Tag: DC Abhiram G. Sankar

ಮೈಸೂರು ಡಿಸಿ ನೇರ ಫೋನ್ ಇನ್; 16 ದೂರು ದಾಖಲು
ಮೈಸೂರು

ಮೈಸೂರು ಡಿಸಿ ನೇರ ಫೋನ್ ಇನ್; 16 ದೂರು ದಾಖಲು

July 20, 2018

ಸ್ಮಶಾನವಿಲ್ಲ, ಬೀದಿನಾಯಿ ಕಾಟ ತಪ್ಪಿಸಿ, ಗ್ರಾಪಂ ಕಟ್ಟಡ ಸರಿ ಮಾಡಿ, ಕೆರೆ, ಆಟದ ಮೈದಾನ ಒತ್ತುವರಿ ತೆರವು ಮಾಡಿಸಿ… ಮೈಸೂರು:  ಐದು ತಿಂಗಳ ಬಳಿಕ ಗುರುವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ಒಳಗೊಂಡು ಫೋನ್ ಇನ್ ಕಾರ್ಯಕ್ರಮದಲ್ಲಿ ಸ್ಮಶಾನವಿಲ್ಲ.. ಬೀದಿ ನಾಯಿ ಕಾಟ, ಗ್ರಾಪಂ ಕಟ್ಟಡ ಶಿಥಿಲ, ಕೆರೆ ಮತ್ತು ಆಟದ ಮೈದಾನಗಳ ಒತ್ತುವರಿ ಸೇರಿದಂತೆ ಒಟ್ಟು 16 ದೂರುಗಳು ಕೇಳಿಬಂದವು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ಜಿಪಂ ಸಿಇಓ ಪಿ.ಶಿವಶಂಕರ್, ಅಪರ ಜಿಲ್ಲಾಧಿಕಾರಿ…

ತಲಕಾಡು ಕಾವೇರಿ ನಿಸರ್ಗಧಾಮ ಜಲಮಯ: ಪ್ರವಾಸಿಗರಿಗೆ ಪ್ರವೇಶಕ್ಕೆ ನಿರ್ಬಂಧ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟೆಚ್ಚರ
ಮೈಸೂರು

ತಲಕಾಡು ಕಾವೇರಿ ನಿಸರ್ಗಧಾಮ ಜಲಮಯ: ಪ್ರವಾಸಿಗರಿಗೆ ಪ್ರವೇಶಕ್ಕೆ ನಿರ್ಬಂಧ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಕಟ್ಟೆಚ್ಚರ

July 19, 2018

ಮೈಸೂರು: ಕಾವೇರಿ ಹಾಗೂ ಕಪಿಲಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ತಲಕಾಡು ಕಾವೇರಿ ನಿಸರ್ಗಧಾಮ ಜಲಾವೃತಗೊಂಡಿದ್ದು, ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ. ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿರುವುದರಿಂದ ಎರಡು ನದಿಯ ನೀರು ತಿ.ನರಸೀಪುರದಲ್ಲಿ ಸಂಗಮವಾಗಿ ತಲಕಾಡಿನ ಮೂಲಕ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು ಹಾಗೂ ಕಾವೇರಿ ನಿಸರ್ಗಧಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನುಗ್ಗಿದೆ. ತಿ.ನರಸೀಪುರದಿಂದ ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ತಲಕಾಡಿಗೆ ಬರುವ ಪ್ರವಾಸಿಗರು ಮರಳುಗುಡ್ಡ ಹಾಗೂ ಕಾವೇರಿ ದಡಕ್ಕೆ ಹೋಗುವುದನ್ನು ನಿರ್ಬಂಧಿಸಲಾಗಿದೆ….

ಅನಧಿಕೃತ ಎರಡು ಡೈಯಿಂಗ್ ಕೇಂದ್ರಗಳಿಗೆ ಬೀಗ
ಮೈಸೂರು

ಅನಧಿಕೃತ ಎರಡು ಡೈಯಿಂಗ್ ಕೇಂದ್ರಗಳಿಗೆ ಬೀಗ

July 6, 2018

ಮೈಸೂರು:  ಪರಿ ಸರಕ್ಕೆ ಮಾರಕವಾದ ರಾಸಾಯನಿಕಗಳನ್ನು ಬಳಸಿ, ನಡೆಸಲಾಗುತ್ತಿದ್ದ ಎರಡು ಡೈಯಿಂಗ್ ಕೇಂದ್ರಗಳ ಮೇಲೆ ಗುರುವಾರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿ ಕಾರಿಗಳು ದಾಳಿ ನಡೆಸಿ, ಬೀಗ ಜಡಿದರು. ಜಿಲ್ಲಾಡಳಿತ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪಾಲಿಕೆಯ ಅನುಮತಿ ಪಡೆಯದೆ ಬಟ್ಟೆಗಳಿಗೆ ಬಣ್ಣ ಹಚ್ಚುವ ಕೇಂದ್ರಗಳು ಮೈಸೂರಿನಲ್ಲಿ ತಲೆ ಎತ್ತಿದ್ದು, ಪರಿಸರಕ್ಕೆ ಮಾರಕವಾಗಿರುವ ರಾಸಾ ಯನಿಕ ಪದಾರ್ಥಗಳ ಮಿಶ್ರಣ ಮಾಡಿದ ಬಣ್ಣವನ್ನು ಬಳಸಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿ ಕಾರಿ…

ಮೈಸೂರಿನ 12 ಮಂದಿ ಮಾನಸ ಸರೋವರ ಯಾತ್ರಾರ್ಥಿಗಳು ಸುರಕ್ಷಿತ
ಮಂಡ್ಯ, ಮೈಸೂರು

ಮೈಸೂರಿನ 12 ಮಂದಿ ಮಾನಸ ಸರೋವರ ಯಾತ್ರಾರ್ಥಿಗಳು ಸುರಕ್ಷಿತ

July 4, 2018

ನೇಪಾಳದಲ್ಲಿ ಭಾರೀ ಮಳೆಗೆ ಸಿಲುಕಿರುವ ಮೈಸೂರು ಯಾತ್ರಾರ್ಥಿಗಳ ಬಗ್ಗೆ ಜಿಲ್ಲಾಡಳಿತದಿಂದ ಮಾಹಿತಿ ಸಂಗ್ರಹ, ಸುರಕ್ಷಿತವಾಗಿ ಕರೆತರಲು ನಿರಂತರ ಪ್ರಯತ್ನ ಮೈಸೂರು: ಮಾನಸ ಸರೋವರ ಯಾತ್ರೆಗೆ ತೆರಳಿರುವ ಮೈಸೂ ರಿನ 12 ಮಂದಿ ಯಾತ್ರಾರ್ಥಿಗಳು ಸುರಕ್ಷಿತ ಸ್ಥಳದಲ್ಲಿದ್ದಾರೆ ಎಂಬುದನ್ನು ಜಿಲ್ಲಾಡಳಿತ ದೃಢಪಡಿಸಿಕೊಂಡಿದೆ. ಮಾನಸ ಸರೋವರ ಯಾತ್ರೆಗೆ ತೆರಳಿದ್ದ ರಾಜ್ಯದ ಒಟ್ಟು 290 ಮಂದಿ ನೇಪಾಳದ ಸಿಮಿಕೋಟ್‍ನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಸಿಲುಕಿ ಪರದಾಡುತ್ತಿದ್ದಾರೆಂಬ ಮಾಹಿತಿ ಸೋಮವಾರ ರಾತ್ರಿ ಸಿಕ್ಕಿತ್ತು. ಆ ಪೈಕಿ ಮೈಸೂರಿನ 12 ಮಂದಿ ಯಾತ್ರಾರ್ಥಿ ಗಳೂ…

ಬೆಂಬಲ ಬೆಲೆ ಯೋಜನೆಯಡಿ  ಭತ್ತ ಖರೀದಿಗೆ ಕ್ರಮ: ಡಿಸಿ
ಮೈಸೂರು

ಬೆಂಬಲ ಬೆಲೆ ಯೋಜನೆಯಡಿ  ಭತ್ತ ಖರೀದಿಗೆ ಕ್ರಮ: ಡಿಸಿ

July 1, 2018

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2018ರ ಜುಲೈನಿಂದ ಹಿಂಗಾರು ಬೆಳೆಯ ಭತ್ತ ಖರೀದಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ವಿವಿಧ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 2017-18ನೇ ಸಾಲಿನ ಹಿಂಗಾರು(ರಬಿ) ಋತುವಿನ ಕನಿಷ್ಠ ಬೆಂಬಲ ಬೆಲೆ ಯೋಜನೆ ಕಾರ್ಯಾಚರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಯನ್ನು ಜುಲೈ ಮಾಹೆಯಿಂದ ಪ್ರಾರಂಭಿಸಿ 31-08-2018ಕ್ಕೆ ಮುಕ್ತಾಯಗೊಳಿಸಲಾಗುವುದು. ಕರ್ನಾಟಕ ಆಹಾರ…

ಕಾಡಾನೆ ದಾಳಿಯಿಂದ ಸಂತ್ರಸ್ಥ ರೈತರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ವಿಳಂಬ ನೀತಿ ಸಂಸದ ಆರ್.ಧ್ರುವನಾರಾಯಣ್ ಅಸಮಾಧಾನ
ಮೈಸೂರು

ಕಾಡಾನೆ ದಾಳಿಯಿಂದ ಸಂತ್ರಸ್ಥ ರೈತರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ವಿಳಂಬ ನೀತಿ ಸಂಸದ ಆರ್.ಧ್ರುವನಾರಾಯಣ್ ಅಸಮಾಧಾನ

June 30, 2018

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕಾಡಾನೆಗಳ ದಾಳಿಯಿಂದ ನೊಂದ ರೈತರಿಗೆ ಪರಿಹಾರ ನೀಡುವಲ್ಲಿ ಸಂಬಂಧಿಸಿದ ಅಧಿಕಾರಿಗಳು (ಅರಣ್ಯ, ಕೃಷಿ ಮತ್ತು ತೋಟಗಾರಿಕೆ ಇತ್ಯಾದಿ) ನಿರ್ಲಕ್ಷ್ಯ ಮನೋಭಾವ ತೋರುತ್ತಿರುವುದರ ಬಗ್ಗೆ ಸಂಸದ ಆರ್.ಧ್ರುವನಾರಾಯಣ್ ಇಂದಿಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೇಂದ್ರ ಪುರಸ್ಕøತ ಯೋಜನೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ರೈತರಿಗೆ ಬೆಳೆ ಪರಿಹಾರ ನೀಡಲು ವಿಳಂಬವಾಗಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮೈಸೂರು…

ಯೋಗ ಪಟುಗಳಿಗೆ ಉಪಹಾರ ವ್ಯವಸ್ಥೆ:  ಡಿಸಿ ಅಭಿರಾಮ್
ಮೈಸೂರು

ಯೋಗ ಪಟುಗಳಿಗೆ ಉಪಹಾರ ವ್ಯವಸ್ಥೆ:  ಡಿಸಿ ಅಭಿರಾಮ್

June 21, 2018

ಮೈಸೂರು: ಮೈಸೂರು ರೇಸ್‍ಕೋರ್ಸ್ ಆವರಣದಲ್ಲಿ ಬೃಹತ್ ಸಾಮೂಹಿಕ ಯೋಗ ಪ್ರದರ್ಶನಕ್ಕಾಗಿ 70 ಬ್ಲಾಕ್‍ಗಳನ್ನು ನಿರ್ಮಿಸಿದ್ದು, ಪ್ರತಿ ಬ್ಲಾಕ್‍ನಲ್ಲಿ ಸುಮಾರು 1200 ಮಂದಿ ಯೋಗಪಟು ಗಳು ಪ್ರದರ್ಶನ ನೀಡಬಹುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು. ನಾಳೆ(ಜೂ.21) ಇಲ್ಲಿ ನಡೆಯುವ ಅಂತಾರಾಷ್ಟ್ರೀಯ ಯೋಗಾ ದಿನಾಚರಣೆಯ ಸಿದ್ಧತೆಯನ್ನು ಪರಿಶೀಲಿಸಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೂ.21ರಂದು ಬೆಳಿಗ್ಗೆ 7 ಗಂಟೆಗೆ ವಿಶ್ವ ಯೋಗ ದಿನ ಆಚರಿಸುತ್ತಿದ್ದು, ಕಳೆದ ಬಾರಿಗಿಂತ ಅಂದರೆ, ಸುಮಾರು 70 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದೆ….

1 2
Translate »