ಎಲೈಟ್ ಮಿಸೆಸ್ ಇಂಡಿಯಾ 2018 ಸ್ಪರ್ಧೆ
ಮೈಸೂರು

ಎಲೈಟ್ ಮಿಸೆಸ್ ಇಂಡಿಯಾ 2018 ಸ್ಪರ್ಧೆ

April 19, 2018

ಮೈಸೂರು: ಮಿಸೆಸ್ ಯೂನಿವರ್ಸಿಟಿ ಪ್ರೈ.ಲಿ. ವತಿಯಿಂದ ಏಪ್ರಿಲ್ 22 ರಂದು ಎಲೈಟ್ ಮಿಸೆಸ್ ಇಂಡಿಯಾ2018 ಸ್ಪರ್ಧೆಗೆ ಆಡಿಷನ್ ಹಮ್ಮಿ ಕೊಳ್ಳಲಾಗಿದೆ. 21ರಿಂದ 49 ವರ್ಷದ ವಿವಾಹಿತ ಮಹಿಳೆಯರು ಭಾಗವಹಿಸ ಬಹುದಾಗಿದೆ. ಹೋಟೆಲ್ ಫಾರ್ಚೂನ್ ಜೆ.ಪಿ.ಪ್ಯಾಲೇಸ್, ನಜರ್ಬಾದ್ ಮೈಸೂರು ಇಲ್ಲಿ 9.30ರಿಂದ 12.30ರವರೆಗೆ ಆಡಿಷನ್ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ (ಖುಷಿ) 990108855, 9945002300 ಸಂಪರ್ಕಿಸಬಹುದು.

 

Translate »