ಕೋವಿಡ್ ಸಂತ್ರಸ್ತರಿಗೆ ನೆರವಾಗಲು ಬಿಜೆಪಿಯಿಂದ ಸಹಾಯವಾಣಿ ತಂಡ ರಚನೆ
ಮೈಸೂರು

ಕೋವಿಡ್ ಸಂತ್ರಸ್ತರಿಗೆ ನೆರವಾಗಲು ಬಿಜೆಪಿಯಿಂದ ಸಹಾಯವಾಣಿ ತಂಡ ರಚನೆ

April 24, 2021

ಮೈಸೂರು, ಏ.23(ಆರ್‍ಕೆಬಿ)- ರಾಜ್ಯದಲ್ಲಿ ಹರಡುತ್ತಿರುವ ಕೋವಿಡ್-19 2ನೇ ಅಲೆಯ ದುಷ್ಪರಿಣಾಮಗಳನ್ನು ಮನಗಂಡು, ಬಿಜೆಪಿ ವತಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕಾರ್ಯಕರ್ತರನ್ನು ಒಳಗೊಂಡ ಸಹಾಯವಾಣಿ ಸೇವಾ ತಂಡ ರಚಿಸಲಾಗಿದೆ.

ಸಾರ್ವಜನಿಕರು ಆಸ್ಪತ್ರೆ, ರೆಮ್ಡಿಸಿವಿರ್, ವ್ಯಾಕ್ಸಿನೇಷನ್, ಔಷಧಿ, ಆಕ್ಸಿಜನ್ ಸಿಲಿಂಡರ್, ಅಂತಿಮ ಸಂಸ್ಕಾರಕ್ಕೆ ಸಂಬಂಧಿಸಿ ದಂತೆ ಈ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಬಿಜೆಪಿ ಮೈಸೂರು ನಗರ ಪ್ರಧಾನ ಕಾರ್ಯ ದರ್ಶಿ ಎಸ್.ವಾಣೀಶ್‍ಕುಮಾರ್ (98446 34559), ಎನ್.ಆರ್. ಕ್ಷೇತ್ರ ಮಾಜಿ ಅಧ್ಯಕ್ಷ ಜವರಪ್ಪ (9901958380) ಸಹಾಯವಾಣಿ ಪ್ರಮುಖರಾಗಿದ್ದಾರೆ. ಆಸ್ಪತ್ರೆಯ ಸಂಬಂಧಿತ ಸಹಾಯ: ಡಾ. ಅನಿಲ್ ಥಾಮಸ್-9343133366, ಮುಕುಂದ ಪೇಶ್ವಾ-9448550367, ಪ್ರಶಾಂತ್-9845204678. ರೆಮ್ಡಿಸಿವಿರ್ ಸಂಬಂಧಿತ ಸಹಾಯಕ್ಕೆ: ಡಾ.ರವೀಂದ್ರನಾಥ್-9341933405, ಮುಕುಂದ ಪೇಶ್ವಾ-9448550367. ವ್ಯಾಕ್ಸಿನೇಷನ್/ಔಷಧಿ ಸಹಾ ಯಕ್ಕೆ: ಡಾ.ಅನಿಲ್ ಥಾಮಸ್-9343133366, ಶಿವ ಪ್ರಕಾಶ್- 9900575886, ಆಕ್ಸಿಜನ್ ಸಿಲಿಂಡರ್ ಸಹಾಯಕ್ಕೆ: ಖಂಡೇಶ್‍ಕಾಶಿ-9845115555, ಎಸ್.ನಂದಕುಮಾರ್-8762 903676. ಆಂಬುಲೆನ್ಸ್ ಸಂಬಂಧಿತ ಸಹಾಯಕ್ಕೆ: ಎಸ್.ಇ. ಗಿರೀಶ್- 9844613407, ಜಯಶಂಕರ್- 9880230764, ಅಂತಿಮ ಸಂಸ್ಕಾರ ಸಂಬಂಧಿತ ಸಹಾಯಕ್ಕೆ: ಕೆ.ಜೆ.ರಮೇಶ್- 9343530348, ಹೆಚ್.ಜಯರಾಂ- 9986579431 ಸಂಪರ್ಕಿಸ ಬಹುದು ಎಂದು ಬಿಜೆಪಿ ನಗರಾಧ್ಯಕ್ಷ ಟ.ಎಸ್.ಶ್ರೀವತ್ಸ ತಿಳಿಸಿದ್ದಾರೆ.

ಕೋವಿಡ್-19 ಸಹಾಯವಾಣಿಗಳಾಗಿ ನೇಮಕ
ಮೈಸೂರು,ಏ.23-ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲೆಯಿಂದ ಕೋವಿಡ್-19 ಸಂತ್ರಸ್ತರಿಗೆ ನೆರವಾಗಲು ಪಕ್ಷದ ಮುಖಂಡರ ನಿಯೋಜಿಸಲಾಗಿದೆ.
ಸಹಾಯವಾಣಿ-ಶಂಕರಪ್ಪ: ಮೊ. 9449323914, ಕು.ನೇಹಾ ನೈನ: ಮೊ. 90603 81001, ಆಸ್ಪತ್ರೆ ಮತ್ತು ಆಂಬ್ಯುಲೆನ್ಸ್- ಡಾ.ಚಿದಾನಂದ: ಮೊ. 888409 4940, ಡಾ.ಆನಂದ: ಮೊ.9448602177, ವೆಂಟಿಲೇಟರ್ ಮತ್ತು ರೆಮ್ಡಿಸಿವರ್- ಡಾ.ಮಲ್ಲಿ ಕಾರ್ಜುನ: ಮೊ.9008944417, ಡಾ.ರವಿರಾಜ: ಮೊ. 9008264009, ವ್ಯಾಕ್ತಿನೇಷನ್ಟ – ಪ್ರತಾಪ್ ಜಿ.ದೇವನೂರು: ಮೊ. 9606227522, ಬಸವರಾಜು (ಕರೋಹಟ್ಟಿ): ಮೊ.9964445858, ಆಯುಷ್ಮಾನ್ ಭಾರತ್ (ಕಾರ್ಡ್)- ವಿನಾಯಕ್‍ಪ್ರಸಾದ್: ಮೊ.9886820239, ಪಾಪಣ್ಣ: ಮೊ. 9448800767, ಪ್ರಚಾರ ಶಿವಕುಮಾರ್ (ಗುರೂರು): ಮೊ. 9538173047, ಭರತ್: ಮೊ. 9538586060, ಅಂತಿಮ ಸಂಸ್ಕಾರ- ಮೋಹನ್: ಮೊ. 9901248335, ಪಾಪಣ್ಣ (ಹಿನಕಲ್): ಮೊ. 9845577143.

 

Translate »