ಮೈಸೂರು: ಮೈಸೂರಿನ ಸಿಎಸ್ಐ ಹಾಡ್ರ್ವಿಕ್ ಎಜುಕೇಷನಲ್ ವಿದ್ಯಾಸಂಸ್ಥೆ ಮತ್ತು ಅರೋರ ಎಜುಕೇಷನಲ್ ಟ್ರಸ್ಟ್ ಸಹಯೋಗದೊಂದಿಗೆ ಏ. 20 ರಿಂದ ಮೇ 20 ರವರೆಗೆ ಮಕ್ಕಳಿಗಾಗಿ ಒಂದು ತಿಂಗಳ ಬೇಸಿಗೆ ಶಿಬಿರ ಏರ್ಪಡಿಸಲಾಗಿದೆ. ಶಿಬಿರದಲ್ಲಿ ಚಿತ್ರಕಲೆ, ಪೇಯಿಂಟಿಂಗ್, ಸಂಗೀತ, ಕ್ಲೇವರ್ಕ್, ಯೋಗಾಸನ, ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲಾಗು ವುದು. ಮಾಹಿತಿಗೆ ಮೊ. 9449680130, 9886896300 ಸಂಪರ್ಕಿಸಬಹುದು.