Tag: Kodagu

ಬೆಂಬಲ ಬೆಲೆಯಡಿ ಭತ್ತ ಖರೀದಿಗೆ ಸೂಚನೆ
ಕೊಡಗು

ಬೆಂಬಲ ಬೆಲೆಯಡಿ ಭತ್ತ ಖರೀದಿಗೆ ಸೂಚನೆ

December 12, 2018

ಮಡಿಕೇರಿ: ರೈತರು ಮುಂಗಾರು ವಿನಲ್ಲಿ ಬೆಳೆದ ಭತ್ತವನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಜಿಪಂ ಅಧ್ಯಕ್ಷ ಬಿ.ಎ. ಹರೀಶ್ ನಿರ್ದೇಶನ ನೀಡಿದ್ದಾರೆ. ನಗರದ ಕೋಟೆ ಹಳೇ ವಿಧಾನ ಸಭಾಂ ಗಣದಲ್ಲಿ ಮಂಗಳವಾರ ನಡೆದ ಜಿಪಂ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರ ಈಗಾಗಲೇ ಭತ್ತ ಖರೀದಿ ಸುವ ಸಂಬಂಧ ನೋಂದಣಿಗೆ ಅವಕಾಶ ಮಾಡಿದೆ. ಆದ್ದರಿಂದ ಕೂಡಲೇ ಭತ್ತ ಖರೀದಿಗೆ ಅಗತ್ಯ…

ನಗರಸಭೆ ಚುನಾವಣೆ: ವಿವಿಧ ಪಕ್ಷಗಳ ಪ್ರಮುಖರೊಂದಿಗೆ ಸಭೆ
ಕೊಡಗು

ನಗರಸಭೆ ಚುನಾವಣೆ: ವಿವಿಧ ಪಕ್ಷಗಳ ಪ್ರಮುಖರೊಂದಿಗೆ ಸಭೆ

December 12, 2018

ಮಡಿಕೇರಿ:  ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಮುಖಂ ಡರೊಂದಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಸಭೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆ ಗಳ ಸಾರ್ವತ್ರಿಕ ಚುನಾವಣೆ-2019 ಮಡಿಕೇರಿ ನಗರಸಭೆಯ ಕರಡು ಮತ ದಾರರ ಪಟ್ಟಿಯನ್ನು ಪ್ರಕಟಣೆ ಮಾಡಿ ಮಾತನಾಡಿದ ಜಿಲ್ಲಾ ಚುನಾವಣಾ ಅಧಿ ಕಾರಿ ಹಾಗೂ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಪ್ರಕಟಣೆ ಮಾಡಿರುವ ಕರಡು ಮತ ದಾರರ ಪಟ್ಟಿಯಿಂದ ಬಾಧಿತರಾಗುವ ವ್ಯಕ್ತಿ ಗಳು ಆಕ್ಷೇಪಣೆಗಳನ್ನು ಸಂಬಂಧಪಟ್ಟ…

ಜಿಲ್ಲೆಯಲ್ಲಿ ಕಾಂಗ್ರೆಸ್ ವಿಜಯೋತ್ಸವ
ಕೊಡಗು

ಜಿಲ್ಲೆಯಲ್ಲಿ ಕಾಂಗ್ರೆಸ್ ವಿಜಯೋತ್ಸವ

December 12, 2018

ಮಡಿಕೇರಿ:  ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿ ದ್ದಂತೆ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಮುನ್ನಡೆಯನ್ನು ಸಾಧಿಸಿದ ಹಿನ್ನೆಲೆ ಮಡಿ ಕೇರಿ ನಗರ ಕಾಂಗ್ರೆಸ್, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಮುಖರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನಗ ರದ ಇಂದಿರಾಗಾಂಧಿ ವೃತ್ತ ಚೌಕಿಯಲ್ಲಿ ಕಾಂಗ್ರೆಸ್ ಪರ ಘೋಷಣೆ ಕೂಗಿದ ಮುಖಂಡರು ಹಾಗೂ ಕಾರ್ಯಕರ್ತರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಜಯಕಾರ ಹಾಕಿದರು. ಕೆಪಿಸಿಸಿ ಪ್ರಮುಖ ಟಿ.ಪಿ.ರಮೇಶ್ ಮಾತನಾಡಿ, ರಾಜಸ್ಥಾನ, ಛತ್ತೀಸ್ ಗಢ…

ಕಟ್ಟಡ ಸಾಮಾಗ್ರಿ ಕಳವು ಆರೋಪಿ ಬಂಧನ
ಕೊಡಗು

ಕಟ್ಟಡ ಸಾಮಾಗ್ರಿ ಕಳವು ಆರೋಪಿ ಬಂಧನ

December 12, 2018

ಮಡಿಕೇರಿ:  ನಗರದ ಮುನೀಶ್ವರ ದೇವಾ ಲಯದಲ್ಲಿ ಕಟ್ಟಡ ಸಾಮಾಗ್ರಿಗಳನ್ನು ಕಳವು ಮಾಡಿದ ಆರೋಪಿಯನ್ನು ದೇವಾಲಯ ಸಮಿತಿ ಪದಾಧಿಕಾರಿ ಗಳು ಸಿನಿಮೀಯ ಮಾದರಿಯಲ್ಲಿ ಸೆರೆಹಿಡಿದು ಪೊಲೀ ಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಪುಟಾಣಿನಗರ ನಿವಾಸಿ ಮನೋಜ್(45) ಬಂಧಿತ ಆರೋಪಿಯಾ ಗಿದ್ದು, ನಗರ ಠಾಣಾ ಪೊಲೀಸರು ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ವಿವರ: ನಗರದ ಸುದರ್ಶನ ಅತಿಥಿ ಗೃಹದ ಬಳಿಯಿ ರುವ ಶ್ರೀ ಮುನೀಶ್ವರ ದೇವಾಲಯ ಆವರಣದಲ್ಲಿ ಸಮು ದಾಯ ಭವನದ ಶೌಚಾಲಯ ಮತ್ತು ಸ್ನಾನಗೃಹದ ಕಟ್ಟಡ ಕಾಮಗಾರಿಗೆಂದು ಕುಶಾಲನಗರದಿಂದ…

ಡಿ.12, 14 ರಂದು ವಿದ್ಯುತ್ ವ್ಯತ್ಯಯ
ಕೊಡಗು

ಡಿ.12, 14 ರಂದು ವಿದ್ಯುತ್ ವ್ಯತ್ಯಯ

December 12, 2018

ಮಡಿಕೇರಿ: ಪೊನ್ನಂಪೇಟೆ ವಿದ್ಯುತ್ ವಿತರಣಾ ಉಪ-ಕೇಂದ್ರದಿಂದ ಹೊರ ಹೋಗುವ ನಲ್ಲೂರು, ಬಾಳೆಲೆ, ತಿತಿಮತಿ ಮತ್ತು ಪಾಲಿಬೆಟ್ಟ ಫೀಡರ್‍ನಲ್ಲಿ ಡಿ.14 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 9 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗು ವುದು. ಆದ್ದರಿಂದ, ಬಾಳೆಲೆ, ನಲ್ಲೂರು, ತಿತಿಮತಿ, ಪಾಲಿಬೆಟ್ಟ, ಸುತ್ತಮುತ್ತ ವ್ಯಾಪ್ತಿಯ ಪ್ರದೇಶ ಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹಾಗೆಯೇ ಶ್ರೀಮಂಗಲ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಡಿ.12 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಶ್ರೀಮಂಗಲ,…

ಸಾಮಥ್ರ್ಯ ಆಧಾರಿತ ಸಾಲ ಯೋಜನೆ ಬಿಡುಗಡೆ
ಕೊಡಗು

ಸಾಮಥ್ರ್ಯ ಆಧಾರಿತ ಸಾಲ ಯೋಜನೆ ಬಿಡುಗಡೆ

December 11, 2018

ಮಡಿಕೇರಿ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಸಿದ್ಧಪಡಿಸಿದ 2019-20 ಆರ್ಥಿಕ ವರ್ಷದ 6,092.02 ಕೋಟಿ ರೂ.ಸಾಮಥ್ರ್ಯ ಆಧಾರಿತ ಸಾಲ ಯೋಜನೆಯನ್ನು ಶುಕ್ರವಾರ ನಗರದ ಲೀಡ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸತ್ ಸದಸ್ಯ ಪ್ರತಾಪಸಿಂಹ ಬಿಡುಗಡೆ ಮಾಡಿದರು. ಸಾಲ ಯೋಜನೆಯ ಪ್ರತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಪ್ರತಾಪ ಸಿಂಹ, ನಬಾರ್ಡಿನಿಂದ ಸಿದ್ಧ್ದಪಡಿಸಿರುವ ಸಾಮಥ್ರ್ಯ ಆಧಾರಿತ ಸಾಲ ಯೋಜನೆಯು ಒಂದು ಉತ್ಕೃಷ್ಠ ಸಾಧನವಾಗಿದ್ದು, ಅದರಲ್ಲಿ…

ಹಸು ಕಳ್ಳನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ಕೊಡಗು

ಹಸು ಕಳ್ಳನಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

December 11, 2018

ಸಿದ್ದಾಪುರ:  ಮಾಲ್ದಾರೆ ಸಮೀಪದ ಕಲ್ಲಳ್ಳ ಭಾಗದಲ್ಲಿ ಹಸು ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯೋರ್ವನಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಪೆÇಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಕೇರಳ ರಾಜ್ಯದ ತೋಲ್‍ಪಟ್ಟಿ ನಿವಾಸಿ ಅಬುತಾಹಿರ್ ಎಂಬಾತ ಕಲ್ಲಳ್ಳ ಗ್ರಾಮದ ಪುಷ್ಪ ಎಂಬುವರಿಗೆ ಸೇರಿದ ಹಸು ಕಳ್ಳತನಕ್ಕೆ ಯತ್ನಿಸಿ ಸಿಕ್ಕಿ ಬಿದ್ದಿದ್ದಾನೆ. ಮನೆಯ ಸಮೀಪ ಮೇಯಲು ಬಿಟ್ಟಿದ್ದ ಹಸುವನ್ನು ಹಿಡಿದುಕೊಂಡು ಹೋಗುತ್ತಿದ್ದ ಸಂದರ್ಭ ಮಾಹಿತಿ ತಿಳಿದ ಗ್ರಾಮಸ್ಥರು ಧರ್ಮದೇಟು ನೀಡಿ ಪೆÇಲೀಸರಿಗೆ ಒಪ್ಪಿಸಿದ್ದಾರೆ ವಾಹನ ಒಂದರಲ್ಲಿ ಬಂದಿದ್ದ ಮೂವರ ಪೈಕಿ ಅಬುತಾಹಿರ್ ಸಿಕ್ಕಿ…

ಮಾಸ್ಟರ್ಸ್ ಹಾಕಿ ಟೂರ್ನಿ; ಮೂರು ತಂಡಗಳ ಗೆಲುವು
ಕೊಡಗು

ಮಾಸ್ಟರ್ಸ್ ಹಾಕಿ ಟೂರ್ನಿ; ಮೂರು ತಂಡಗಳ ಗೆಲುವು

December 11, 2018

ಗೋಣಿಕೊಪ್ಪಲು:  ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಅಶ್ವಿನಿ ಸ್ಪೋಟ್ರ್ಸ್ ಫೌಂಡೇಶನ್, ಕರುಂಬಯ್ಯಾಸ್ ಅಕಾಡೆಮಿ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ಆರಂಭಗೊಂಡಿರುವ 17 ವರ್ಷದೊಳಗಿನ 3 ನೇ ವರ್ಷದ ಇನ್ವಿಟೇಷನ್ ಮಾಸ್ಟರ್ಸ್ ಹಾಕಿ ಟೂರ್ನಿಯಲ್ಲಿ 3 ತಂಡಗಳು ಗೆದ್ದು ಬೀಗಿವೆ. ಕಾಪ್ಸ್ ತಂಡವು ಲಯನ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿತು. ಕಾಪ್ಸ್ ಪರ 8 ಹಾಗೂ 11 ನೇ ನಿಮಿಷಗಳಲ್ಲಿ ಅಯ್ಯಣ್ಣ 2 ಗೋಲು ಹೊಡೆದು ಮುನ್ನಡೆ ತಂದುಕೊಟ್ಟರು. 19 ರಲ್ಲಿ ಬೋಪಣ್ಣ, 26 ರಲ್ಲಿ ತಶಿನ್ ತಲಾ ಒಂದೊಂದು ಗೋಲು…

ಕೊಡಗು ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ
ಕೊಡಗು

ಕೊಡಗು ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ

December 11, 2018

ಮಡಿಕೇರಿ: ತಮಿಳುನಾಡಿನ ಚೆನ್ನೈನಲ್ಲಿ ಕೊಡಗು ಪ್ರವಾಸೋದ್ಯಮಕ್ಕೆ ಸೂಕ್ತ ವೇದಿಕೆ ಕಲ್ಪಿಸುವುದರೊಂದಿಗೆ ತಮಿಳುನಾಡಿನಿಂದ ವಿಶೇಷವಾಗಿ ಕೊಡಗಿಗೆ ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಕೊಡಗು ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿ ಯೇಷನ್ ಮುಂದಾಗಿದೆ. ಚೆನ್ನೈನ ವೆಸ್ಟ್ ಇನ್ ಪಂಚತಾರ ಹೊಟೇಲ್ ಸಭಾಂಗಣದಲ್ಲಿ ಡಿಸ್ಟಿನೇಷನ್ ಕೂರ್ಗ್ ಎಂಬ ಹೆಸರಿನಡಿ ಕರ್ನಾಟಕ ಪ್ರವಾಸೋ ದ್ಯಮ ಇಲಾಖೆಯಿಂದ ಆಯೋಜಿತ ಕೊಡಗು ಪ್ರವಾಸೋದ್ಯಮ ಕೇಂದ್ರೀಕೃತ ಕಾರ್ಯಕ್ರಮಕ್ಕೆ ಕೊಡಗು ಹೊಟೇಲ್, ರೆಸಾರ್ಟ್, ರೆಸ್ಟೋ ರೆಂಟ್ ಅಸೋಸಿಯೇಷನ್ ಉಪಾಧ್ಯಕ್ಷ ಬಿ.ಎಸ್. ಸದಾನಂದ ಚಾಲನೆ ನೀಡಿದರು….

ಕೂಟುಹೊಳೆಯಲ್ಲಿ ಇಬ್ಬರು ಐಟಿಐ ವಿದ್ಯಾರ್ಥಿಗಳು ನೀರುಪಾಲು
ಕೊಡಗು

ಕೂಟುಹೊಳೆಯಲ್ಲಿ ಇಬ್ಬರು ಐಟಿಐ ವಿದ್ಯಾರ್ಥಿಗಳು ನೀರುಪಾಲು

December 9, 2018

ಮಡಿಕೇರಿ:  ಈಜಲು ನೀರಿಗಿ ಳಿದ ವಿದ್ಯಾರ್ಥಿಗಳಿಬ್ಬರು ಮುಳುಗಿ ಮೃತ ಪಟ್ಟ ಘಟನೆ ನಗರದ ಹೊರ ವಲಯದ ಕೂಟು ಹೊಳೆಯಲ್ಲಿ ನಡೆದಿದೆ. ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಥಮ ವರ್ಷದ ಮೆಷಿನಿಸ್ಟ್ ವಿಭಾಗದಲ್ಲಿ ತರಬೇತಿ ಪಡೆಯುತ್ತಿದ್ದ ರಕ್ಷಿತ್ (20) ಮತ್ತು ಯಶವಂತ್(20) ಎಂಬುವರು ಮೃತಪಟ್ಟವರು. ವಿವರ: ಮೂಲತಃ ಮದೆನಾಡು ನಿವಾಸಿ ಪೊನ್ನಪ್ಪ-ಪುಷ್ಪ ದಂಪತಿಯ ಪುತ್ರ ಯಶ ವಂತ್, ಉಡೋತ್‍ಮೊಟ್ಟೆ ನಿವಾಸಿ ಮುತ್ತಣ್ಣ-ರುಕ್ಮಿಣಿ ದಂಪತಿಯ ಪುತ್ರ ರಕ್ಷಿತ್ ಆತ್ಮೀಯ ಸ್ನೇಹಿತರಾಗಿದ್ದು, ನಗರದ ಕೈಗಾ ರಿಕಾ ತರಬೇತಿ ಸಂಸ್ಥೆಯಲ್ಲಿ ವ್ಯಾಸಂಗ…

1 51 52 53 54 55 84
Translate »