Tag: Mysore

ಪ್ರಥಮ ದರ್ಜೆ ಕಾಲೇಜು 5808 ಉಪನ್ಯಾಸಕರ ನೇಮಕ
ಮೈಸೂರು

ಪ್ರಥಮ ದರ್ಜೆ ಕಾಲೇಜು 5808 ಉಪನ್ಯಾಸಕರ ನೇಮಕ

May 7, 2019

ಬೆಂಗಳೂರು,: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗಳಲ್ಲಿ ಖಾಲಿ ಇರುವ 708 ಪ್ರಾಂಶುಪಾಲರ ಹುದ್ದೆ ಸೇರಿದಂತೆ 5,808 ಉಪನ್ಯಾಸಕರ ನೇಮ ಕಕ್ಕೆ ರಾಜ್ಯ ಸರ್ಕಾರ ಮಹ ತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಹೊಸದಾಗಿ ಸರ್ಕಾರಿ ಪದವಿ ಕಾಲೇಜು ಗಳನ್ನು ಆರಂಭಿಸಲಾ ಗಿದ್ದು, ಹಳೆ ಕಾಲೇಜು ಗಳೂ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಉಪನ್ಯಾಸ ಕರ ಕೊರತೆ ಇದೆ. ವಿದ್ಯಾರ್ಥಿ ಗಳ ಸಂಖ್ಯೆಗೆ ಅನುಗುಣ ವಾಗಿ ಸಂಬಂಧಪಟ್ಟ ವಿಷಯಗಳಿಗೆ ಬೋಧಿ ಸಲು ಉಪನ್ಯಾಸಕರಿಲ್ಲದೆ, ಅತಿಥಿ ಉಪನ್ಯಾಸಕರ ಮೇಲೆ…

ಮೈಸೂರು ವಿವಿ 129 ಗುತ್ತಿಗೆ ಉಪನ್ಯಾಸಕರ ಖಾಯಂ ಸಾಧ್ಯವಿಲ್ಲ
ಮೈಸೂರು

ಮೈಸೂರು ವಿವಿ 129 ಗುತ್ತಿಗೆ ಉಪನ್ಯಾಸಕರ ಖಾಯಂ ಸಾಧ್ಯವಿಲ್ಲ

May 7, 2019

ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ 129 ಗುತ್ತಿಗೆ ಉಪ ನ್ಯಾಸಕರನ್ನು ಖಾಯಂಗೊಳಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್‍ಗೆ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಪ್ರೊ. ಜೆ.ಶಶಿಧರ್ ಪ್ರಸಾದ್ ಅವರು ಉಪಕುಲಪತಿಗಳಾಗಿದ್ದ ಸಂದರ್ಭದಲ್ಲಿ ನೇಮಕಗೊಂಡಿದ್ದ ಈ ಉಪನ್ಯಾಸಕರು ಅಂದಿನಿಂದ ಇಂದಿನವರೆಗೂ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 10 ವರ್ಷಗಳಿಗಿಂತ ಹೆಚ್ಚು ಸಮಯ ದಿಂದ ನಾವು ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದೇವೆ, ನಮ್ಮನ್ನು ಖಾಯಂಗೊಳಿಸುವಂತೆ ಮೈಸೂರು ವಿಶ್ವ…

ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡುವ ಸಿದ್ದರಾಮಯ್ಯ ಅನಾಗರಿಕ
ಮೈಸೂರು

ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡುವ ಸಿದ್ದರಾಮಯ್ಯ ಅನಾಗರಿಕ

May 7, 2019

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ವಿಚಾರದಲ್ಲಿ ಅತ್ಯಂತ ಹಗುರವಾಗಿ, ಏಕವಚನದಲ್ಲಿ ಮಾತನಾಡುವ ಮಾಜಿ ಮುಖ್ಯಮಂತ್ರಿ ಹಾಗೂ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅನಾಗರಿಕ, ಉಡಾಫೆ ವ್ಯಕ್ತಿ, ಸಂಸ್ಕೃತಿ ಗೊತ್ತಿಲ್ಲದವರು ಎಂದು ಚಾಮ ರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಯಾಗಿದ್ದವರು, ದೇಶದ ಪ್ರಧಾನಿ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಸರಿಯಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ ಎಂದು ಟೀಕಿಸಿದ…

ಒಡಿಶಾ ಸಂತ್ರಸ್ತರಿಗೆ CFTRIನಿಂದ ಆಹಾರ ರವಾನೆ
ಮೈಸೂರು

ಒಡಿಶಾ ಸಂತ್ರಸ್ತರಿಗೆ CFTRIನಿಂದ ಆಹಾರ ರವಾನೆ

May 7, 2019

ಮೈಸೂರು: ಫೊನಿ ಚಂಡ ಮಾರುತದಿಂದ ತತ್ತರಿಸಿರುವ ಒಡಿಶಾದ ಸಂತ್ರಸ್ತರಿಗೆ ಮೊದಲ ಹಂತದಲ್ಲಿ 5 ಟನ್ ಆಹಾರ ಪದಾರ್ಥವನ್ನು ಮೈಸೂರಿನ ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ (ಸಿಎಫ್‍ಟಿಆರ್‍ಐ) ಮುಂಜಾನೆ ರವಾನಿಸಿತು. ಫೊನಿ ಚಂಡ ಮಾರುತದಿಂದ ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ತತ್ತರಿಸಿದ್ದು, ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಅಲ್ಲದೆ ಲಕ್ಷಾಂತರ ಮಂದಿ ಮನೆ-ಮಠ ಕಳೆದುಕೊಂಡು ಅತಂತ್ರರಾಗಿ ಪುನರ್ವ ಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮಾನವೀಯತೆ ನೆಲೆಗಟ್ಟಿನಲ್ಲಿ ಮೈಸೂರಿನ ಸಿಎಫ್‍ಟಿಆರ್‍ಐ ಯಾರಿಂದಲೂ ಬೇಡಿಕೆ ಬರದೆ ಇದ್ದರೂ ಸಂತ್ರಸ್ತರಿಗೆ…

ಲೈಂಗಿಕ ಕಿರುಕುಳ ಆರೋಪ ಪ್ರಕರಣ: ಸಿಜೆ ರಂಜನ್ ಗೊಗೋಯ್ ಆರೋಪ ಮುಕ್ತ
ಮೈಸೂರು

ಲೈಂಗಿಕ ಕಿರುಕುಳ ಆರೋಪ ಪ್ರಕರಣ: ಸಿಜೆ ರಂಜನ್ ಗೊಗೋಯ್ ಆರೋಪ ಮುಕ್ತ

May 7, 2019

ನವದೆಹಲಿ: ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರ ಮೇಲೆ ಕೇಳಿ ಬಂದಿದ್ದ ಮಹಿಳೆಯೊಬ್ಬರ ಮೇಲಿನ ಲೈಂಗಿಕ ಕಿರು ಕುಳ ಆರೋಪ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಲಭಿಸಿದೆ. ಸರ್ವೋಚ್ಛ ನ್ಯಾಯಾಲಯದ ಆಂತರಿಕ ವಿಚಾರಣಾ ಸಮಿತಿಯು ಗೊಗೋಯ್ ಮೇಲಿನ ಈ ಆರೋಪಗಳನ್ನು ವಜಾ ಗೊಳಿಸಿದೆ. ಮೂರು ಜನ ನ್ಯಾಯಾಧೀಶ ರನ್ನು ಒಳಗೊಂಡಿದ್ದ ಈ ಸಮಿತಿಯು ತನ್ನ ವರದಿಯನ್ನು ಮೇ 5ರಂದು ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಿದೆ. ಸರ್ವೋಚ್ಛ ನ್ಯಾಯಾಲಯದ ಮಾಜೀ ಮಹಿಳಾ ಉದ್ಯೋಗಿಯೊಬ್ಬರು ಮುಖ್ಯ ನ್ಯಾಯಮೂರ್ತಿಯವರ ಮೇಲೆ ಲೈಂಗಿಕ…

ಲಿಂಗಾಂಬುದಿ ಕೆರೆ ಅಭಿವೃದ್ಧಿಗೊಳಿಸಿ
ಮೈಸೂರು

ಲಿಂಗಾಂಬುದಿ ಕೆರೆ ಅಭಿವೃದ್ಧಿಗೊಳಿಸಿ

May 7, 2019

ಮೈಸೂರು: ಹೂಳೆತ್ತಿಸಿ, ಸಾಕಷ್ಟು ನೀರು ಸಂಗ್ರಹವಾಗುವಂತೆ ಮಾಡುವ ಮೂಲಕ ಮೈಸೂರಿನ ಲಿಂಗಾಂಬುದಿ ಕೆರೆಯನ್ನು ಅಭಿವೃದ್ಧಿಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೆರೆ ಅಭಿವೃದ್ಧಿಗೊಳಿಸುವಂತೆ ಮೈಸೂರು ವಿಶ್ವವಿದ್ಯಾನಿಲಯ ಬಡಾ ವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾಣಯ್ಯ ಅವರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಸಚಿವರು, ಸಾವಿರಾರು ಜೀವರಾಶಿಗಳ ಆಶ್ರಯ ತಾಣವಾಗಿರುವ ಕೆರೆಯ ಸುತ್ತಲ ಪ್ರದೇಶದ ನೈಸರ್ಗಿಕ ಸಮ ತೋಲನ ಕಾಪಾಡಲು ಅಂತರ್ಜಲ ವೃದ್ಧಿಸಬೇಕಾಗಿರುವುದರಿಂದ ಕೆರೆಯ ಹೂಳೆತ್ತಿಸಿ, ಅಭಿವೃದ್ಧಿಪಡಿಸಿ…

ಆದಿವಾಸಿ ಮಹದೇವಯ್ಯ ಹತ್ಯೆ ಪ್ರಕರಣ: ಸಿಓಡಿ ತನಿಖೆಗೆ ಆಗ್ರಹಿಸಿ ಮೇ 9ರಂದು ಪ್ರತಿಭಟನೆ
ಮೈಸೂರು

ಆದಿವಾಸಿ ಮಹದೇವಯ್ಯ ಹತ್ಯೆ ಪ್ರಕರಣ: ಸಿಓಡಿ ತನಿಖೆಗೆ ಆಗ್ರಹಿಸಿ ಮೇ 9ರಂದು ಪ್ರತಿಭಟನೆ

May 7, 2019

ಮೈಸೂರು: ಹುಣ ಸೂರು ತಾಲೂಕು ಹನಗೋಡು ಹೋಬಳಿ ಹರಳಹಳ್ಳಿ ಹಾಡಿಯ ಜೇನು ಕುರುಬ ಸಮುದಾಯಕ್ಕೆ ಸೇರಿದ ಆದಿವಾಸಿ ಮಹ ದೇವಯ್ಯ (55) ಹತ್ಯೆ ಪ್ರಕರಣದ ಸಿಓಡಿ ತನಿಖೆಗೆ ಆಗ್ರಹಿಸಿ ಮೇ 9ರಂದು ಕರ್ನಾ ಟಕ ಆದಿವಾಸಿ ರಕ್ಷಣಾ ಪರಿಷತ್ ಆಶ್ರಯ ದಲ್ಲಿ ಹುಣಸೂರು ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ಪರಿಷತ್ ರಾಜ್ಯಾ ಧ್ಯಕ್ಷ ಎಂ.ಕೃಷ್ಣಯ್ಯ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹರಳಹಳ್ಳಿ ಗ್ರಾಮದ…

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಮೈಸೂರು

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

May 7, 2019

ಮೈಸೂರು: ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ರಾಜ್ಯದ ಸಮ್ಮಿಶ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಬಿಜೆಪಿ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಗೃಹ ಸಚಿವ ಎಂ.ಬಿ.ಪಾಟೀಲ್ ರಾಜಕೀಯ ಎದುರಾಳಿಗಳ ವಿರುದ್ಧ ದಬ್ಬಾಳಿಕೆ, ದೌರ್ಜನ್ಯ ನಡೆಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಮಾತ ನಾಡುವ ಮಾಧ್ಯಮ ಸೇರಿದಂತೆ ಎದುರಾಳಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ವಿರುದ್ದ ಪ್ರಕರಣ ದಾಖಲಿಸುವ ಹುನ್ನಾರ ನಡೆಸಲಾಗುತ್ತದೆ. ಅನೇಕ…

ಗುಣಮಟ್ಟದ ಬೋಧನೆಗೆ ಕೌಶಲ್ಯ ಬೋಧಕರಿಗೆ ಇರಬೇಕು
ಮೈಸೂರು

ಗುಣಮಟ್ಟದ ಬೋಧನೆಗೆ ಕೌಶಲ್ಯ ಬೋಧಕರಿಗೆ ಇರಬೇಕು

May 7, 2019

ಮೈಸೂರು: ಬೋಧಕರು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ತುಂಬುವುದರೊಂದಿಗೆ ಪರಿಸರ ಕಾಳಜಿ ಬೆಳೆಸುವ ಗುಣಮಟ್ಟದ ಶಿಕ್ಷಣ ನೀಡುವತ್ತ ಗಮನ ಕೇಂದ್ರೀಕರಿಸಬೇಕು ಎಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಶಿಕ್ಷಣ ಸಮಿತಿ ಹಿರಿಯ ಸಂಪನ್ಮೂಲ ವ್ಯಕ್ತಿ ಡಾ.ಬಿ.ದಿವಾಕರ್ ಸಲಹೆ ನೀಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನ ದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಶಿಕ್ಷಣ ಸಮಿತಿ (ಎಂಜಿಎನ್‍ಸಿಆರ್‍ಇ)ಯು ಸೋಮವಾರ ಆಯೋಜಿಸಿದ್ದ ‘ಶಾಲೆ ಮತ್ತು ಶಿಕ್ಷಕರ ಶಿಕ್ಷಣದ ಪಠ್ಯಕ್ರಮದಲ್ಲಿ ಅನುಭವದ ಕಲಿಕೆ ಮತ್ತು ಶಿಕ್ಷಣ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ…

ಮಾವು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಕ್ಯಾನ್ಸರ್‍ಗೆ ನಾಂದಿ
ಮೈಸೂರು

ಮಾವು ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ ಕ್ಯಾನ್ಸರ್‍ಗೆ ನಾಂದಿ

May 7, 2019

ಮೈಸೂರು: ಕ್ಯಾಲ್ಸಿಯಂ ಕಾರ್ಬೈಡ್‍ನಂತಹ ರಾಸಾಯನಿಕ ಬಳಸಿ ಮಾಗಿಸುವ ಮಾವಿನ ಹಣ್ಣು ಸೇವನೆ ಹಲವು ರೀತಿಯ ಕ್ಯಾನ್ಸರ್‍ಗೆ ಕಾರಣವಾಗ ಲಿದ್ದು, ಈ ಹಿನ್ನೆಲೆಯಲ್ಲಿ ಮಾವು ಮಾಗಿ ಸಲು ಈ ರಾಸಾಯನಿಕ ಬಳಕೆ ನಿಷೇಧಿ ಸಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಯೂ ಆದ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಎಸ್.ಚಿದಂಬರ ತಿಳಿಸಿದರು. ಮೈಸೂರಿನ ಕರ್ಜನ್ ಪಾರ್ಕ್ ಆವರಣ ದಲ್ಲಿರುವ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಇಲಾಖೆ ವತಿಯಿಂದ ಮಾವು ಮಾಗಿ ಸುವ ಸಂಬಂಧ ಬೆಳೆಗಾರರು,…

1 322 323 324 325 326 330
Translate »