Tag: Karnataka Elections 2018

ಜನಪರ ಯೋಜನೆಗಳೇ ಕಾಂಗ್ರೆಸ್ ಗೆಲುವಿಗೆ ಸಹಕಾರಿ
ಮೈಸೂರು

ಜನಪರ ಯೋಜನೆಗಳೇ ಕಾಂಗ್ರೆಸ್ ಗೆಲುವಿಗೆ ಸಹಕಾರಿ

April 27, 2018

ಎಚ್.ಡಿ.ಕೋಟೆ: ಸಿದ್ದರಾಮಯ್ಯನವರ 5 ವರ್ಷದ ಆಡಳಿತ ಅವಧಿಯಲ್ಲಿ ಜನರಿಗೆ ನೀಡಿದ ಜನಪರ ಯೋಜನೆಗಳು ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು. ತಾಲೂಕಿನ ಅಣ್ಣೂರು ಜಿಪಂ ಕ್ಷೇತ್ರದ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಭ್ಯರ್ಥಿ ಅನಿಲ್ ಚಿಕ್ಕಮಾದು ಪರ ಮನೆ ಮನೆಗೆ ತೆರಳಿ ಮತಯಾಚಿಸಿ, ಮಾತನಾಡಿದರು. ದಿ. ಶಾಸಕ ಚಿಕ್ಕಮಾದು ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು. ನಾನು ಅವರಿಗೆ ಸಂಪೂರ್ಣವಾಗಿ ಸಹಕಾರ ಕೊಟ್ಟಿದ್ದೆ. ಈ ಬಾರಿ ಅವರ ಸ್ಥಾನದಲ್ಲಿ ಅವರ ಮಗ ಅನಿಲ್ ಸ್ಪರ್ಧಿಸಿದ್ದಾರೆ. ಅನಿಲ್‍ಗೆ…

ಉದ್ಯೋಗಾವಕಾಶಗಳನ್ನು ಸೃಷ್ಟಿಸದ ಸಚಿವರು ಡಾ. ಹೆಚ್.ಸಿ. ಮಹದೇವಪ್ಪ ವಿರುದ್ಧ ಎಸ್. ಶಂಕರ್ ಆರೋಪ
ಮೈಸೂರು

ಉದ್ಯೋಗಾವಕಾಶಗಳನ್ನು ಸೃಷ್ಟಿಸದ ಸಚಿವರು ಡಾ. ಹೆಚ್.ಸಿ. ಮಹದೇವಪ್ಪ ವಿರುದ್ಧ ಎಸ್. ಶಂಕರ್ ಆರೋಪ

April 27, 2018

ತಿ.ನರಸೀಪುರ: ಬೆಳೆಗೆ ನೀರನ್ನೂ ಬಿಡದೆ, ಮರಳು ಗಣ ಗಾರಿಕೆಗೆ ನಿರ್ಬಂಧ ಹೇರಿ ಕೂಲಿ ಕಿತ್ತು ಕೊಂಡ ಸಚಿವ ಡಾ.ಹೆಚ್..ಸಿ.ಮಹದೇವಪ್ಪ, ಮೂರು ದಶಕಗಳ ಕಾಲ ರಾಜಕೀಯ ಅಧಿಕಾರ ಪಡೆದಿದ್ದರೂ ಯುವ ಸಮು ದಾಯಕ್ಕೆ ಉದ್ಯೋಗವಕಾಶಗಳನ್ನು ಸೃಷ್ಟಿಸಲಿಲ್ಲ. ಈ ಚುನಾವಣೆಯಲ್ಲಿ ಅವರು ಠೇವಣ ಯನ್ನು ಕಳೆದುಕೊಂಡು ಸೋಲು ವುದು ಖಚಿತ ಎಂದು ಬಿಜೆಪಿ ಅಭ್ಯರ್ಥಿ ಎಸ್.ಶಂಕರ್ ಹೇಳಿದರು. ತಾಲೂಕಿನ ವಾಟಾಳು ಗ್ರಾಮದಲ್ಲಿರುವ ಸೂರ್ಯಸಿಂಹಾಸನ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ,…

ಮೈಸೂರಲ್ಲಿ ಮಾಯಾವತಿ ಅವರಿಗೆ ಜಿಟಿಡಿ ಆತ್ಮೀಯ ಸ್ವಾಗತ
ಮೈಸೂರು

ಮೈಸೂರಲ್ಲಿ ಮಾಯಾವತಿ ಅವರಿಗೆ ಜಿಟಿಡಿ ಆತ್ಮೀಯ ಸ್ವಾಗತ

April 26, 2018

ಮೈಸೂರು: `ಕುಮಾರ ಪರ್ವ’ ಚುನಾವಣಾ ಬಹಿರಂಗ ಸಭೆ ಯಲ್ಲಿ ಪಾಲ್ಗೊಳ್ಳಲೆಂದು ಮೈಸೂರಿಗೆ ಆಗ ಮಿಸಿದ ಬಹುಜನ ಸಮಾಜ ಪಾರ್ಟಿ (ಬಿಎಸ್ಪಿ) ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಉತ್ತರ ಪ್ರದೇ ಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರನ್ನು ಜೆಡಿಎಸ್ ಅಭ್ಯರ್ಥಿಗಳು ಹೋಟೆಲ್ ರ್ಯಾಡಿಸನ್ ಬ್ಲ್ಯೂ ಪ್ಲಾಜಾದಲ್ಲಿ ಇಂದು ಪುಷ್ಪಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಮಧ್ಯಾಹ್ನ 12.30 ಗಂಟೆ ವೇಳೆಗೆ ವಿಶೇಷ ವಿಮಾನದಲ್ಲಿ ಮೈಸೂರಿನ ಮಂಡ ಕಳ್ಳಿ ವಿಮಾನ ನಿಲ್ದಾಣಕ್ಕೆ ಮಾಯಾವತಿ ಅವರು ಆಗಮಿಸಿದರು. ಅವರನ್ನು ಬರ ಮಾಡಿಕೊಳ್ಳಲು ಮೇಯರ್…

ಮೋದಿ, ಶಾ ಎಷ್ಟೇ ಪ್ರಚಾರ ನಡೆಸಿದರೂ ಯಾವುದೇ ಪರಿಣಾಮ ಬೀರದು
ಮೈಸೂರು

ಮೋದಿ, ಶಾ ಎಷ್ಟೇ ಪ್ರಚಾರ ನಡೆಸಿದರೂ ಯಾವುದೇ ಪರಿಣಾಮ ಬೀರದು

April 26, 2018

ಮೈಸೂರು: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲಿ ಎಷ್ಟೇ ಪ್ರಚಾರ ನಡೆಸಿದರೂ ರಾಜ್ಯ ದಲ್ಲಿ ಅದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಅಭಿಪ್ರಾಯಪಟ್ಟರು. ಬಾದಾಮಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಬುಧವಾರ ಮೈಸೂ ರಿಗೆ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತ ನಾಡಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್, ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಇನ್ನಿತರರು ಪಕ್ಷದ ಪರ ಪ್ರಚಾರ ಕೈಗೊಳ್ಳಲಿ ದ್ದಾರೆ….

ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮೈಸೂರು ಜಿಲ್ಲಾ ವೀಕ್ಷಕ ಕೇರಳ ಸಂಸದ ರಾಘವನ್ ವಿಶ್ವಾಸ
ಮೈಸೂರು

ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮೈಸೂರು ಜಿಲ್ಲಾ ವೀಕ್ಷಕ ಕೇರಳ ಸಂಸದ ರಾಘವನ್ ವಿಶ್ವಾಸ

April 26, 2018

ಮೈಸೂರು: ಪ್ರಸಕ್ತ ವಿಧಾನಸಭಾ ಚುನಾವಣೆ ಧರ್ಮ ಹಾಗೂ ಅಧರ್ಮಗಳ ನಡುವೆ ನಡೆಯುತ್ತಿರುವ ಚುನಾವಣೆಯಾಗಿದ್ದು, ಸಾಲಮನ್ನಾ, ಅನ್ನಭಾಗ್ಯ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದು ಭ್ರಷ್ಟಾ ಚಾರ ರಹಿತ ಸುಭದ್ರವಾದ ಸರ್ಕಾರ ನೀಡಿ ರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡ ಳಿತವನ್ನು ಮೆಚ್ಚಿರುವ ರಾಜ್ಯದ ಜನತೆ ಈ ಬಾರಿಯೂ ಕಾಂಗ್ರೆಸ್‍ಗೆ ಬೆಂಬಲ ನೀಡಲು ಉತ್ಸುಕರಾಗಿದ್ದಾರೆ ಎಂದು ಕೇರಳ ಸಂಸದ ಹಾಗೂ ಮೈಸೂರು ಜಿಲ್ಲಾ ವೀಕ್ಷಕ ರಾಘವನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ…

ಬಂಡಾಯ ಅಭ್ಯರ್ಥಿಗಳ ಮನವೊಲಿಕೆ: ಹೆಚ್‍ಡಿಡಿ
ಮೈಸೂರು

ಬಂಡಾಯ ಅಭ್ಯರ್ಥಿಗಳ ಮನವೊಲಿಕೆ: ಹೆಚ್‍ಡಿಡಿ

April 26, 2018

ಬೆಂಗಳೂರು: ಪಕ್ಷದಲ್ಲಿ ಅವಕಾಶ ದೊರೆಯದೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿ ದಿರುವವರನ್ನು ಮನವೊಲಿಸಿ ಹಿಂದಕ್ಕೆ ಸರಿಸುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಇಂದಿಲ್ಲಿ ತಿಳಿಸಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಗೊಂದಲ ಮುಗಿದಿದೆ. ಕೆಲವು ಕ್ಷೇತ್ರಗಳಲ್ಲಿ ರುವ ಭಿನ್ನಮತೀಯರ ಮನವೊಲಿಸುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು. ಆಸ್ಟ್ರೇಲಿಯಾದ ಉಪ ಕೌನ್ಸಲೇಟ್ ಜನರಲ್ ಜಾನ್ ಬೋನರ್ ಅವರ ಭೇಟಿಯ ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಬೋನರ್ ಜೊತೆ ಸ್ವಾಭಾವಿಕ ವಾಗಿ ರಾಜ್ಯ ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದೇವೆ. ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ…

ಅನುಮಾನವೇ ಬೇಡ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಬಿಜೆಪಿ ರಾಷ್ಟ್ರೀಯ ಮಾಧ್ಯಮ ವಕ್ತಾರೆ ಮೀನಾಕ್ಷಿ ಲೇಖಿ ವಿಶ್ವಾಸ
ಮೈಸೂರು

ಅನುಮಾನವೇ ಬೇಡ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ ಬಿಜೆಪಿ ರಾಷ್ಟ್ರೀಯ ಮಾಧ್ಯಮ ವಕ್ತಾರೆ ಮೀನಾಕ್ಷಿ ಲೇಖಿ ವಿಶ್ವಾಸ

April 26, 2018

ಮೈಸೂರು:  ರಾಜ್ಯ ದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣ ಹಿಡಿಯಲಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯ ಮಂತ್ರಿಯಾಗುತ್ತಾರೆ. ಇದರಲ್ಲಿ ಯಾವುದೇ ಅನುಮಾನಬೇಡ ಎಂದು ದೆಹಲಿ ಲೋಕ ಸಭಾ ಸದಸ್ಯೆಯೂ ಆದ ಬಿಜೆಪಿ ರಾಷ್ಟ್ರೀಯ ಮಾಧ್ಯಮ ವಕ್ತಾರರಾದ ಮೀನಾಕ್ಷಿ ಲೇಖಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ನಗರದ ಖಾಸಗಿ ಹೋಟೆಲ್‍ನಲ್ಲಿ `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ಕಾಂಗ್ರೆಸ್ ಮೊದಲಿ ನಿಂದಲೂ ಜಾತಿ-ಧರ್ಮಗಳನ್ನು ಒಡೆ ಯುವ ನೀತಿಯನ್ನೇ ಕರಗತ ಮಾಡಿ ಕೊಂಡು ಬಂದಿದ್ದು, ಈ ಮೂಲಕ ರಾಜ ಕೀಯ ಲಾಭ ಪಡೆಯಲು…

ರಾಜ್ಯದಲ್ಲಿ ವಿವಿಧೆಡೆ 39.99 ಕೋಟಿ ವಶ
ಮೈಸೂರು

ರಾಜ್ಯದಲ್ಲಿ ವಿವಿಧೆಡೆ 39.99 ಕೋಟಿ ವಶ

April 26, 2018

ಬೆಂಗಳೂರು: ಚುನಾವಣೆ ಫ್ಲೈಯಿಂಗ್ ಸ್ಕ್ವಾಡ್‍ಗಳ ತಂಡ, ಎಸ್‍ಎಸ್‍ಟಿ ಮತ್ತು ಇತರೆ ಪೆÇಲೀಸ್ ತಂಡಗಳು ವಿವಿಧೆಡೆ ದಾಳಿ ನಡೆಸಿ ಸುಮಾರು 39,99,84,517 ಕೋಟಿ ರೂ.ಗಳನ್ನು ವಶಪಡಿ ಸಿಕೊಂಡಿವೆ. 1156 ಫ್ಲೈಯಿಂಗ್ ಸ್ಕ್ವಾಡ್ ಮತ್ತು 1125 ಸ್ಪಾಟಿಕ್ ಸರ್ವಲೆನ್ಸ್ ಟೀಮ್‍ಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಮಾದರಿ ನೀತಿ ಸಂಹಿತೆ ಜಾರಿಗಾಗಿ ರಚಿಸಿದ ಫ್ಲೈಯಿಂಗ್ ಸ್ಕ್ವಾಡ್ ಮತ್ತು ಇತರೆ ಮಾದರಿ ನೀತಿ ಸಂಹಿತೆ ತಂಡಗಳು 12,537 ಗೋಡೆ ಬರಹಗಳು, 17,693 ಪೆÇೀಸ್ಟರ್ ಮತ್ತು 7711 ಬ್ಯಾನರ್ ಗಳನ್ನು ಸಾರ್ವಜನಿಕ ಸ್ಥಳದಿಂದ ತೆರವುಗೊಳಿಸಲಾಗಿದೆ….

ದಾಖಲೆಯಿಲ್ಲದ 77 ಲಕ್ಷ ರೂ. ನಗದು ವಶ
ಹಾಸನ

ದಾಖಲೆಯಿಲ್ಲದ 77 ಲಕ್ಷ ರೂ. ನಗದು ವಶ

April 26, 2018

ಹಾಸನ: ಕ್ಷೇತ್ರ ಚುನಾವಣಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಸೂಕ್ತ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 77 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಹಾಸನ ಹೊರವಲಯದ ಚನ್ನಪಟ್ಟಣ ಬಳಿ ಹಣ ಸಮೇತ ವಾಹನ ವಶಪಡಿಸಿಕೊಳ್ಳಲಾಗಿದೆ. ಆದರೆ ಈ ವೇಳೆ ಹಣ ಸಾಗಾಟದಾರರು ಎ.ಟಿ.ಎಂ. ಗಳಿಗೆ ಹಾಕಲೆಂದು ಹಣ ಸಾಗಿಸುತ್ತಿರುವುದಾಗಿ ಹೇಳಿದ್ದಾರೆ. ಆದರೆ ಸೂಕ್ತ ದಾಖಲೆಗಳಿಲ್ಲದೆ ಹಣ ಸಾಗಾಟ ಮಾಡಿದ್ದ ರಿಂದ ಹಣವನ್ನು ಜಪ್ತಿ ಮಾಡಲಾಗಿದೆ. ಸ್ಥಳಕ್ಕೆ ಐಟಿ ಹಾಗೂ ಎಸ್‍ಬಿಐ ಅಧಿಕಾರಿಗಳು ಆಗಮಿಸಿದ್ದು, ಎಂಎಫ್ ಸಿಎಸ್ ಕಂಪನಿ ಮೂಲಕ ಎಟಿಎಂಗಳಿಗೆ ಹಣ ಹಾಕಲು ಗುತ್ತಿಗೆ…

ಸಚಿವ ತನ್ವೀರ್ ಸೇಠ್ 10 ಕೋಟಿ ಆಸ್ತಿ ಒಡೆಯ
ಮೈಸೂರು

ಸಚಿವ ತನ್ವೀರ್ ಸೇಠ್ 10 ಕೋಟಿ ಆಸ್ತಿ ಒಡೆಯ

April 26, 2018

ಮೈಸೂರು: ಮೈಸೂರಿನ ನರ ಸಿಂಹರಾಜ ಕ್ಷೇತ್ರ ದಿಂದ ಪುನ ರಾಯ್ಕೆ ಬಯಸಿ ನಾಮಪತ್ರ ಸಲ್ಲಿಸಿರುವ ಸಚಿವ ತನ್ವೀರ್ ಸೇಠ್ ಅವರ ಆಸ್ತಿ ಮೌಲ್ಯ 10 ಕೋಟಿ. ಚುನಾವಣಾಧಿಕಾರಿಗಳ ಮುಂದೆ 2013 ರಲ್ಲಿ ಅವರು 5.08 ಕೋಟಿ ರೂ.ಗಳ ಆಸ್ತಿ ಹೊಂದಿರುವುದಾಗಿ ಘೋಷಿಸಿ ಕೊಂಡಿದ್ದರು. ಹೊಸದಾಗಿ ಯಾವುದೇ ಆಸ್ತಿಯನ್ನು ಅವರು ಖರೀದಿ ಮಾಡದೇ ಇದ್ದರೂ ಸ್ಥಿರಾಸ್ತಿಗಳು ಹಾಗೂ ಚಿನ್ನಾಭರ ಣದ ಮಾರುಕಟ್ಟೆ ದರ ಹೆಚ್ಚಳವಾಗಿರುವ ಕಾರಣ ಅವರ ಆಸ್ತಿ ಹೆಚ್ಚಾಗಿದೆ ಅಷ್ಟೆ. ವಿವರ: ತನ್ವೀರ್ ಸೇಠ್, ಪತ್ನಿ ಸೆಮೀರಾ…

1 7 8 9 10 11 14
Translate »