ಮೈಸೂರು: ಖಾಸಗಿ ಶಾಲೆ ಗಳಿಗೆ ಆರ್‍ಟಿಇ ಕಾಯ್ದೆಯಡಿ ಮಕ್ಕಳನ್ನು ಆಯ್ಕೆ ಮಾಡುವಾಗ ಆಧಾರ್ ಕಾರ್ಡನ್ನು ಮಾತ್ರವೇ ಪರಿಗಣಿಸಬೇಕೆಂದು ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಆರ್‍ಟಿಇ ವ್ಯಾಪ್ತಿಗೆ ಬರುವ ಶಾಲೆ ಗಳಲ್ಲಿ ಮಕ್ಕಳನ್ನು ಆಯ್ಕೆ ಮಾಡಲು ನಗರ ಪ್ರದೇಶಗಳಲ್ಲಿ ವಾರ್ಡ್‍ಗಳ ವ್ಯಾಪ್ತಿಯನ್ನು ಗುರುತಿಸಲಾಗಿದೆ. ಈ ವಾರ್ಡ್ ವ್ಯಾಪ್ತಿ ಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಇಲ್ಲದಿರುವ ಕಡೆ ಮಾತ್ರ ಅನುದಾನ ರಹಿತ ಶಾಲೆಗಳನ್ನು ಗುರುತಿಸಿ ಶೇ.25ರಷ್ಟು ಮಕ್ಕಳನ್ನು ಆರ್‍ಟಿಇ ಕಾಯ್ದೆಯಡಿ ದಾಖಲು…
ಸರಿಯಾದ ಸಾಕ್ಷಿ-ಪುರಾವೆ ಮಂಡಿಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಿ
May 16, 2019ಮೈಸೂರು: ಅಪರಾಧ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಸರಿಯಾದ ಸಾಕ್ಷಿ-ಪುರಾವೆ ಒದಗಿಸಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಿ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ(ಅಪರಾಧ) ಡಾ.ಎಂ.ಎ.ಸಲೀಂ, ಪೊಲೀಸ್ ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ. ಮೈಸೂರಿನ ನಜರ್‍ಬಾದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರಿನಲ್ಲಿರುವ ಡಿಜಿಪಿ ಸೂಟ್ ಸಭಾಂಗಣದಲ್ಲಿ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ದಕ್ಷಿಣ ವಲಯ ಐಜಿಪಿ ಉಮೇಶ್ ಕುಮಾರ್, ಮೈಸೂರು, ಮಂಡ್ಯ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಎಸ್ಪಿಗ ಳೊಂದಿಗೆ ಅಪರಾಧ ಪ್ರಕರಣಗಳ ಕುರಿತು ಡಾ.ಸಲೀಂ ಅವರು ಪ್ರಗತಿ ಪರಿಶೀಲನಾ…
ಆರೋಗ್ಯದ ಮೊದಲ ಹಂತ ಕೈ ನೈರ್ಮಲ್ಯ ಕಾಯ್ದಿರಿಸಿಕೊಳ್ಳುವುದು
May 16, 2019ಮೈಸೂರು: ಅಂಗೈ ಯಲ್ಲೇ ಆರೋಗ್ಯ! ಹೌದು, ಕೈ ಶುದ್ಧವಾಗಿ ದ್ದರೆ, ಅನಾರೋಗ್ಯ ಹರಡುವ ಸೋಂಕು ಗಳಿಂದ ಮುಕ್ತವಾಗಿ ಆರೋಗ್ಯವಂತರಾಗ ಬಹುದು. ಹೀಗಾಗಿಯೇ ಕೈಗಳ ಶುಚಿತ್ವದ ಬಗ್ಗೆ ಇದೀಗ ಹೆಚ್ಚಿನ ಜಾಗೃತಿ ಮೂಡುತ್ತಿದೆ. ಮೇ 5 ಅನ್ನು `ವಿಶ್ವ ಕೈ ನೈರ್ಮಲ್ಯ ದಿನ’ವಾಗಿ ಆಚರಿಸಿ ಶುದ್ಧ ಕೈಗಳ ಮಹತ್ವ ಸಾರಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ಬುಧವಾರ ಕೈ ಶುದ್ಧತೆ ಕುರಿತಂತೆ ಒಂದು ದಿನದ ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸೋಂಕು ನಿಯಂತ್ರಣ ಉತ್ಪನ್ನಗಳ ತಯಾ ರಿಕಾ ಸಂಸ್ಥೆಯಾದ ಶುಲ್ಕೆ…
ಮಕ್ಕಳಿಂದ ತಿರಸ್ಕರಿಸಲ್ಪಟ್ಟು ವೃದ್ಧಾಶ್ರಮ ಸೇರಿರುವ ಹಿರಿಯ ಮಹಿಳೆಯರಿಗೆ ಸನ್ಮಾನ
May 16, 2019ಮೈಸೂರು: ಮಕ್ಕಳಿಂದ ತಿರಸ್ಕರಿಸಲ್ಪಟ್ಟು ವೃದ್ಧಾಶ್ರಮದಲ್ಲಿ ಕಾಲ ದೂಡುತ್ತಿರುವ ವೃದ್ಧರನ್ನು ಸನ್ಮಾನಿಸುವ ಮೂಲಕ ಪಾತಿ ಫೌಂಡೇಷನ್ ವಿಶ್ವ ತಾಯಂದಿರ ದಿನವನ್ನು ವಿಶಿಷ್ಟವಾಗಿ ಆಚರಿಸಿತು. `ಜನನಿ ಜನ್ಮಭೂಮಿ’ ಕಾರ್ಯಕ್ರಮದಡಿ ಮೈಸೂರಿನ ಕನಕ ಗಿರಿಯಲ್ಲಿರುವ ಭಾರತಿ ಸೇವಾ ವೃದ್ಧಾಶ್ರಮದ ಏಳು ಮಂದಿ ಹಿರಿಯ ಮಹಿಳೆಯರಿಗೆ ಸನ್ಮಾನಿಸಿ, ಅವರಿಗೆ ಮಕ್ಕಳ ಪ್ರೀತಿ ತೋರಿದರು. ವೃದ್ಧ ಮಹಿಳೆಯರನ್ನು ಸನ್ಮಾನಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್ ಅವರು, ನಮ್ಮ ಯಾವುದೇ ಸಾಧನೆ, ಕೀರ್ತಿಯ ಹಿಂದೆ ತಾಯಂದಿರು ಇದ್ದಾರೆ. ಅಂಬೆಗಾಲಿಡುವುದನ್ನು ಕಲಿಸಿ, ಇಂದಿನ ನಮ್ಮ ಶ್ರೇಯಸ್ಸಿಗೆ ತಾಯಿಯೇ ಮೂಲ….
ಮೇ 25ರೊಳಗೆ ಬಾಕಿ ಪಾವತಿಗೆ ಕಬ್ಬು ಬೆಳೆಗಾರರ ಆಗ್ರಹ
May 16, 2019ಮೈಸೂರು: ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಕೊಡಬೇಕಾದ ಬಾಕಿ ಹಣವನ್ನು ಮೇ 25ರೊಳಗೆ ಪಾವತಿಸದಿದ್ದರೆ, ಬೆಂಗಳೂರಿ ನಲ್ಲಿರುವ ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕುವು ದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ 67 ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ 4 ಸಾವಿರ ಕೋಟಿ ರೂ. ಹಣವನ್ನು ಬಾಕಿ ನೀಡಬೇಕಾಗಿದೆ. ಎಲ್ಲಾ…
ನೂರಾರು ಮಂದಿ ವಿದ್ವಾಂಸರಿಂದ ಇಲ್ಲಿ ಇನ್ನೂ ಹೆಚ್ಚು ಸಂಶೋಧನೆಗಳಾಗಲಿ
May 16, 2019ಮೈಸೂರು: ಸಾವಿರಾರು ವರ್ಷಗಳ ಇತಿಹಾಸವಿರುವ ಸಂಸ್ಕೃತ ಸುಂದರ ಭಾಷೆ, ಅಷ್ಟೇ ಶ್ರೀಮಂತ ಭಾಷೆಯೂ ಹೌದು. ಇಂಥ ಭಾಷೆಗೆ ಮೀಸಲಾದ ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜನ್ನು 140 ವರ್ಷಗಳ ಹಿಂದೆಯೇ ಮೈಸೂರಿನ ಮಹಾರಾಜರು ಆರಂಭಿಸಿ, ಅಗತ್ಯ ಆಸರೆ ನೀಡಿ, ಉಳಿಸಿ, ಬೆಳೆಯುವಂತೆ ಮಾಡಿದ್ದಾರೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯ 2.68 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಿರುವ ವಿದ್ಯಾರ್ಥಿ ನಿಲಯ ಮತ್ತು ಶೈವ…
ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ: ಆರ್‍ಎಸ್‍ಎಸ್ ಮೂಗು ತೂರಿಸಲ್ಲ
May 16, 2019ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ಆರ್‍ಎಸ್‍ಎಸ್‍ನಿಂದ ಯಾರೂ ಆಕಾಂಕ್ಷಿಗಳಿಲ್ಲ. ಸಂಘಕ್ಕೂ, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೂ ಸಂಬಂಧವಿಲ್ಲ ಎಂದು ಆರ್‍ಎಸ್‍ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ ಇಂದಿಲ್ಲಿ ಸ್ಪಷ್ಟಪಡಿಸಿದರು. ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ದಲ್ಲಿ ಆರ್‍ಎಸ್‍ಎಸ್ ಮೂಗು ತೂರಿಸುವುದಿಲ್ಲ. ಆ ಪಕ್ಷದ ಅಧ್ಯಕ್ಷರ ಬದಲಾವಣೆಯನ್ನು ಆ ಪಕ್ಷವೇ ನೋಡಿಕೊಳ್ಳಲಿದೆ ಎಂದರು. ಎಲ್.ಕೆ.ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿ ಮೂಲೆಗುಂಪು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಕೇವಲ…
ಮೌಲ್ಯಮಾಪನದಲ್ಲಿ ಸೇವಾ ಹಿರಿತನ ಪರಿಗಣನೆಗೆ ಆಗ್ರಹಿಸಿ ಕನ್ನಡ ಮೌಲ್ಯಮಾಪಕರ ಪ್ರತಿಭಟನೆ
May 16, 2019ಮೈಸೂರು: ಮೌಲ್ಯಮಾಪನದಲ್ಲಿ ಸೇವಾ ಹಿರಿತನ ವನ್ನು ಪರಿಗಣಿಸುವಂತೆ ಒತ್ತಾಯಿಸಿ ಕನ್ನಡ ವಿಭಾಗದ ಮೌಲ್ಯಮಾಪಕರು ಮೈಸೂರು ವಿವಿ ಕ್ರಾಫರ್ಡ್ ಭವನದ ಆವರಣದಲ್ಲಿ ಬುಧವಾರ ದಿಢೀರ್ ಪ್ರತಿ ಭಟನೆ ನಡೆಸಿದರು. ಮೌಲ್ಯಮಾಪನ ಬಹಿಷ್ಕರಿಸಿದ ಮೌಲ್ಯ ಮಾಪಕರು ಕ್ರಾಫರ್ಡ್ ಭವನದ ಆವರಣ ದಲ್ಲಿ ಜಮಾವಣೆಗೊಂಡು ಸೇವಾ ಹಿರಿ ತನ ಆಧಾರದ ಮೇಲೆ ಡಿಸಿ (ಉಪ ಮೌಲ್ಯಮಾಪಕರು) ನೀಡುವಂತೆ ಒತ್ತಾ ಯಿಸಿದರು. ಈ ವೇಳೆ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾ ಗದ ಮುಖ್ಯಸ್ಥ ಡಾ.ಧನಂಜಯ ಪಾಲ ಹಳ್ಳಿ ಮಾತನಾಡಿ, 22…
ಹಾವಿನಲ್ಲಿದೆ ಮನುಷ್ಯನ ಜೀವ ರಕ್ಷಕ ಅಂಶಗಳು
May 16, 2019ಮೈಸೂರು: ಹಾವಿನ ವಿಷದಲ್ಲಿ `ಉತ್ಕøಷ್ಟ ಪ್ರೊಟೀನ್’ ಅಂಶ ಇರುವುದರಿಂದ ಮನುಷ್ಯನ ಹಲವು ಚಿಕಿತ್ಸಾ ವಿಧಾನಗಳಲ್ಲಿ ಬಳಕೆಯಾಗುತ್ತಿದೆ ಎಂದು ವಿಜ್ಞಾನಿ ಡಾ.ಕೆ.ಎನ್.ನೀಮಾ ಫ್ರಾಂಕ್ಲಿನ್ ಅಭಿಪ್ರಾಯಪಟ್ಟರು. ಮೈಸೂರು ಜೆಎಲ್‍ಬಿ ರಸ್ತೆಯಲ್ಲಿರುವ ಇಂಜಿನಿಯರ್‍ಗಳ ಸಂಸ್ಥೆಯ ಎಸ್.ಪಿ. ಭಟ್ ಸಭಾಂಗಣದಲ್ಲಿ ದಿ ಇನ್‍ಸ್ಟಿ ಟ್ಯೂಷನ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಮೈಸೂರು ಘಟಕದ ವತಿ ಯಿಂದ ಏರ್ಪಡಿಸಿದ್ದ `ಚಿಕಿತ್ಸಾ ವಿಧಾನ ದಲ್ಲಿ ಹಾವಿನ ವಿಷದ ಬಳಕೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹಾವಿನ ವಿಷ ಔಷಧಿ ಗುಣಗಳಿಂದ ಕೂಡಿದೆ. ಇದರ ಉಪಯುಕ್ತತೆ ಬಗ್ಗೆ ಅನೇಕ…
ಬೆಂಗಳೂರು: ಎಟಿಎಂ ದೋಚಿದ್ದ ಖತರ್ನಾಕ್ ಕಳ್ಳರ ಬಂಧನ,95 ಲಕ್ಷ ರೂ. ನಗದು ವಶ
May 16, 2019ಬೆಂಗಳೂರು: ಶಾಂತಿ ನಗರದ ಲ್ಯಾಂಗ್‍ಪೆÇೀರ್ಡ್ ರಸ್ತೆಯ ಐಸಿಐಸಿಐ ಹಾಗೂ ರೆಸಿಡೆನ್ಸಿ ರಸ್ತೆಯ ಆರ್.ಬಿ.ಎಲ್ ಬ್ಯಾಂಕ್‍ನ ಎರಡು ಎಟಿಎಂನಿಂದ 95 ಲಕ್ಷ ರೂ. ಹಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಆಡುಗೋಡಿ ಪೆÇಲೀಸರು ಯಶಸ್ವಿ ಯಾಗಿದ್ದಾರೆ ಎಂದು ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಟಿ.ಸುನೀಲ್‍ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಗರದ ಮಡಿವಾಳದಲ್ಲಿನ ಎಟಿಎಂ ಯಂತ್ರಗಳಿಗೆ ಹಣ ತುಂಬಿ ಸುವ ಹಾಗೂ ಯಂತ್ರ ಸರಿಪಡಿಸುವ ಸೆಕ್ಯೂರ್ ವ್ಯಾಲ್ಯೂ ಎಂಬ ಕಂಪನಿಯಲ್ಲಿ ಸುಮಾರು 6 ವರ್ಷದಿಂದ ಕಸ್ಟೋಡಿಯನ್ ಕೆಲಸ…