಎನ್ನಲಾಗಿದೆ. ಹೀಗಾಗಿ ಮಹೇಶ ಪಾನಮತ್ತನಾಗಿ ಗ್ರಾಮದಿಂದ ಬಿಸಿಲ ವಾಡಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿರುವ ಮೊಬೈಲ್ ಟವರ್ ಹತ್ತಿ…
ಗಿರವಿ ಅಂಗಡಿ ಮಾಲೀಕನಿಗೆ 13 ಸಾವಿರ ರೂ. ದಂಡ
November 4, 2018ಚಾಮರಾಜನಗರ: ಸೂಕ್ತ ಕಾನೂನು ಕ್ರಮ ಪಾಲಿಸದೇ ಗಿರವಿ ಇಟ್ಟಿದ್ದ ಚಿನ್ನ ಹರಾಜು ಹಾಕಿದ ಗಿರವಿ ಅಂಗಡಿ ಮಾಲೀಕನಿಗೆ ನಗರದ ಜಿಲ್ಲಾ ಗ್ರಾಹಕರ ವೇದಿಕೆ 13 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.ನಗರದ ಚಿಕ್ಕ ಅಂಗಡಿ ಬೀದಿಯಲ್ಲಿರುವ ಸಿರ್ವಿ ಗಿರವಿ ಅಂಗಡಿ ಮಾಲೀಕ ದಂಡನೆಗೆ ಒಳಗಾದವರು. ಚಾಮರಾಜನಗರ ತಾಲೂಕಿನ ವಡ್ಡಗಲ್ಲಪುರದ ಹುಂಡಿ ಗ್ರಾಮದ ಟಿ.ಎನ್.ಪ್ರಸಾದ್ ಎಂಬುವವರು 2014 ಮಾರ್ಚ್ 20ರಂದು ಸಿರ್ವಿ ಗಿರವಿ ಅಂಗಡಿಯಲ್ಲಿ 6ಗ್ರಾಂ 800 ಮಿಲಿ ಚಿನ್ನವನ್ನು ಗಿರವಿ ಇಟ್ಟಿದ್ದರು. ಈ ಚಿನ್ನ ಬಿಡಿಸಿಕೊಳ್ಳಲು…