Tag: Mango Mela

ಮಾವು ಮೇಳ: ಒಂದೇ ದಿನದಲ್ಲಿ 19513 ಕೆಜಿ ಮಾವು ಮಾರಾಟ
ಮೈಸೂರು

ಮಾವು ಮೇಳ: ಒಂದೇ ದಿನದಲ್ಲಿ 19513 ಕೆಜಿ ಮಾವು ಮಾರಾಟ

May 26, 2019

ಮೈಸೂರು: ಮಾವು ಮೇಳದಲ್ಲಿ ಕೆಲವು ಮಳಿಗೆಗಳಲ್ಲಿ ನಿಗದಿ ಪಡಿಸಿರುವ ಬೆಲೆಗಿಂತ ಹೆಚ್ಚಾಗಿ ಹಣ ವಸೂಲಿ ಮಾಡಲಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಶನಿವಾರ ತೋಟ ಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು ಎಲ್ಲಾ ಮಳಿಗೆಗಳಲ್ಲಿ ಪರಿಶೀಲಿಸಿದರಲ್ಲದೆ, ಹೆಚ್ಚುವರಿ ಹಣ ಪಡೆದರೆ ಮೇಳದಲ್ಲಿ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಮೈಸೂರಿನ ಕರ್ಜನ್ ಪಾರ್ಕ್ ಆವ ರಣದಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿರುವ ಮಾವು ಮತ್ತು ಹಲಸು ಮೇಳಕ್ಕೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದ್ದು,…

ಕರ್ಜನ್ ಪಾರ್ಕ್‍ನಲ್ಲಿ ಮಾವು, ಹಲಸು ಮೇಳ ಆರಂಭ
ಮೈಸೂರು

ಕರ್ಜನ್ ಪಾರ್ಕ್‍ನಲ್ಲಿ ಮಾವು, ಹಲಸು ಮೇಳ ಆರಂಭ

May 25, 2019

ಮೈಸೂರು: ನೈಸರ್ಗಿಕವಾಗಿ ಮಾಗಿಸಿದ ಮಾವಿನ ಹಣ್ಣನ್ನು ರೈತರಿಂದ ಕಡಿಮೆ ದರದಲ್ಲಿ ಗ್ರಾಹಕರಿಗೆ ತಲುಪಿಸಲು ಮೈಸೂರಿನ ಕರ್ಜನ್ ಪಾರ್ಕ್‍ನಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿರುವ ಐದು ದಿನ ಗಳ ಮಾವು ಮತ್ತು ಹಲಸು ಮೇಳ ಶುಕ್ರವಾರ ಆರಂಭವಾಗಿದ್ದು, ಮೊದಲ ದಿನವೇ ಗ್ರಾಹಕರು ಮುಗಿಬಿದ್ದರು. ಮೇಳ ಮೇ 28ರ ಸಂಜೆ 7 ಗಂಟೆ ವರೆಗೂ ನಡೆಯಲಿದೆ. ಇಂದು ಬೆಳಿಗ್ಗೆ ಜಿ.ಪಂ ಸಿಇಒ ಕೆ.ಜ್ಯೋತಿ ಮೇಳ ಉದ್ಘಾಟಿಸಿ ದರು. ಬಳಿಕ ಅವರು ಮಾತನಾಡಿ, ರೈತ ರಿಗೆ ಮಾರುಕಟ್ಟೆ ಒದಗಿಸುವುದರೊಂದಿಗೆ ಗುಣಮಟ್ಟದ 15 ಬಗೆಯ…

ಇಂದಿನಿಂದ ಎರಡು ದಿನ  ಸಾವಯವ ಮಾವು ಮೇಳ
ಮೈಸೂರು

ಇಂದಿನಿಂದ ಎರಡು ದಿನ  ಸಾವಯವ ಮಾವು ಮೇಳ

June 18, 2018

ಮೈಸೂರು: ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಕೃಷಿ ಮಾರಾಟ ಅಧ್ಯಯನ ಸಂಸ್ಥೆ ಸಭಾಂಗಣದಲ್ಲಿ ಜೂ.18ರಿಂದ ಎರಡು ದಿನಗಳ `ಸಾವಯವ ಮಾವು ಮೇಳ ಮತ್ತು ಸಾವಯವ ಕೃಷಿ ತರಬೇತಿ ಕಾರ್ಯಾಗಾರ’ ನಡೆಯಲಿದೆ. ಮೈಸೂರು ಆಕಾಶವಾಣಿ , ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ಕೃಷಿ ಮಾರಾಟ ಅಧ್ಯಯನ ಸಂಸ್ಥೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಪ್ರಾಂತೀಯ ಸಹಕಾರ ಸಾವಯವ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10.30ರಿಂದ ಸಂಜೆ 5.30ರವರೆಗೆ ನಡೆಯುವ ಸಾವಯವ…

ಜನಮನ ಸೆಳೆದ ಮಾವು-ಹಲಸು ಮೇಳ
ಹಾಸನ

ಜನಮನ ಸೆಳೆದ ಮಾವು-ಹಲಸು ಮೇಳ

June 8, 2018

ಮಾವು ಕೊಳ್ಳಲು ಮುಗಿ ಬಿದ್ದ ಗ್ರಾಹಕರು, ಕಡಿಮೆ ದರದಲ್ಲಿ ಕಾರ್ಬೈಡ್ ಮುಕ್ತ ಹಣ್ಣುಗಳ ಮಾರಾಟ 3 ದಿನದಲ್ಲಿ 10 ಟನ್ ಮಾವು, 0.5ಟನ್ ಹಲಸು ಮಾರಾಟ ಹಾಸನ:  ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಿರುವ ಮಾವು, ಹಲಸು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗುತ್ತಿದ್ದು, ಮೇಳವೂ ಜನ-ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ಹಾಸನ ಜಿಲ್ಲಾ ಮಾವು ಬೆಳೆಗಾರರ…

ಮೈಸೂರಲ್ಲಿ ಇಂದಿನಿಂದ ಮಾವು, ಹಲಸು ಮೇಳ
ಮೈಸೂರು

ಮೈಸೂರಲ್ಲಿ ಇಂದಿನಿಂದ ಮಾವು, ಹಲಸು ಮೇಳ

June 1, 2018

ಮೈಸೂರು:  ಸಾಂಸ್ಕøತಿಕ ನಗರಿ ಮೈಸೂರಿನ ಜನತೆಗೆ ಒಂದೇ ಸ್ಥಳದಲ್ಲಿ ಬಗೆ ಬಗೆಯ ಮಾವಿನ ಹಣ್ಣುಗಳ ರುಚಿ ಸವಿಯುವ ಸದಾವ ಕಾಶ ಬಂದಿದೆ. ಜೂ 1ರಿಂದ 5ರವರೆಗೆ ಅರಮನೆ ಸಮೀಪವಿರುವ ಕರ್ಜನ್ ಪಾರ್ಕ್‍ನಲ್ಲಿ ನಡೆಯಲಿರುವ ಮಾವು ಮತ್ತು ಹಲಸಿನ ಮೇಳದಲ್ಲಿ 24 ಮಳಿಗೆ ಗಳಲ್ಲಿ 12 ಬಗೆಯ ಮಾವಿನ ಹಣ್ಣು ಮಾರಾಟ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಳೆದ ಕೆಲವು ವರ್ಷಗಳಿಂದ ನಡೆಯುತ್ತಿರುವ ಮಾವು ಮೇಳ ಹೆಚ್ಚು ಪ್ರಸಿದ್ಧಿ ಪಡೆದಿದ್ದು, ವಿವಿಧ ಬಗೆಯ ಮಾವಿನ ಹಣ್ಣುಗಳನ್ನು ಒಂದೇ ವೇದಿಕೆಯಲ್ಲಿ ದೊರೆಯುತ್ತಿದ್ದ…

ಮೈಸೂರಲ್ಲಿ ಜೂ.1ರಿಂದ ಮಾವು, ಹಲಸು ಮೇಳ
ಮೈಸೂರು

ಮೈಸೂರಲ್ಲಿ ಜೂ.1ರಿಂದ ಮಾವು, ಹಲಸು ಮೇಳ

May 30, 2018

ಮೈಸೂರು: ಮೈಸೂರು ಅರಮನೆ ಸಮೀಪವಿರುವ ಕರ್ಜನ್ ಪಾರ್ಕ್ ಆವರಣದಲ್ಲಿ ಜೂ.1ರಿಂದ 5ರವರೆಗೆ ಮಾವು ಹಾಗೂ ಹಲಸು ಮೇಳ ಆಯೋಜಿಸಲಾಗಿದೆ. ಮಾವು ಮತ್ತು ಹಲಸು ಬೆಳೆಯುತ್ತಿ ರುವ ರೈತರಿಗೆ ಉತ್ತಮ ಬೆಲೆ ದೊರಕಿಸಿ ಕೊಡುವುದು ಹಾಗೂ ವಿಭಿನ್ನ ಬಗೆಯ ಹಣ್ಣುಗಳನ್ನು ಸವಿಯುವ ಸದವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಿಕೊಡುವ ಉದ್ದೇಶ ದಿಂದ ತೋಟಗಾರಿಕೆ ಇಲಾಖೆ ವತಿಯಿಂದ ಈ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ಸುಮಾರು 12 ವಿವಿಧ ಜಾತಿಯ ಮಾವು ಮತ್ತು ಹಲಸಿನ ಹಣ್ಣುಗಳನ್ನು ಸವಿಯಬಹುದಾಗಿದೆ. ಮಾವು ಹಾಗೂ ಹಲಸು ಬೆಳೆಗಾರರ ಆರ್ಥಿಕ…

ಮೈಸೂರಿನಲ್ಲಿ ಜೂನ್ 1ರಿಂದ  5ರವರೆಗೆ ಮಾವು ಮೇಳ ಕರ್ಜನ್ ಪಾರ್ಕ್‍ನಲ್ಲಿ ಮೇಳ ಆಯೋಜನೆ
ಮೈಸೂರು

ಮೈಸೂರಿನಲ್ಲಿ ಜೂನ್ 1ರಿಂದ  5ರವರೆಗೆ ಮಾವು ಮೇಳ ಕರ್ಜನ್ ಪಾರ್ಕ್‍ನಲ್ಲಿ ಮೇಳ ಆಯೋಜನೆ

May 25, 2018

ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿನ ಜನತೆಗೆ ವಿವಿಧ ತಳಿಯ ಮಾವಿನ ಹಣ ್ಣನ ರುಚಿ ತಣ ಸಲು ತೋಟಗಾರಿಕಾ ಇಲಾಖೆ ಜೂನ್ 1ರಿಂದ 5ರವರೆಗೆ ಕರ್ಜನ್ ಪಾರ್ಕ್‍ನಲ್ಲಿ ‘ಮಾವು ಮೇಳ’ ನಡೆಸಲು ನಿರ್ಧರಿಸಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜಿ.ಡಿ.ದಿನೇಶ್‍ಕುಮಾರ್ ತಿಳಿಸಿದ್ದಾರೆ. ಈ ಸಾಲಿನ ಮಾವು ಮೇಳ ನಡೆಸುವುದಕ್ಕೆ ಸಂಬಂಧಿಸಿದಂತೆ ಮಾವು ಬೆಳೆಗಾರರೊಂದಿಗೆ ನಡೆಸಿದ ಸಭೆಯಲ್ಲಿ ಮೈಸೂರು ಜಿಲ್ಲೆಯ ವಿವಿಧೆಡೆಯಿಂದ ಸುಮಾರು 40ಕ್ಕೂ ಹೆಚ್ಚು ಮಂದಿ ಮಾವು ಬೆಳೆಗಾರರು ಆಗಮಿಸಿದ್ದರು. ಈ ಸಭೆಯಲ್ಲಿ ಜೂನ್…

Translate »