ಚಾಮರಾಜನಗರ: ನಗರದ ಶ್ರೀಕೃಷ್ಣ ಪ್ರತಿಷ್ಠಾನದ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ನಗರದ ರಥಬೀದಿಯಲ್ಲಿ ಶ್ರೀಕೃಷ್ಣ ವಿಶೇಷ ಪೂಜೆ ಹಾಗೂ ಮೊಸರು ಮಡಿಕೆ ಒಡೆಯುವ ಉತ್ಸವ ಶುಕ್ರವಾರ ನಡೆಯಿತು. 3 ಯುವತಿಯರ ತಂಡ ಹಾಗೂ 7 ಯುವ ಕರ ತಂಡ ಉತ್ಸವದಲ್ಲಿ ಪಾಲ್ಗೊಂಡಿದ್ದವು. ಎರಡು ಕಂಬ ಗಳ ನಡುವೆ ಸುಮಾರು 15ರಿಂದ 20 ಅಡಿ ಎತ್ತರದಲ್ಲಿ ಕಟ್ಟ ಲಾಗಿದ್ದ ಮೊಸರು ತುಂಬಿದ್ದ ಮಡಿಕೆಯನ್ನು ಯುವಕ, ಯುವತಿಯರ ತಂಡ ಪಿರಮಿಡ್ ಆಕಾರ ರಚಿಸಿಕೊಂಡು ಒಡೆಯುತ್ತಿದ್ದ ದೃಶ್ಯ ರೋಮಾಂಚನವಾಗಿತ್ತು. ಮೊಸರು ಮಡಿಕೆ…
ಇಂದು ಲೋಕ್ ಅದಾಲತ್
September 8, 2018ಚಾಮರಾಜನಗರ: ರಾಷ್ಟ್ರೀಯ ಸೇವಾ ಪ್ರಾಧಿಕಾರದ ನಿರ್ದೇಶನದಂತೆ ರಾಷ್ಟ್ರಾದ್ಯಂತ ಲೋಕ್ ಅದಾಲತ್ ಹಮ್ಮಿಕೊಂಡಿದ್ದು, ಜಿಲ್ಲೆ ಯಲ್ಲೂ ಸಹ ಸೆ.8ರಂದು ಲೋಕ್ ಅದಾ ಲತ್‍ನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶ ಜಿ.ಬಸವರಾಜ ತಿಳಿಸಿದರು. ನಗರದ ಜಿಲ್ಲಾ ನ್ಯಾಯಾಲಯ ಅವರಣ ದಲ್ಲಿರುವ ವ್ಯಾಜ್ಯಪೂರ್ವ ಪರಿಹಾರ ಕೇಂದ್ರ ದಲ್ಲಿ ಸುದ್ದಿಗೋಷ್ಠಿಯಲ್ಲಿ ಲೋಕ್ ಅದಾ ಲತ್ ಕುರಿತು ವಿವರ ನೀಡಿದರು. ಚಾಮ ರಾಜನಗರ, ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲಕ್ಕೆ ಸಂಬಂಧಿಸಿದಂತೆ ಒಟ್ಟು 10 ಬೈಠಕ್‍ಗಳಿಗೆ ಸಂಧಾನಕಾರರನ್ನು ನೇಮಿಸಿ ಅ ಮೂಲಕ…
ಕೇರಳ ತ್ಯಾಜ್ಯ ಸುರಿಯುವವರ ವಿರುದ್ಧ ಕಠಿಣ ಕ್ರಮ
September 7, 2018ಗುಂಡ್ಲುಪೇಟೆ: ಪಟ್ಟಣವನ್ನು ಕೇರಳ ತ್ಯಾಜ್ಯ ಮತ್ತು ಫ್ಲೆಕ್ಸ್ ಹಾಗೂ ಬ್ಯಾನರ್ ಮುಕ್ತ ಪಟ್ಟಣವನ್ನಾಗಿಸ ಲಾಗುವುದು ಎಂದು ಪುರಸಭೆ ಅಧ್ಯಕ್ಷ ಪಿ.ಗಿರೀಶ್ ಹೇಳಿದರು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ನೆರೆಯ ಕೇರಳದಿಂದ ಕಸ ಹಾಗೂ ಕ್ಲಿನಿಕಲ್ ತ್ಯಾಜ್ಯಗಳನ್ನು ಪಟ್ಟಣದ ಸಮೀಪದ ಜಮೀನಿನಲ್ಲಿ ಸುರಿಯುತ್ತಿರುವ ದಂಧೆಯ ಬಗ್ಗೆ ವಿಶೇಷ ನಿಗಾ ಇಡಲಾಗಿದೆ. ಪೆÇಲೀಸ್ ಇಲಾಖೆ, ಅರಣ್ಯ ಇಲಾಖೆ, ಪುರಸಭೆ ಮತ್ತು ಆರೋಗ್ಯ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಈ ದಂಧೆ ಯನ್ನು ಸಂಪೂರ್ಣವಾಗಿ ತಡೆಯ ಲಾಗುವುದು…
ಚಾಮರಾಜನಗರ ನಗರಸಭೆ ಅಧ್ಯಕ್ಷ ಗಾದಿಗೆ ಕಸರತ್ತು: ಈ ಇಬ್ಬರು ಸದಸ್ಯರೇ ಕಿಂಗ್ ಮೇಕರ್!
September 7, 2018ಚಾಮರಾಜನಗರ: ಈ ಸುದ್ದಿಯ ಭಾವಚಿತ್ರದಲ್ಲಿ ಇರುವ ಇಬ್ಬರು ಚಾಮರಾಜನಗರ ನಗರಸಭೆಯ ನೂತನ ಸದಸ್ಯರು. ಒಬ್ಬರು ಬಿಎಸ್‍ಪಿ ಸದಸ್ಯ ವಿ.ಪ್ರಕಾಶ್, ಮತ್ತೊಬ್ಬರು ಪಕ್ಷೇತರ ಸದಸ್ಯ ಸಿ.ಎ. ಬಸವಣ್ಣ. ಇವರಿಬ್ಬರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ಭವಿಷ್ಯ ನಿಂತಿದೆ. ಈ ಇಬ್ಬರು ಸದಸ್ಯರೇ ಇದೀಗ ಕಿಂಗ್ ಮೇಕರ್ ಆಗಿದ್ದಾರೆ. 31 ಸದಸ್ಯರ ಬಲವುಳ್ಳ ಚಾಮರಾಜ ನಗರ ನಗರಸಭೆಯ ಚುನಾವಣೆಯಲ್ಲಿ 15 ಸ್ಥಾನವನ್ನು ಗೆಲ್ಲುವ ಮೂಲಕ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ 8, ಎಸ್‍ಡಿಪಿಐ 6, ಬಿಎಸ್‍ಪಿ…
ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ನೌಕರರಿಗೆ ತರಬೇತಿ
September 7, 2018ಹನೂರು: ಮಲೆಮಹ ದೇಶ್ವರಬೆಟ್ಟದಲ್ಲಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೌಕರರಿಗೆ ತರಬೇತಿ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಮಲೆಮಹದೇಶ್ವರ ಸ್ವಾಮಿ ಅಭಿವೃದ್ಧಿ ಪ್ರಾಧಿ ಕಾರದ ವತಿಯಿಂದ ಪ್ರಾಧಿಕಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಕಛೇರಿಯ ಕಾರ್ಯ ವಿಧಾನ, ವಿಷಯ ನಿರ್ವಾಹಕರ ಜವಾಬ್ದಾರಿ, ಟಿಪ್ಪಣಿ ತಯಾರಿಕೆ, ಆಡಳಿತ ಭಾಷೆ ಕನ್ನಡ, ದಾಖಲೆಗಳ ನಿರ್ವಾಹಣೆ, ಕೆಸಿಎಸ್ 1966ರ ನಿಯಾಮಾವಳಿಗಳು, ಮಾಹಿತಿಹಕ್ಕು ಅಧಿನಿಯಮ, ಅರ್ಜಿಗ ಳನ್ನು ದಾಖಲಿಸುವ ವಿಧಾನ, ಟೆಂಡರ್, ಇ ಸೇವಾ ಪಕ್ಷಿನೋಟ ಮುಂತಾದ ವಿಷಯ ಗಳ ಕುರಿತು ತರಬೇತಿ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ…
ಕಾಂಗ್ರೆಸ್ ಸದಸ್ಯರಿಗೆ ಶಾಸಕರ ಸನ್ಮಾನ
September 7, 2018ಚಾಮರಾಜನಗರ: ನಗರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ವಿಜೇತರಾದ ನೂತನ ಸದಸ್ಯರನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟೆ ನಗರದ ಕಾಂಗ್ರೆಸ್ ಕಛೇರಿಯಲ್ಲಿ ಅಭಿನಂದಿಸಿದರು. ನಂತರ ಮಾತನಾಡಿದ ಅವರು, ನಗರಸಭೆಯ 8 ವಾರ್ಡ್‍ಗಳಲ್ಲಿ ಕಾಂಗ್ರೆಸ್ ಪಕ್ದದ ಅಭ್ಯರ್ಥಿ ಗಳು ಗೆಲುವು ಸಾಧಿಸಿರುವುದು ಸಂತಸ ತಂದಿದೆ. ಚುನಾಯಿತರಾದ ಸದಸ್ಯರೆಲ್ಲರೂ ತಾವು ಆಯ್ಕೆಗೊಂಡ ವಾರ್ಡ್‍ಗಳ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಬೇಕೆಂದು ಸಲಹೆ ನೀಡಿದರು. ಮತದಾರ ಪ್ರಭುಗಳು ನೀಡಿರುವ ತೀರ್ಪನ್ನು ಪ್ರತಿಯೊಬ್ಬರು ಗೌರವಿಸಿ ನಾಗರಿಕರ ಕಷ್ಟ-ಕರ್ಪಣ್ಯಗಳಿಗೆ ಸ್ಪಂದಿಸಿ ಸರ್ಕಾರದಿಂದ ದೂರೆಯುವ ಸವಲತ್ತುಗಳನ್ನು ತಲುಪಿಸುವುದೇ…
ಜೆಡಿಎಸ್ ಸೋಲಿಗೆ ಜಿಲ್ಲಾಧ್ಯಕ್ಷರೇ ಕಾರಣ; ಆರೋಪ
September 7, 2018ಚಾಮರಾಜನಗರ: ನಗರಸಭಾ ಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲಿಗೆ ಕಾರಣವಾಗಿರುವ ಪಕ್ಷದ ಜಿಲ್ಲಾಧ್ಯಕ್ಷ ಕಾಮರಾಜ್, ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ನಗರ ಘಟಕ ಅಧ್ಯಕ್ಷ ಜಿ.ಎಂ.ಶಂಕರ್ ಒತ್ತಾಯಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿ ಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯ ಕೊಳ್ಳೇಗಾಲ ಹಾಗೂ ಚಾಮರಾಜನಗರ ನಗರಸಭೆ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಅಭ್ಯರ್ಥಿಗಳಿಗೆ ನೀಡಿದ ಫಂಡ್‍ನಲ್ಲಿ ಪಕ್ಷದ ಅಧ್ಯಕ್ಷ ಕಾಮರಾಜ್, ಪ್ರಧಾನ ಕಾರ್ಯದರ್ಶಿ ಇಮ್ತಿಯಾಜ್ 1 ಲಕ್ಷಕ್ಕೆ 10 ಸಾವಿರ,…
ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಭಾರೀ ಅವ್ಯವಹಾರ ಆರೋಪ
September 7, 2018ಬೂದಂಬಳ್ಳಿ ಮೋಳೆ ಗ್ರಾಮಸ್ಥರ ಪ್ರತಿಭಟನೆ ಸಂತೇಮರಹಳ್ಳಿ: ಸಮೀಪದ ಬೂದಂಬಳ್ಳಿ ಮೋಳೆ ಗ್ರಾಮದಲ್ಲಿರುವ ಹಾಲು ಉತ್ಪಾಕರ ಮಹಿಳಾ ಸಹಕಾರ ಸಂಘ ದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ರೈತ ಸಂಘದ ಸದಸ್ಯರು, ಗ್ರಾಮ ಸ್ಥರು ಬುಧವಾರ ಪ್ರತಿಭಟನೆ ನಡೆಸಿದರು. ಇಲ್ಲಿರುವ ಅಧ್ಯಕ್ಷರು ಒಮ್ಮೆಯೂ ಸಂಘದ ಕಚೇರಿಗೆ ಬಂದಿಲ್ಲ. ಒಟ್ಟು 7 ಜನ ನಿರ್ದೇ ಶಕರಿದ್ದಾರೆ. ಇದರಲ್ಲಿ ಐವರು ಹಾಲು ಉತ್ಪಾದಕರೇ ಅಲ್ಲ. ಇವರ ಬಳಿ ಯಾವುದೇ ರಾಸುಗಳಿಲ್ಲ. ಸಂಘ ಅಸ್ತಿತ್ವಕ್ಕೆ ಬಂದು 11 ವರ್ಷ ಕಳೆದಿವೆ. ಇದುವರೆವಿಗೂ…
ಪಳನಿಮೇಡು ಗ್ರಾಮದಲ್ಲಿ ದಾಯಾದಿ ಜಗಳ; ಏಳು ಮಂದಿಗೆ ಗಾಯ
September 7, 2018ಹನೂರು:ಭೂಮಿ ವಿಚಾರವಾಗಿ ದಾಯಾದಿಗಳ ನಡುವೆ ಮಾರಾಮಾರಿ ನಡೆದು 7 ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, 14 ಜನರ ಮೇಲೆ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ಗುರುವಾರ ಜರುಗಿದೆ. ಹನೂರು ತಾಲೂಕಿನ ರಾಮಾಪುರ ಸಮೀಪದ ಪಳನಿಮೇಡು ಗ್ರಾಮದ ಆರ್ಮುಗಂ (50) ಪತ್ನಿ ಸೆಲ್ವಿ (35) ತಂದೆ ಇರಸೆಗೌಡ (70) ನಾಚಿಮುತ್ತು (50) ರಾಮಸ್ವಾಮಿ (40) ಇರಸಾಯಿ (35) ಸುಶೀಲ (35) ಅರ್ಕಣಿ (45) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣದ ವಿವರ: ಪಳನಿಮೇಡು ಗ್ರಾಮದ ಆರ್ಮುಗಂ ಮತ್ತು…
ಮಕ್ಕಳನ್ನು ಒಳ್ಳೆಯ ನಾಗರಿಕರನ್ನಾಗಿಸಲು ಶಿಕ್ಷಕರಿಗೆ ಕರೆ
September 6, 2018ಚಾಮರಾಜನಗರ: ಶಿಕ್ಷಕರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕ ಳಂತೆ ಕಾಣಬೇಕು. ಪ್ರತಿಯೊಬ್ಬ ವಿದ್ಯಾ ರ್ಥಿಯನ್ನೂ ಒಳ್ಳೆಯ ನಾಗರಿಕರನ್ನಾಗಿ ಸೃಷ್ಠಿಸಬೇಕು ಎಂದು ಸಂಸದ ಆರ್.ಧ್ರುವ ನಾರಾಯಣ್ ಶಿಕ್ಷಕರಿಗೆ ಕರೆ ನೀಡಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ಜೆ.ಹೆಚ್.ಪಟೇಲ್ ಸಭಾಂಗಣ ದಲ್ಲಿ ಬುಧವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣಾ ಸಮಾರಂಭವನ್ನು ಉದ್ಘಾ ಟಿಸಿ ಅವರು ಮಾತನಾಡಿದರು. ಶಿಕ್ಷಕರ ಹುದ್ದೆ ಹಾಗೂ ವೈದ್ಯರ ಹುದ್ದೆ ಶ್ರೇಷ್ಠ ಹುದ್ದೆ. ಇದರಲ್ಲಿ ಒಂದು ಹುದ್ದೆ ಯಲ್ಲಿ ಇರುವ ಶಿಕ್ಷಕರು, ಸಮಾಜದ…