ಕರ್ನಾಟಕದ ಮಾಜಿ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್‍ಗೆ ಮೈವಿವಿ ಡಾಕ್ಟರೇಟ್ ಪ್ರದಾನ
ಮೈಸೂರು

ಕರ್ನಾಟಕದ ಮಾಜಿ ಮುಖ್ಯ ಚುನಾವಣಾಧಿಕಾರಿ ಸಂಜೀವ್‍ಕುಮಾರ್‍ಗೆ ಮೈವಿವಿ ಡಾಕ್ಟರೇಟ್ ಪ್ರದಾನ

October 21, 2020

ಮೈಸೂರು, ಅ.20(ಆರ್‍ಕೆಬಿ)- ಕರ್ನಾಟಕದ ಮಾಜಿ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯ ಸೋಮವಾರ ವಿವಿ ಕ್ರಾಫರ್ಡ್ ಭವನದಲ್ಲಿ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಡಾಕ್ಟರೇಟ್ ನೀಡಿ ಗೌರವಿಸಿತು. ಸಂಜೀವ್‍ಕುಮಾರ್ ಅವರು ವಿವಿಯ `ಅಭಿವೃದ್ಧಿ ಅಧ್ಯಯನಗಳು’ ವಿಭಾಗದಲ್ಲಿ ಶ್ರೀಜಯದೇವರಾಜ್ ಅರಸ್ ಮಾರ್ಗದರ್ಶನದಲ್ಲಿ ಮಂಡಿಸಿದ MGNREGA-Rights, Processes and Sustainable Livelihood: A Critical Study in Karnataka’ಮಹಾಪ್ರಬಂಧಕ್ಕೆ ಮೈವಿವಿ ಪಿಎಚ್.ಡಿ ಪದವಿಗೆ ಅಂಗೀಕರಿಸಿದೆ.

Translate »