Tag: Mysore

ಬಿರಿಯಾನಿ ಮಸಾಲೆಗೆ ಕಾಡು ಕೊತ್ತಂಬರಿ ಸೊಪ್ಪು
ಮೈಸೂರು

ಬಿರಿಯಾನಿ ಮಸಾಲೆಗೆ ಕಾಡು ಕೊತ್ತಂಬರಿ ಸೊಪ್ಪು

September 27, 2019

ಮೈಸೂರು, ಸೆ.26(ಪಿಎಂ)- ದಸರಾ ಮಹೋತ್ಸವದ ಆಹಾರ ಮೇಳದಲ್ಲಿ ಬುಡಕಟ್ಟು ಆಹಾರ ಶೈಲಿಯ ಬಂಬೂ ಬಿರಿಯಾನಿಯಲ್ಲಿ ಈ ಬಾರಿ ಕಾಡು ಕೊತ್ತಂಬರಿ ಸೊಪ್ಪಿನ ಘಮಲು ಇರಲಿದೆ. ಇದೇ ಮೊದಲ ಬಾರಿಗೆ ಬುಡಕಟ್ಟು ಆಹಾರ ಮಳಿಗೆಯಲ್ಲಿ ಆಹಾರ ಪದಾರ್ಥಗಳಿಗೆ ಕಾಡು ಕೊತ್ತಂಬರಿ ಸೊಪ್ಪು, ಕಾಡು ಕರಿಬೇವು ಬಳಕೆ ಮಾಡಲಾಗುತ್ತಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಕರ್ನಾಟಕ ಆದಿವಾಸಿ ರಕ್ಷಣಾ ಪರಿ ಷತ್ತಿನ ಅಧ್ಯಕ್ಷ ಎಂ.ಕೃಷ್ಣಯ್ಯ, ದಸರಾ ಆಹಾರ ಮೇಳದಲ್ಲಿ ಪರಿಷತ್ತಿನ ಮೂಲಕ 2014ರಿಂದ ಮಳಿಗೆ…

ದಸರಾ ಗಜಪಡೆ ಪರಿವಾರಕ್ಕೆ ಬಾಲ್ಯವಿವಾಹ ತಡೆ ಕುರಿತು ಜಾಗೃತಿ ಕಾರ್ಯಕ್ರಮ
ಮೈಸೂರು

ದಸರಾ ಗಜಪಡೆ ಪರಿವಾರಕ್ಕೆ ಬಾಲ್ಯವಿವಾಹ ತಡೆ ಕುರಿತು ಜಾಗೃತಿ ಕಾರ್ಯಕ್ರಮ

September 27, 2019

ಮೈಸೂರು, ಸೆ.26(ಎಂಟಿವೈ)- ಸಂಪ್ರ ದಾಯದ ಹೆಸರಿನಲ್ಲಿ ಹಾಡಿ ಹಾಗೂ ಕಾಡಂಚಿನ ಗ್ರಾಮಗಳಲ್ಲಿ ಬಾಲ್ಯ ವಿವಾಹ ಹೆಚ್ಚಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗುರು ವಾರ ಅರಮನೆ ಆವರಣದಲ್ಲಿ ಬೀಡು ಬಿಟ್ಟಿ ರುವ ದಸರಾ ಗಜಪಡೆ ಮಾವುತರು, ಕಾವಾಡಿಗಳ ಕುಟುಂಬದ ಸದಸ್ಯರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿ ಯಿಂದ ಬಾಲ್ಯ ವಿವಾಹ ತಡೆ ಕುರಿತಂತೆ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಟೆಂಟ್ ಶಾಲೆಯಲ್ಲಿ ಇಂದು ಬೆಳಿಗ್ಗೆ ನಡೆದ ಜಾಗೃತಿ ಕಾರ್ಯಕ್ರಮಕ್ಕೆ ಮಾವು ತರು, ಕಾವಾಡಿಗಳ ಕುಟುಂಬದ ಮಹಿಳಾ ಸದಸ್ಯರನ್ನು ಆಹ್ವಾನಿಸಿ…

ಮಹಿಷ ದಸರಾ ಆಚರಿಸುವುದು ನಮ್ಮ ಹಕ್ಕು
ಮೈಸೂರು

ಮಹಿಷ ದಸರಾ ಆಚರಿಸುವುದು ನಮ್ಮ ಹಕ್ಕು

September 27, 2019

ಮೈಸೂರು, ಸೆ.26- ಮಹಿಷ ದಸರಾ ಆಚರಿಸು ವುದು ನಮ್ಮ ಹಕ್ಕು ಎಂದು ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದ್ದಾರೆ. ಧಾರ್ಮಿಕ ನಾಯಕರ ಆರಾಧಿ ಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ನಾವು ಸಂವಿಧಾನಾತ್ಮಕವಾಗಿ 7 ವರ್ಷ ದಿಂದ ಆಚರಿಸಿಕೊಂಡು ಬರುತ್ತಿ ದ್ದೇವೆ. ಆದರೆ ಈ ಬಾರಿ ಸಂಸದ ಪ್ರತಾಪ ಸಿಂಹ ಅವರು ವಿರೋಧಿಸಿದ್ದಾರೆ. ವಿರೋಧಿಸುವುದು ಅವರ ಹಕ್ಕು. ಹಾಗೆಯೇ ಮಹಿಷ ದಸರಾ ಆಚರಿಸುವುದು ನಮ್ಮ ಹಕ್ಕು. ಪೊಲೀಸರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಮೌಖಿಕ ಅನುಮತಿ ನೀಡಿದ್ದಾರೆ. ಶುಕ್ರವಾರ ಬೆಳಿಗ್ಗೆ 10.30ಕ್ಕೆ…

ದಸರಾ ಗ್ರಾಮೀಣ ಕ್ರೀಡೆಗಿಲ್ಲ ಮೂರು ಕಾಸಿನ ಬೆಲೆ!  ಕ್ರೀಡಾಪಟುಗಳಿಗೆ ಅಗೌರವ!!
ಮೈಸೂರು

ದಸರಾ ಗ್ರಾಮೀಣ ಕ್ರೀಡೆಗಿಲ್ಲ ಮೂರು ಕಾಸಿನ ಬೆಲೆ!  ಕ್ರೀಡಾಪಟುಗಳಿಗೆ ಅಗೌರವ!!

September 27, 2019

ಮೈಸೂರು, ಸೆ.26(ಪಿಎಂ)- ಗ್ರಾಮೀಣ ಕ್ರೀಡೆಗಿಲ್ಲ ಬೆಲೆ! ಇಲ್ಲಿನ ಕ್ರೀಡಾಪಟುಗಳಿಗಿಲ್ಲ ಗೌರವ! ಹೌದು, ಗುರುವಾರ ನಡೆದ ಮೈಸೂರು ತಾಲೂಕಿನ ಗ್ರಾಮೀಣ ದಸರಾ ಹಾಗೂ ರೈತ ದಸರಾದಲ್ಲಿ ಕ್ರೀಡಾಪಟುಗಳ ವಿಚಾರದಲ್ಲಿ ತೋರಿದ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಹೀಗೇಳದೇ ವಿಧಿ ಇಲ್ಲ. ಈ ಬಾರಿ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ತಾಲೂಕಿನ ವರುಣಾ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣ ದಲ್ಲಿ ಆಯೋಜಿಸಿದ್ದ ಗ್ರಾಮೀಣ ದಸರಾ ಹಾಗೂ ರೈತ ದಸರಾದಲ್ಲಿ ಪಾಲ್ಗೊಂಡಿದ್ದ ಪಟುಗಳಿಗೆ ನಯಾಪೈಸೆ ಗೌರವಧನವನ್ನೂ ನೀಡದೇ ಕೇವಲ ಪ್ರಮಾಣ ಪತ್ರ ನೀಡಿ ಕೈತೊಳೆದುಕೊಳ್ಳಲಾಯಿತು….

ಚಾಮುಂಡಿಬೆಟ್ಟದಲ್ಲಿ ಇಂದು ಮಹಿಷ ದಸರಾ ಆಚರಣೆ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಇಂದು ಮಹಿಷ ದಸರಾ ಆಚರಣೆ

September 27, 2019

ಮೈಸೂರು, ಸೆ.26(ಆರ್‍ಕೆಬಿ)- ಮಹಿಷ ದಸರಾ ಆಚರಣಾ ಸಮಿತಿಯಿಂದ ಮೂಲ ನಿವಾಸಿಗಳ ಮಹಿಷ ಸಾಂಸ್ಕøತಿಕ ಹಬ್ಬದ ಅಂಗವಾಗಿ ಸೆ.27ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು ಪುರಭವನದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿಯಿಂದ `ಮಹಾ ಬೌದ್ಧ ಬಿಕ್ಕು ಮಹಿಷಾ’ ಮೆರವಣಿಗೆ ಹಮ್ಮಿಕೊಂಡಿದ್ದು, ಮಧ್ಯಾಹ್ನ 12 ಗಂಟೆಗೆ ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆ ಬಳಿ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಚಾಮರಾಜನಗರ ನಳಂದ ವಿವಿ ಅಷ್ಠಾಂಗ ಮಾರ್ಗ ಕೇಂದ್ರದ ಬೋದಿದತ್ತ ಭಂತೇಜಿ, ಮೇದಿನಿ ಮಹಾಬೋದಿ ಮಿಷನ್‍ನ ಬುದ್ಧ ಪ್ರಕಾಶ್ ಭಂತೇಜಿ, ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶಸ್ವಾಮೀಜಿ,…

ದಸರಾ ಹಬ್ಬಕ್ಕೆ ಪ್ರಯಾಣಿಕರಿಗೆ ಶಾಕ್ ಕೊಟ್ಟ ರೈಲ್ವೆ ಇಲಾಖೆ!
ಮೈಸೂರು

ದಸರಾ ಹಬ್ಬಕ್ಕೆ ಪ್ರಯಾಣಿಕರಿಗೆ ಶಾಕ್ ಕೊಟ್ಟ ರೈಲ್ವೆ ಇಲಾಖೆ!

September 27, 2019

ಮೈಸೂರು: ದಸರಾ ಹಬ್ಬಕ್ಕೆ ಊರಿಗೆ ಹೋಗೋರಿಗೆ ರೈಲ್ವೆ ಇಲಾಖೆ ಶಾಕಿಂಗ್ ನ್ಯೂಸ್ ನೀಡಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಜನ ಸಂದಣಿಯನ್ನು ನಿಯಂತ್ರಿಸುವ ಉದ್ದೇಶದಿಂದ ಮೈಸೂರು ಕೇಂದ್ರ ರೈಲ್ವೇ ನಿಲ್ದಾಣದ ಫ್ಲಾಟ್ ಫಾರಂ ಟಿಕೆಟ್ ದರ ಹೆಚ್ಚಿಸಲಾಗಿದೆ. ಮೈಸೂರು ಕೇಂದ್ರ ರೈಲ್ವೇ ನಿಲ್ದಾಣದ ಫ್ಲಾಟ್‍ಫಾರಂ ಟಿಕೆಟ್ ದರವನ್ನು ಅ.2ರಿಂದ 15ರವರೆಗೆ 10 ರೂ.ನಿಂದ 20 ರೂ.ಗೆ ಹೆಚ್ಚಳ ಮಾಡಲು ತೀರ್ಮಾನಿಸಿದೆ. ದಸರಾ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಪ್ರಯಾಣಿಕರು ಸಂಚರಿಸುವುದರಿಂದ ಫ್ಲಾಟ್ ಫಾರಂನಲ್ಲಿ…

ನೆರೆಪೀಡಿತ ಪ್ರದೇಶದ ರೈತರ ಸಾಲಗಳ ಪುನರ್ರಚನೆ ಇಲ್ಲವೇ ಮರುಪಾವತಿಗೆ ಒಂದು ವರ್ಷ ಕಾಲಾವಕಾಶ
ಮೈಸೂರು

ನೆರೆಪೀಡಿತ ಪ್ರದೇಶದ ರೈತರ ಸಾಲಗಳ ಪುನರ್ರಚನೆ ಇಲ್ಲವೇ ಮರುಪಾವತಿಗೆ ಒಂದು ವರ್ಷ ಕಾಲಾವಕಾಶ

September 27, 2019

ಮೈಸೂರು,ಸೆ.26(ಎಸ್‍ಪಿಎನ್)-ನೆರೆ ಪೀಡಿತÀ ಪ್ರದೇಶದ ಗ್ರಾಹಕರು ಹಾಗೂ ರೈತರು ಬ್ಯಾಂಕ್‍ಗಳಲ್ಲಿ ಪಡೆದಿರುವ ಸಾಲಗಳ ಪುನರ್ರಚನೆ ಅಥವಾ ಮರು ಪಾವತಿಗೆ ಒಂದು ವರ್ಷ ಕಾಲಾವಕಾಶ ನೀಡಲಾಗಿದೆ. ಈ ಸಂಬಂಧ ಆರ್‍ಬಿಐ ಮಾರ್ಗ ಸೂಚಿಗಳನ್ನು ಎಲ್ಲಾ ಬ್ಯಾಂಕ್‍ಗಳಿಗೆ ಮಾಹಿತಿ ರವಾನಿಸಲಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ವೆಂಕಟಾಚಲಪತಿ ತಿಳಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರ್‍ಬಿಐ ಮಾರ್ಗಸೂಚಿ ಪ್ರಕಾರ, ಕರ್ನಾಟಕ ರಾಜ್ಯ ಸರ್ಕಾರ ಮತ್ತು ರಾಜ್ಯ ಮಟ್ಟದ ಬ್ಯಾಂಕರ್‍ಗಳ ಸಮಿತಿ ಕಾಲಾವಕಾಶ ವಿಸ್ತರಿಸುವ ನಿರ್ಣಯ ತೆಗೆದುಕೊಂಡಿದೆ. ಈ ಮಾಹಿತಿಯನ್ನು…

ಸೆ.29ರಂದು ವಿಕಲಚೇತನರ ವ್ಹೀಲ್‍ಚೇರ್ ಕ್ರಿಕೆಟ್ ಪಂದ್ಯಾವಳಿ
ಮೈಸೂರು

ಸೆ.29ರಂದು ವಿಕಲಚೇತನರ ವ್ಹೀಲ್‍ಚೇರ್ ಕ್ರಿಕೆಟ್ ಪಂದ್ಯಾವಳಿ

September 27, 2019

ಮೈಸೂರು, ಸೆ.26(ಪಿಎಂ)- ಕರ್ನಾ ಟಕ ವ್ಹೀಲ್‍ಚೇರ್ ಕ್ರಿಕೆಟ್ ಅಸೋಸಿ ಯೇಷನ್ (ಕೆಡಬ್ಲ್ಯೂಸಿಎ), ವಿಕಲಚೇತ ನರ ಅಭ್ಯುದಯ ಸೇವಾಸಂಸ್ಥೆ, ಸುರಕ್ಷಾ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ಸೆ.29 ರಂದು `ದಸರಾ ಕಪ್-2019’ ಶೀರ್ಷಿಕೆ ಯಡಿ ವಿಕಲಚೇತನರ ವ್ಹೀಲ್‍ಚೇರ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕೆಡಬ್ಲ್ಯೂಸಿಎ ಕಾರ್ಯದರ್ಶಿ ವಿಜಯ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಮೈಸೂರಿನ ವಿಜಯನಗರದ 1ನೇ ಹಂತದಲ್ಲಿರುವ ಮುಡಾ ಕ್ರೀಡಾ ಮೈದಾನದಲ್ಲಿ ವಿಕಲಚೇ ತನರ…

ರಾಜ್ಯಕ್ಕೆ ನೆರೆ ಪರಿಹಾರ ನೀಡುವಲ್ಲಿ ವಿಳಂಬ: ಕೇಂದ್ರ ಸರ್ಕಾರದ ವಿರುದ್ಧ ನಾಳೆ ರೈಲು ತಡೆದು ರೈತರ ಪ್ರತಿಭಟನೆ
ಮೈಸೂರು

ರಾಜ್ಯಕ್ಕೆ ನೆರೆ ಪರಿಹಾರ ನೀಡುವಲ್ಲಿ ವಿಳಂಬ: ಕೇಂದ್ರ ಸರ್ಕಾರದ ವಿರುದ್ಧ ನಾಳೆ ರೈಲು ತಡೆದು ರೈತರ ಪ್ರತಿಭಟನೆ

September 26, 2019

ಮೈಸೂರು: ರಾಜ್ಯಕ್ಕೆ ನೆರೆ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ನಡೆ ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಸೆ.27ರಂದು ಮಧ್ಯಾಹ್ನ 3ಕ್ಕೆ ರೈಲು ತಡೆ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಗಳ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 22 ಜಿಲ್ಲೆಗಳಲ್ಲಿ ನೆರೆ ಹಾವಳಿ ಉಂಟಾಗಿ ಜನತೆ ನಿರಾಶ್ರಿತರಾಗಿದ್ದಾರೆ….

ಸೆ.29ರಂದು ಸರ್ವ ಜನರ-ಸಂವಿಧಾನ ಸಮಾವೇಶ
ಮೈಸೂರು

ಸೆ.29ರಂದು ಸರ್ವ ಜನರ-ಸಂವಿಧಾನ ಸಮಾವೇಶ

September 26, 2019

ಮೈಸೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ/ದಸಂಸ) ವತಿಯಿಂದ ಸೆ.29ರಂದು ಸರ್ವ ಜನರ-ಸಂವಿಧಾನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11ಕ್ಕೆ ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಸಮಾವೇಶ ನಡೆಯಲಿದ್ದು, ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಉದ್ಘಾಟಿಸಲಿ ದ್ದಾರೆ. ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಸಂಸದ ವಿ.ಶ್ರೀನಿವಾಸ ಪ್ರಸಾದ್ ಪುಷ್ಪ ನಮನ ಸಲ್ಲಿಸಲಿದ್ದಾರೆ. ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಕಾರ್ಯ…

1 160 161 162 163 164 330
Translate »