Tag: Ramzan

ಇಂದು ಜಿಲ್ಲೆಯಾದ್ಯಂತ ರಂಜಾನ್ ಆಚರಣೆ
ಚಾಮರಾಜನಗರ

ಇಂದು ಜಿಲ್ಲೆಯಾದ್ಯಂತ ರಂಜಾನ್ ಆಚರಣೆ

June 16, 2018

ಚಾಮರಾಜನಗರ:  ಮುಸ್ಲಿಂ ಸಮುದಾಯ ಒಂದು ತಿಂಗಳು ಗಳ ಕಾಲ ಉಪವಾಸ ವ್ರತವಿದ್ದು ಆಚರಿ ಸುವ ಈದ್ ಉಲ್ ಫಿತರ್ (ರಂಜಾನ್) ಹಬ್ಬವನ್ನು ಜಿಲ್ಲೆಯಾದ್ಯಂತ ನಾಳೆ (ಜೂ.16) ಆಚರಿಸಲಾಗುವುದು. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಇಂದೇ ಮುಸ್ಲಿಂ ಸಮುದಾಯದಲ್ಲಿ ಸಡಗರ, ಸಂಭ್ರಮ ಮನೆ ಮಾಡಿದೆ. ಈ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಮುಸ್ಲಿಂ ಸಮುದಾಯ ಇದಕ್ಕಾಗಿ ಭರದ ಸಿದ್ಧತೆ ಯಲ್ಲಿ ತೊಡಗಿದ್ದು ಶುಕ್ರವಾರ ಕಂಡು ಬಂತು. ನಗರದ ಬಟ್ಟೆ ಅಂಗಡಿಗಳಲ್ಲಿ, ಬ್ಯಾಂಗಲ್ಸ್ ಸ್ಟೋರ್‍ಗಳಲ್ಲಿ ಜನಜಂಗುಳಿ ಕಂಡು ಬಂತು. ಬೆಳಿಗ್ಗೆ ಹೊಸಬಟ್ಟೆ ತೊಟ್ಟು,…

ಹಿಂದೂ-ಮುಸ್ಲಿಮರು ಪರಸ್ಪರ ಸೌಹಾರ್ದಯುತ ಜೀವನ ನಡೆಸಿ
ಮಂಡ್ಯ

ಹಿಂದೂ-ಮುಸ್ಲಿಮರು ಪರಸ್ಪರ ಸೌಹಾರ್ದಯುತ ಜೀವನ ನಡೆಸಿ

June 15, 2018

ಕೆ.ಆರ್.ಪೇಟೆ:  ಹಿಂದೂ-ಮುಸ್ಲಿಮರು ಪರಸ್ಪರ ಸೌಹಾರ್ದಯುತ ಜೀವನ ನಡೆಸಬೇಕು. ಯಾವುದೇ ಕಾರಣಕ್ಕೂ ದ್ವೇಷ-ಅಸೂಯೆ ಇಟ್ಟುಕೊಳ್ಳಬಾರದು ಎಂದು ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ್ ತಿಳಿಸಿದರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣ ದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಕರೆಯ ಲಾಗಿದ್ದ ಮುಸಲ್ಮಾನ್ ಬಾಂಧವರು ಮತ್ತು ವಿವಿಧ ಸಂಘ ಸಂಸ್ಥೆಗಳ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿ ತಮ್ಮ ಧರ್ಮ ಪ್ರೀತಿ ಸುವ ರೀತಿ ಅನ್ಯ ಧರ್ಮ ಮತ್ತು ಇತರೆ ಧರ್ಮದ ಬಂಧುಗಳನ್ನು ಗೌರವಿಸುವ ಉದಾರ ಗುಣ ಬೆಳೆಸಿಕೊಳ್ಳಬೇಕು. ಮುಸ್ಲಿಂ ಬಂಧುಗಳು…

ಸೌಹಾರ್ದಯುತವಾಗಿ ರಂಜಾನ್ ಆಚರಣೆಗೆ ಮನವಿ
ಚಾಮರಾಜನಗರ

ಸೌಹಾರ್ದಯುತವಾಗಿ ರಂಜಾನ್ ಆಚರಣೆಗೆ ಮನವಿ

June 14, 2018

ಗುಂಡ್ಲುಪೇಟೆ: ರಂಜಾನ್ ಹಬ್ಬವನ್ನು ಶಾಂತಿ ಸೌಹಾರ್ದಯುತವಾಗಿ ಆಚರಿಸಲು ಪಟ್ಟಣದ ಜನತೆಗೆ ಸಹಕರಿಸಬೇಕು ಎಂದು ಸರ್ಕಲ್ ಇನ್ಸ್‍ಪೆಕ್ಟರ್ ಜಗದೀಶ್ ಹೇಳಿದರು. ಪಟ್ಟಣದಲ್ಲಿ ಹಿಂದಿನಿಂದಲೂ ಕೋಮು ಸೌಹಾರ್ದತೆ ಕಾಪಾಡಿಕೊಂಡು ಬಂದಿರು ವುದು ಉತ್ತಮವಾದ ಬೆಳವಣಿಗೆಯಾಗಿದ್ದು, ರಂಜಾನ್ ಹಬ್ಬದಂದು ಪಟ್ಟಣದಲ್ಲಿ ವಿಶೇಷ ಬಂದೋಬಸ್ತ್ ಮಾಡಲಾಗುವುದು. ಸಾರ್ವಜನಿಕರ ಸಹಕಾರ ಇದ್ದಾಗ ಕಾನೂನು ಸುವ್ಯವಸ್ಥೆ ಕಾಪಾಡುವುದು ಸುಲಭ. ಈ ನಿಟ್ಟಿನಲ್ಲಿ ಜನತೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಹಬ್ಬವನ್ನು ಹಬ್ಬವಾಗಿ ಆಚರಿಸಬೇಕು. ಇದಕ್ಕೆ ಪೆÇಲೀಸ್ ಇಲಾ ಖೆಯು ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ ಎಂದರು….

ಮುಸ್ಲಿಂ ಬಾಂಧವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಫ್ತಿಯಾರ್ ಕೂಟ
ಮೈಸೂರು

ಮುಸ್ಲಿಂ ಬಾಂಧವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಫ್ತಿಯಾರ್ ಕೂಟ

June 13, 2018

ಮೈಸೂರು:  ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು-ಬೆಂಗಳೂರು ರಸ್ತೆಯ ಪ್ರೆಸ್ಟೀಜ್ ಕನ್ವೆನ್‍ಷನ್‍ಹಾಲ್‍ನಲ್ಲಿ ಇಫ್ತಿ ಯಾರ್ ಕೂಟವನ್ನು ಆಯೋಜಿಸಿದ್ದರು. ಬನ್ನಿಮಂಟಪದ ಪ್ರೆಸ್ಟಿಜ್ ಕನ್ವೆನ್‍ಷನ್ ಹಾಲ್‍ನಲ್ಲಿ ಮಂಗಳವಾರ ಸಂಜೆ ಏರ್ಪಡಿ ಸಿದ್ದ ಕೂಟದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಾಡಿನ ಜನತೆಗೆ ರಂಜಾನ್ ಹಬ್ಬದ ಶುಭಾಶಯ ಕೋರಿ ದರು. ನಂತರ ತಾವೇ ಖುದ್ದು ನಿಂತು ಊಟಬಡಿಸಿ, ಅವರೊಂದಿಗೆ ಊಟ ಮಾಡಿದರು. ಈ ಕೂಟದಲ್ಲಿ ಸಾವಿರಾರು ಮಂದಿ ಮುಸ್ಲಿಂ ಬಾಂಧವರು ಭಾಗವ ಹಿಸಿ ಬಗೆಬಗೆಯ ಖಾದ್ಯ ಸವಿದರು….

ಮಸ್ಜದೇ ಆಜಮ್ ವತಿಯಿಂದ ಶಭೆ ಕಾದಾರ್ ಆಚರಣೆ
ಮೈಸೂರು

ಮಸ್ಜದೇ ಆಜಮ್ ವತಿಯಿಂದ ಶಭೆ ಕಾದಾರ್ ಆಚರಣೆ

June 13, 2018

ಮೈಸೂರು: ಮೈಸೂರಿನ ಅಶೋಕ ರಸ್ತೆಯಲ್ಲಿರುವ ಮಸ್ಜಿದ್ ಆಜಮ್ ಮರ್ಕಜ್ ಅಹಲೆ ಸುನ್ನತೋ ಜಮಾತ್‍ನಲ್ಲಿ ಶಭೆ ಕಾದಾರ್ ಆಚರಿಸಲಾಯಿತು. ಕಾರ್ಯ ಕ್ರಮದಲ್ಲಿ ಮೌಲನಾ ನಮಾಜ್ ಇ-ತರವೆ ಅವರು ಖುರಾನ್ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯದರ್ಶಿ ಎಸ್.ಎಂ. ಸೈಯದ್, ಮಾಜಿ ಸಚಿವ ತನ್ವೀರ್ ಸೇಠ್, ಪಾಲಿಕೆ ಸದಸ್ಯ ಸುಹೇಲ್ ಬೇಗ್ ಮತ್ತಿತರರು ಭಾಗವಹಿಸಿದ್ದರು.

ಬಿಗ್ ಬಜಾರ್ ನಲ್ಲಿ ಇಫ್ತಿಯಾರ್ ಕೂಟ
ಮೈಸೂರು

ಬಿಗ್ ಬಜಾರ್ ನಲ್ಲಿ ಇಫ್ತಿಯಾರ್ ಕೂಟ

June 10, 2018

ಮೈಸೂರು: ಸಹೋದರತ್ವ ಮತ್ತು ಭ್ರಾತೃತ್ವ ಸಾರುವ ಮುಸ್ಲಿಂರ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಬಿಗ್‍ಬಜಾರ್‍ನಲ್ಲಿ ಇಫ್ತಿಯಾರ್ ಕೂಟವನ್ನು ಶುಕ್ರವಾರ ಆಯೋಜಿಸಲಾಗಿತ್ತು. ಕಳೆದ 8 ವರ್ಷಗಳಿಂದ ಯಶಸ್ವಿಯಾಗಿ ಆಯೋಜಿಸಿದ್ದ ಇಫ್ತಿಯಾರ್ ಕೂಟವನ್ನು ಈ ಬಾರಿಯೂ ಆಯೋಜಿಸಲಾಗಿದೆ.ಈ ಬಾರಿಯ ಇಫ್ತಿಯಾರ್ ಕೂಟದಲ್ಲಿ ಸುಮಾರು 400ಕ್ಕೂ ಹೆಚ್ಚು ಮುಸ್ಲಿಂ ಬಾಂಧವರು ಭಾಗಿಯಾಗಿದ್ದರು. ಈ ಬಗ್ಗೆ ಬಿಗ್‍ಬಜಾರ್‍ನ ಸಿಬ್ಬಂದಿ ಸಿ.ಆರ್.ಪುನೀತ್‍ಕುಮಾರ್ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿ, ಬಿಗ್ ಬಜಾರ್ ಫ್ಯೂಚರ್ ಗ್ರೂಪ್ ಪ್ರಮುಖ ವಾಣ ಜ್ಯ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ದೇಶಾ ದ್ಯಂತ 124…

ವಿ.ಪೇಟೆಯಲ್ಲಿ ಸೌಹಾರ್ದ ಇಫ್ತಾರ್ ಕೂಟ
ಕೊಡಗು

ವಿ.ಪೇಟೆಯಲ್ಲಿ ಸೌಹಾರ್ದ ಇಫ್ತಾರ್ ಕೂಟ

June 10, 2018

ವಿರಾಜಪೇಟೆ:  ವಿರಾಜ ಪೇಟೆಯ ಮುಸ್ಲಿಂ ಒಕ್ಕೂಟ ಏರ್ಪಡಿಸಿದ್ದ ಸೌಹಾರ್ದ ಇಫ್ತಾರ್ ಕೂಟ ನಿಜಕ್ಕೂ ಪ್ರೀತಿ ಮತ್ತು ಸಹಬಾಳ್ವೆಗೆ ಉತ್ತಮ ನಿದ ರ್ಶನವಾಗಿತ್ತು. ಸಮಾಜದ ವಿಭಿನ್ನ ಕ್ಷೇತ್ರಗಳ ಪ್ರಮು ಖರು ಪಾಲ್ಗೊಂಡಿದ್ದ ಇಫ್ತಾರ್ ಕೂಟ ಮಾನವೀಯ ಐಕ್ಯತೆಯನ್ನು ಸಾರುವಂತ ದಾಗಿತ್ತು. ಖಾಸಗಿ ಬಸ್ ನಿಲ್ದಾಣದ ಸಮೀ ಪದ ಡಿ.ಹೆಚ್.ಎಸ್. ಎನ್‍ಕ್ಲೇವ್‍ನಲ್ಲಿ ನಡೆದ ಸೌಹಾರ್ದ ಕೂಟದಲ್ಲಿ ಜಮಾ ಅತೆ ಇಸ್ಲಾಮೀ ಹಿಂದ್ ರಾಜ್ಯ ಸಲಹಾ ಸಮಿತಿ ಸದಸ್ಯ ಹಾಗೂ ಕರಾವಳಿ ವಲಯ ಸಂಚಾಲಕರಾದ ಅಕ್ಬರಲಿ ಉಡುಪಿಯ ವರು ರಮದಾನ್ ಸಂದೇಶ…

ಪ್ರತಿ ರಂಜಾನ್‍ಗೆ 20,000 ಕೆಜಿಯಷ್ಟು ಖರ್ಜೂರ ಮಾರಾಟ!
ಮೈಸೂರು

ಪ್ರತಿ ರಂಜಾನ್‍ಗೆ 20,000 ಕೆಜಿಯಷ್ಟು ಖರ್ಜೂರ ಮಾರಾಟ!

June 4, 2018

ಮೈಸೂರಲ್ಲಿ 50ಕ್ಕೂ ಹೆಚ್ಚು ವಿವಿಧ ಜಾತಿಯ ಸ್ವಾಧಿಷ್ಟಭರಿತ ಖರ್ಜೂರ ಲಭ್ಯ ಮೈಸೂರು: ಮೈಸೂರಿನಲ್ಲಿ ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ಎಲ್ಲಾ ಜಾತಿ ಹಾಗೂ ಪ್ರಭೇದದ ಒಟ್ಟಾರೆ 20,000 ಕೆಜಿಗೂ ಹೆಚ್ಚಿನ ಖರ್ಜೂರ ಮಾರಾಟವಾಗಲಿದೆಯಂತೆ. ಅಂದರೆ ಪ್ರತಿ ಕೆಜಿಗೆ ಸರಾಸರಿ 500 ರೂ. ಇಟ್ಟುಕೊಂಡರೂ ಹಲವು ಕೋಟಿಗಳಷ್ಟು ವಹಿವಾಟು ನಡೆಯುತ್ತದೆ. ಮುಸ್ಲೀಮರ ಪವಿತ್ರ ರಂಜಾನ್ ಹಬ್ಬ ಬಂತೆಂದರೆ ಸಾಕು ಎಲ್ಲೆಲ್ಲೂ ರಾಶಿ ರಾಶಿ ಖರ್ಜೂರ ಕಾಣ ಸಿಗುತ್ತದೆ. ಹಬ್ಬದ ಮುನ್ನ ಒಂದು ತಿಂಗಳ ಉಪವಾಸ ವ್ರತ ಕೈಗೊಳ್ಳುವ ಮುಸ್ಲೀಮರು…

1 2
Translate »