ಜೆಎಸ್‍ಎಸ್ ಪಬ್ಲಿಕ್ ಶಾಲೆಗೆ ಸಿಬಿಎಸ್‍ಇ 10ನೇ ತರಗತಿಯಲ್ಲಿ ಶೇ.100ರಷ್ಟು ಫಲಿತಾಂಶ
ಮೈಸೂರು

ಜೆಎಸ್‍ಎಸ್ ಪಬ್ಲಿಕ್ ಶಾಲೆಗೆ ಸಿಬಿಎಸ್‍ಇ 10ನೇ ತರಗತಿಯಲ್ಲಿ ಶೇ.100ರಷ್ಟು ಫಲಿತಾಂಶ

May 30, 2018

ಮೈಸೂರು:  ಮೈಸೂರಿನ ಸಿದ್ದಾರ್ಥನ ಗರದಲ್ಲಿರುವ ಜೆಎಸ್‍ಎಸ್ ಪಬ್ಲಿಕ್ ಶಾಲೆ, ಸಿಬಿಎಸ್‍ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100ರಷ್ಟು ಸಾಧನೆ ಮಾಡಿದೆ.

ಶಾಲೆಯ ಒಟ್ಟು 187ರಲ್ಲಿ 19 ವಿದ್ಯಾರ್ಥಿಗಳು ಶೇ.90ಕ್ಕೂ ಹೆಚ್ಚು ಅಂಕ ಗಳಿಸಿದ್ದು, 75 ಉನ್ನತ ಶ್ರೇಣ ಹಾಗೂ 93 ವಿದ್ಯಾರ್ಥಿಗಳು ಪ್ರಥಮ ಶ್ರೇಣ ಯಲ್ಲಿ ತೇರ್ಗಡೆಯಾಗಿದ್ದಾರೆ. 2017-18ನೇ ಸಾಲಿನಲ್ಲೂ ಶೇ.100ರಷ್ಟು ಫಲಿತಾಂಶ ಪಡೆದಿರುವ ಶಾಲೆ, 2 ದಶಕಗಳ ಸಾಧನೆಯ ನಾಗಾಲೋಟ ವನ್ನು ಕಾಯ್ದುಕೊಂಡಿದೆ. ಎಸ್.ಮಯೂರಿ(ಶೇ.96.6), ಶ್ರೀರಾಮ ಭಟ್(ಶೇ.94.8), ಅದಿತಿಭಟ್(ಶೇ.94.4), ಕೆ.ವರ್ಷಿತಾ (ಶೇ.93.8), ಅನನ್ಯ ವಿ.ಶಾಸ್ತ್ರಿ(ಶೇ.93.6), ಡಿ.ಪೂರ್ವಿಕ್(ಶೇ.93.6), ಎ.ಸಿ.ಪ್ರತೀಕ್ (ಶೇ.93.2), ಎಸ್.ಸಹನಾ(ಶೇ.93), ಶಿವಾನಿ ಎಸ್.ಮನ್ಕಣ (ಶೇ.92.4), ವಿ.ಪಿ.ರೋಶಿನಿ(ಶೇ.92.2), ಮುಸ್ಕಾನ್ ಜೈನ್ (ಶೇ.91.8), ಭೂಮಿಕಾ ಎ.ಬಾಲಮಟ್ಟಿ(ಶೇ.91.2), ಡಿ.ಎಸ್.ಧನ್ಯಶ್ರೀ (ಶೇ.91), ದುಂಡಪ್ಪ ಜಿ.ಹಿಪ್ಪರಗಿ(ಶೇ.90.6), ಲೀನಾ ಆರ್.ಪಟೇಲ್ (ಶೇ.90.4), ಅಖಿಲ ಎ.ಪಾಳೆಗಾರ್(ಶೇ.90.2), ಹೆಚ್.ಎ.ದೇವಿ ಹಿತೈಷಿ(ಶೇ.90.2), ಡಿ.ಎಂ.ಅನಿಕೇತನ(ಶೇ.90.2) ಹಾಗೂ ಎನ್.ಎಂ.ಸುರಭಿ (ಶೇ.90) ಅತ್ಯುನ್ನತ ಶ್ರೇಣ ಯಲ್ಲಿ ತೇರ್ಗಡೆಯಾಗಿದ್ದಾರೆ.

Translate »