ಮೈಸೂರು, ಫೆ.2(ಪಿಎಂ)- ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡು ಅಭಿವೃದ್ಧಿ ಕಾಮಗಾರಿಗಳಿಗೆ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು. ಮೈಸೂರಿನ ಕುಕ್ಕರಹಳ್ಳಿ ಕೆರೆ ಬಳಿಯ ರೈಲ್ವೆ ಲೆವೆಲ್ ಕ್ರಾಸಿಂಗ್ ಜಂಕ್ಷನ್‍ನಿಂದ ಕಲಾಮಂದಿರ ಬಳಿಯ ಹುಣಸೂರು ರಸ್ತೆ ಜಂಕ್ಷನ್‍ವರೆಗಿನ (ರಂಗಾಯಣ) ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ಎಸ್‍ಎಫ್‍ಸಿ (ರಾಜ್ಯ ಹಣಕಾಸು ಆಯೋಗ) ಅನುದಾನದ 20 ಲಕ್ಷ ರೂ. ವೆಚ್ಚದಲ್ಲಿ 350 ಮೀಟರ್ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ಇದಾಗಿದೆ. ಬಳಿಕ ಸರಸ್ವತಿಪುರಂನ ಸಿಗ್ಮಾ…
ನವಜಾತ ಶಿಶು ಕೊಂದಿದ್ದ ತಾಯಿಗೆ ಜೀವಾವಧಿ ಶಿಕ್ಷೆ: ಮೃತದೇಹ ಹಳ್ಳಕ್ಕೆ ಎಸೆದಿದ್ದ ಪ್ರೇಮಿಗೆ 2 ವರ್ಷ ಸೆರೆವಾಸ
February 3, 2020ಮೈಸೂರು, ಫೆ.2(ಎಸ್‍ಬಿಡಿ)- ವಿವಾಹಪೂರ್ವ ಜನಿಸಿದ ಮಗುವನ್ನು ಅಮಾನುಷವಾಗಿ ಕೊಂದ ಮಹಿಳೆಗೆ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ನಂಜನಗೂಡು ತಾಲೂಕು ಹೆಡಿಯಾಲ ಗ್ರಾಮದ ಮಂಗಳಗೌರಿಗೆ ಜೀವಾವಧಿ ಹಾಗೂ ಆಕೆಯ ಪ್ರಿಯಕರ ಗೌಡರಹುಂಡಿ ಗ್ರಾಮದ ಬಸವರಾಜುವಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇಬ್ಬರೂ ಪ್ರೇಮಿಗಳಾಗಿದ್ದರು. ಆದರೆ ವಿವಾಹಕ್ಕೆ ಮೊದಲೇ ಗರ್ಭ ಧರಿಸಿದ ಮಂಗಳಗೌರಿ 2017ರ ಮೇ 8ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ತಕ್ಷಣ ಹಾಲುಣಿಸಿ, ಹಸುಗೂಸಿನ ತಲೆಯನ್ನು ಗೋಡೆಗೆ…
ಮಹಾಜನದಲ್ಲಿ `ಇಂಡಿಯಾ-ಜಪಾನ್ ಸ್ನೇಹ ದಿನ’
February 3, 2020ಮೈಸೂರು,ಫೆ.2(ವೈಡಿಎಸ್)-ಸಂಪ್ರದಾಯ, ಸಂಸ್ಕೃತಿ, ಆಚರಣೆಯಲ್ಲಿ ಜಪಾನ್‍ಗಿಂತ ಭಾರತ ಮುಂದಿದೆ ಎಂದು ಟೋಕಿಯೋದ ಹಿರೊಯುಕಿ ಹಿಶಿದಾ ಅಭಿಪ್ರಾಯಪಟ್ಟರು. ಜಯಲಕ್ಷ್ಮಿಪುರಂನ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ `ಇಂಡಿಯಾ-ಜಪಾನ್ ಸ್ನೇಹ ದಿನ’ ಆಚÀರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿಗಿಂತ ಭಾರತದ ಸಂಸ್ಕೃತಿ ಬಹಳ ಭಿನ್ನ. ಈ ಸುಂದÀರ ಕ್ಷಣಗಳನ್ನು ಭಾರತೀಯರೊಂದಿಗೆ ಸವಿಯುವುದೇ ನಮ್ಮ ಅದೃಷ್ಟ ಎಂದರು. ಪ್ರಮೋದ್ ಮೂದಿ ಅವರು ಮಾತನಾಡಿ, ಭಾರತ ಮತ್ತು ಜಪಾನ್‍ನ ಬಹುತೇಕ ಕ್ಷೇತ್ರಗಳು ಒಂದೇ ರೀತಿ ಇವೆ. ಕೆಲವು ಕ್ಷೇತ್ರಗಳಷ್ಟೇ ಭಿನ್ನವಾಗಿವೆ. ಈ ವಿಭಿನ್ನ…
ಚಾರಿತ್ರಿಕ ಮಹತ್ವದ ಬನ್ನೂರಿನ ಸ್ಥಳ ಮಹಿಮೆ ವಿಶಿಷ್ಟವಾದದ್ದು
February 3, 2020ಮೈಸೂರು, ಫೆ.2- ವಿಜಯನಗರ ಸಾಮ್ರಾಜ್ಯ ವನ್ನು ಸಂಕಷ್ಟದಿಂದ ಪಾರು ಮಾಡಿದ್ದ ಯತಿ ಮಹರ್ಷಿ ವ್ಯಾಸರಾಯರು ಜನಿಸಿದ, ಕನಕದಾಸ ರಂಥ ಸಂತ ಶ್ರೇಷ್ಠರು ನಡೆದಾಡಿದ ಚಾರಿತ್ರಿಕ ಮಹತ್ವ ಹೊಂದಿರುವ ಮತ್ತು ಅನೇಕ ಪುರಾಣೇತಿಹಾಸಿಕ ಘಟನೆಗಳಿಗೆ ಸಾಕ್ಷಿಗಲ್ಲಿನಂತಿರುವ ಬನ್ನೂರಿನ ಸ್ಥಳ ಮಹಿಮೆ ಬಹು ವಿಶಿಷ್ಟವಾದದ್ದೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು. ರೋಟರಿ ಕ್ಲಬ್ ಆಫ್ ಬನ್ನೂರು ಚಾರಿಟಬಲ್ ಟ್ರಸ್ಟ್‍ನ ರೋಟರಿ ಶಾಲಾ ವಾರ್ಷಿಕೋತ್ಸವ ಸಮಾ ರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾ ಟಿಸಿ ಮಾತನಾಡಿದ ಅವರು, ಅನೇಕ ಮಹಾತ್ಮರು, ಮಹನೀಯರು…
ಸಮಾಜದ ಕೊಳೆ ತೊಳೆದ ಮಹಾನ್ ಸುಧಾರಕ ಮಡಿವಾಳ ಮಾಚಿದೇವರು
February 2, 2020ಮೈಸೂರು, ಫೆ.1(ಪಿಎಂ)- ಶೋಷಿತರ ನೋವನ್ನು ವಚನಗಳಲ್ಲಿ ಅನಾವರಣಗೊಳಿಸಿ ರುವ ಶ್ರೀ ಮಡಿವಾಳ ಮಾಚಿದೇವರು ಸಮಾಜದಲ್ಲಿದ್ದ ಅಸಮಾನತೆ, ಮೇಲು-ಕೀಳು ಎಂಬ ಕೊಳಕನ್ನು ತೊಳೆದು ಹಾಕುವ ಕಾಯಕ ಮಾಡಿದ ಮಹಾನ್ ಸಮಾಜ ಸುಧಾರಕರು ಎಂದು ಮಾಜಿ ಸಚಿವರೂ ಆದ ಶಾಸಕ ಜಿ.ಟಿ.ದೇವೇಗೌಡ ಸ್ಮರಿಸಿದರು. ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾ ಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯ ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಡಿ ವಾಳ ಮಾಚಿದೇವರ ಜಯಂತಿ ಉದ್ಘಾ ಟಿಸಿ ಅವರು ಮಾತನಾಡಿದರು….
ಕಾನೂನಿಗೆ ಅಂಜಿ ಹೆಲ್ಮೆಟ್ ಧರಿಸದೆ, ಅಮೂಲ್ಯ ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ
February 2, 2020ಮೈಸೂರು, ಫೆ. 1(ಆರ್‍ಕೆ)- ದಂಡ ಅಥವಾ ಕಾನೂನಿಗೆ ಅಂಜಿ ಹೆಲ್ಮೆಟ್ ಧರಿಸಬೇಡಿ, ತಮ್ಮ ಅಮೂಲ್ಯ ಪ್ರಾಣ ರಕ್ಷಣೆಗಾಗಿ ತಪ್ಪದೇ ಹೆಲ್ಮೆಟ್ ಧರಿಸಿ ಎಂದು ಮೈಸೂರು ನಾಗರಿಕರಿಗೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಮೈಸೂರಿನ ಎಲ್ಲಾ ಸಂಚಾರ ಠಾಣೆಗಳಲ್ಲಿ ಇಂದು ಬೆಳಿಗ್ಗೆ ನಡೆದ ಸಂಚಾರ ಸಲಹಾ ಸಮಿತಿ ಸಭೆಯಲ್ಲಿ ಸಲಹೆ ನೀಡಿದ ಇನ್‍ಸ್ಪೆಕ್ಟರ್‍ಗಳು, ನೀವು ಕಾನೂನಿಗೆ ಹೆದರಿ ಅಥವಾ ದಂಡ ಪಾವತಿಸಬೇಕೆಂಬ ಕಾರಣಕ್ಕೆ ಹೆಲ್ಮೆಟ್ ಧರಿಸಬೇಕು ಎಂಬ ಭಾವನೆಯನ್ನು ಮನಸ್ಸಿನಿಂದ ತೆಗೆದು ಹಾಕಿ ಎಂದರು. ನಿಮ್ಮನ್ನು ನಂಬಿಕೊಂಡು ಪತ್ನಿ,…
ಡಾ.ರಾಜೀವ್ ತಾರಾನಾಥ್ `ಮೆಲುಕು’ ಸಾಕ್ಷ್ಯಚಿತ್ರ ಬಿಡುಗಡೆ
February 2, 2020ಮೈಸೂರು, ಫೆ.1 (ವೈಡಿಎಸ್)-ರಂಗಾ ಯಣದ ಭೂಮಿಗೀತದಲ್ಲಿ ಖ್ಯಾತ ಸರೋದ್ ವಾದಕ ಡಾ.ರಾಜೀವ್ ತಾರಾನಾಥ್ ಮೆಲುಕು ಸಾಕ್ಷ್ಯಚಿತ್ರ ಬಿಡುಗಡೆಗೊಂಡಿತು. ನಗುವನ ಕ್ರಿಯೇಷನ್ಸ್, ಮೈಸೂರು ರಂಗಾ ಯಣ ಸಂಯುಕ್ತಾಶ್ರಯದಲ್ಲಿ ಆಯೋಜಿ ಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಡಾ. ವಿಜಯ ಅವರು ಸಾಕ್ಷ್ಯಚಿತ್ರ ಬಿಡುಗಡೆ ಗೊಳಿಸಿದರು. ನಂತರ ಮಾತನಾಡಿದ ಅವರು, ನನ್ನ ಅತ್ಯಂತ ಕಷ್ಟದ ದಿನಗಳಲ್ಲಿ ರಾಜೀವ್ ತಾರಾನಾಥ್ ಅವರ ಪರಿಚಯವಾಯಿತು. ನಂತರದಲ್ಲಿ ಬದುಕನ್ನು ಹೇಗೆ ಕಟ್ಟಿಕೊಳ್ಳ ಬೇಕು, ಮಕ್ಕಳನ್ನು ಹೇಗೆ ಬೆಳೆಸಬೇಕೆಂಬು ದನ್ನು ತಿಳಿಸಿಕೊಟ್ಟರು. ಇಂದು ನನ್ನ ಮಕ್ಕಳು ಒಳ್ಳೆಯ ಪ್ರಜೆಗಳಾಗಿದ್ದರೆ…
ಮಿಲಾದ್‍ಬಾಗ್ ಪಾರ್ಕ್‍ನಲ್ಲಿ 2 ದಿನಗಳ ಪ್ರತಿಭಟನೆ ಆರಂಭ
February 2, 2020ಮೈಸೂರು, ಫೆ.1(ಆರ್‍ಕೆ)- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೈಸೂರಿನ ಅಶೋಕ ರಸ್ತೆಯಲ್ಲಿರುವ ಮಿಲಾದ್ ಬಾಗ್ ಉದ್ಯಾನವನದಲ್ಲಿ ಎರಡು ದಿನಗಳ ಪ್ರತಿಭಟನಾ ಸಮಾವೇಶ ಇಂದಿನಿಂದ ಆರಂಭವಾಯಿತು. ಸಿಟಿಜನ್ಸ್ ಆಫ್ ಮೈಸೂರು ಸಂಸ್ಥೆ ಆಯೋಜಿಸಿ ರುವ ಸಮಾವೇಶದಲ್ಲಿ ಮೈಸೂರು ವಿಶ್ವವಿದ್ಯಾನಿಲ ಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರಗುರು, ದಲಿತ ಕ್ಷೇಮಾಭಿವೃದ್ಧಿ ಸಂಘದ ಶಾಂತರಾಜು, ಡಾ. ಸಾ.ರಾ.ಫಾತಿಮಾ, ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ, ವಿಭಾವಸು ಸೇರಿದಂತೆ ಹಲವರು ಮಾತನಾಡಿದರು. ಬೇರೆ ದೇಶಗಳಲ್ಲಿ ಸೌಲಭ್ಯ ವಂಚಿತರಿಗೆ ಭಾರತ…
ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಸಮಾನವಾದ ಅವಕಾಶಗಳು ಸಿಗಬೇಕು: ಸಿದ್ದರಾಮಯ್ಯ
February 2, 2020ಮೈಸೂರು, ಫೆ.1-ಹೆಣ್ಣುಮಕ್ಕಳಿಗೆ ಪುರುಷರಷ್ಟೇ ಸಮಾನವಾದ ಅವಕಾಶಗಳು ಸಮಾಜದಲ್ಲಿ ಸಿಗಬೇಕು. ಪುರುಷ ಪ್ರಧಾನ ಸಮಾಜದ ವಿರುದ್ಧ ಹೋರಾಡಿದ ಅಕ್ಕಮಹಾದೇವಿ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷನಾಯಕ ಸಿದ್ದರಾಮಯ್ಯ ತಿಳಿಸಿದರು. ವಿಜಯನಗರ 3ನೇ ಹಂತದಲ್ಲಿರುವ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶ್ರೀ ಸಿದ್ದರಾಮಯ್ಯ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ನಡೆದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಲೂ ಕೂಡ ಸಮಾಜದಲ್ಲಿ ಲಿಂಗತಾರತಮ್ಯ ನಡೆಯುತ್ತಿದ್ದು, ಇದರ ನಿವಾರಣೆಗೆ ಸರ್ಕಾರಗಳು ಪ್ರಯತ್ನ ನಡೆಸುತ್ತಿವೆ. ಹೆಣ್ಣು ಮಕ್ಕಳು ಆರ್ಥಿಕ,…
ಸಣ್ಣ ಕೈಗಾರಿಕೆಗಳ ನಿರೀಕ್ಷೆ ಹುಸಿಗೊಳಿಸಿದೆ ವಿತ್ತ ಸಚಿವರು ರಾಜ್ಯದ ಪ್ರತಿನಿಧಿಯಾದರೂ ರಾಜ್ಯಕ್ಕಿಲ್ಲ ವಿಶೇಷ ಯೋಜನೆ: ಮಾಜಿ ಶಾಸಕ ವಾಸು ಟೀಕೆ
February 2, 2020ಮೈಸೂರು, ಫೆ.1(ಪಿಎಂ)- ಕೇಂದ್ರ ಬಜೆಟ್ ಸಣ್ಣ ಕೈಗಾರಿಕೆಗಳು ಹೊಂದಿದ್ದ ನಿರೀಕ್ಷೆ ಗಳನ್ನು ಹುಸಿಯಾಗಿಸಿದೆ ಎಂದು ಮಾಜಿ ಶಾಸಕರೂ ಆದ ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಾಸು ಪ್ರತಿಕ್ರಿಯಿಸಿದ್ದಾರೆ. ಸಣ್ಣ ಕೈಗಾರಿಕೆಗಳು ಅತ್ಯಂತ ಸಂಕಷ್ಟದಲ್ಲಿದ್ದು, ಹಿನ್ನಡೆ ಅನು ಭವಿಸುತ್ತಿರುವ ಈ ಸಂದರ್ಭದಲ್ಲಿ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಪ್ರಕಟಿಸದಿರುವುದು, ಬಂಡವಾಳ ಹೂಡಿ ಕೆಗೆ ಹೆಚ್ಚುವರಿ ಸಹಾಯಧನ ನೀಡದಿರುವುದು, ವಿಳಂಬ ಪಾವತಿ ಕಾಯ್ದೆ ಬಲಿಷ್ಠಗೊಳಿಸುವ ಯೋಜನೆ ಪ್ರಕಟಿಸದಿರುವುದು ನಿರಾಸೆ ತಂದಿದೆ ಎಂದಿದ್ದಾರೆ. ಆದಾಯ ತೆರಿಗೆ ಪಾವತಿ ಮಿತಿ…










