ಮೈಸೂರು: ನಿವೇಶನ, ಮನೆಗಳ ಕಂದಾಯ ಪಾವತಿಸಲು ಮುಡಾ ಕಚೇರಿಯ ಸ್ಪಂದನಾ ಕೌಂಟರ್ ಹಾಗೂ ವಿಜಯಾ ಬ್ಯಾಂಕ್ ಮುಡಾ ಶಾಖೆಯಲ್ಲಿ ಆಸ್ತಿಗಳ ಮಾಲೀಕರು ಮುಗಿ ಬೀಳುತ್ತಿದ್ದಾರೆ. ವರ್ಷದ ಕಡೇ ತಿಂಗಳಾದ ಕಾರಣ ಜನರು ಮುಡಾ ವ್ಯಾಪ್ತಿಯ ತಮ್ಮ ಆಸ್ತಿಗಳ ತೆರಿಗೆ ಪಾವತಿಸಲು ಮುಂದಾ ಗಿದ್ದಾರೆ. ಈ ಹಿಂದಿನ ವರ್ಷದ ಕಂದಾಯ ಪಾವತಿ ರಶೀದಿ ತೋರಿಸಿ ಮುಡಾ ಕಚೇರಿ ಪ್ರವೇಶದ ಬಳಿ ಇರುವ 4 ಸ್ಪಂದನಾ ಕೌಂಟರ್‍ನಲ್ಲಿ ಪ್ರಸಕ್ತ ವರ್ಷದ ಕಂದಾಯಕ್ಕೆ ಚಲನ್ ಹಾಕಿಸಿಕೊಳ್ಳಬೇಕು. ತಿಂಗಳ ಕಡೇ ವಾರವಾದ ಕಾರಣ…
ಸಾಮಾನ್ಯವಾಗಿ ಕೆಟ್ಟದರತ್ತ ಮನಸ್ಸಾಗುತ್ತದೆ, ಅದಕ್ಕೇನು ಪರಿಹಾರ…
April 26, 2019ಮೈಸೂರು: ಹೆಚ್ಚಾಗಿ ಟ್ಯಾಬ್, ಮೊಬೈಲ್ ಬಳಕೆಯಿಂದ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಂದೆ-ತಾಯಿ ಹೇಳುತ್ತಾರೆ. ಇದು ನಿಜವೆ?. ಕುರುಕಲು(ಜಂಕ್‍ಫುಡ್) ತಿಂಡಿ ಒಳ್ಳೆಯ ದಲ್ಲವೆಂದು ಗೊತ್ತಿದ್ದರೂ ಮನಸ್ಸು ಅದರೆ ಡೆಗೆ ಸೆಳೆಯುತ್ತದೆ. ಅದರಿಂದ ಹೊರ ಬರು ವುದು ಹೇಗೆ?. ನಿಮ್ಮ ಅನುಭವದಲ್ಲಿ ನೀವು ಕಂಡಿರುವ ವಿಚಿತ್ರವಾದ ಕೇಸು ಯಾವುದು?. ಬುದ್ಧಿ ಶಕ್ತಿ ಮತ್ತು ಮನಸಿಗೆ ಏನು ಸಂಬಂಧ ವಿದೆ?. ಕನಸು ಏಕೆ ಬಿಳುತ್ತೆ?. ಪರೀಕ್ಷೆಯ ವೇಳೆ ಉಂಟಾಗುವ ಭಯ ಒತ್ತಡದಿಂದ ಪಾರಾ ಗುವುದು, ಕೋಪವನ್ನು ಕಡಿಮೆ…
ಏ.28, ನಟ ರಮೇಶ್ ಅರವಿಂದ್‍ರಿಂದ ವೃತ್ತಿ ಶಿಕ್ಷಣದ ಬಗ್ಗೆ ಆನ್‍ಲೈನ್ ಸಂವಾದ
April 26, 2019ಮೈಸೂರು: ಮೈಸೂರಿನ ಲರ್ನರ್ಸ್ ಪಿಯು ಕಾಲೇಜಿನ ವತಿಯಿಂದ ಏ.28ರಂದು ಬೆಳಿಗ್ಗೆ 9.30ಕ್ಕೆ ಏರ್ಪಡಿಸಿರುವ ‘ವೃತ್ತಿ ಮಾರ್ಗದರ್ಶನ’ ಕಾರ್ಯಕ್ರಮದಲ್ಲಿ ಚಿತ್ರನಟ ರಮೇಶ್ ಅರವಿಂದ್ ಅವರು ವಿದ್ಯಾರ್ಥಿಗಳೊಂದಿಗೆ ಆನ್‍ಲೈನ್ ಸಂವಾದ ನಡೆಸಲಿದ್ದಾರೆ. ಮೈಸೂರು ಮುಕ್ತ ವಿವಿ ಆವ ರಣದಲ್ಲಿರುವ ಘಟಿಕೋತ್ಸವ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ನಂತರ ಏನು?, ವೃತ್ತಿ ಆಯ್ಕೆ ಬಗೆ ಹೇಗೆ?, ಐಐಟಿ, ಇಂಜಿನಿಯರಿಂಗ್, ವೈದ್ಯಕೀಯ ವೃತ್ತಿಗಳಲ್ಲದೆ ಲಭ್ಯವಿರುವ ಉತ್ತಮ ವೃತ್ತಿಗಳ ಬಗ್ಗೆ ಮಾರ್ಗದರ್ಶನ ನೀಡಲಾಗುವುದು. ಪ್ರಶ್ನೆಗಳನ್ನು ಕೇಳಲಿಚ್ಛಿಸುವ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಶ್ನೆ…
ಮೈಸೂರು ವಿವಿ ಪ್ರತಿಷ್ಠಿತ ಯುವರಾಜ ಕಾಲೇಜಲ್ಲಿ ಪದವಿ ಪ್ರದಾನ
April 26, 2019ಮೈಸೂರು: ಮೈಸೂರು ವಿವಿ ಯುವರಾಜ ಕಾಲೇಜಿನ 6ನೇ ಪದವಿ ಪ್ರದಾನ ಸಮಾರಂಭದಲ್ಲಿ ಚಿನ್ನದ ಪದಕ ಹಾಗೂ ದತ್ತಿ ಬಹುಮಾನ ಪಡೆದ 13 ಮಂದಿ ಸೇರಿದಂತೆ ಒಟ್ಟು 706 ವಿದ್ಯಾರ್ಥಿ ಗಳು ವಿವಿಧ ಪದವಿಗಳನ್ನು ಸ್ವೀಕರಿಸಿದರು. ಕಾಲೇಜಿನ ಅಮೃತ ಮಹೋತ್ಸವ ಸಭಾಂ ಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್) ಗೌರವ ಪ್ರಾಧ್ಯಾಪಕ ಪ್ರೊ.ಕೆ.ಜೆ.ರಾವ್ ಪದವಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಪ್ರಸ್ತುತ ಇಡೀ ವಿಶ್ವವೇ ವಿಜ್ಞಾನ ಮತ್ತು ತಂತ್ರ…
ಮೈಸೂರಿಂದ ಬೆಂಗಳೂರಿಗೆ ಟಿಬೆಟಿಯನ್ನರ `ಶಾಂತಿಗಾಗಿ ಪಾದಯಾತ್ರೆ’
April 26, 2019ಮೈಸೂರು: – ಟಿಬೆಟಿಯನ್ ಹನ್ನೊಂದನೇ ಪಂಚೆನ್ ಲಾಮಾ ಮುಕ್ತಗೊಳಿಸಲು ಆಗ್ರಹಿಸಿ ಮೈಸೂರಿನಿಂದ ಬೆಂಗಳೂರಿಗೆ ಟಿಬೆಟಿ ಯನ್ನರು ಕೈಗೊಂಡಿರುವ `ಶಾಂತಿಗಾಗಿ ಪಾದಯಾತ್ರೆ’ಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಮೇಯರ್ ಪುಷ್ಪ ಲತಾ ಜಗನ್ನಾಥ್ ಗುರುವಾರ ಮೈಸೂ ರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಟಿಬೆಟಿಯನ್ ಬೌದ್ಧ ಧರ್ಮದ ಪ್ರಮುಖ ನಾಯಕ 11ನೇ ಪಂಚೆನ್ ಲಾಮಾರ 30ನೇ ಹುಟ್ಟು ಹಬ್ಬದ ಸಂದರ್ಭದಂದು ಅವರ ಆಶೀ ರ್ವಾದ ಪಡೆಯಬೇಕಾಗಿತ್ತು….
ಮೈಸೂರು ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಲಿಫ್ಟ್ ಸೌಲಭ್ಯ
April 26, 2019ಮೈಸೂರು: ನೂರು ವರ್ಷಕ್ಕೆ ಕಾಲಿಡುತ್ತಿ ರುವ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಪಾರಂಪರಿಕ ಕಟ್ಟಡಕ್ಕೆ ಲಿಫ್ಟ್ ಸೌಲಭ್ಯ ಒದಗಿಸ ಲಾಗುತ್ತಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ಸಂಸ್ಥೆಯ ಡೀನ್ ಅಂಡ್ ಡೈರೆಕ್ಟರ್ ಕಚೇರಿ, ಮುಖ್ಯ ಆಡಳಿತಾಧಿಕಾರಿ ಕಚೇರಿ, ಆಡಳಿತ ಕಚೇರಿ ಸೇರಿದಂತೆ ಹಲವು ವಿಭಾಗಗಳ ತರಗತಿ ಕೊಠಡಿ, ಲ್ಯಾಬೋರೇಟರಿ, ಸಭಾಂಗಣ ಇರುವುದ ರಿಂದ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಮೊದಲ ಮಹಡಿಗೆ ಹೋಗಲು ಅನುಕೂಲ ವಾಗುವಂತೆ ಕಟ್ಟಡಕ್ಕೆ ಪ್ರಧಾನ ಪ್ರವೇಶ ದ್ವಾರದ ಬಳಿ ಲಿಫ್ಟ್…
ಪಾಲಿಕೆ ಅಧಿಕಾರಿಗಳಿಂದ ಕಾರ್ಯಾಚರಣೆ 90 ಕೆಜಿ ಪ್ಲಾಸ್ಟಿಕ್ ಬ್ಯಾಗ್ ವಶ
April 26, 2019ಮೈಸೂರು: ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದ್ದರೂ ಮೈಸೂರಿನ ವಿವಿಧೆಡೆ ಕದ್ದು ಮುಚ್ಚಿ ಪ್ಲಾಸ್ಟಿಕ್ ಚೀಲ ಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿ ಗಳ ಮೇಲೆ ಮೈಸೂರು ನಗರ ಪಾಲಿಕೆ ಅಧಿಕಾರಿಗಳು ಗುರುವಾರ ಕಾರ್ಯಾ ಚರಣೆ ನಡೆಸಿ ಸುಮಾರು 90 ಕೆಜಿಯಷ್ಟು ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ವಶಪಡಿಸಿಕೊಂಡಿ ದ್ದಾರೆ. ಪ್ಲಾಸ್ಟಿಕ್ ಬಳಕೆ ನಿಷೇಧದ ನಡು ವೆಯೂ ಮಾರಾಟಗಾರರು ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪಾಲಿಕೆ ಆರೋಗ್ಯಾ ಧಿಕಾರಿ ಡಾ.ನಾಗರಾಜ್ ನೇತೃತ್ವದಲ್ಲಿ ಪರಿಸರ ಇಂಜಿನಿಯರ್ ಮೈತ್ರಿ, ಆರೋಗ್ಯ ನಿರೀ…
ನಿಮ್ಮ ಬೈಕ್ ಇಲ್ಲವೇ ಸ್ಕೂಟರ್ ನೋ ಪಾರ್ಕಿಂಗ್‍ನಲ್ಲಿದ್ದರೆ‘ವ್ಹೀಲ್ ಲಾಕ್’
April 25, 2019ಮೈಸೂರು: ವಾಹನ ಸಂಚಾರ ಸುಗಮಗೊಳಿಸಿ, ಅಪಘಾತಗಳನ್ನು ತಪ್ಪಿಸಲು ಸಂಚಾರಿ ಪೊಲೀಸರು ಹತ್ತು ಹಲವು ನಿಯಮ ಗಳನ್ನು ಜಾರಿ ಮಾಡಿದಾಗ್ಯೂ ವಾಹನ ಬಳಕೆ ದಾರರು ಅವುಗಳನ್ನು ಪಾಲಿಸುತ್ತಿಲ್ಲ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ ಯಾದರೂ, ರಸ್ತೆಗಳು ಮಾತ್ರ ಇದ್ದ ಸ್ಥಿತಿಯಲ್ಲೇ ಇರುವುದರಿಂದ ಲಭ್ಯವಿರುವ ರಸ್ತೆ, ಪಾರ್ಕಿಂಗ್ ಸ್ಥಳವನ್ನು ಯೋಜನಾಬದ್ಧ ಹಾಗೂ ನಿಯಮಾ ನುಸಾರ ಬಳಸಿಕೊಳ್ಳದೇ ಅನ್ಯಮಾರ್ಗವಿಲ್ಲ. ಎಲ್ಲೆಂದರಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿದ್ದರಿಂದ ಇನ್ನಿತರೆ ವಾಹನ ಚಾಲಕರು ಹಾಗೂ ಪಾದಚಾರಿಗಳಿಗೆ ಉಂಟಾಗುವ ತೊಂದರೆ ತಪ್ಪಿಸಲೆಂದು ಈ ಹಿಂದಿನಿಂದಲೂ ಮೈಸೂರು…
ಬಾಂಬರ್ ಪೈಕಿ ಓರ್ವ ಮಹಿಳೆ, ಇನ್ನೋರ್ವ ಯುಕೆಯಲ್ಲಿ ವ್ಯಾಸಂಗ ಮಾಡಿದ್ದ!
April 25, 2019ಕೊಲಂಬೋ: ಈಸ್ಟರ್ ಹಬ್ಬದಂದು ಶ್ರೀಲಂಕಾದ ಕೊಲಂಬೋದಲ್ಲಿ ಭೀಕರ ಸ್ಫೋಟಗಳನ್ನು ನಡೆಸಿದ್ದ ಒಂಬತ್ತು ಆತ್ಮಾಹುತಿ ಬಾಂಬರ್‍ಗಳ ಪೈಕಿ ಒಬ್ಬ ಮಹಿಳೆಯೂ ಸೇರಿದ್ದಾಳೆ ಎಂದು ಶ್ರೀಲಂಕಾ ಉಪ ರಕ್ಷಣಾ ಸಚಿವರು ಬುಧ ವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸ್ಫೋಟಗಳನ್ನು ಒಂಬತ್ತು ಅತ್ಮಾಹುತಿ ಬಾಂಬರ್ ನಡೆಸಿದ್ದರು ಎಂದು ಖಚಿತ ಪಡಿಸಿ, 8 ಮಂದಿಯನ್ನು ಪೊಲೀಸರು ಗುರುತಿಸಿದ ನಂತರ ರಕ್ಷಣಾ ಸಚಿವ ರುವಾನ್ ವಿಜೆವರ್ದನೆ ಈ ವಿಷಯ ತಿಳಿಸಿದ್ದಾರೆ. ಈ ಪೈಕಿ ಒಬ್ಬ ವ್ಯಕ್ತಿ ಬ್ರಿಟನ್ ಹಾಗೂ ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ನಡೆಸಿದ್ದ ಎಂದು ಸ್ಟ್ರೈಟ್…
ಕೊಲಂಬೋದಲ್ಲಿ ಮತ್ತೊಂದು ಸಜೀವ ಬಾಂಬ್ ಪತ್ತೆ
April 25, 2019ಕೊಲಂಬೋ: ಬರೋಬ್ಬರಿ 359 ಮಂದಿಯ ಸಾವಿಗೆ ಕಾರಣವಾಗಿದ್ದ ಇಸಿಸ್ ಉಗ್ರರ ಮಾರಣ ಹೋಮ ನಡೆದ ಮೂರು ದಿನಗಳ ಬಳಿಕ ಶ್ರೀಲಂಕಾದ ಕೊಲಂಬೋದಲ್ಲಿ ಮತ್ತೊಂದು ಸಜೀವ ಬಾಂಬ್ ಪತ್ತೆಯಾಗಿದೆ. ಈಸ್ಟರ್ ಸಂಡೇ ದಿನದಂದೇ ಮೂರು ಚರ್ಚ್‍ಗಳು, ನಾಲ್ಕು ಹೋಟೆಲ್‍ಗಳಲ್ಲಿ ಆತ್ಮಹತ್ಯಾ ದಾಳಿಕೋರರು ಬಾಂಬ್ ಸ್ಫೋಟ ನಡೆಸಿ 359 ಮಂದಿಯ ಸಾವಿಗೆ ಕಾರಣರಾಗಿದ್ದರು. ಅಲ್ಲದೆ ಘಟನೆಯಲ್ಲಿ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಇಸಿಸ್ ಜೊತೆ ಸ್ಥಳೀಯ ಇಸ್ಲಾಮಿಕ್ ಉಗ್ರ ಸಂಘಟನೆ ನ್ಯಾಷನಲ್ ಥೌವೀತ್ ಜಮಾತ್ ಕೈ…