ಚಾಮರಾಜನಗರ

ಕಡವೆ ಬೇಟೆ, ಸಾಕ್ಷ್ಯ ನಾಶ, ಮರಗಳ ಅಕ್ರಮ ಹನನ ಆರೋಪ ಆರ್‍ಎಫ್‍ಓ ರಾಘವೇಂದ್ರ ಎಂ.ಅಗಸೆ ಅಮಾನತು
ಚಾಮರಾಜನಗರ

ಕಡವೆ ಬೇಟೆ, ಸಾಕ್ಷ್ಯ ನಾಶ, ಮರಗಳ ಅಕ್ರಮ ಹನನ ಆರೋಪ ಆರ್‍ಎಫ್‍ಓ ರಾಘವೇಂದ್ರ ಎಂ.ಅಗಸೆ ಅಮಾನತು

December 14, 2018

ಚಾಮರಾಜನಗರ: ಕರ್ತವ್ರ್ಯ ಲೋಪ ಎಸಗಿದ ಆರೋಪದ ಮೇಲೆ ಬಿಳಿಗಿರಿ ರಂಗನಾಥಬೆಟ್ಟ ಹುಲಿ ಸಂರ ಕ್ಷಿತ ಅರಣ್ಯ ಪ್ರದೇಶದ ವಲಯ ಅರಣ್ಯಾ ಧಿಕಾರಿಯೊಬ್ಬರನ್ನು (ಆರ್‍ಎಫ್‍ಓ) ಅಮಾ ನತುಗೊಳಿಸಲಾಗಿದೆ. ಪುಣಜನೂರು ವಲಯ ಅರಣ್ಯಾಧಿಕಾರಿ ರಾಘವೇಂದ್ರ ಎಂ.ಅಗಸೆ ಸೇವೆಯಿಂದ ಅಮಾನತುಗೊಂಡವರು. ಬಿಆರ್‍ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣ ಜನೂರು ವನ್ಯಜೀವಿ ವಲಯದಲ್ಲಿ ಕಡವೆ ಬೇಟೆಯಾಡಿದ ದುಷ್ಕರ್ಮಿಗಳ ವಿರುದ್ಧ ಪ್ರಕ ರಣ ದಾಖಲಿಸದೇ, ಕಡವೆ ಮಾಂಸವನ್ನು ಸುಟ್ಟು ಸಾಕ್ಷ್ಯ ನಾಶ ಮಾಡಿದ ಆರೋಪದ ಮೇರೆಗೆ ರಾಘವೇಂದ್ರ ಎಂ.ಅಗಸೆ ಅವ ರನ್ನು ಅಮಾನತುಗೊಳಿಸಿ ರಾಜ್ಯ…

ಕುಡಿದ ಮತ್ತಿನಲ್ಲಿ ಟವರ್ ಏರಿದ ಭೂಪ!
ಚಾಮರಾಜನಗರ

ಕುಡಿದ ಮತ್ತಿನಲ್ಲಿ ಟವರ್ ಏರಿದ ಭೂಪ!

December 14, 2018

ಉಮ್ಮತ್ತೂರು:  ಕುಡಿದ ಮತ್ತಿನಲ್ಲಿ ಟವರ್ ಏರಿದ್ದ ವ್ಯಕ್ತಿಯೊಬ್ಬನನ್ನು ಕೆಳ ಗಿಳಿಸಲು ಗ್ರಾಮಸ್ಥರು, ಕುದೇರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾ ಹಸ ನಡೆಸಿದ ಘಟನೆ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಗುರು ವಾರ ಸಾಯಂಕಾಲ ನಡೆದಿದೆ. ಗ್ರಾಮದ ನಿವಾಸಿ ಶಿವರಾಮೇಗೌಡ (50) ಟವರ್ ಏರಿ ಕುಳಿತವನು. ಈತ ಕಂಠಪೂರ್ತಿ ಕುಡಿದು ಮುಖ್ಯ ರಸ್ತೆಯ ಬದಿಯಲ್ಲಿರುವ ರಿಲಾ ಯನ್ಸ್ ಕಂಪನಿಗೆ ಸೇರಿದ ಸುಮಾರು 100 ಅಡಿ ಎತ್ತರದ ಟವರ್ ಏರಿ ತುದಿಯಲ್ಲಿ ಕುಳಿತು ದಾರಿಹೋಕರನ್ನು ಕೂಗುತ್ತಿದ್ದ ಎನ್ನಲಾಗಿದೆ….

ಮಧುವನಹಳ್ಳಿ ಶಾಲಾ ದುರಸ್ತಿಗೆ ಸಿಎಂ ಕ್ರಮ
ಚಾಮರಾಜನಗರ

ಮಧುವನಹಳ್ಳಿ ಶಾಲಾ ದುರಸ್ತಿಗೆ ಸಿಎಂ ಕ್ರಮ

December 14, 2018

ಬೆಳಗಾವಿ:  ಕೊಳ್ಳೇಗಾಲ ತಾಲೂಕು, ಹನೂರು ಕ್ಷೇತ್ರದ, ಮಧುವನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡವು ದುಸ್ಥಿತಿಯಲ್ಲಿದ್ದು, ಈ ಶಾಲೆಯ ಕೊಠಡಿಗಳ ದುರಸ್ತಿಗಾಗಿ 2018-19ನೇ ಸಾಲಿನಲ್ಲಿ 5ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ವಿಧಾನ ಪರಿಷತ್ತಿಗೆ ತಿಳಿಸಿದರು. ಸಂದೇಶ್ ನಾಗರಾಜ್ ಅವರು ಕೇಳಿದ್ದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಮುಖ್ಯಮಂತ್ರಿಯವರು, ಈ ಶಾಲೆಯಲ್ಲಿ ವಿಶೇಷ ಪ್ಯಾಕೇಜ್ ಮೂಲಕ ಒಂದು ಹೆಚ್ಚುವರಿ ಕೊಠಡಿಯನ್ನು ನಿರ್ಮಿಸಲು 10.50 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿದ್ದು, ಈಗಾಗಲೇ ಶೇಕಡಾ 50…

ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವಕ್ಕೆ ಚಾಲನೆ
ಚಾಮರಾಜನಗರ

ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವಕ್ಕೆ ಚಾಲನೆ

December 13, 2018

ಪ್ರತಿಭಾ ಕಾರಂಜಿ ಸದ್ಬಳಕೆಗೆ ಜಿಪಂ ಉಪಾಧ್ಯಕ್ಷರ ಸಲಹೆ ಚಾಮರಾಜನಗರ: ವಿದ್ಯಾರ್ಥಿಗ ಳಲ್ಲಿ ಹುದುಗಿರುವ ವಿಭಿನ್ನ ಪ್ರತಿಭೆ ಅನಾ ವರಣಕ್ಕೆ ಅವಕಾಶ ಮಾಡಿಕೊಡುವ ಪ್ರತಿಭಾ ಕಾರಂಜಿಯಂತಹ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಪಂ ಉಪಾ ಧ್ಯಕ್ಷ ಜೆ.ಯೋಗೀಶ್ ಸಲಹೆ ನೀಡಿದರು. ನಗರದ ರಾಮಸಮುದ್ರದ ಸಿ.ಆರ್.ಬಾಲ ರಪಟ್ಟಣ ಶಾಲಾ ಆವರಣದಲ್ಲಿ ಬುಧ ವಾರ ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವ ಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿ ಕೊಂಡಿದ್ದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿರುವ…

ಭತ್ತ ಖರೀದಿ ಕೇಂದ್ರದ ಸದ್ಬಳಕೆಗೆ ಜಿಲ್ಲಾಧಿಕಾರಿ ಮನವಿ
ಚಾಮರಾಜನಗರ

ಭತ್ತ ಖರೀದಿ ಕೇಂದ್ರದ ಸದ್ಬಳಕೆಗೆ ಜಿಲ್ಲಾಧಿಕಾರಿ ಮನವಿ

December 13, 2018

ಚಾಮರಾಜನಗರ:  ಕನಿಷ್ಠ ಬೆಂಬಲಬೆಲೆ ಯೋಜನೆಯಡಿ 2018-19ನೇ ಖಾರೀಫ್ ಮುಂಗಾರಿನಲ್ಲಿ ರೈತರಿಂದ ನೇರವಾಗಿ ಭತ್ತ ಖರೀದಿಸಲು ಡಿಸೆಂಬರ್ 15ರವರೆಗೆ ಜಿಲ್ಲೆಯಲ್ಲಿ ನೋಂದಣಿ ಮಾಡಲಾಗುತ್ತಿದ್ದು, ನೋಂದಣಿಯಾದ ರೈತರಿಂದ ಡಿಸೆಂಬರ್ 16ರಿಂದ ಭತ್ತ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಜಿಲ್ಲೆಯ ರೈತರು ಯೋಜನೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮನವಿ ಮಾಡಿದ್ದಾರೆ. ಎ ದರ್ಜೆ ಭತ್ತವನ್ನು ಪ್ರತಿ ಕ್ವಿಂಟಾಲ್‍ಗೆ 1770 ರೂ. ಮತ್ತು ಸಾಮಾನ್ಯ ಭತ್ತ ವನ್ನು 1750 ರೂ. ದರವನ್ನು ಸರ್ಕಾರ ನಿಗದಿ ಪಡಿಸಿದೆ. ಸಣ್ಣ ಮತ್ತು ಅತಿ…

ಅರಣ್ಯ ಸಿಬ್ಬಂದಿಗೆ ದರ್ಶನ್ 12 ಲಕ್ಷ ಧನ ಸಹಾಯ
ಚಾಮರಾಜನಗರ

ಅರಣ್ಯ ಸಿಬ್ಬಂದಿಗೆ ದರ್ಶನ್ 12 ಲಕ್ಷ ಧನ ಸಹಾಯ

December 13, 2018

ಹನೂರು:  ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಅರಣ್ಯ ರಕ್ಷಣೆಗೆ ಕರ್ತವ್ಯ ನಿರ್ವಹಿಸುವ ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೂ ಕಾಳಜಿ ವಹಿಸಬೇಕಿದೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದರು. ಸಮೀಪದ ಮಲೆ ಮಹದೇಶ್ವರ ವನ್ಯ ಜೀವಿಧಾಮಕ್ಕೆ ಬುಧವಾರ ಭೇಟಿ ನೀಡಿದ ಅವರು, ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂ ದಿಗೆ 12 ಲಕ್ಷ ಧನಸಹಾಯ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕುಟುಂಬದವರನ್ನು ಹಾಗೂ ಜೀವದ ಹಂಗು ತೊರೆದು ಅರಣ್ಯ ಮತ್ತು ವನ್ಯ ಜೀವಿ ಸಂರಕ್ಷಣೆಯಲ್ಲಿ ತೊಡಗಿರುವ ಇಲ್ಲಿನ ಸಿಬ್ಬಂದಿಯ ಸೇವೆ…

ಧರ್ಮಸ್ಥಳ ಸಂಘದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ
ಚಾಮರಾಜನಗರ

ಧರ್ಮಸ್ಥಳ ಸಂಘದಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ

December 13, 2018

ಬೇಗೂರು:  ಸಮೀಪದ ಕಬ್ಬಹಳ್ಳಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಕಬ್ಬಹಳ್ಳಿ ವಲಯದಿಂದ ಮಹಿಳಾ ಸಂಘಗಳ ಸದಸ್ಯರುಗಳಿಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಪದಾ ಧಿಕಾರಿಗಳ ಪದಗ್ರಹಣ ಸಮಾರಂಭ ಗ್ರಾಮದ ಶ್ರೀ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಜಿಪಂ ಸದಸ್ಯ ಕೆ.ಎಸ್.ಮಹೇಶ್ ಮಾತ ನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯು ತಾಲೂಕಿನಲ್ಲಿ ಹಲವು ಮಹಿಳಾ ಮತ್ತು ಪುರುಷ ಸಂಘಗಳನ್ನು ಸ್ಥಾಪಿಸಿ ಗ್ರಾಮೀಣ ಪ್ರದೇಶದ ಬಡಜನರಿಗೆ ಮಾರ್ಗ ದರ್ಶಕವಾಗಿ ಕಾರ್ಯನಿರ್ವಹಿಸುತ್ತಿ ರುವುದು…

ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮುಖ್ಯ: ನ್ಯಾ.ವಿಶಾಲಾಕ್ಷಿ
ಚಾಮರಾಜನಗರ

ವಿದ್ಯಾರ್ಥಿಗಳಲ್ಲಿ ಕಾನೂನು ಅರಿವು ಮುಖ್ಯ: ನ್ಯಾ.ವಿಶಾಲಾಕ್ಷಿ

December 13, 2018

ಚಾಮರಾಜನಗರ:  ವಿದ್ಯಾರ್ಥಿ ಗಳಿಗೆ ಕಾನೂನಿನ ಅರಿವು ಮುಖ್ಯವಾಗಿದೆ. ಕಾನೂನು ಜ್ಞಾನದಿಂದ ಹೆಚ್ಚಿನ ಅನು ಕೂಲವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಸಿ.ಜೆ.ವಿಶಾಲಾಕ್ಷಿ ತಿಳಿಸಿದರು. ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಹಾಗೂ ಸರ್ಕಾರಿ ಬಾಲ ಕರ ಪದವಿ ಪೂರ್ವ ಕಾಲೇಜು, ಸಾಧನ ಸಂಸ್ಥೆ ಚಾಮರಾಜನಗರ ಇವರ ಸಹ ಯೋಗದಲ್ಲಿ ವಿದ್ಯಾರ್ಥಿಗಳಿಗೆ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾ ಟಿಸಿ ಅವರು…

ಮಾನವ ಹಕ್ಕುಗಳ ಜಾಗೃತಿ ಮೂಡಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಕರೆ
ಚಾಮರಾಜನಗರ

ಮಾನವ ಹಕ್ಕುಗಳ ಜಾಗೃತಿ ಮೂಡಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಕರೆ

December 11, 2018

ಚಾಮರಾಜನಗರ: ಮಾನವ ಹಕ್ಕುಗಳ ಮಹತ್ವದ ಬಗ್ಗೆ ಪರಿಣಾಮ ಕಾರಿಯಾಗಿ ಅರಿವು ಮೂಡಿಸಿದರೆ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟ ಬಹುದೆಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದರು. ನಗರದ ಜೆ.ಎಚ್. ಪಟೇಲ್ ಸಭಾಂಗಣ ದಲ್ಲಿ ಇಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ, ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗ ದೊಂದಿಗೆ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನಾತ್ಮಕವಾಗಿ ಲಭಿಸಿರುವ ಹಕ್ಕುಗಳ ರಕ್ಷಣೆ ಬಗ್ಗೆ…

ಬದನಗುಪ್ಪೆಯಲ್ಲಿ ಶಕ್ತಿ ಪ್ರಾಜೆಕ್ಟ್‍ಗೆ ಚಾಲನೆ
ಚಾಮರಾಜನಗರ

ಬದನಗುಪ್ಪೆಯಲ್ಲಿ ಶಕ್ತಿ ಪ್ರಾಜೆಕ್ಟ್‍ಗೆ ಚಾಲನೆ

December 11, 2018

ಬದನಗುಪ್ಪೆ: ಚಾಮರಾಜನಗರ ತಾಲೂಕಿನ ಬದನಗುಪ್ಪೆ ಗ್ರಾಮದಲ್ಲಿ ಶಕ್ತಿ ಪ್ರಾಜೆಕ್ಟ್‍ಗೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗ ಶೆಟ್ಟಿ ಅವರು ಕರ ಪತ್ರವನ್ನು ಬಿಡುಗಡೆ ಮಾಡುವ ಮೂಲಕ ಇತ್ತೀಚೆಗೆ ಚಾಲನೆ ನೀಡಿದರು. ಚಾಮರಾಜನಗರದ ಯಡಪುರದ ಬಳಿ ಭೌದ್ದ ವಿಶ್ವ ವಿದ್ಯಾಲಯ ಶಂಕು ಸ್ಥಾಪನಾ ಸಮಾರಂಭಕ್ಕೆ ಆಗಮಿಸುತ್ತಿದ್ದ ಸಿದ್ದರಾಮಯ್ಯ, ಮಾರ್ಗ ಮಧ್ಯೆ ಬರುವ ಬದನಗುಪ್ಪೆ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರಿಂದ ಸ್ವಾಗತ ಹಾಗು ಸನ್ಮಾನ ವನ್ನು ಸ್ವೀಕರಿಸಿದರು. ಬಳಿಕ, ಗ್ರಾಮದ ಕಾಂಗ್ರೆಸ್ ಮುಖಂಡ ಬಿ.ಪಿ….

1 49 50 51 52 53 141
Translate »