Tag: Mysore

ಮಹಿಷನ ಇತಿಹಾಸ ಅರಿಯದವರು ಮೌಢ್ಯ ಹರಡುತ್ತಿದ್ದಾರೆ: ಪ್ರೊ.ಭಗವಾನ್
ಮೈಸೂರು

ಮಹಿಷನ ಇತಿಹಾಸ ಅರಿಯದವರು ಮೌಢ್ಯ ಹರಡುತ್ತಿದ್ದಾರೆ: ಪ್ರೊ.ಭಗವಾನ್

September 29, 2019

ಮೈಸೂರು, ಸೆ.28(ಪಿಎಂ)- ಮಹಿಷ ರಾಕ್ಷಸನಾಗಿದ್ದರೆ ಅವನ ಹೆಸರು ಮೈಸೂ ರಿಗೆ ಬರುತ್ತಿಲಿಲ್ಲ. ಮಹಿಷ ದಸರಾ ವಿರೋಧಿ ಸುವವರು ಇತಿಹಾಸ ಓದಿ ತಿಳಿದುಕೊಳ್ಳದೇ ಕಂದಾಚಾರ, ಮೌಢ್ಯ ಹರಡುತ್ತಿದ್ದಾರೆ ಎಂದು ಚಿಂತಕ ಪ್ರೊ.ಕೆ.ಎಸ್.ಭಗವಾನ್ ಟೀಕಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, `ಭಾರತದ ಇತಿಹಾಸ ಎಂದರೆ ಅದು ಬೌದ್ಧರು ಹಾಗೂ ಬ್ರಾಹ್ಮ ಣರ ನಡುವಿನ ಸಂಘರ್ಷ’ ಎಂದು ಡಾ. ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ. ಇದು ಸತ್ಯವಾದ ಮಾತು ಎಂದರು. ಅಂಬೇಡ್ಕರ್ ಅವರು ಅತ್ಯಂತ ಆಳವಾದ…

ದಿನೇಶ್ ಗುಂಡೂರಾವ್ ಸಿದ್ದರಾಮಯ್ಯನ ಚೇಲಾ, ಬಕೆಟ್: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ತೀವ್ರ ವಾಗ್ದಾಳಿ
ಮೈಸೂರು

ದಿನೇಶ್ ಗುಂಡೂರಾವ್ ಸಿದ್ದರಾಮಯ್ಯನ ಚೇಲಾ, ಬಕೆಟ್: ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ತೀವ್ರ ವಾಗ್ದಾಳಿ

September 28, 2019

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರ ಚೇಲಾ, ಬಕೆಟ್. ಆತನಿಗೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಅದನ್ನು ಬಿಟ್ಟು ನಮ್ಮ ಬಗ್ಗೆ ಮಾತನಾಡುತ್ತಾನೆ. ಅವನು ನಮ್ಮ ಬಗ್ಗೆ ಏನು ಮಾತಾಡುವುದು, ಅವನೊಬ್ಬ ಅಯೋಗ್ಯ ಎಂದು ಅನರ್ಹ ಶಾಸಕ ಎಸ್.ಟಿ. ಸೋಮಶೇಖರ್ ಕಟು ಶಬ್ದಗಳಲ್ಲಿ ದಿನೇಶ್ ಗುಂಡೂ ರಾವ್ ವಿರುದ್ಧ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೌದು ನಾವು ಅನರ್ಹರಾಗಿದ್ದೇವೆ. ಆದರೆ ರಾಜಕೀಯ…

ಸರ್ಕಾರದ ವಿವಿಧ ಸಾಮಾಜಿಕ ಯೋಜನೆ ಫಲಾನುಭವಿಗಳಾಗಲು ಆಧಾರ್ ಕಡ್ಡಾಯ
ಮೈಸೂರು

ಸರ್ಕಾರದ ವಿವಿಧ ಸಾಮಾಜಿಕ ಯೋಜನೆ ಫಲಾನುಭವಿಗಳಾಗಲು ಆಧಾರ್ ಕಡ್ಡಾಯ

September 28, 2019

ಬೆಂಗಳೂರು,ಸೆ.27(ಕೆಎಂಶಿ)-ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗ ವಿಕಲರ ವೇತನ ಸೇರಿ ದಂತೆ ಹಲವು ಸಾಮಾ ಜಿಕ ಯೋಜನೆಗಳ ಫಲಾ ನುಭವಿಗಳಿಗೆ ಇನ್ನು ಮುಂದೆ ಆಧಾರ್ ಕಡ್ಡಾಯಗೊಳಿಸಿ, ರಾಜ್ಯ ಸರ್ಕಾರ ಆದೇ ಶಿಸಿದೆ. ಫಲಾನುಭವಿಗಳು ಸರ್ಕಾರದ ಯೋಜನೆ ಪಡೆಯಲು ಕಡ್ಡಾಯವಾಗಿ ಆಧಾರ್ ಅನ್ನು ಸಂಬಂಧಪಟ್ಟ ಇಲಾಖೆಗಳಿಗೆ ನೀಡಬೇಕು. ಇಲ್ಲದಿದ್ದರೆ, ಅವರಿಗೆ ಯಾವುದೇ ಸಾಮಾಜಿಕ ಯೋಜನೆಗಳು ದೊರೆಯುವುದಿಲ್ಲ. ರಾಜ್ಯ ಸರ್ಕಾರ ಒಟ್ಟಾರೆ ಪ್ರತಿ ವರ್ಷ 7200 ಕೋಟಿ ರೂ.ಗಳಷ್ಟು ಹಣ ನೀಡಲಾಗುತ್ತಿದ್ದು, ಆ ಪೈಕಿ ಶೇಕಡಾ ಮೂವತ್ತ ರಿಂದ ನಲವತ್ತರಷ್ಟು…

ಪೊಲೀಸರ ಮೇಲೆ ಗುಂಡು ಹಾರಿಸಿ `ಹನಿಟ್ರ್ಯಾಪ್’ ಆರೋಪಿ ಪರಾರಿ
ಮೈಸೂರು

ಪೊಲೀಸರ ಮೇಲೆ ಗುಂಡು ಹಾರಿಸಿ `ಹನಿಟ್ರ್ಯಾಪ್’ ಆರೋಪಿ ಪರಾರಿ

September 28, 2019

ಮಡಿಕೇರಿ, ಸೆ.27-ಹನಿಟ್ರ್ಯಾಪ್ ಪ್ರಕರಣದ ಪ್ರಮುಖ ಆರೋಪಿ, ತನ್ನನ್ನು ಬಂಧಿಸಲು ಬಂದ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾದ ಘಟನೆ ಮಡಿಕೇರಿ ತಾಲೂಕು ಎಮ್ಮೆಮಾಡು ಗ್ರಾಮದಲ್ಲಿ ನಡೆದಿದ್ದು, ಎಎಸ್‍ಐ ಸೇರಿ ದಂತೆ ನಾಲ್ವರು ಪೊಲೀಸರು ಅಪಾ ಯದಿಂದ ಪಾರಾಗಿದ್ದಾರೆ. ಎಮ್ಮೆಮಾಡು ನಿವಾಸಿ ಕರೀಂ ಎಂಬಾತ ಹನಿಟ್ರ್ಯಾಪ್ ಪ್ರಕರಣದ ಪ್ರಮುಖ ಆರೋ ಪಿಯಾಗಿದ್ದು, ಆತನನ್ನು ಬಂಧಿಸಲು ಅಪ ರಾಧ ಪತ್ತೆ ದಳದ ಎಎಸ್‍ಐ ಹಮೀದ್ ನೇತೃತ್ವದಲ್ಲಿ ನಾಲ್ವರು ಪೊಲೀಸರು ಆತನ ಮನೆಗೆ ತೆರಳಿದ್ದರು. ಈ ವೇಳೆ ಕರೀಂ ಮನೆಯೊಳಗಿನಿಂದಲೇ ಬಂದೂಕಿನಿಂದ…

ನ್ಯೂ ಜಂಬೋ ಸರ್ಕಸ್‍ಗೆ ಪ್ರಮೋದಾದೇವಿ ಚಾಲನೆ
ಮೈಸೂರು

ನ್ಯೂ ಜಂಬೋ ಸರ್ಕಸ್‍ಗೆ ಪ್ರಮೋದಾದೇವಿ ಚಾಲನೆ

September 28, 2019

ಮೈಸೂರು, ಸೆ.27(ಎಂಕೆ)- ಮೈಸೂರಿನ ನಜರ್‍ಬಾದ್‍ನ ಕಾರಂಜಿಕೆರೆ ಬಳಿ ಆಯೋಜಿಸಿರುವ ನ್ಯೂ ಜಂಬೋ ಸರ್ಕಸ್‍ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಶುಕ್ರವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ಭಾರಿಯೂ ದಸರಾ ಮಹೋತ್ಸವದ ಅಂಗವಾಗಿ ಜಂಬೋ ಸರ್ಕಸ್ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ನವರಾತ್ರಿ ವೈಭವದೊಂದಿಗೆ ಸರ್ಕಸ್ ನೋಡಿ ಆನಂದಿಸಿ. ದಸರಾ ಉತ್ಸವಕ್ಕೆ ಎಲ್ಲಾ ರೀತಿಯ ಸಿದ್ದತೆಗಳು ನಡೆಯುತ್ತಿದ್ದು, ಸರ್ಕಾರವು ಉತ್ತಮವಾಗಿ ಸಹಕರಿಸುತ್ತಿದೆ. ನಾಡಿನ ಎಲ್ಲರಿಗೂ ದಸರಾ ಹಬ್ಬದ ಶುಭಾಶಯ ತಿಳಿಸಿದರು. ಈ ವೇಳೆ ಮೇಯರ್ ಪುಷ್ಪಲತಾ ಜಗನ್ನಾಥ್, ಮಾಜಿ…

ಎಲ್‍ಐಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ
ಮೈಸೂರು

ಎಲ್‍ಐಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ

September 28, 2019

ಮೈಸೂರು, ಸೆ.27-ಭಾರತೀಯ ಜೀವ ವಿಮಾ ನಿಗಮವು 8000 ಸಹಾಯಕರ ಹುದ್ದೆ ಗಳಿಗಾಗಿ ಪ್ರಾಥಮಿಕ ಹಂತದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಅ.21 ಮತ್ತು 22ರಂದು ದೇಶದಾದ್ಯಂತ ನಡೆಸಲಿದೆ. ಕರ್ನಾಟಕದಲ್ಲಿ 355 ಹುದ್ದೆಗಳಿದ್ದು, ಮೈಸೂರು ವಿಭಾಗದಲ್ಲಿ 55 ಹುದ್ದೆಗಳು ಭರ್ತಿಗೊಳ್ಳಲಿವೆ. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಅ.1 ಕಡೇ ದಿನವಾಗಿದ್ದು, 18ರಿಂದ 30ರ ವಯೋಮಾನದ ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹು ದಾಗಿದೆ. ಹೆಚ್ಚಿನ ವಿವರಗಳನ್ನು ಹಾಗೂ ಅರ್ಜಿ ಸಲ್ಲಿಸಲು http://www.licindia.in/ careers ಅನ್ನು ಸಂಪರ್ಕಿಸಿ ಪಡೆಯಬಹುದು. ರಾಷ್ಟ್ರೀಯ ವಿಮಾ ನೌಕರರ ಸಂಘಟನೆ (NOIW)ಗೆ…

ರಾಜ್ಯದ ಉಪ ಚುನಾವಣೆ ಮುಂದೂಡಿಕೆ
ಮೈಸೂರು

ರಾಜ್ಯದ ಉಪ ಚುನಾವಣೆ ಮುಂದೂಡಿಕೆ

September 27, 2019

ಬೆಂಗಳೂರು, ಸೆ.26(ಕೆಎಂಶಿ)-ರಾಜ್ಯದ 15 ಕ್ಷೇತ್ರಗಳಿಗೆ ಅ.21ರಂದು ನಡೆಯಬೇಕಾಗಿದ್ದ ಚುನಾವಣೆಯನ್ನು ಮುಂದೂ ಡುವುದಾಗಿ ಕೇಂದ್ರ ಚುನಾವಣಾ ಆಯೋಗದ ವಕೀಲರು ಮಂಡಿಸಿದ ಪ್ರಸ್ತಾಪವನ್ನು ಅಂಗೀಕರಿಸಿದ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ 15 ಅನರ್ಹ ಶಾಸಕರ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಮುಂದೂಡಿದೆ. 2ನೇ ದಿನವಾದ ಇಂದೂ ಸಹ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯಿತು. ಕೆಪಿಸಿಸಿ ಪರ ವಕೀಲ ಕಪಿಲ್ ಸಿಬಲ್ ಇಂದು ಸುದೀರ್ಘವಾಗಿ ತಮ್ಮ ವಾದ ಮಂಡಿಸಿದರು. ಉಪ ಚುನಾವಣೆಯನ್ನು ಮುಂದೂಡ ಬೇಕು…

ಪ್ರವಾಸಿಗರಿಗೆ `ರತ್ನ ಖಚಿತ ಸಿಂಹಾಸನ’ ದರ್ಶನ ಭಾಗ್ಯ
ಮೈಸೂರು

ಪ್ರವಾಸಿಗರಿಗೆ `ರತ್ನ ಖಚಿತ ಸಿಂಹಾಸನ’ ದರ್ಶನ ಭಾಗ್ಯ

September 27, 2019

ಮೈಸೂರು, ಸೆ.26(ಎಂಟಿವೈ)- ದಸರಾ ಉತ್ಸವದ ಹಿನ್ನೆಲೆಯಲ್ಲಿ ಈ ಬಾರಿಯೂ ದರ್ಬಾರ್ ಹಾಲ್‍ನಲ್ಲಿ ಜೋಡಿಸಲಾಗಿರುವ ರತ್ನ ಖಚಿತ ಚಿನ್ನದ ಸಿಂಹಾಸನ ನೋಡುವ ಭಾಗ್ಯ ಪ್ರವಾಸಿಗರಿಗೆ ಇಂದಿನಿಂದ ಪ್ರಾಪ್ತಿಯಾಗಿದ್ದು, ಇದಕ್ಕೆ  ಅರಮನೆಯ ಪ್ರವೇಶ ಶುಲ್ಕದೊಂದಿಗೆ ಹೆಚ್ಚುವರಿಯಾಗಿ 50 ರೂ. ಪಾವತಿಸಬೇಕಿದೆ. ನವರಾತ್ರಿಯ ಹಿನ್ನೆಲೆಯಲ್ಲಿ ಅರಮನೆ ಯಲ್ಲಿ ನಡೆಯಲಿರುವ ಖಾಸಗಿ ದರ್ಬಾರ್ ಗಾಗಿ ಸಿಂಹಾಸನವನ್ನು ದರ್ಬಾರ್ ಹಾಲ್ ನಲ್ಲಿ ಜೋಡಿಸಲಾಗುತ್ತದೆ. ದಸರಾ ಮಹೋತ್ಸವ ಮುಗಿದ ನಂತರ ಮತ್ತೆ ಬಿಡಿ ಬಿಡಿಯಾಗಿಸಿ ಸ್ಟ್ರಾಂಗ್ ರೂಮ್‍ನಲ್ಲಿ ಸುರಕ್ಷಿತವಾಗಿಡಲಾಗುತ್ತದೆ. ಕೇವಲ ದಸರಾ ಮಹೋತ್ಸವದ ಸಂದರ್ಭದಲ್ಲಿ 20ರಿಂದ…

ಬಹುಮಹಡಿ ವಾಹನ ಪಾರ್ಕಿಂಗ್, ವಾಣಿಜ್ಯ ಸಮುಚ್ಛಯ ಕಟ್ಟಡಗಳು ಉದ್ಘಾಟನೆಗೆ ಸಿದ್ಧ
ಮೈಸೂರು

ಬಹುಮಹಡಿ ವಾಹನ ಪಾರ್ಕಿಂಗ್, ವಾಣಿಜ್ಯ ಸಮುಚ್ಛಯ ಕಟ್ಟಡಗಳು ಉದ್ಘಾಟನೆಗೆ ಸಿದ್ಧ

September 27, 2019

ಮೈಸೂರು,ಸೆ.26(ಆರ್‍ಕೆಬಿ)- ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯ ಕ್ರಮ ಸೆ.29ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಕೈಗೊಳ್ಳ ಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿ ಗಳು ಅಂತಿಮ ಹಂತಕ್ಕೆ ಬಂದಿವೆ. ಚಾಮುಂಡಿಬೆಟ್ಟದಲ್ಲಿ ಬಸ್ ನಿಲ್ದಾಣದ ಹಿಂಭಾಗ 600 ಕಾರು, 1000 ಬೈಕ್‍ಗಳನ್ನು ನಿಲ್ಲಿಸಬಹುದಾದ ಬಹುಮಹಡಿ ವಾಹನ ಪಾರ್ಕಿಂಗ್ ಕಟ್ಟಡ ಬಹುತೇಕ ಪೂರ್ಣ ಗೊಂಡಿದೆ. ಅಲ್ಲದೆ 7.04 ಕೋಟಿ ಅಂದಾಜು ವೆಚ್ಚದಲ್ಲಿ 116 ಮಳಿಗೆ ಗಳಿರುವ ವಾಣಿಜ್ಯ ಸಮುಚ್ಛಯ ಕಟ್ಟಡವೂ ಈಗಾಗಲೇ ಸಿದ್ಧ ಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಬಹುಮಹಡಿ ವಾಹನ ನಿಲುಗಡೆ ಸ್ಥಳ…

ಬಹು ವರ್ಣಗಳಿಂದ ಅತ್ಯಾಕರ್ಷಕವಾಗಿ ಕಾಣುತ್ತಿರುವ ಚಾಮುಂಡಿಬೆಟ್ಟದ `ಮಹಿಷಾಸುರ’
ಮೈಸೂರು

ಬಹು ವರ್ಣಗಳಿಂದ ಅತ್ಯಾಕರ್ಷಕವಾಗಿ ಕಾಣುತ್ತಿರುವ ಚಾಮುಂಡಿಬೆಟ್ಟದ `ಮಹಿಷಾಸುರ’

September 27, 2019

ಮೈಸೂರು, ಸೆ.26(ಆರ್‍ಕೆಬಿ)- ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಮಹಿಷಾಸುರನ ಪ್ರತಿಮೆಗೆ ಬಣ್ಣ ಹಚ್ಚುವ ಕಾರ್ಯ ಪೂರ್ಣಗೊಂಡಿದ್ದು, ಮಹಿಷನ ಪ್ರತಿಮೆ ಬಹು ವರ್ಣಗಳಿಂದ ಈಗ ಅತ್ಯಾಕರ್ಷಕ ರೀತಿಯಲ್ಲಿ ಕಂಗೊಳಿಸುತ್ತಿದೆ. ಮೈಸೂರಿನ ಕಲಾವಿದ ಎಂ. ಆನಂದ್ ನೇತೃತ್ವದ ತಂಡ ಕಳೆದ 5 ದಿನಗಳಿಂದ ಮಹಿಷನ ಪ್ರತಿಮೆಗೆ ವಿವಿಧ ಬಣ್ಣಗಳಿಂದ ಅಲಂ ಕರಿಸುವ ಕಾರ್ಯ ಕೈಗೊಂಡಿದೆ. ಹೀಗಾಗಿ ಮಹಿಷನ ಪ್ರತಿಮೆ ಮತ್ತಷ್ಟು ಆಕರ್ಷಣೀಯವಾಗಿ ಕಾಣುತ್ತಿದೆ. ಕಲಾವಿದ ಎಂ.ಆನಂದ್ ಕಾವಾ ಪದವೀಧರ. 2005 ರಲ್ಲಿ ಫೌಂಡೇಷನ್ ಆರ್ಟ್‍ನಲ್ಲಿ ಪದವಿ ಪಡೆದಿ…

1 159 160 161 162 163 330
Translate »