Tag: Mysuru

ಚಿತ್ರನಟರಿಂದ ಮಾವುತರಿಗೆ ಭೋಜನ
ಮೈಸೂರು

ಚಿತ್ರನಟರಿಂದ ಮಾವುತರಿಗೆ ಭೋಜನ

September 24, 2018

ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ದಸರಾ ಆನೆಗಳ ಮಾವುತರು ಮತ್ತು ಕಾವಾಡಿಗಳಿಗೆ ಭಾನುವಾರ ಚಲನಚಿತ್ರ ನಟ ದರ್ಶನ್ ಅವರು ಭೋಜನದ ವ್ಯವಸ್ಥೆ ಮಾಡಿದ್ದರು. ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ 12 ಆನೆಗಳ ಮಾವುತರು, ಕಾವಾಡಿಗಳು, ವಿಶೇಷ ಮಾವುತರು ಹಾಗೂ ಅವರ ಕುಟುಂಬದ ಸದಸ್ಯರಿಗಾಗಿ ಏರ್ಪಡಿಸಲಾಗಿದ್ದ ಭೋಜನ ಕೂಟದಲ್ಲಿ ತುಪ್ಪದ ಹೋಳಿಗೆ, ಗೋಧಿ ಪಾಯಸ, ಚಿರೋಟಿ, ಬಾದಾಮಿ ಹಾಲು, ಮೊಳಕೆ ಕಾಳು ಕೋಸಂಬರಿ, ಸುವರ್ಣ ಗೆಡ್ಡೆ ಚಾಪ್ಸ್, ಬೆಂಡೆಕಾಯಿ ಪೆಪ್ಪರ್ ಡ್ರೈ, ಜೋಳದ ರೊಟ್ಟಿ,…

`ಸುಳಿ’ ಕೃತಿ ಬಿಡುಗಡೆ
ಮೈಸೂರು

`ಸುಳಿ’ ಕೃತಿ ಬಿಡುಗಡೆ

September 24, 2018

ಮೈಸೂರು:  ಕಲಾಮಂದಿರದ ಮನೆ ಯಂಗಳದಲ್ಲಿ ಹುಣಸೂರಿನ ಮಹಿಳಾ ಸರ್ಕಾರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಬಿ.ನಂಜುಂಡಸ್ವಾಮಿ ಹರದನಹಳ್ಳಿ ಅವರು ರಚಿಸಿರುವ `ಸುಳಿ’ ಕೃತಿಯನ್ನು ಶನಿವಾರ ಲೋಕಾರ್ಪಣೆಗೊಳಿಸಲಾಯಿತು. ಸ್ಪಂದನ ಸಾಂಸ್ಕøತಿಕ ಪರಿಷತ್ತು ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ. ನೀಲಗಿರಿ ಎಂ.ತಳವಾರ್ `ಸುಳಿ’ ಕೃತಿಯನ್ನು ಬಿಡುಗಡೆ ಗೊಳಿಸಿದರು. ಇದಕ್ಕೂ ಮುನ್ನ ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಡಿ.ಹರೀಶ್‍ಗೌಡ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ನಾನು ಪುಸ್ತಕ ಓದುವುದು ಕಡಿಮೆ. ಹಾಗಾಗಿ ಈ ಪುಸ್ತಕ ಹೇಗೆ ಮೂಡಿಬಂದಿದೆ…

ಫೋಟೋಗ್ರಫಿ, ವಿಡಿಯೋಗ್ರಫಿ, ಆಲ್ಬಮ್, ಡಿಜಿಟಲ್ ಇಮೇಜಿಂಗ್ ಕುರಿತ ವಸ್ತು ಪ್ರದರ್ಶನಕ್ಕೆ ಚಾಲನೆ
ಮೈಸೂರು

ಫೋಟೋಗ್ರಫಿ, ವಿಡಿಯೋಗ್ರಫಿ, ಆಲ್ಬಮ್, ಡಿಜಿಟಲ್ ಇಮೇಜಿಂಗ್ ಕುರಿತ ವಸ್ತು ಪ್ರದರ್ಶನಕ್ಕೆ ಚಾಲನೆ

September 23, 2018

ಮೈಸೂರು:  ಫೋಟೋ ಗ್ರಫಿ ಹಾಗೂ ವಿಡಿಯೋಗ್ರಫಿಯ ಅತ್ಯಾ ಧುನಿಕ ತಂತ್ರಜ್ಞಾನದ ಸಮಗ್ರ ನೋಟದ ಮೇಲೆ ಬೆಳಕು ಚೆಲ್ಲುವ ಅಂತಾರಾಷ್ಟ್ರೀಯ ಫೋಟೋಗ್ರಫಿ, ವಿಡಿಯೋಗ್ರಫಿ, ಆಲ್ಬಮ್ ಮತ್ತು ಡಿಜಿಟಲ್ ಇಮೇಜಿಂಗ್ ಕುರಿತ ಎರಡು ದಿನಗಳ ವಸ್ತು ಪ್ರದರ್ಶನಕ್ಕೆ ಶನಿವಾರ ಚಾಲನೆ ದೊರೆಯಿತು. ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವಿಡಿಯೋಗ್ರಾಫರ್ಸ್ ಅಸೋಸಿ ಯೇಷನ್, ಕರ್ನಾಟಕ ವಿಡಿಯೋ ಮತ್ತು ಫೋಟೋ ಅಸೋಸಿಯೇಷನ್ (ಕೆವಿ ಪಿಎ), ಬೈ-ಸೇಲ್ ಇಂಟ್ರಾಕ್ಷನ್ ಕಂಪನಿ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಿಂಗ್ ರಸ್ತೆಯಲ್ಲಿನ ಶುಭೋದಿನಿ ಕನ್ವೆನ್ಷನ್ ಹಾಲ್‍ನಲ್ಲಿ…

ಜಾನಪದದ ಗಂಧ ಗಾಳಿ ಗೊತ್ತಿಲ್ಲದವರಿಂದ  ಜಾನಪದ ಸಾಹಿತ್ಯಕ್ಕೆ ಅವಮಾನ
ಮೈಸೂರು

ಜಾನಪದದ ಗಂಧ ಗಾಳಿ ಗೊತ್ತಿಲ್ಲದವರಿಂದ  ಜಾನಪದ ಸಾಹಿತ್ಯಕ್ಕೆ ಅವಮಾನ

September 23, 2018

ಮೈಸೂರು: ಸಂಸ್ಕøತ ಕಲಿತ ಗಾಯಕರು ಸೊಲ್ಲು ಹಾಗೂ ಮೂಲ ಮಟ್ಟುಗಳನ್ನು ಕಡೆಗಣಿಸಿ ಜಾನಪದ ಗೀತೆ ಗಳನ್ನು ಹಾಡುವ ಮೂಲಕ ಜಾನಪದ ವನ್ನೇ ಅಪಮಾನಿಸುತ್ತಿದ್ದಾರೆ ಎಂದು ಜಾನ ಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ್ ಆರೋಪಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಜಾನ ಪದ ವಿಭಾಗವು ಕುವೆಂಪು ಕನ್ನಡ ಅಧ್ಯ ಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣ ದಲ್ಲಿ ಶನಿವಾರ ವಿಶ್ವ ಜಾನಪದ ದಿನದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಜಾನಪದ ಗಾಯಕಿ ಭಾಗ್ಯಮ್ಮ ಮತ್ತು ತಂಡದವರ ಬಾಲ ನಾಗಮ್ಮನ ಕಥನಕಾವ್ಯ ಹಾಡುಗಾರಿಕೆ ಕಾರ್ಯಕ್ರಮವನ್ನು ಮೂವರು ಜಾನಪದ ಗಾಯಕಿಯರ…

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಕಚೇರಿ ಉದ್ಘಾಟನೆ ರದ್ದುಪಡಿಸಲು ಆಗ್ರಹ
ಮೈಸೂರು

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಕಚೇರಿ ಉದ್ಘಾಟನೆ ರದ್ದುಪಡಿಸಲು ಆಗ್ರಹ

September 23, 2018

ಮೈಸೂರು: ಮೈಸೂರಿನ ಶ್ರೀನಟರಾಜ ಕಲ್ಯಾಣ ಮಂಟಪದಲ್ಲಿ ನಾಳೆ(ಸೆ.23) ನಡೆಯ ಲಿರುವ ಜಾಗತಿಕ ಲಿಂಗಾಯತ ಮಹಾ ಸಭಾ ಜಿಲ್ಲಾ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ರದ್ದುಗೊಳಿಸಬೇಕು ಎಂದು ವೀರಶೈವ ಲಿಂಗಾಯತ ಜಾಗೃತಿ ವೇದಿಕೆಯ ಮುಖಂಡರಾದ ಟಿ.ಎಸ್. ಲೋಕೇಶ್ ಹಾಗೂ ಹಿರಿಯ ವಕೀಲ ಮಾರ್ಬಳ್ಳಿ ಮೂರ್ತಿ ಒತ್ತಾಯಿಸಿದ್ದಾರೆ. ಜಿಲ್ಲಾ ಬಸವ ಬಳಗಗಳ ಒಕ್ಕೂಟದ ಕಚೇರಿ(ಬಸವೇಶ್ವರ ಪ್ರತಿಮೆ ಬಳಿ)ಯಲ್ಲಿ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ನಿಲ್ಲಿಸ ದಿದ್ದರೆ, ಅದೇ ವೇದಿಕೆ…

ನೃತ್ಯ ಕ್ಷೇತ್ರದಲ್ಲಿ ವಿನೂತನ ಪರಿಕಲ್ಪನೆ ಅಳವಡಿಸುವ ಸೃಜನಶೀಲ ಪ್ರಯತ್ನ ಅಗತ್ಯ
ಮೈಸೂರು

ನೃತ್ಯ ಕ್ಷೇತ್ರದಲ್ಲಿ ವಿನೂತನ ಪರಿಕಲ್ಪನೆ ಅಳವಡಿಸುವ ಸೃಜನಶೀಲ ಪ್ರಯತ್ನ ಅಗತ್ಯ

September 23, 2018

ಮೈಸೂರು: ಭಾರತೀಯ ಪರಂಪರೆಯ ಭಾಗವಾದ ನೃತ್ಯಕ್ಷೇತ್ರದಲ್ಲಿ ವಿನೂತನ ಪರಿಕಲ್ಪನೆಗಳನ್ನು ಅಳವಡಿಸುವ ಬಗ್ಗೆ ತಜ್ಞರಿಂದ ಸೃಜನಶೀಲ ಪ್ರಯತ್ನಗಳಾಗ ಬೇಕಿದೆ ಎಂದು ಹಿರಿಯ ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅಭಿಪ್ರಾಯಪಟ್ಟರು. ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಂಗೀತಾ ಸಭಾಂಗಣದಲ್ಲಿ ವಸುಂಧರ ಪ್ರದರ್ಶಕ ಕಲೆಗಳ ಕೇಂದ್ರದ ವತಿಯಿಂದ ನಡೆದ 32 ನೇ ವರ್ಷದ ರಾಷ್ಟ್ರಮಟ್ಟದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲೆಗಳ ಐದು ದಿನಗಳ ಪಲ್ಲವೋತ್ಸವ-2018ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರದರ್ಶಕ ಕಲೆಗಳ ಉನ್ನತೀಕರಣಕ್ಕೆ ನೂತನ ಗೀತೆ ರಚನೆ, ಸಂಗೀತ ಮತ್ತು…

ಬ್ಯಾಂಕ್ ನೋಟ್ ಪೇಪರ್ ಮಿಲ್‍ನಿಂದ ಅಗ್ನಿಶಾಮಕ ಸೇವೆಗೆ ವಾಹನ ಕೊಡುಗೆ
ಮೈಸೂರು

ಬ್ಯಾಂಕ್ ನೋಟ್ ಪೇಪರ್ ಮಿಲ್‍ನಿಂದ ಅಗ್ನಿಶಾಮಕ ಸೇವೆಗೆ ವಾಹನ ಕೊಡುಗೆ

September 21, 2018

ಮೈಸೂರು: ಮೆ|| ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈ.ಲಿ. ನಿಂದ ಸಿಎಸ್‍ಆರ್ ಯೋಜನೆಯಡಿ ಕ್ಷಿಪ್ರ ಸ್ಪಂದನಾ ತಂಡದ ನಿರ್ವಹಣೆಗಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಒಂದು ಬೊಲೆರೋ ವಾಹನವನ್ನು ನೀಡಿದೆ. ಮೈಸೂರಿನ ಹೆಬ್ಬಾಳಿನಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಮೆ: ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈ.ಲಿ. ಚೀಫ್ ಮ್ಯಾನೇಜಿಂಗ್ ಡೈರೆಕ್ಟರ್ ಜಗನ್‍ಮೋಹನ್‍ರಾವ್ ಅವರು ಮೈಸೂರು ಪ್ರಾಂತದ ಮುಖ್ಯ ಅಗ್ನಿಶಾಮಕ ಅಧಿಕಾರಿ ಯೂನಸ್ ಅಲಿ ಕೌಸರ್ ಅವರಿಗೆ ವಾಹನದ ಕೀಲಿಯನ್ನು…

ಶಿಕ್ಷಕರು ಮಕ್ಕಳ ಮಟ್ಟಕ್ಕಿಳಿದು ಬೋಧನೆ ಮಾಡಬೇಕು
ಮೈಸೂರು

ಶಿಕ್ಷಕರು ಮಕ್ಕಳ ಮಟ್ಟಕ್ಕಿಳಿದು ಬೋಧನೆ ಮಾಡಬೇಕು

September 21, 2018

ಮೈಸೂರು: ಶಿಕ್ಷಕರು ಆಧುನಿಕ ತಂತ್ರಜ್ಞಾನಕ್ಕೆ ತಮ್ಮನ್ನು ಅರ್ಪಿಸಿ ಕೊಂಡು ಮಕ್ಕಳ ಮನೋಸ್ಥಿತಿಗೆ ತಕ್ಕಂತೆ ಬೋಧನೆ ಮಾಡಬೇಕು ಎಂದು ಮೈಸೂರು ಉತ್ತರ ವಲಯ ಬಿಇಒ ಎಂ.ಆರ್. ಶಿವರಾಮ್ ಇಂದಿಲ್ಲಿ ಹೇಳಿದರು. ನಗರದ ಮೈಸೂರು-ಬೆಂಗಳೂರು ರಸ್ತೆ ಯಲ್ಲಿರುವ ಸೆಂಟ್ ಫಿಲೋಮಿನಾ ಶಾಲೆ ಯಲ್ಲಿ ಇನ್ನರ್ ವಿಲ್ಸ್ ಆಫ್ ಸೌತ್ ಈಸ್ಟ್ ವತಿಯಿಂದ ನಡೆದ ಶಿಕ್ಷಕರಿಗೆ ಒಂದು ದಿನದ ಕಾರ್ಯಾಗಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ಜಗತ್ತಿನಲ್ಲಿ ಶಿಕ್ಷಕರ ಮೇಲೆ ಒತ್ತಡ ಹೆಚ್ಚಾಗಿದ್ದು, ಎಲ್ಲಾ ರೀತಿಯ ಒತ್ತಡಗಳನ್ನು…

ದೇಶ ಭಾಷೆಗಳೊಂದಿಗೆ ಸಮನ್ವಯ ಸಾಧಿಸುವ ಗುಣ ವಿಶೇಷ  ಇರುವುದರಿಂದಲೇ ಹಿಂದಿ ರಾಷ್ಟ್ರ ಭಾಷೆಯಾಯಿತು
ಮೈಸೂರು

ದೇಶ ಭಾಷೆಗಳೊಂದಿಗೆ ಸಮನ್ವಯ ಸಾಧಿಸುವ ಗುಣ ವಿಶೇಷ  ಇರುವುದರಿಂದಲೇ ಹಿಂದಿ ರಾಷ್ಟ್ರ ಭಾಷೆಯಾಯಿತು

September 20, 2018

ಮೈಸೂರು:  ಭಾರತ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳ ಅನೇಕ ಶಬ್ದಗಳನ್ನು ಒಳಗೊಂಡು ದೇಶ ಭಾಷೆಗ ಳೊಂದಿಗೆ ಸಮನ್ವಯ ಸಾಧಿಸುವ ಗುಣ ವಿಶೇಷ ಹೊಂದಿರುವ ಕಾರಣಕ್ಕೆ ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆಯಾಗಿ ಪರಿ ಗಣಿಸಲಾಗಿದೆ ಎಂದು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಹೆಚ್.ಎಂ.ಕುಮಾರ ಸ್ವಾಮಿ ಹೇಳಿದರು. ಮಹಾರಾಣಿ ಮಹಿಳಾ ಕಲಾ ಕಾಲೇ ಜಿನ ಹಿಂದಿ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿಂದಿ ದಿವಸ್ ಸಮಾ ರಂಭದಲ್ಲಿ ಹಿಂದಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿರುವ `ಬದುಕುವ…

ಇನ್ನೂ 15 ಕೋರ್ಸ್‍ಗೆ ವಾರದಲ್ಲಿ ಯುಜಿಸಿಯಿಂದ ಅನುಮತಿ
ಮೈಸೂರು

ಇನ್ನೂ 15 ಕೋರ್ಸ್‍ಗೆ ವಾರದಲ್ಲಿ ಯುಜಿಸಿಯಿಂದ ಅನುಮತಿ

September 20, 2018

ಮೈಸೂರು:  ತಾಂತ್ರಿಕೇತರ 17 ಕೋರ್ಸುಗಳಿಗೆ ರಾಜ್ಯದೊಳಗೆ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಉಳಿದ 15 ಕೋರ್ಸುಗಳಿಗೂ ವಾರದೊಳಗೆ ಯುಜಿಸಿ ಅನುಮತಿ ನೀಡಲಿದೆ ಎಂದು ಕುಲಪತಿ ಪ್ರೊ. ಡಿ. ಶಿವಲಿಂಗಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಅವರು ಮಂಗಳವಾರ ಕುಲಸಚಿವ ರಮೇಶ್, ಯುಜಿಸಿ ಸಮನ್ವಯಾಧಿಕಾರಿ ಡಾ. ಎನ್.ಜಿ. ರಾಜು ಅವರೊಂದಿಗೆ ತಾವು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದು, 15 ಕೋರ್ಸು ಗಳನ್ನು ನಡೆಸಲು ತಮ್ಮಲ್ಲಿರುವ ಮೂಲ ಸೌಲಭ್ಯಗಳು,…

1 183 184 185 186 187 194
Translate »