ಮೈಸೂರು: ಮೈಸೂರಿನ ಅಶೋಕ ರಸ್ತೆಯಲ್ಲಿರುವ ಮಸ್ಜಿದ್ ಆಜಮ್ ಮರ್ಕಜ್ ಅಹಲೆ ಸುನ್ನತೋ ಜಮಾತ್‍ನಲ್ಲಿ ಶಭೆ ಕಾದಾರ್ ಆಚರಿಸಲಾಯಿತು. ಕಾರ್ಯ ಕ್ರಮದಲ್ಲಿ ಮೌಲನಾ ನಮಾಜ್ ಇ-ತರವೆ ಅವರು ಖುರಾನ್ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯದರ್ಶಿ ಎಸ್.ಎಂ. ಸೈಯದ್, ಮಾಜಿ ಸಚಿವ ತನ್ವೀರ್ ಸೇಠ್, ಪಾಲಿಕೆ ಸದಸ್ಯ ಸುಹೇಲ್ ಬೇಗ್ ಮತ್ತಿತರರು ಭಾಗವಹಿಸಿದ್ದರು.
![ಮಸ್ಜದೇ ಆಜಮ್ ವತಿಯಿಂದ ಶಭೆ ಕಾದಾರ್ ಆಚರಣೆ](https://mysurumithra.com/wp-content/uploads/2018/06/news-12-4.jpg)