ಮೈಸೂರು, ಮಾ.15(ಪಿಎಂ)- ಬೈಲುಕುಪ್ಪೆಯ ಟಿಬೆಟಿಯನ್ನರ ನಿರಾಶ್ರಿತರ ಕೇಂದ್ರದಲ್ಲಿ ಹಲವರು ಚೀನಾಕ್ಕೆ ಹೋಗಿ ಬಂದಿದ್ದಾರೆ. ಕೊರೊನಾ ಹಿನ್ನೆಲೆ ಯಲ್ಲಿ ಅವರಿಂದ ಅಂತರ ಕಾಯ್ದುಕೊಳ್ಳಲು ಜಿಲ್ಲಾ ಡಳಿತ ತಿಳಿಸಿದೆ ಎಂಬ ವದಂತಿ ವಾಟ್ಸಪ್‍ನಲ್ಲಿ ಹರಿ ದಾಡುತ್ತಿದ್ದು, ಇಂತಹ ಸುಳ್ಳು ಸುದ್ದಿ ಹಬ್ಬಿಸಿದರೆ ಕಾನೂ ನಾತ್ಮಕ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಎಚ್ಚ ರಿಸಿದರು. ಮೈಸೂರಿನ ತಮ್ಮ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿರಿಯಾ ಪಟ್ಟಣ ತಾಲೂಕಿನ ಬೈಲುಕುಪ್ಪೆಯ ಟಿಬೆಟಿಯನ್ನ ರಿಂದ ಅಂತರ ಕಾಯ್ದುಕೊಳ್ಳಲು…
ಅಕ್ರಮ ಸಂಬಂಧ ಕೊಲೆಯಲ್ಲಿ ಅಂತ್ಯ
March 16, 2020ಮೈಸೂರು, ಮಾ.15(ಪಿಎಂ)-ಅಕ್ರಮ ಸಂಬಂಧ ಹೊಂದಿದ್ದ ಗೃಹಿಣಿಯನ್ನು ಪ್ರಿಯಕರನೋರ್ವ ಹತ್ಯೆ ಮಾಡಿ ತನ್ನ ಸ್ನೇಹಿತರೊಡಗೂಡಿ ಮೃತದೇಹವನ್ನು ತೋಟವೊಂದರಲ್ಲಿ ಹೂತು ಹಾಕಿದ್ದ ಪ್ರಕರಣವನ್ನು ಭೇದಿಸಿರುವ ತಲಕಾಡು ಪೊಲೀಸರು ನಾಲ್ವರನ್ನು ಬಂಧಿಸಿ, ಹೂತಿದ್ದ ಶವವನ್ನು ಹೊರ ತೆಗೆದು ಮರ ಣೋತ್ತರ ಪರೀಕ್ಷೆ ನಡೆಸಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕು ಮನು ಗನಹಳ್ಳಿ ಗ್ರಾಮದ ರಾಜಮ್ಮ(42) ಪ್ರಿಯಕರನಿಂದಲೇ ಹತ್ಯೆಗೀಡಾ ದವರಾಗಿದ್ದು, ಪ್ರಿಯಕರ ಮೂಲತಃ ತಿ.ನರಸೀಪುರ ತಾಲೂಕು ಆಲಗೂಡು ನಿವಾಸಿ ಮಹೇಶ್(38), ತಿ.ನರಸೀಪುರ ತಾಲೂಕು ಅಕ್ಕೂರುದೊಡ್ಡಿ ಗ್ರಾಮದ ಸೋಮ (34), ಮಹದೇವ(50), ಹೆಮ್ಮಿಗೆ ಗ್ರಾಮದ…
ಉತ್ತರ ಪ್ರದೇಶದಲ್ಲಿ ನಕಲಿ ಸ್ಯಾನಿಟೈಸರ್, ಮಾಸ್ಕ್ ಕಾರ್ಖಾನೆ ಪತ್ತೆ ನಾಲ್ವರ ಬಂಧನ
March 16, 2020ನೊಯ್ಡಾ, ಮಾ.15- ಕೈ ಸ್ಯಾನಿಟೈಸರ್ ಹಾಗೂ ಮಾಸ್ಕ್ ಗಳು ಅತ್ಯವಶ್ಯಕ ಸರಕುಗಳು ಎಂದು ಕೇಂದ್ರ ಸರ್ಕಾರ ಘೋಷಿಸಿದ ಮಾರನೇ ದಿನವೇ ಉತ್ತರಪ್ರದೇಶದ ನೊಯ್ಡಾ ದಲ್ಲಿ ನಕಲಿ ಕೈ ಸ್ಯಾನಿಟೈಸರ್ ಹಾಗೂ ಮಾಸ್ಕ್ ಕಾರ್ಖಾನೆ ಪತ್ತೆಯಾಗಿದ್ದು, ನಾಲ್ವರನ್ನು ಪೆÇಲೀಸರು ಬಂಧಿಸಿದ್ದಾರೆ. ಕಮರ್ಷಿಯಲ್ ಹಬ್ ಸೆಕ್ಟರ್ 63ರಲ್ಲಿದ್ದ ಕಂಪನಿ ಮೇಲೆ ಭಾನುವಾರ ಮಧ್ಯಾಹ್ನ ದಾಳಿ ನಡೆಸಲಾಗಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೀವ್ ರೈ ಹೇಳಿ ದ್ದಾರೆ. ನಾಲ್ವರನ್ನು ಸ್ಥಳದಲ್ಲಿಯೇ ಬಂಧಿಸಲಾಗಿದ್ದು, ಸುಮಾರು 5 ಸಾವಿರ ಮುಖಕ್ಕೆ ಹಾಕುವ ಮಾಸ್ಕ್‍ಗಳು…
ಕೊರೊನಾ ತಡೆಗೆ ಪ್ರಾಣಾಯಾಮ ಅತ್ಯುತ್ತಮ ಸಾಧನ
March 16, 2020ಮೈಸೂರು, ಮಾ.15(ಆರ್‍ಕೆಬಿ)- ಕೊರೊನಾ ವೈರಸ್ ತಡೆಗೆ `ಪ್ರಾಣಾ ಯಾಮ’ ಉತ್ತಮ ಔಷಧ. ಸರಿಯಾದ ರೀತಿ ಪ್ರಾಣಾಯಾಮ ಮಾಡಿದರೆ ಕೊರೊನಾ ವೈರಸ್ ನಮ್ಮ ಹತ್ತಿರ ಸುಳಿ ಯದು. ಅಂಥ ಶಕ್ತಿ ಪ್ರಾಣಾಯಾಮಕ್ಕೆ ಇದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಧಾನ ಗುರುದತ್ತ ಹೇಳಿದರು. ಮೈಸೂರಿನ ಶಾರದಾ ವಿಲಾಸ ಶತಮಾ ನೋತ್ಸವ ಭವನದಲ್ಲಿ ಯೋಗಾಚಾರ್ಯ ರಾದ ದೇವಕಿ ಮಾಧವ್ ಅವರ `ವೈಜ್ಞಾನಿಕ ಪ್ರಾಣಾಯಾಮ’ ಕೃತಿಯನ್ನು ಭಾನುವಾರ ಬಿಡುಗಡೆ ಮಾಡಿದ ಅವರು, ಯೋಗ ಬಲು ಪ್ರಾಚೀನ. ಭಗವದ್ಗೀತೆಯಲ್ಲೂ…
25ನೇ ವಾರ್ಡ್‍ನಲ್ಲಿ 40 ಲಕ್ಷ ರೂ. ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ
March 16, 2020ಮೈಸೂರು,ಮಾ.15(ಆರ್‍ಕೆಬಿ)- ಚಾಮ ರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಿಲಕ್ ನಗರದ 25ನೇ ವಾರ್ಡ್‍ನಲ್ಲಿ ಒಟ್ಟು 40 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ ಗಳಿಗೆ ಶಾಸಕ ಎಲ್.ನಾಗೇಂದ್ರ ಭಾನು ವಾರ ಗುದ್ದಲಿಪೂಜೆ ನೆರವೇರಿಸಿದರು. ಎಸ್‍ಎಫ್‍ಸಿ ಅನುದಾನದಲ್ಲಿ ಪುಲಿಕೇಶಿ ರಸ್ತೆಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಆಟೋ ನಿಲ್ದಾಣಕ್ಕೆ ಮೇಲ್ಛಾವಣಿ ನಿರ್ಮಾಣ, ತಿಲಕ್ ನಗರ 2ನೇ ಮುಖ್ಯರಸ್ತೆಗೆ 25 ಲಕ್ಷ ರೂ. ವೆಚ್ಚದಲ್ಲಿ ಪುಟ್‍ಪಾತ್ ನಿರ್ಮಾಣ ಕಾಮ ಗಾರಿ ಆರಂಭಗೊಂಡಿತು. ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಶಾಸ ಕರು ಗುತ್ತಿಗೆದಾರರಿಗೆ…
ಕೊರೊನಾ; ವದಂತಿ ಹರಡುತ್ತಿರುವ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಲು ಡಿಸಿ ಸೂಚನೆ
March 16, 2020ಮೈಸೂರು, ಮಾ.15(ಎಂಟಿವೈ)-ತಿ.ನರಸೀಪುರ ಪಟ್ಟಣದಲ್ಲಿ ಕೊರೊನಾ ಸೋಂಕು ತಗುಲಿದ ವ್ಯಕ್ತಿ ಪತ್ತೆಯಾಗಿದ್ದಾನೆ ಎಂದು ಯುವಕನೊಬ್ಬನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಭಯ ಮೂಡಿಸುತ್ತಿರುವ ಕಿಡಿಗೇಡಿ ವಿರುದ್ಧ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ವದಂತಿ: `ತಿ.ನರಸೀಪುರ ಮೂಲದ ಯುವಕನೊಬ್ಬನಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಯುವಕ ಪಟ್ಟಣದಲ್ಲಿ ಸಂಚರಿಸುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು’ ಎಂದು ಯುವಕನೊಬ್ಬನ ಭಾವಚಿತ್ರ ಸಹಿತದ ವಿಡಿಯೊ ವನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಾಟ್ಸಪ್ ಮತ್ತು ಫೇಸ್‍ಬುಕ್ ಸೇರಿದಂತೆ…
ಮೈಸೂರು ನಗರ, ವರ್ತುಲ ರಸ್ತೆಯಲ್ಲಿನ್ನು `ವೇಗ ಮಿತಿ’
March 16, 2020ಹೊಸ ನಿಯಮ ಭಾನುವಾರದಿಂದಲೇ ಜಾರಿಗೆ ವೇಗದ ಚಾಲನೆಗೆ ದಂಡ ಮೈಸೂರು,ಮಾ.15(ಎಂಟಿವೈ)- ವಾಹನಗಳ ಅತಿ ವೇಗದ ಚಾಲನೆಯಿಂದಾಗಿ ರಸ್ತೆ ಅಪಘಾತಗಳ ಸಂಖ್ಯೆ ಮೈಸೂರು ನಗರದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ `ವೇಗ ಮಿತಿ’ ನಿಯಮ ಜಾರಿಗೊಳಿಸಿದೆ. ಈ ನಿಯಮ ತಕ್ಷಣದಿಂದಲೇ(ಮಾ.15) ಜಾರಿಗೆ ಬಂದಿದೆ. ಮೈಸೂರು ನಗರದ ವಿವಿಧ ಬಡಾವಣೆ, ಹೊರವರ್ತುಲ ರಸ್ತೆಯಲ್ಲಿ ಹಾಗೂ ಬೇರೆ ನಗರ, ಪಟ್ಟಣಗಳಿಂದ ಮೈಸೂರಿಗೆ ಬರುವ ವಾಹನಗಳ ವೇಗ ಹೆಚ್ಚಾಗಿದ್ದು, ಅಪಘಾತ ಸಂಭವಿಸಿ ಸಾವು-ನೋವು ಹಾಗೂ ಆಸ್ತಿ ಹಾನಿ ಸಂಭವಿಸುತ್ತಿರುವುದನ್ನು ತಡೆಯಲು ಮೈಸೂರು ನಗರ…
ರಸ್ತೆ ಅಗಲೀಕರಣ ಕಾಮಗಾರಿ ಪುನಾರಂಭ: ಇರ್ವಿನ್ ರಸ್ತೆಯಲ್ಲಿ ಮತ್ತೆ ಸಂಚಾರ ನಿರ್ಬಂಧ
March 16, 2020ಮೈಸೂರು, ಮಾ.15(ಎಂಟಿವೈ)- ಮೈಸೂ ರಿನ ಇರ್ವಿನ್ ರಸ್ತೆ ಅಗ ಲೀಕರಣ ಕಾಮಗಾರಿ ಪುನಾರಂಭವಾಗಿದ್ದು, ಆ ಮಾರ್ಗದಲ್ಲಿ ಮುಂದಿನ 3 ತಿಂಗಳವರೆಗೆ ವಾಹನ ಸಂಚಾರ ನಿರ್ಬಂಧಿ ಸಿರುವುದಾಗಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ. ರಸ್ತೆ ಅಗಲೀಕರಣ ಕಾಮಗಾರಿಯನ್ನು ಮತ್ತೆ ಆರಂಭಿಸಿರುವ ಮೈಸೂರು ಮಹಾ ನಗರಪಾಲಿಕೆಯ ಕೋರಿಕೆ ಮೇರೆಗೆ ಇರ್ವಿನ್ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇ ಧಿಸಲಾಗಿದೆ. ನೆಹರು ವೃತ್ತದಿಂದ ಪಶ್ಚಿಮಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ವೃತ್ತದವರೆಗೆ ಎರಡೂ ದಿಕ್ಕುಗಳಲ್ಲಿ ಎಲ್ಲಾ ಮಾದರಿಯ ವಾಹನ ಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಲ್ಲದೇ…
ಟಿಬೆಟಿಯನ್ನರ ಮಾನವ ಹಕ್ಕು ರಕ್ಷಣೆಗೆ ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಲಿ
March 16, 2020ಟಿಬೆಟಿಯನ್ನರ ದಂಗೆ ದಿನ ಆಚರಣೆ ವೇಳೆ ಪ್ರಾದೇಶಿಕ ಸಂಚಾಲಕ ಜಯಪ್ರಕಾಶ್‍ರಾಜೇ ಅರಸ್ ಮನವಿ ಮೈಸೂರು,ಮಾ.15(ಆರ್‍ಕೆಬಿ)- 1959ರಲ್ಲಿ ಕಮ್ಯುನಿಸ್ಟ್ ಚೀನಾದ ದಬ್ಬಾಳಿಕೆ, ದೌರ್ಜನ್ಯ ಖಂಡಿಸಿ ಟಿಬೆಟ್‍ನ ಮಹಿಳೆಯರು ದಿಟ್ಟತನದಿಂದ ದಂಗೆ ಎದ್ದುದರ ಸ್ಮರಣಾರ್ಥ ಮಾ.12ರಂದು `ದಂಗೆ ದಿನ’ ಆಚರಿಸಲಾಗಿದೆ. ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿ ಟೆಬೆಟಿಯನ್ನರ ಮಾನವಹಕ್ಕು ರಕ್ಷಣೆಗೆ ಮುಂದಾಗಬೇಕು ಎಂದು ಭಾರತೀಯ ಟಿಬೆಟಿಯನ್ ಸಂಸ್ಥೆಯ ಪ್ರಾದೇಶಿಕ ಸಂಚಾಲಕ ಜಯಪ್ರಕಾಶ್‍ರಾಜೇ ಅರಸ್ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಬೈಲಕುಪ್ಪೆಯ ಆರ್‍ಟಿಡಬ್ಲ್ಯುಎ ಅಧ್ಯಕ್ಷ ತಾಶಿ ಚೋಡೊನ್ ಮಾತನಾಡಿ, ಟಿಬೆಟಿಯನ್ ಸಂಸ್ಕøತಿ, ಸಂತತಿಯನ್ನೇ ನಾಶ…
ಜೂಜು ಅಡ್ಡೆಗೆ ಡಿಸಿಐಬಿ ದಾಳಿ: 13 ಮಂದಿ ಸೆರೆ, 29,100 ರೂ. ವಶ
March 16, 2020ಮೈಸೂರು,ಮಾ.15(ಎಂಟಿವೈ)-ಮೈಸೂರು ಜಿಲ್ಲಾ ಡಿಸಿಐಬಿ ಪೊಲೀಸರು ತಿ.ನರಸೀ ಪುರÀ ಪೊಲೀಸ್ ಠಾಣಾ ವ್ಯಾಪ್ತಿಯ ದಳವಾಯಿ ಅಗ್ರಹಾರದ ಖಾಲಿ ಜಾಗದಲ್ಲಿದ್ದ ಜೂಜು ಅಡ್ಡೆ ಮೇಲೆ ಶನಿವಾರ ಸಂಜೆ ದಾಳಿ ನಡೆಸಿ 13 ಜೂಜುಕೋರರನ್ನು ಬಂಧಿಸಿದ್ದಾರೆ. ಪಣಕ್ಕಿಟ್ಟಿದ್ದ 29,100 ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ದಾಳಿ ನಡೆಸಿದ ಪೊಲೀಸರು, ಇಸ್ಪೀಟ್ ಜೂಜಾಟ ದಲ್ಲಿ ತೊಡಗಿದ್ದ ರಾಚಪ್ಪ, ಮಹೇಶ, ಮಹದೇವಸ್ವಾಮಿ, ನಿಂಗರಾಜು, ನಾಗರಾಜು, ನಾಗೇಂದ್ರ, ರಾಜು, ಮಲ್ಲಿಕಾರ್ಜುನ, ಪ್ರಸಾದ್ ಕುಮಾರ್, ನಿಂಗಪ್ಪ, ಸುದರ್ಶನ್, ಗುರು ಹಾಗೂ ಬಾಬುರಾಜ್ ಎಂಬವರನ್ನು ಬಂಧಿಸಿ, ಇಸ್ಪೀಟ್…