Tag: Mysore

7ನೇ ಆವೃತ್ತಿ ಬಿಗ್‍ಬಾಸ್‍ಗೆ ತೆರೆ ಶೈನ್ ಶೆಟ್ಟಿ ವಿನ್ನರ್ ಕುರಿ ಪ್ರತಾಪ್ ರನ್ನರ್ ಅಪ್
ಮೈಸೂರು

7ನೇ ಆವೃತ್ತಿ ಬಿಗ್‍ಬಾಸ್‍ಗೆ ತೆರೆ ಶೈನ್ ಶೆಟ್ಟಿ ವಿನ್ನರ್ ಕುರಿ ಪ್ರತಾಪ್ ರನ್ನರ್ ಅಪ್

February 3, 2020

ಬೆಂಗಳೂರು, ಫೆ.2- ಬಿಗ್‍ಬಾಸ್ 7ನೇ ಆವೃತ್ತಿಯ ವಿನ್ನರ್ ಆಗಿ ಕುಂದಾಪುರ ಶೈನ್‍ಶೆಟ್ಟಿ ಹೊರಹೊಮ್ಮಿದ್ದು, ಮಜಾ ಟಾಕೀಸ್ ಖ್ಯಾತಿಯ ಕುರಿ ಪ್ರತಾಪ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇದರೊಂದಿಗೆ ಈ ಬಾರಿಯ ಬಿಗ್‍ಬಾಸ್‍ಗೆ ವರ್ಣ ರಂಜಿತ ತೆರೆ ಬಿದ್ದಿದೆ. ಬಿಡದಿಯ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಭಾನುವಾರ ರಾತ್ರಿ ನಡೆದ ಬಿಗ್‍ಬಾಸ್ ಫಿನಾಲೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಶೈನ್ ಶೆಟ್ಟಿ ಹೆಸರನ್ನು ಘೋಷಿಸುತ್ತಿದ್ದಂತೆ ಬಿಗ್‍ಬಾಸ್ ಸ್ಟೇಜ್ ಬಾಣ ಬಿರುಸು ಗಳಿಂದ ಕಂಗೊಳಿಸಿತು. ಈ ಮೂಲಕ ಕಳೆದ 113 ದಿನಗಳಿಂದ ಎಲ್ಲರನ್ನು…

ಬೆಂಗಳೂರಿಗೂ ಕಾಲಿಟ್ಟ ಮಹಾಮಾರಿ ಕೊರೋನಾ
ಮೈಸೂರು

ಬೆಂಗಳೂರಿಗೂ ಕಾಲಿಟ್ಟ ಮಹಾಮಾರಿ ಕೊರೋನಾ

February 3, 2020

ಬೆಂಗಳೂರು, ಫೆ.2- ಕೊರೋನಾ ವೈರಸ್ ಇದೀಗ ಜಗತ್ತಿನ ಜನರಲ್ಲಿ ಮರಣ ಭಯವನ್ನು ಹುಟ್ಟಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈಗಾ ಗಲೇ ಈ ಮಾರಕ ರೋಗದ ಕಾರಣ ಜಾಗತಿಕ ಎಮ ರ್ಜೆನ್ಸಿ ಘೋಷಿಸಿದೆ. ಆದರೆ ಇದೀಗ ಕನ್ನಡಿಗರು ಆಘಾತ ಕ್ಕೊಳಗಾಗಬೇಕಾಗಿರುವ ಇನ್ನೊಂದು ಆತಂಕದ ಸುದ್ದಿ ಹೊರಬಿದ್ದಿದೆ, ಅದೆಂದರೆ ಒಟ್ಟು 10 ಕೊರೋನಾ ಶಂಕಿ ತರು ಬೆಂಗಳೂರಿನ ರಾಜೀವ್ ಗಾಂಧಿ ಇನ್ಸ್‍ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸ್‍ನಲ್ಲಿ ಪರೀಕ್ಷೆಗಾಗಿ ದಾಖಲಾಗಿದ್ದಾರೆ. “ಒಟ್ಟಾರೆಯಾಗಿ 10 ರೋಗಿಗಳು ಶುಕ್ರವಾರ ಆಸ್ಪತ್ರೆಗೆ ದಾಖಲಾಗಿದ್ದು ಇದೀಗ…

ವೀರಪ್ಪನ್ ಸಹಚರನ ಪತ್ನಿ ಬಂಧನ
ಮೈಸೂರು

ವೀರಪ್ಪನ್ ಸಹಚರನ ಪತ್ನಿ ಬಂಧನ

February 3, 2020

ಕೊಳ್ಳೇಗಾಲ, ಫೆ.2(ಎಸಿಪಿ) ಕಳೆದ 27 ವರ್ಷಗಳಿಂದ ಪೊಲೀಸರಿಗೆ ಸಿಗದೆ ತಲೆ ಮರೆಸಿ ಕೊಂಡಿದ್ದ ನರ ಹಂತಕ ವೀರಪ್ಪನ್ ಸಹಚರನ ಪತ್ನಿ ಯನ್ನು ಶನಿವಾರ ಕೊಳ್ಳೇಗಾಲ ಪೊಲೀ ಸರು ಬಂಧಿಸಿದ್ದಾರೆ. 1992ರಲ್ಲಿ ನಡೆದ ರಾಮಾಪುರ ಪೊಲೀಸ್ ಠಾಣೆ ಮೇಲಿನ ದಾಳಿ ಮತ್ತು 1993ರಲ್ಲಿ ನಡೆದ ಪಾಲಾರ್ ಬಾಂಬ್ ಸ್ಫೋಟ ಪ್ರಕರಣಗಳ ಆರೋಪಿಯಾಗಿ ರುವ ಸ್ಟೆಲ್ಲಾ ಮೇರಿ ವಿರುದ್ಧ ಟಾಡಾ ಪ್ರಕರಣದಡಿ ಕೇಸ್ ದಾಖಲಾಗಿದೆ. ವೀರಪ್ಪನ ಸಹಚರ ಸುಂಡವಲಯನ್ ಎಂಬಾತನ ಪತ್ನಿಯಾದ ಈಕೆ ಪೊಲೀ ಸರಿಗೆ ಸಿಗದೆ ತಲೆ ಮರೆಸಿಕೊಂಡಿ…

ರಾಜ್ಯದ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ
ಮೈಸೂರು

ರಾಜ್ಯದ 100 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ

February 3, 2020

ಮೈಸೂರು, ಫೆ.2(ಎಸ್‍ಬಿಡಿ)- ಸರಳ ವಿವಾಹ ಉತ್ತೇಜಿ ಸುವ ಉದ್ದೇಶದಿಂದ ಮೈಸೂರು ಜಿಲ್ಲೆಯ ಚಾಮುಂಡಿ ಬೆಟ್ಟ, ನಂಜನಗೂಡು ಹಾಗೂ ಮುಡುಕುತೊರೆ ದೇವಾ ಲಯಗಳು ಸೇರಿದಂತೆ ರಾಜ್ಯದ 100 ದೇವಾಲಯಗಳಲ್ಲಿ `ಸಪ್ತಪದಿ’ ಯೋಜನೆಯಡಿ ಸಾಮೂಹಿಕ ವಿವಾಹ ನಡೆಸಲು ರಾಜ್ಯ ಸರ್ಕಾರ ತೀರ್ಮಾ ನಿಸಿದೆ ಎಂದು ಮುಜರಾಯಿ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. `ಸಾಮೂಹಿಕ ವಿವಾಹ’ ಕಾರ್ಯಕ್ರಮ ಅನುಷ್ಠಾನ ಸಂಬಂಧ ಮೈಸೂರು ಡಿಸಿ ಕಚೇರಿ ಸಭಾಂ ಗಣದಲ್ಲಿ ಭಾನುವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಎಷ್ಟೋ…

ಸೋನಿಯಾಗಾಂಧಿ ಆಸ್ಪತ್ರೆಗೆ ದಾಖಲು
ಮೈಸೂರು

ಸೋನಿಯಾಗಾಂಧಿ ಆಸ್ಪತ್ರೆಗೆ ದಾಖಲು

February 3, 2020

ನವದೆಹಲಿ, ಫೆ.2-ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ತೀವ್ರ ಅಸ್ವಸ್ಥರಾಗಿದ್ದು, ನವದೆಹಲಿಯ ಸರ್ ಗಂಗಾರಾಂ ಆಸ್ಪತ್ರೆಗೆ ಇಂದು ಸಂಜೆ ದಾಖಲಾದರು. ವೈದ್ಯಕೀಯ ತಪಾಸಣೆಗಾಗಿ ಆಗಿಂದಾಗ್ಗೆ ಅಮೇ ರಿಕಾಗೆ ತೆರಳುತ್ತಿದ್ದ ಸೋನಿಯಾ ಆರೋಗ್ಯದಲ್ಲಿ ಇಂದು ಸಂಜೆ ಏರು ಪೇರಾಗಿದ್ದು, ಆಸ್ಪತ್ರೆಗೆ ದಾಖಲಾದರು ಎಂದು ಮೂಲಗಳಿಂದ ತಿಳಿದು ಬಂದಿದೆ. ಅವರ ಆರೋಗ್ಯ ಕುರಿತು ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ಬಾಲಿವುಡ್ ನಟ ರಿಷಿ ಕಪೂರ್‍ಗೆ ಚಿಕಿತ್ಸೆ
ಮೈಸೂರು

ಬಾಲಿವುಡ್ ನಟ ರಿಷಿ ಕಪೂರ್‍ಗೆ ಚಿಕಿತ್ಸೆ

February 3, 2020

ನವದೆಹಲಿ: ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಭಾನು ವಾರ ಆಸ್ಪತ್ರೆಗೆ ದಾಖ ಲಾಗಿದ್ದಾರೆ. ಸೋಂಕು ಸಮಸ್ಯೆಯಿಂದ ಬಳ ಲುತ್ತಿದ್ದ ಅವರನ್ನು ರಾಷ್ಟ್ರ ರಾಜಧಾನಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೊಂದು ಗಂಭೀರವಾದ ಸಮಸ್ಯೆಯಲ್ಲ, ಬಹುಶÀಃ ಮಾಲಿನ್ಯದಿಂದ ಉಂಟಾಗಿರುವ ಸೋಂಕಿನ ಕಾರಣ ಅನಾರೋಗ್ಯಕ್ಕೀ ಡಾಗಿದ್ದೇನೆ ಎಂದು ಹಿರಿಯ ನಟ ರಿಷಿ ಕಪೂರ್ ಹೇಳಿಕೊಂಡಿದ್ದಾರೆ.

`ಗೋಡ್ಸೆ, ಸಾವರ್ಕರ್ ಚಿಂತನೆಯಲ್ಲಿ ಸರ್ಕಾರ ದೇಶವನ್ನು ಹಿಂದಕ್ಕೆ ತಳ್ಳುತ್ತಿದೆ’
ಮೈಸೂರು

`ಗೋಡ್ಸೆ, ಸಾವರ್ಕರ್ ಚಿಂತನೆಯಲ್ಲಿ ಸರ್ಕಾರ ದೇಶವನ್ನು ಹಿಂದಕ್ಕೆ ತಳ್ಳುತ್ತಿದೆ’

February 3, 2020

ಮೈಸೂರಲ್ಲಿ ಬಿವಿಎಸ್ ಆಯೋಜಿಸಿದ್ದ ಸಂವಿಧಾನ ಜಾಗೃತಿ ಸಮಾವೇಶದಲ್ಲಿ ಪ್ರೊ.ಅರವಿಂದ ಮಾಲಗತ್ತಿ ಟೀಕೆ ಮೈಸೂರು, ಫೆ.2(ಪಿಎಂ)- ದೇಶದ ಹಣೆಗೆ ಸಿಎಎ, ಎನ್‍ಆರ್‍ಸಿ ಹಾಗೂ ಎನ್ ಪಿಆರ್ ಹೆಸರಿನಲ್ಲಿ ಮೂರು ನಾಮ ಹಾಕಲು ಕೇಂದ್ರದ ಬಿಜೆಪಿ ಸರ್ಕಾರ ಮುಂದಾಗಿದ್ದು, ಗೋಡ್ಸೆ ಹಾಗೂ ಸಾವರ್ಕರ್ ಚಿಂತನಾ ಕ್ರಮ ದಲ್ಲಿ ದೇಶವನ್ನು ಹಿಂದಕ್ಕೆ ತಳ್ಳುವ ಕೆಲಸ ಮಾಡುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಟೀಕಿಸಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್) ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ…

ವಿಜ್ಞಾನ ತಂತ್ರಜ್ಞಾನ ಬಳಸಿಕೊಂಡು ಕೃಷಿ ಕ್ಷೇತ್ರ ಅಭಿವೃದ್ಧಿಪಡಿಸುವಲ್ಲಿ ಸರ್ಕಾರಗಳ ವೈಫಲ್ಯ
ಮೈಸೂರು

ವಿಜ್ಞಾನ ತಂತ್ರಜ್ಞಾನ ಬಳಸಿಕೊಂಡು ಕೃಷಿ ಕ್ಷೇತ್ರ ಅಭಿವೃದ್ಧಿಪಡಿಸುವಲ್ಲಿ ಸರ್ಕಾರಗಳ ವೈಫಲ್ಯ

February 3, 2020

ಬೀಜ ಮಸೂದೆ ವಿಚಾರ ಸಂಕಿರಣದಲ್ಲಿ ವಿಶ್ರಾಂತ ಕುಲಪತಿ ಎಂ. ಮಹಾದೇವಪ್ಪ ವಿಷಾದ ಮೈಸೂರು, ಫೆ.2(ಎಂಟಿವೈ)-ಕೃಷಿ ಕ್ಷೇತ್ರ ದಲ್ಲಿ ಪೂರ್ಣ ಪ್ರಮಾಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾನಿಲ ಯದ ವಿಶ್ರಾಂತ ಕುಲಪತಿ ಡಾ.ಎಂ. ಮಹಾದೇವಪ್ಪ ವಿಷಾದಿಸಿದ್ದಾರೆ. ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆ ಆವ ರಣದಲ್ಲಿರುವ ರಾಜೇಂದ್ರ ಸಭಾಂಗಣ ದಲ್ಲಿ ರೈತಮಿತ್ರ ಫಾರ್ಮರ್ಸ್ ಪೆÇ್ರಡ್ಯೂಸರ್ ಕಂ.ಲಿ., ಬೀಜವೇದಿಕೆ, ರಾಷ್ಟ್ರೀಯ ಬೀಜ ಯೋಜನೆ, ಬೆಂಗಳೂರು ಕೃಷಿ ವಿವಿ,…

ಜಯಪುರದಲ್ಲಿ 70 ವೀರಗಲ್ಲು, ಮಾಸ್ತಿಗಲ್ಲುಗಳ ಸಂರಕ್ಷಣೆ
ಮೈಸೂರು

ಜಯಪುರದಲ್ಲಿ 70 ವೀರಗಲ್ಲು, ಮಾಸ್ತಿಗಲ್ಲುಗಳ ಸಂರಕ್ಷಣೆ

February 3, 2020

ಬೇಲಿಯೊಳಗೆ ಸೇರಿಹೋಗಿದ್ದ ಹೊಯ್ಸಳರ ಕಾಲದ ಸ್ಮಾರಕಗಳನ್ನು ಬೆಳಕಿಗೆ ತಂದ ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಮೈಸೂರು, ಫೆ.2- ಹೊಯ್ಸಳರ ಕಾಲದಲ್ಲಿ ಕೆತ್ತನೆ ಮಾಡಿರುವ ಸತಿ ಸಹಗಮನ, ಯುದ್ಧದಲ್ಲಿ ವೀರ ಮರಣವನ್ನಪ್ಪಿದ ವೀರರ ಚಿತ್ರಣ, ಗಜಕಾಳಗದಲ್ಲಿ ಸೆಣ ಸಾಡಿದವರ 70ಕ್ಕೂ ಹೆಚ್ಚು ವೀರಗಲ್ಲು, ಮಾಸ್ತಿ ಗಲ್ಲು ಗಳನ್ನು ಎನ್‍ಎಸ್‍ಎಸ್ ವಿದ್ಯಾರ್ಥಿಗಳು `ಕತ್ತಲೆ’ ಯಿಂದ ಬೆಳಕಿಗೆ ತಂದಿದ್ದಾರೆ. ಮೈಸೂರಿನ ಕುವೆಂಪು ನಗರದ ಪ್ರಥಮ ದರ್ಜೆ ಕಾಲೇಜಿನ 100 ವಿದ್ಯಾರ್ಥಿಗಳು ಮೈಸೂರು ತಾಲೂಕು ಜಯಪುರದಲ್ಲಿ ಜ.28ರಿಂದ ಫೆ.3ರವರೆಗೆ ರಾಷ್ಟ್ರೀಯ ಸೇವಾ (ಎನ್‍ಎಸ್‍ಎಸ್) ಶಿಬಿರ ಹಮ್ಮಿಕೊಂಡಿದ್ದು,…

ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ: ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ
ಮೈಸೂರು

ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ: ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ

February 3, 2020

ಮೈಸೂರು, ಫೆ.2(ಎಂಟಿವೈ)-ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೈಸೂರಿನ ಕಾಂಗ್ರೆಸ್ ಭವನದ ಆವರಣದಲ್ಲಿ ನಗರ-ಗ್ರಾಮಾಂತರ ಕಾಂಗ್ರೆಸ್ ಸಮಿತಿ ಭಾನುವಾರ ಆಯೋಜಿಸಿದ್ದ `ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್’ ಕುರಿತ ರಾಷ್ಟ್ರೀಯ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಅವರು, ಇಂಗ್ಲೆಂಡ್‍ನಲ್ಲಿದ್ದ ಸ್ನೇಹಿತ ಗಲ್ಲು ಶಿಕ್ಷೆಗೆ ಗುರಿಯಾಗಿ ದ್ದನ್ನು ಭಾರತದಲ್ಲಿದ್ದ ಸಾವರ್ಕರ್ ವಿರೋಧಿಸಿದ್ದಕ್ಕೆ ಬ್ರಿಟಿಷರು ಆತನನ್ನು ಜೈಲಿಗೆ ಹಾಕಿದ್ದರೇ ಹೊರತು ಸ್ವಾತಂತ್ರ್ಯ ಹೋರಾಟ ಮಾಡಿದ್ದಕ್ಕಲ್ಲ. ಸಾವರ್ಕರ್ ಜೈಲಿನಲ್ಲಿ ದ್ದಾಗ ಇನ್ನು ಮುಂದೆ ಬ್ರಿಟಿಷ್ ಆಡಳಿತವನ್ನು ವಿರೋ ಧಿಸುವುದಿಲ್ಲ…

1 52 53 54 55 56 330
Translate »