Tag: Hassan

ವಿಶ್ವಗುರು ಬಸವಣ್ಣನ ತತ್ವಾದರ್ಶ ಪಾಲಿಸಲು ಸಲಹೆ
ಹಾಸನ

ವಿಶ್ವಗುರು ಬಸವಣ್ಣನ ತತ್ವಾದರ್ಶ ಪಾಲಿಸಲು ಸಲಹೆ

May 30, 2019

ರಾಮನಾಥಪುರ: ವಿಶ್ವ ಗುರು ಬಸವಣ್ಣ ಸಮಾಜಕ್ಕೆ ಅಪಾರ ಕೊಡುಗೆ ನೀಡಿ ಕ್ರಾಂತಿ ಪುರುಷರಾಗಿದ್ದರು. ಅವರ ತತ್ವಾ ದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಇದನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಅರಕಲಗೂಡು ದೊಡ್ಡಮಠದ ಮಲ್ಲಿ ಕಾರ್ಜುನ ಸ್ವಾಮೀಜಿ ಸಲಹೆ ನೀಡಿದರು. ಇಲ್ಲಿನ ಕೊಣನೂರು ಹೋಬಳಿ ಬಿಸಿಲ ಹಳ್ಳಿ ಗ್ರಾಮದಲ್ಲಿ ವೀರಶೈವ ಯುವಕ ಸಂಘ, ಹಿರಿಯ ವೀರಶೈವ ಮುಖಂಡರು ಗಳು ಹಾಗೂ ಗ್ರಾಮಸ್ಥರ ನೆರವಿನೊಂದಿಗೆ ಆಯೋಜಿಸಿದ್ದ ಜಗದ್ಜೋತಿ ಬಸವೇಶ್ವರ ಜಯಂತಿ ಹಾಗೂ ಪರಮಪೂಜ್ಯ ಡಾ. ಶಿವಕುಮಾರ ಸ್ವಾಮೀಜಿ 112ನೇ ಜಯಂ ತ್ಯೋತ್ಸವ ಕಾರ್ಯಕ್ರಮದಲ್ಲಿ…

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ
ಹಾಸನ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ

May 29, 2019

ಕೆಎಸ್‍ಆರ್‍ಟಿಸಿ ಕಚೇರಿ ಮುಂದೆ ನೌಕರರÀ ಪ್ರತಿಭಟನೆ ಹಾಸನ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೆಎಸ್‍ಆರ್ ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇ ಷನ್ ವತಿಯಿಂದ ನಗರದ ಬಿ.ಎಂ.ರಸ್ತೆ ಬಳಿಯ ಕೆಎಸ್‍ಆರ್‍ಟಿಸಿ ವಿಭಾಗೀಯ ಕಚೇರಿ ಮುಂದೆ ನೌಕರರು ಧರಣಿ ನಡೆಸಿದರು. ಕಳೆದ ತಿಂಗಳು ಬೆಂಗಳೂರಿನಲ್ಲಿ ಫೆಡರೇ ಷನ್ ಕೇಂದ್ರಿಯ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದು, ಕಲಬುರಗಿ ಸಮ್ಮೇಳನದ ತೀರ್ಮಾನ ಜಾರಿಗೊಳಿಸಲು ಒತ್ತಾಯಿಸಿ ರಾಜ್ಯ ಸರ್ಕಾರ ಮತ್ತು ಸಾರಿಗೆ ನಿಗಮ ಗಳ ಆಡಳಿತ ವರ್ಗಗಳ ಮೇಲೆ ಒತ್ತಡ ತರಲು ಮುಂದಾಗಿದ್ದೇವೆ….

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಿ
ಹಾಸನ

ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಿ

May 29, 2019

ಪಿಡಿಓಗಳಿಗೆ ಜಿಪಂ ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್ ಸೂಚನೆ ಹಾಸನ: ತಾಲೂಕಿನ ಯಾವ ಭಾಗದಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಯಾಗದಂತೆ ನಿಗಾ ವಹಿಸುವಂತೆ ಜಿಪಂ ಉಪಾಧ್ಯಕ್ಷ ಹೆಚ್.ಪಿ.ಸ್ವರೂಪ್ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಓ) ಸೂಚನೆ ನೀಡಿದರು. ನಗರದ ತಮ್ಮ ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ಹಾಸನ ತಾಲೂಕು ಪಿಡಿಓಗಳ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲಿಯೂ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಬಾರದು. ಈ ಹಿನ್ನೆಲೆಯಲ್ಲಿ ಓವರಲ್ ಟ್ಯಾಂಕ್, ಕೊಳವೆ ಬಾವಿ, ಪೈಪ್‍ಲೈನ್ ಅಳವಡಿಕೆ ಸೇರಿದಂತೆ ನೀರು ಪೂರೈಕೆಯಲ್ಲಿ ಯಾವುದೇ ರಾಜಕೀಯ…

ಶ್ರಮದಿಂದ ಮಾಡಿದ ಕಾಯಕಕ್ಕೆ ಪ್ರತಿಫಲ ಖಚಿತ
ಹಾಸನ

ಶ್ರಮದಿಂದ ಮಾಡಿದ ಕಾಯಕಕ್ಕೆ ಪ್ರತಿಫಲ ಖಚಿತ

May 29, 2019

ಕಾರ್ಮಿಕ ದಿನಾಚರಣೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಅರಸೀಕೆರೆ: ಶ್ರಮದಿಂದ ಮಾಡಿದ ಕಾಯಕಕ್ಕೆ ಒಂದಲ್ಲ ಒಂದು ದಿನ ಪ್ರತಿಫಲ ಸಿಗುತ್ತದೆ. ಅದೃಷ್ಟವನ್ನರಸಿ ಹೋಗುವುದಕ್ಕಿಂತ ನಮ್ಮ ಕೆಲಸ ಕಾರ್ಯ ಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸಿದಲ್ಲಿ ಅದೃ ಷ್ಟವೇ ನಮ್ಮ ಬಳಿ ಬರುತ್ತದೆ ಎಂದು ಗೃಹ ನಿರ್ಮಾಣ ಮಂಡಲಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು. ನಗರದ ಎಪಿಎಂಸಿ ಮಂಡಿ ವರ್ತಕರ ಸಂಘ ಮತ್ತು ಕಾರ್ಮಿಕರ ಸಂಘದ ಸಂಯು ಕ್ತಾಶ್ರಯದಲ್ಲಿ ನಗರದ ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಮಿಕರ…

ಪ್ರಜ್ವಲ್ ರೇವಣ್ಣರಿಗೆ ಈಜುವುದನ್ನು ಕಲಿಸಬೇಕಿಲ್ಲ
ಹಾಸನ

ಪ್ರಜ್ವಲ್ ರೇವಣ್ಣರಿಗೆ ಈಜುವುದನ್ನು ಕಲಿಸಬೇಕಿಲ್ಲ

May 29, 2019

ಶಾಸಕ ಪ್ರೀತಂಗೌಡರ ವಿರುದ್ಧ ಮಾಜಿ ಶಾಸಕ ಕರೀಗೌಡ ವಾಗ್ದಾಳಿ ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ ಹಾಗೂ ಸಂಸದ ಪ್ರಜ್ವಲ್ ರೇವಣ್ಣರಿಗೆ ಈಜು ವುದನ್ನು ಕಲಿಸಬೇಕಾಗಿಲ್ಲ. ಮುಂದಿನ ದಿನಗಳಲ್ಲಿ ಅವರು ಜಿಲ್ಲೆಯ ಅಭಿವೃದ್ಧಿ ಮಾಡುತ್ತಾರೆ ಎಂದು ಮಾಜಿ ಶಾಸಕ ಬಿ.ವಿ.ಕರೀಗೌಡ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಪ್ರಜ್ವಲ್ ತಮ್ಮ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ದೇವೇಗೌಡರನ್ನು ಹಾಸನ ಜಿಲ್ಲೆಯಲ್ಲಿ ನಿಲ್ಲಿಸಿ ಗೆಲ್ಲಿಸುವುದಾಗಿ ಹೇಳಿ ದ್ದಾರೆ. ದೇವೇಗೌಡರು ತುಮಕೂರಿನಲ್ಲಿ ಸೋತಿರುವುದರಿಂದ ಹಾಸನದಲ್ಲಿ ಸೂತ ಕದ ಛಾಯೆ…

ಬಾಕಿ ವೇತನ ಬಿಡುಗಡೆಗೆ ಆಗ್ರಹ
ಹಾಸನ

ಬಾಕಿ ವೇತನ ಬಿಡುಗಡೆಗೆ ಆಗ್ರಹ

May 28, 2019

ಜಿಪಂ ಕಚೇರಿ ಮುಂಭಾಗ ಗ್ರಾಪಂ ನೌಕರರ ಪ್ರತಿಭಟನೆ ಹಾಸನ: ಹಲವು ತಿಂಗಳ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವ ದಲ್ಲಿ ಗ್ರಾಮ ಪಂಚಾಯಿತಿ ನೌಕರರು ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಸಮಾವೇಶಗೊಂಡ ನೌಕ ರರು ಹಾಗೂ ಸಿಐಟಿಯು ಕಾರ್ಯ ಕರ್ತರು ಬೇಡಿಕೆ ಈಡೇರಿಸುವಂತೆ ಘೋಷಣೆ ಕೂಗಿದರು. ಕನಿಷ್ಠ ವೇತನ ನೀಡುವುದು, ಬಾಕಿ ಉಳಿದಿರುವ ನೌಕರ ರನ್ನು ಇಎಫ್‍ಎಂಎಸ್‍ಗೆ ಸೇರಿಸುವುದು ಮತ್ತು ನೌಕರರ ವೇತನಕ್ಕೆ…

ಬೇಲೂರು-ಹಳೇಬೀಡು ಅಭಿವೃದ್ಧಿಗೆ ಆದ್ಯತೆ: ಪ್ರಜ್ವಲ್
ಹಾಸನ

ಬೇಲೂರು-ಹಳೇಬೀಡು ಅಭಿವೃದ್ಧಿಗೆ ಆದ್ಯತೆ: ಪ್ರಜ್ವಲ್

May 28, 2019

ಬೇಲೂರು: ವಿಶ್ವ ಪ್ರಸಿದ್ಧ ಪ್ರವಾಸಿ ಕೇಂದ್ರ ಬೇಲೂರು -ಹಳೇ ಬೀಡು ಅನ್ನು ಸಮಗ್ರವಾಗಿ ಅಭಿವೃದ್ಧಿಪಡಿ ಸಲು ಹಾಗೂ ತಾಲೂಕಿಗೆ ಉತ್ತಮ ನೀರಾವರಿ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ಭರವಸೆ ನೀಡಿದರು. ಇಲ್ಲಿನ ಶ್ರೀಚನ್ನಕೇಶವ ಸ್ವಾಮಿ ದೇವ ಸ್ಥಾನಕ್ಕೆ ಸಂಸದರಾದ ಬಳಿಕ ಮೊದಲ ಬಾರಿಗೆ ಸೋಮವಾರ ಭೇಟಿ ನೀಡಿ, ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದರು. ತಾಲೂಕಿಗೆ ಸಮಗ್ರವಾಗಿ ನೀರಾವರಿ ಸೌಲಭ್ಯ ಕಲ್ಪಿಸಿಕೊಡುವ ಉದ್ದೇಶಕ್ಕಾಗಿ ಯೋಜನೆಯೊಂದನ್ನು ತಯಾರು ಮಾಡ ಲಾಗುತ್ತಿದೆ. ವಿಶೇಷವಾಗಿ…

ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಕೆ ಹಿಂಜರಿಕೆಯಿಂದ ನಷ್ಟ
ಹಾಸನ

ಕೃಷಿಯಲ್ಲಿ ವೈಜ್ಞಾನಿಕತೆ ಅಳವಡಿಕೆ ಹಿಂಜರಿಕೆಯಿಂದ ನಷ್ಟ

May 28, 2019

ರಾಮನಾಥಪುರ: ಕೃಷಿ ಯಲ್ಲಿ ವೈಜ್ಞಾನಿಕತೆ ಬಳಸಿಕೊಳ್ಳುವಲ್ಲಿ ಮತ್ತು ತೊಡಗಿಸಿಕೊಳ್ಳುವಿಕೆಯಲ್ಲಿ ರೈತರು ಹಿಂಜ ರಿಯುತ್ತಿರುವುದರಿಂದ ಕೃಷಿಯಿಂದ ಲಾಭ ಗಳಿಸುವಿಕೆಯಲ್ಲಿ ಹಿನ್ನಡೆಗೆ ಕಾರಣ ವಾಗಿದೆ ಎಂದು ತಂಬಾಕು ಮಂಡಳಿಯ ಪ್ರಾಂತೀಯ ಅಧಿಕಾರಿ ಮಂಜು ರಾಜು ಅಭಿಪ್ರಾಯಪಟ್ಟರು. ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ವರ್ಜೀ ನಿಯಾ ತಂಬಾಕಿಗೆ ಪರ್ಯಾಯ ಬೆಳೆ ಕಾರ್ಯಾಗಾರದಲ್ಲಿ ರೈತರನ್ನು ಕುರಿತು ಮಾತನಾಡಿದ ಅವರು, ನಗರೀಕರಣ ದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಚಿಕ್ಕದಾಗುತ್ತಿದ್ದು, ಇರುವ ಭೂಮಿಯಲ್ಲೇ ಹೆಚ್ಚಿನ ಇಳುವರಿ ತೆಗೆದು ಹೆಚ್ಚು ಆದಾಯ ಗಳಿಸುವ ಕ್ರಮಗಳನ್ನು ರೈತರು…

ಜೆಡಿಎಸ್ ಕೋಟೆಯಲ್ಲಿ ಚಿಗುರುತ್ತಿದೆ ಕಮಲ..!
ಹಾಸನ

ಜೆಡಿಎಸ್ ಕೋಟೆಯಲ್ಲಿ ಚಿಗುರುತ್ತಿದೆ ಕಮಲ..!

May 27, 2019

ಲೋಕಸಭಾ ಚುನಾವಣೆಯ ಮತಗಳಿಕೆಯಲ್ಲಿ ಸುಧಾರಣೆ, ಮೊದಲ ಬಾರಿಗೆ 5 ಲಕ್ಷ ಮತ ಪಡೆದ ಬಿಜೆಪಿ ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ದೋಸ್ತಿ ಸರ್ಕಾರಕ್ಕೆ ತೀವ್ರ ಪೈಪೋಟಿ ನೀಡಿ 2ನೇ ಸ್ಥಾನಕ್ಕೆ ಬಿಜೆಪಿ ತೃಪ್ತಿಪಟ್ಟುಕೊಂಡಿದೆ. ಆದರೆ, ಈವರೆಗಿನ ಎಲ್ಲಾ ಚುನಾವಣೆ ಗಳಲ್ಲಿಯೂ ಮೂರನೇ ಸ್ಥಾನಕ್ಕೆ ಪಡೆ ಯುತ್ತಿದ್ದ ಬಿಜೆಪಿ ಇದೇ ಮೊದಲ ಬಾರಿಗೆ 5 ಲಕ್ಷ ಮತಗಳನ್ನು ಪಡೆಯುವ ಮೂಲಕ 2ನೇ ಸ್ಥಾನಕ್ಕೆ ಜಿಗಿದಿದೆ. 2014ರ ಲೋಕಸಭೆ ಹಾಗೂ 2018ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ 2019ರ ಲೋಕಸಭೆ…

ಕಲುಷಿತ ನೀರು ತಡೆಯಲು ಆಗ್ರಹಿಸಿ ಪ್ರತಿಭಟನೆ
ಹಾಸನ

ಕಲುಷಿತ ನೀರು ತಡೆಯಲು ಆಗ್ರಹಿಸಿ ಪ್ರತಿಭಟನೆ

May 27, 2019

ಬೇಲೂರು: ಜಮೀನು ಹಾಗೂ ಮನೆಯ ಸಮೀಪವೇ ಹರಿಯುತ್ತಿರುವ ಒಳಚರಂಡಿ ನೀರು ತಪ್ಪಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಚನ್ನಕೇಶವ ದೇಗುಲದ ಹಿಂಭಾಗದ ನಾಗರಿಕರು ಪ್ರತಿಭಟನೆ ನಡೆಸಿದರು. ಇಲ್ಲಿನ ಪುರಸಭೆ ಮುಂಭಾಗ ಸಮಾವೇಶಗೊಂಡ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ನಿವಾಸಿ ಲೋಹಿತ್ ಮಾತನಾಡಿ, ಪುರಸಭೆ ವ್ಯಾಪ್ತಿಯ 12 ಹಾಗೂ 13ನೇ ವಾರ್ಡಿನ ಒಳ ಚರಂಡಿ ನೀರು ಮೂಡಿಗೆರೆ ರಸ್ತೆಯಲ್ಲಿನ ಚರಂಡಿ ಮೂಲಕ ಈ ಭಾಗ ದಲ್ಲಿರುವ ಮನೆಗಳ ಹಾಗೂ ಜಮೀನುಗಳಿಗೆ ನುಗ್ಗಿ ಜಮೀನಿನಲ್ಲಿ ಬೆಳೆದಿದ್ದ…

1 17 18 19 20 21 103
Translate »