Tag: Hinkal Flyover

ಹಿನಕಲ್ ಫ್ಲೈ ಓವರ್‍ನಲ್ಲಿ ವಾಹನಗಳ ಸುಗಮ ಸಂಚಾರ
ಮೈಸೂರು

ಹಿನಕಲ್ ಫ್ಲೈ ಓವರ್‍ನಲ್ಲಿ ವಾಹನಗಳ ಸುಗಮ ಸಂಚಾರ

December 25, 2018

ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರಿಂದ ನಿನ್ನೆ ಲೋಕಾರ್ಪಣೆ ಗೊಂಡ ಹಿನಕಲ್ ಫ್ಲೈ ಓವರ್‍ನಲ್ಲಿ ವಾಹನಗಳ ಸಂಚಾರ ಆರಂಭಗೊಂಡಿದ್ದು, ಯಾವುದೇ ಅಡಚಣೆ ಇಲ್ಲದಂತೆ ವಾಹನಗಳ ಸಂಚಾರ ಸುಗಮವಾಗಿದೆ. ಹುಣಸೂರು, ಪಿರಿಯಾಪಟ್ಟಣ, ಕೊಡಗು, ಹಾಸನ, ಮಂಗಳೂರು ಇನ್ನಿತರ ಕಡೆ ಗಳಿಗೆ ತೆರಳುವ ವಾಹನಗಳು ಫ್ಲೈ ಓವರ್ ನಲ್ಲಿ ಅಬಾಧಿತವಾಗಿ ಸಂಚರಿಸುತ್ತಿದೆ. ಹಿನಕಲ್ ಜಂಕ್ಷನ್‍ನ ಫ್ಲೈ ಓವರ್‍ನ ಎರಡೂ ಬದಿ ಯಲ್ಲಿರುವ ಸರ್ವಿಸ್ ರಸ್ತೆಯಲ್ಲೂ ವಾಹನ ದಟ್ಟಣೆ ಕೊಂಚ ಕಡಿಮೆಯಾಗಿದೆ. ಆದರೆ ಫ್ಲೈ ಓವರ್‍ನ ಕೆಳಗಡೆ ವಾಹನ…

ಹಿನಕಲ್ ಫ್ಲೈ ಓವರ್ ಲೋಕಾರ್ಪಣೆ
ಮೈಸೂರು

ಹಿನಕಲ್ ಫ್ಲೈ ಓವರ್ ಲೋಕಾರ್ಪಣೆ

December 24, 2018

ಮೈಸೂರು: ಮೈಸೂರಿನ ಹೊರವರ್ತುಲ ರಸ್ತೆ-ಹುಣಸೂರು ರಸ್ತೆ ಹಿನಕಲ್ ಜಂಕ್ಷನ್‍ನಲ್ಲಿ ನಿರ್ಮಿಸಿರುವ ಫ್ಲೈ ಓವರನ್ನು ಉನ್ನತ ಶಿಕ್ಷಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಭಾನುವಾರ ಲೋಕಾರ್ಪಣೆ ಮಾಡಿದರು. ಕೇಂದ್ರ ಸರ್ಕಾರದ ಶೇ.60 ವಂತಿಗೆಯಡಿ 910.95 ಲಕ್ಷ ರೂ., ರಾಜ್ಯ ಸರ್ಕಾರದ ಶೇ.30 ವಂತಿಗೆ 455.47 ಲಕ್ಷ ರೂ. ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 983.58 ಲಕ್ಷ ರೂ. (ಒಟ್ಟು ರೂ.2350 ಲಕ್ಷ)ಗಳಲ್ಲಿ ಈ ಫ್ಲೈವರ್ ನಿರ್ಮಿಸಲಾಗಿದೆ. ಮೈಸೂರು ಹುಣಸೂರು ರಸ್ತೆ ಹೊರವರ್ತುಲ ರಸ್ತೆ ಜಂಕ್ಷನ್‍ನಲ್ಲಿ…

ಇಂದು ಹಿನಕಲ್ ಫ್ಲೈ ಓವರ್ ಉದ್ಘಾಟನೆ
ಮೈಸೂರು

ಇಂದು ಹಿನಕಲ್ ಫ್ಲೈ ಓವರ್ ಉದ್ಘಾಟನೆ

December 23, 2018

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೈಸೂರು ನಗರದ ಹೊರವರ್ತುಲ ರಸ್ತೆ-ಹುಣಸೂರು ರಸ್ತೆಯ ಹಿನಕಲ್ ಜಂಕ್ಷನ್‍ನಲ್ಲಿ ನಿರ್ಮಿ ಸಿರುವ ಫ್ಲೈ ಓವರ್ ಕಾಮಗಾರಿಯ ಉದ್ಘಾಟನಾ ಸಮಾರಂಭ ಡಿ.23ರಂದು ಮಧ್ಯಾಹ್ನ 1.30ಕ್ಕೆ ನಡೆಯಲಿದೆ. ಕೇಂದ್ರ ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನಾ ಸಚಿವ ಹದೀಪ್ ಸಿಂಗ್ ಘನ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸುವರು. ವಸತಿ ಹಾಗೂ ನಗರಾಭಿವೃದ್ಧಿ ಸಚಿವ…

ನಾಳೆ ಹಿನಕಲ್ ಫ್ಲೈಓವರ್ ಉದ್ಘಾಟನೆ
ಮೈಸೂರು

ನಾಳೆ ಹಿನಕಲ್ ಫ್ಲೈಓವರ್ ಉದ್ಘಾಟನೆ

December 22, 2018

ಮೈಸೂರು: ಮೈಸೂ ರಿನ ಹಿನಕಲ್ ರಿಂಗ್ ರೋಡ್ ಜಂಕ್ಷನ್ ನಲ್ಲಿ ನಿರ್ಮಿಸಿರುವ ಫ್ಲೈಓವರ್(ಗ್ರೇಡ್ ಸಪರೇಟರ್) ಭಾನುವಾರ ಸಾರ್ವಜನಿಕರ ಬಳಕೆಗೆ ಸಮರ್ಪಣೆಯಾಗಲಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಭಾನುವಾರ ಮಧ್ಯಾಹ್ನ 1.30 ಗಂಟೆಗೆ ಫ್ಲೈಓವರ್ ಅನ್ನು ಉದ್ಘಾ ಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಕೇಂದ್ರದ ನಗರಾಭಿವೃದ್ಧಿ ವಸತಿ ಮತ್ತು ಬಡತನ ನಿರ್ಮೂಲನಾ ಸಚಿವ ಹರಿದೀಪ್ ಸಿಂಗ್ ಪೂರಿ ಅವರು ಪಾಲ್ಗೊಳ್ಳುವರು. ಸಚಿವರಾದ ಯು.ಟಿ.ಖಾದರ್, ಹೆಚ್.ಡಿ.ರೇವಣ್ಣ, ಸಾ.ರಾ.ಮಹೇಶ, ಸಂಸದರಾದ ಪ್ರತಾಪ್‍ಸಿಂಹ, ಆರ್. ಧ್ರುವನಾರಾಯಣ,…

ಫ್ಲೈಓವರ್ ಉದ್ಘಾಟನೆ ಮತ್ತೆ ಮುಂದೂಡಿಕೆ
ಮೈಸೂರು

ಫ್ಲೈಓವರ್ ಉದ್ಘಾಟನೆ ಮತ್ತೆ ಮುಂದೂಡಿಕೆ

December 16, 2018

ಮೈಸೂರು: ಹಿನಕಲ್ ಬಳಿ ನಿರ್ಮಿಸಿರುವ ಫ್ಲೈಓವರ್ ಅನ್ನು ಉದ್ಘಾ ಟಿಸುವ ಕಾರ್ಯಕ್ರಮವನ್ನು ಮತ್ತೆ ಮುಂದೂಡಲಾಗಿದೆ. ಈಗಾಗಲೇ ಕಾಮಗಾರಿ ಪೂರ್ಣಗೊಂಡಿದ್ದು, ನಾಳೆ (ಡಿ.16) ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಉದ್ಘಾಟಿಸಿ ಸಾರ್ವಜನಿಕರಿಗೆ ಸಂಚಾರ ಮುಕ್ತಗೊಳಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಬೇರೆ ಕಾರ್ಯ ಒತ್ತಡದಲ್ಲಿರು ವುದರಿಂದ ನಾಳೆ (ಡಿ.16) ಬದಲು ಮುಂದಿನ ಭಾನುವಾರ (ಡಿ.23)ಕ್ಕೆ ಮುಂದೂಡಲಾಗಿದೆ ಎಂದು ಸಂಸದರ ಕಚೇರಿ ಮೂಲಗಳು ತಿಳಿಸಿವೆ. ಈ ಹಿಂದೆ ಎರಡು ಬಾರಿ ಫ್ಲೈಓವರ್ ಉದ್ಘಾಟನೆಗೆ…

ಡಿ.7ಕ್ಕೆ ಮೈಸೂರಿನ ಪ್ರಪ್ರಥಮ ಫ್ಲೈಓವರ್ ಉದ್ಘಾಟನೆ
ಮೈಸೂರು

ಡಿ.7ಕ್ಕೆ ಮೈಸೂರಿನ ಪ್ರಪ್ರಥಮ ಫ್ಲೈಓವರ್ ಉದ್ಘಾಟನೆ

November 20, 2018

ಮೈಸೂರು: ಮೈಸೂರಿನ ಹಿನಕಲ್ ಬಳಿ ರಿಂಗ್ ರಸ್ತೆಗೆ ಅಡ್ಡಲಾಗಿ ಹುಣಸೂರು ರಸ್ತೆಗೆ ನಿರ್ಮಿಸಿರುವ ನಗರದ ಮೊಟ್ಟ ಮೊದಲ ಫ್ಲೈಓವರ್ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದು ಮುಂದೆ ಅಟಲ್ ಬಿಹಾರಿ ವಾಜ ಪೇಯಿ ಫ್ಲೈಓವರ್ ವೃತ್ತವಾಗಿ ಮುಂದಿನ ದಿನಗಳಲ್ಲಿ ಕರೆಸಿಕೊಳ್ಳಲಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ವತಿಯಿಂದ ಫ್ಲೈಓವರ್ (ಮೇಲ್ಸೆತುವೆ ಮಾರ್ಗ) 21.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಗೊಂಡಿದೆ. ಸೋಮವಾರ ಮುಡಾ ಅಧಿಕಾರಿ ಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದ ಪ್ರತಾಪ್ ಸಿಂಹ,…

ಜಂಬೂ ಸವಾರಿಯಂದು ಹಿನಕಲ್  ಫ್ಲೈಓವರ್ ಮೇಲೆ ಲಘು ವಾಹನ ಸಂಚಾರ
ಮೈಸೂರು

ಜಂಬೂ ಸವಾರಿಯಂದು ಹಿನಕಲ್  ಫ್ಲೈಓವರ್ ಮೇಲೆ ಲಘು ವಾಹನ ಸಂಚಾರ

September 18, 2018

ಮೈಸೂರು: ಮೈಸೂರು-ಹುಣಸೂರು ಮುಖ್ಯರಸ್ತೆಯ ಹಿನಕಲ್ ರಿಂಗ್‍ರಸ್ತೆ ಜಂಕ್ಷನ್‍ನಲ್ಲಿ 19.80 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಮೇಲ್ಸೇತುವೆ (ಫ್ಲೈಓವರ್) ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ದಸರೆಯೊಳಗೆ ಮೈಸೂರಿನ ಮೊದಲ ಫ್ಲೈಓವರ್ ಲಘು ವಾಹನಗಳ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ. ಮೈಸೂರು ನಗರದ ಮೊದಲ ಫ್ಲೈ ಓವರ್ ಎಂಬ ಕೀರ್ತಿಗೆ ಪಾತ್ರವಾಗಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಇದರ ನಿರ್ಮಾಣ ವನ್ನು 2016ರ ಏಪ್ರಿಲ್ 27ರಂದು ಕೈಗೆತ್ತಿ ಕೊಂಡಿತ್ತು. ಕಾಮಗಾರಿ ಆರಂಭವಾಗಿ ಎರಡು ವರ್ಷ ಐದು ತಿಂಗಳು ಕಳೆದರೂ ಪೂರ್ಣಗೊಳ್ಳದೆ…

ದಸರೆ ಒಳಗೆ ಹಿನಕಲ್ ಬಳಿಯ ಫ್ಲೈ ಓವರ್ ಸಂಚಾರಕ್ಕೆ ಮುಕ್ತ ಸಾಧ್ಯತೆ
ಮೈಸೂರು

ದಸರೆ ಒಳಗೆ ಹಿನಕಲ್ ಬಳಿಯ ಫ್ಲೈ ಓವರ್ ಸಂಚಾರಕ್ಕೆ ಮುಕ್ತ ಸಾಧ್ಯತೆ

September 8, 2018

ಮೈಸೂರು: ಸಂಚಾರ ದಟ್ಟಣೆ ತಪ್ಪಿಸಲೆಂದು ಮೈಸೂರಿನ ಹಿನಕಲ್ ರಿಂಗ್ ರೋಡ್ ಜಂಕ್ಷನ್‍ನಲ್ಲಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಫ್ಲೈ ಓವರ್ ಕಾಮಗಾರಿ ದಸರೆಯೊಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಮೈಸೂರು-ಕೊಡಗು-ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಹಿನಕಲ್ ಬಳಿಯ ಹೊರ ವರ್ತುಲ ರಸ್ತೆ ಜಂಕ್ಷನ್‍ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಸುಗಮ ಸಂಚಾರಕ್ಕೆ ತೊಂದರೆ ಯಾಗುತ್ತಿದ್ದರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರ (ಮುಡಾ)ಗ್ರೇಡ್ ಸೆಪರೇಟರ್ (ಮೇಲ್ಸೇತುವೆ) ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ನರ್ಮ್ ಯೋಜನೆಯಡಿ ಕೇಂದ್ರ ಸರ್ಕಾರದ ಶೇ.60, ರಾಜ್ಯ ಸರ್ಕಾರದ…

ಹಿನಕಲ್ ರಿಂಗ್‍ರೋಡ್ ಜಂಕ್ಷನ್‍ನ ಫ್ಲೈಓವರ್ ಕಾಮಗಾರಿ ಅಕ್ಟೋಬರ್‍ನಲ್ಲಿ ಪೂರ್ಣ
ಮೈಸೂರು

ಹಿನಕಲ್ ರಿಂಗ್‍ರೋಡ್ ಜಂಕ್ಷನ್‍ನ ಫ್ಲೈಓವರ್ ಕಾಮಗಾರಿ ಅಕ್ಟೋಬರ್‍ನಲ್ಲಿ ಪೂರ್ಣ

July 4, 2018

ಮೈಸೂರು: 2016ರ ಜೂನ್ ಮಾಹೆಯಲ್ಲಿ ಆರಂಭವಾಗಿದ್ದ ಮೈಸೂರಿನ ಹಿನಕಲ್ ರಿಂಗ್‍ರೋಡ್ ಜಂಕ್ಷನ್ ನಲ್ಲಿ ಫ್ಲೈಓವರ್ ನಿರ್ಮಾಣ ಕಾಮಗಾರಿ 2018ರ ಅಕ್ಟೋಬರ್ ವೇಳೆಗೆ ಪೂರ್ಣ ಗೊಳ್ಳಲಿದೆ. ಗ್ರೇಡ್ ಸೆಪರೇಟರ್ ಹೆಸರಿನಲ್ಲಿ ಆರಂಭವಾಗಿರುವ ಈ ಯೋಜನೆ ಇದೀಗ ಫ್ಲೈಓವರ್ ಆಗಿ ಪರಿವರ್ತನೆಯಾಗಿದ್ದು, 14.81 ಕೋಟಿ ರೂ. ಅಂದಾಜು ವೆಚ್ಚದ ಕಾಮಗಾರಿಗೆ 2016ರ ಏಪ್ರಿಲ್ 27ರಂದು ಕಾರ್ಯಾದೇಶ (Work order) ನೀಡಲಾಗಿತ್ತಾದರೂ, ಸಂಚಾರ ದಟ್ಟಣೆ, ಪೈಪ್ ಲೈನ್‍ಗಳ ಸ್ಥಳಾಂತರ ಹಾಗೂ ಕೆಲ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದ್ದರಿಂದ ಈ ಯೋಜನಾ ವೆಚ್ಚ 19.4…

Translate »