Tag: Mysuru

ಮೈಸೂರಲ್ಲಿ ಕನ್ನಡ ರತ್ನ ಡಾ.ರಾಜ್ ಜನ್ಮ ದಿನಾಚರಣೆ
ಮೈಸೂರು

ಮೈಸೂರಲ್ಲಿ ಕನ್ನಡ ರತ್ನ ಡಾ.ರಾಜ್ ಜನ್ಮ ದಿನಾಚರಣೆ

April 25, 2019

ಮೈಸೂರು: ಕನ್ನಡಿಗರ ಕಣ್ಮಣಿಯಾಗಿ ಮೆರೆದ ವರ ನಟ, ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಬುಧವಾರ ಮೈಸೂರಿನ ನಾನಾ ಕಡೆಗಳಲ್ಲಿ ಅರ್ಥ ಪೂರ್ಣವಾಗಿ ಆಚರಿಸಿದರು. ಡಾ.ರಾಜ್‍ಕುಮಾರ್ ಪ್ರತಿಮೆ, ಪುತ್ಥಳಿ, ಭಾವಚಿತ್ರಗಳಿಗೆ ಹಾರ ಅರ್ಪಿಸಿ, ಸಿಹಿ ವಿತರಿ ಸಿದರು. ಸಾವಿರಾರು ಮಂದಿಗೆ ಅನ್ನ ಸಂತ ರ್ಪಣೆ ನಡೆಸಿ ತಮ್ಮ ಮೆಚ್ಚಿನ `ಅಣ್ಣಾವ್ರ’ನ್ನು ಸ್ಮರಿಸಿದರು, ಅಭಿಮಾನ ಮೆರೆದರು. ಮೈಸೂರಿನ ಅರಮನೆ ಬಳಿಯ ಡಾ.ರಾಜ್‍ಕುಮಾರ್ ಉದ್ಯಾನವನದಲ್ಲಿ ಡಾ.ರಾಜ್‍ರ ಪ್ರತಿಮೆ, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ…

ಶ್ರೀಲಂಕಾದಿಂದ ಸುರಕ್ಷಿತವಾಗಿ ಹಿಂದಿರುಗಿದಮೈಸೂರಿನ ಭೂಗರ್ಭಶಾಸ್ತ್ರಜ್ಞರು, ಅವರ ಕುಟುಂಬ
ಮೈಸೂರು

ಶ್ರೀಲಂಕಾದಿಂದ ಸುರಕ್ಷಿತವಾಗಿ ಹಿಂದಿರುಗಿದಮೈಸೂರಿನ ಭೂಗರ್ಭಶಾಸ್ತ್ರಜ್ಞರು, ಅವರ ಕುಟುಂಬ

April 25, 2019

ಮೈಸೂರು: ಶ್ರೀಲಂಕಾ ಪ್ರವಾಸದಲ್ಲಿದ್ದ ಮೈಸೂರಿನ ಐವರು ಭೂಗರ್ಭಶಾಸ್ತ್ರಜ್ಞರ ಕುಟುಂಬ ಸದಸ್ಯರು ಬುಧವಾರ ರಾತ್ರಿ ಸುರಕ್ಷಿತ ವಾಗಿ ಹಿಂದಿರುಗಿದ್ದಾರೆ. ಇಂದು ಸಂಜೆ 6.30 ಗಂಟೆಗೆ ಶ್ರೀಲಂಕಾದಿಂದ ವಿಮಾನದಲ್ಲಿ ಪ್ರಯಾಣ ಬೆಳೆಸಿ ಬೆಂಗಳೂರಿಗೆ ಬಂದು ಅಲ್ಲಿಂದ ರಸ್ತೆ ಮೂಲಕ ತಡರಾತ್ರಿ ಎಲ್ಲಾ 14 ಮಂದಿ ಮೈಸೂರು ತಲುಪಿದರು. ಏಪ್ರಿಲ್ 19ರಂದು ಮುಂಜಾನೆ ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿ ಅಂದು ದಕ್ಷಿಣ ಶ್ರೀಲಂಕಾದ ಕ್ಯಾಂಡಿ ತಲುಪಿದ್ದರು. ಆರಂಭದಲ್ಲೇ ಕೊಲಂಬೋಗೆ ತೆರ ಳಲು ಉದ್ದೇಶಿಸಿದ್ದ ಅವರು, ಕಡೇ ಘಳಿಗೆ ಯಲ್ಲಿ ಮನಸ್ಸು…

ಪೈಲಟ್ ಇಲ್ಲದೆ ವಿಮಾನ ಹಾರಬಹುದೆ!?
ಮೈಸೂರು

ಪೈಲಟ್ ಇಲ್ಲದೆ ವಿಮಾನ ಹಾರಬಹುದೆ!?

April 25, 2019

ಮೈಸೂರು: ವಿಮಾನ ದಲ್ಲಿ ಬ್ಲಾಕ್ ಬಾಕ್ಸ್ ಏಕೆ ಇಟ್ಟಿರುತ್ತಾರೆ. ಅದರ ಕೆಲಸವೇನು?, ವಿಮಾನಕ್ಕೆ ಯಾವ ಲೋಹ ಬಳಸುತ್ತಾರೆ?, ಪೈಲಟ್ ಇಲ್ಲದೇ ವಿಮಾನ ಹಾರಾಟ ಮಾಡಲು ಆಗುವುದಿ ಲ್ಲವಾ? ಏಕೆ?, ಈಗಾಗಲೇ ಹಾರುವ ಕಾರನ್ನು ತಯಾರಿಸಲಾಗಿದ್ದು, ಜನದಟ್ಟಣೆ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಬಲ್ಲದೆ?, ಕ್ರಿ.ಪೂ.ದಲ್ಲೇ ಭಾರತದಲ್ಲಿ ವಿಮಾನ ಬಳಕೆ ಮಾಡಲಾಗಿದೆ ಎಂಬ ಪ್ರತೀತಿ ಇದೆ. ಅದು ನಿಜವೇ?, ಎಂಬ ಚಿಣ್ಣರ ಮುಗ್ಧ ಪ್ರಶ್ನೆಗಳು ಅನಾವರಣಗೊಂಡವು. ರಂಗಾಯಣದ ಚಿಣ್ಣರ ಮೇಳದಲ್ಲಿ ಬುಧವಾರ ಆಯೋಜಿಸಿದ್ದ ಚಿಣ್ಣರೊಂ ದಿಗೆ ಸಂವಾದದಲ್ಲಿ ವೈಮಾನಿಕ ವಿಜ್ಞಾನಿ ಸುಧೀಂದ್ರ…

ಶ್ರೀಲಂಕಾ ಸ್ಫೋಟದಲ್ಲಿ ಮೃತಪಟ್ಟವರಿಗೆ ಮೈಸೂರಿನ ಕ್ರಿಶ್ಚಿಯನ್ ಸಂಘಟನೆಗಳ ಶ್ರದ್ಧಾಂಜಲಿ
ಮೈಸೂರು

ಶ್ರೀಲಂಕಾ ಸ್ಫೋಟದಲ್ಲಿ ಮೃತಪಟ್ಟವರಿಗೆ ಮೈಸೂರಿನ ಕ್ರಿಶ್ಚಿಯನ್ ಸಂಘಟನೆಗಳ ಶ್ರದ್ಧಾಂಜಲಿ

April 25, 2019

ಮೈಸೂರು: ಶ್ರೀಲಂಕಾ ದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕರುಣಿಸಿ, ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದ ಮೈಸೂರು ಬಿಷಪ್ ಹಾಗೂ ಯುಸಿಎಫ್ ಮೈಸೂರು ವಲಯ ಅಧ್ಯಕ್ಷ ರೆವರೆಂಡ್ ಫಾದರ್ ಕೆ.ಎಂ. ವಿಲಿಯಂ, ಕೃತ್ಯ ನಡೆಸಿದ ದುಷ್ಕರ್ಮಿಗಳನ್ನು ಮನ್ನಿಸಿ ಅವರ ಮನಪರಿವರ್ತನೆ ಮಾಡು ವಂತೆಯೂ ದೇವರಲ್ಲಿ ಪ್ರಾರ್ಥಿಸಿದರು. ಯುನೈಟೆಡ್ ಕ್ರಿಶ್ಚಿಯನ್ ಫೋರಮ್ (ಯುಸಿಎಫ್) ಮೈಸೂರು ವಲಯದ ವತಿಯಿಂದ ಮೈಸೂರಿನ ಸಂತ ಫಿಲೋ ಮಿನಾ ಚರ್ಚ್‍ನಲ್ಲಿ ಬುಧವಾರ ಶ್ರೀಲಂಕಾ ದಲ್ಲಿ…

ಕಲಾವಿದೆ ಮುನಿಯಮ್ಮ ಅಂತ್ಯಕ್ರಿಯೆಗೆ ಸ್ಥಳವಿಲ್ಲದೆ ದಸಂಸ ಪ್ರತಿಭಟನೆ ನಿರ್ಧಾರ
ಮೈಸೂರು

ಕಲಾವಿದೆ ಮುನಿಯಮ್ಮ ಅಂತ್ಯಕ್ರಿಯೆಗೆ ಸ್ಥಳವಿಲ್ಲದೆ ದಸಂಸ ಪ್ರತಿಭಟನೆ ನಿರ್ಧಾರ

April 25, 2019

ಮೈಸೂರು: ಮಂಗಳವಾರ ನಿಧನರಾದ ಜಿಲ್ಲಾ ಕನ್ನಡ ರಾಜ್ಯೋ ತ್ಸವ ಪ್ರಶಸ್ತಿ ಪುರಸ್ಕøತ ಜನಪದ ಹಾಗೂ ರಂಗಭೂಮಿ ಕಲಾವಿದೆ, ಏಕಲವ್ಯನಗರದ ನಿವಾಸಿ ಶತಾಯುಷಿ ಮುನಿಯಮ್ಮ ಅವರ ಪಾರ್ಥಿವ ಶರೀರ ಅಂತ್ಯಕ್ರಿಯೆಗೆ ಸ್ಥಳವಿಲ್ಲದ ಕಾರಣ ಬುಧವಾರ ಏಕಲವ್ಯನಗರದ ನಿವಾಸಿಗಳು ದಸಂಸ ನೇತೃತ್ವದಲ್ಲಿ ಪ್ರತಿಭಟನೆಗೆ ಮುಂದಾಗಿದ್ದರಿಂದ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹಿರಿಯ ಕಲಾವಿದರೂ ಆಗಿದ್ದ ಮುನಿಯಮ್ಮ ಅಲೆಮಾರಿ ಸಮುದಾಯಕ್ಕೆ ಸೇರಿದ್ದು, ಏಕಲವ್ಯ ನಗರದಲ್ಲಿ ಕಳೆದ ಹಲವು ವರ್ಷಗಳಿಂದ ವಾಸಿಸುತ್ತಿದ್ದರು. ಮಂಗಳವಾರ (ಏ.23) ಬೆಳಿಗ್ಗೆ 7ಕ್ಕೆ ವಯೋಸಹಜವಾಗಿ ನಿಧನರಾಗಿದ್ದರು. ರಂಗಭೂಮಿ ಮತ್ತು…

ಪ್ರೊಫೆಸರ್ ಹುದ್ದೆಗೆ ಬಡ್ತಿ ಆಗ್ರಹಿಸಿ ಏಕಾಂಗಿ ಧರಣಿ
ಮೈಸೂರು

ಪ್ರೊಫೆಸರ್ ಹುದ್ದೆಗೆ ಬಡ್ತಿ ಆಗ್ರಹಿಸಿ ಏಕಾಂಗಿ ಧರಣಿ

April 25, 2019

ಮೈಸೂರು: ಅರ್ಹತೆ ಇದ್ದರೂ ಪ್ರೊಫೆಸರ್ ಆಗಿ ಬಡ್ತಿ ನೀಡುತ್ತಿಲ್ಲ ಎಂದು ಆರೋಪಿಸಿ ಮಹಾರಾಜ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವಿಶ್ವನಾಥ್ ಮಾನಸಗಂಗೋತ್ರಿಯ ಗಾಂಧಿ ಭವನದ ಗಾಂಧಿ ಪುತ್ಥಳಿ ಬಳಿ ಬುಧವಾರ ಏಕಾಂಗಿ ಪ್ರತಿ ಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, 31 ವರ್ಷ ಸೇವೆ ಸಲ್ಲಿಸಿದ್ದು, ಪ್ರೊಫೆಸರ್ ಆಗಿ ಬಡ್ತಿ ನೀಡಲು ಎಲ್ಲಾ ಅರ್ಹತೆ ಹೊಂದಿದ್ದೇನೆ. ಈ ಬಗ್ಗೆ ಕುಲ ಪತಿಗಳಿಗೂ ಮನವಿ ಸಲ್ಲಿಸಿದ್ದು, ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋ ಪಿಸಿದರು. 2007ರಲ್ಲೇ…

ಮೈಸೂರು ಬಾಲಭವನದಲ್ಲಿ ಬೇಸಿಗೆ ಶಿಬಿರ
ಮೈಸೂರು

ಮೈಸೂರು ಬಾಲಭವನದಲ್ಲಿ ಬೇಸಿಗೆ ಶಿಬಿರ

April 25, 2019

ಮೈಸೂರು: ಮೈಸೂ ರಿನ ಬನ್ನಿಮಂಟಪದಲ್ಲಿರುವ ಜಿಲ್ಲಾ ಜವಾಹರ ಬಾಲ ಭವನದಲ್ಲಿ ಬುಧವಾರ ದಿಂದ ಆರಂಭವಾದ ಬೇಸಿಗೆ ಶಿಬಿರದಲ್ಲಿ 85ಕ್ಕೂ ಹೆಚ್ಚು 7ರಿಂದ 14 ವರ್ಷದ ಶಾಲಾ ಮಕ್ಕಳು ಪಾಲ್ಗೊಂಡಿದ್ದು, ವಿವಿಧ ಕಲಿಕಾ ಹಾಗೂ ಮನರಂಜನಾ ಚಟು ವಟಿಕೆಯಲ್ಲಿ ಸಂಭ್ರಮಿಸುತ್ತಿದ್ದಾರೆ. ಪ್ರತಿ ವರ್ಷ ಬಾಲಭವನದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರ ಆಯೋಜಿಸಲಾಗುತ್ತದೆ. ಇಂದು ಆರಂಭ ವಾದ ಮಕ್ಕಳ ಬೇಸಿಗೆ ಶಿಬಿರವನ್ನು ಸಿಡಿ ಪಿಒ ಮಂಜುಳಾ ಪಾಟೀಲ್ ಉದ್ಘಾಟಿಸಿ ದರು. ಬಳಿಕ ಮಾತನಾಡಿದ ಅವರು, ಸರ್ಕಾರಿ ಸ್ವಾಮ್ಯದ ಜಿಲ್ಲಾ…

ಪ್ರತಿಷ್ಠಿತ ಶಾಲೆಗೆ ಪ್ರವೇಶ: ಅರ್ಜಿ ಆಹ್ವಾನ
ಮೈಸೂರು

ಪ್ರತಿಷ್ಠಿತ ಶಾಲೆಗೆ ಪ್ರವೇಶ: ಅರ್ಜಿ ಆಹ್ವಾನ

April 25, 2019

ಮೈಸೂರು: ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೈಸೂರು ಜಿಲ್ಲೆಯಲ್ಲಿ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರತಿಭಾನ್ವಿತ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 6ನೇ ತರಗತಿಗೆ ಪ್ರವೇಶ ಕಲ್ಪಿಸಲು ಅರ್ಜಿ ಆಹ್ವಾನಿಸಿದೆ. ವಿಜಯನಗರದಲ್ಲಿರುವ ಭಾರತೀಯ ವಿದ್ಯಾ ಭವನ, ಲಷ್ಕರ್ ಮೊಹಲ್ಲಾದಲ್ಲಿರುವ ಗುಡ್‍ಶಫರ್ಡ್, ಕೃಷ್ಣವಿಲಾಸ್ ರಸ್ತೆಯಲ್ಲಿರುವ ಅವಿಲಾ ಕಾನ್ವೆಂಟ್, ಹುಣಸೂರು ತಾಲೂಕಿನ ಶಾಸ್ತ್ರೀ ಚಾರಿಟಬಲ್ ಟ್ರಸ್ಟ್, ಸೆಂಟ್ ಜೋಸೆಫ್ ಹೈಸ್ಕೂಲ್, ನಂಜನಗೂಡು ತಾಲೂಕಿನ ತಾಂಡವಪುರದಲ್ಲಿರುವ ಕ್ರೈಸ್ಟ್ ಸ್ಕೂಲ್, ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯಲ್ಲಿರುವ ಬಾಲಗಂಗಾಧರನಾಥ ಸ್ವಾಮಿ ಬಾಲ್ ಜಗತ್ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲಾಗುವುದು. ಅರ್ಜಿ ಸಲ್ಲಿಸುವವರು…

ಮೈಸೂರು ಎಂಜಿ ರಸ್ತೆ ಕಾಮಗಾರಿಯಲ್ಲಿ 1.40 ಕೋಟಿ ರೂ. ಗುಳುಂ ಪ್ರಕರಣ: ಮೇಯರ್ ನೇತೃತ್ವದ ಸತ್ಯ ಶೋಧನಾ ಸಮಿತಿಯಿಂದ ಸರ್ಕಾರಕ್ಕೆ ವರದಿ
ಮೈಸೂರು

ಮೈಸೂರು ಎಂಜಿ ರಸ್ತೆ ಕಾಮಗಾರಿಯಲ್ಲಿ 1.40 ಕೋಟಿ ರೂ. ಗುಳುಂ ಪ್ರಕರಣ: ಮೇಯರ್ ನೇತೃತ್ವದ ಸತ್ಯ ಶೋಧನಾ ಸಮಿತಿಯಿಂದ ಸರ್ಕಾರಕ್ಕೆ ವರದಿ

April 23, 2019

ಮೈಸೂರು: ಮೈಸೂರಿನ ಪ್ರತಿಷ್ಠಿತ ರಸ್ತೆಗಳಲ್ಲಿ ಒಂದಾದ ಮಹಾತ್ಮ ಗಾಂಧಿ ರಸ್ತೆ ಅಭಿವೃದ್ಧಿ ಕಾಮಗಾರಿ ಹೆಸರಲ್ಲಿ ನಡೆದಿದೆ ಎನ್ನಲಾದ 1.40 ಕೋಟಿ ರೂ. ಅವ್ಯವಹಾರ ‘ಸತ್ಯ’ ಎಂದು ಸತ್ಯಶೋಧನಾ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಮೈಸೂರು ನಗರದ ಮಹಾತ್ಮಗಾಂಧಿ ರಸ್ತೆಯ ಜಿಲ್ಲಾ ನ್ಯಾಯಾಲಯದ ಎದುರಿ ನಿಂದ ರಾಷ್ಟ್ರೀಯ ಹೆದ್ದಾರಿ 212 ಸೇರುವ ವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿಪಡಿಸುವ 50 ಕೋಟಿ ರೂ. ಎಸ್‍ಎಫ್‍ಸಿ ವಿಶೇಷ ಅನುದಾನದಡಿ 4 ಕೋಟಿ ರೂ. ಕಾಮಗಾರಿಯ 3ನೇ…

ಮೈಸೂರಲ್ಲಿ ಆಸ್ತಿ ನೋಂದಣಿ ಕಾರ್ಯ ಸ್ಥಗಿತ
ಮೈಸೂರು

ಮೈಸೂರಲ್ಲಿ ಆಸ್ತಿ ನೋಂದಣಿ ಕಾರ್ಯ ಸ್ಥಗಿತ

April 23, 2019

ಮೈಸೂರು: ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಅಗತ್ಯ ವಸ್ತುಗಳಿಲ್ಲದ ಕಾರಣ ಸೋಮವಾರ ಕಾರ್ಯ ಚಟುವಟಿಕೆ ಸ್ಥಗಿತಗೊಂಡು ಸಾರ್ವಜನಿಕರು ಪರಿತಪಿಸುವಂತಾಗಿತ್ತು. ಮೈಸೂರು ನಗರದಲ್ಲಿರುವ ಐದು ಕಚೇರಿ ಸೇರಿದಂತೆ ಜಿಲ್ಲೆಯಲ್ಲಿರುವ ಒಟ್ಟು 14 ಉಪ ನೋಂದಣಾಧಿಕಾರಿಗಳ ಕಚೇರಿ ಯಲ್ಲಿ ಪೇಪರ್, ಕಾಟ್ರೇಜ್ ಇನ್ನಿತರ ಅಗತ್ಯ ವಸ್ತುಗಳಿಲ್ಲದೆ ಇಂದು ಬೆಳಿಗ್ಗೆ ಯಿಂದಲೇ ಕಾರ್ಯ ಚಟುವಟಿಕೆ ಸ್ಥಗಿತ ಗೊಂಡಿತ್ತು. ಆಸ್ತಿ ನೋಂದಣಿಗೆ, ಋಣ ಭಾರ ಪ್ರಮಾಣ ಪತ್ರ, ದಾಖಲೆಗಳ ದೃಢೀ ಕೃತ ನಕಲು ಪ್ರತಿಗಾಗಿ ಬಂದ ಸಾರ್ವ ಜನಿಕರು ಪರದಾಡುವಂತಾಗಿತ್ತು. ಅಧಿ ಕಾರಿಗಳು ಹಾಗೂ…

1 13 14 15 16 17 194
Translate »