ಹಾಸನ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ
ಹಾಸನ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ

February 27, 2019

ರೈತರಿಗಾಗಿ ಏಪ್ರಿಲ್‍ನಲ್ಲಿ ನೂತನ ಯೋಜನೆ ಜಾರಿ ಹಾಸನ: ರೈತರು ಬೆಳೆ ಮಾಡಲು ತಮ್ಮಲ್ಲಿದ್ದ ಒಡವೆಗಳನ್ನು ಅಡವಿಟ್ಟು ಸಾಲ ಪಡೆಯುತ್ತಾರೆ. ಬೆಳೆ ನಾಶವಾದರೆ ನಿಗದಿತ ಸಮಯಕ್ಕೆ ಸಾಲ ಮತ್ತು ಬಡ್ಡಿ ಯನ್ನು ಕಟ್ಟದೆ ಒಡವೆ ಹರಾಜು ಹಾಕ ಲಾಗುತ್ತದೆ. ಸರ್ಕಾರವು ರೈತರಿಗೆ ನೆರ ವಾಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿ ಸುತ್ತಿದೆ. ಇದು ಏಪ್ರಿಲ್ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಅರಕಲಗೂಡಿನಲ್ಲಿ 1,563 ಕೋಟಿ ರೂ. ಹೆಚ್ಚು ವೆಚ್ಚದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರ…

ಸರ್ಜಿಕಲ್ ಆಪರೇಷನ್ ಅವಶ್ಯ: ಹೆಚ್‍ಡಿಕೆ
ಹಾಸನ

ಸರ್ಜಿಕಲ್ ಆಪರೇಷನ್ ಅವಶ್ಯ: ಹೆಚ್‍ಡಿಕೆ

February 27, 2019

ಹಾಸನ: ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ಸರ್ಜಿಕಲ್ ಆಪರೇಷನ್ ಅವಶ್ಯವಾಗಿತ್ತು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ರಕ್ಷಣಾ ಇಲಾಖೆಯಿಂದ ಸರ್ಜಿಕಲ್ ಆಪರೇಷನ್ ಮಾಡಿರುವ ಬಗ್ಗೆ ನಾನು ಮಧ್ಯೆ ಪ್ರವೇಶ ಮಾಡುವುದಿಲ್ಲ. ಇದಕ್ಕೆ ದೇಶದ ಒಮ್ಮತದ ಅಭಿಪ್ರಾಯವಿದೆ. ಈ ಬಗ್ಗೆ ನಾನು ಚರ್ಚೆ ಮಾಡುವುದು ಸೂಕ್ತ ಅಲ್ಲ. ಇಂದಿನ ಸೇನೆಯ ಸರ್ಜಿಕಲ್ ಆಪರೇಷನ್ ಅವಶ್ಯವಾಗಿತ್ತು ಎಂದರು. ಸೀಟು ಹಂಚಿಕೆಯಲ್ಲಿ ಗೊಂದಲವಿಲ್ಲ: ಲೋಕಸಭೆ ಸೀಟು ಹೊಂದಾಣಿಕೆ ಪಕ್ಷದ…

ಬೇಲೂರು, ಹಳೇಬೀಡಿನ ಅಭಿವೃದ್ಧಿಗೆ ಆದ್ಯತೆ
ಹಾಸನ

ಬೇಲೂರು, ಹಳೇಬೀಡಿನ ಅಭಿವೃದ್ಧಿಗೆ ಆದ್ಯತೆ

February 27, 2019

ಬೇಲೂರು: ಹಳೇ ಬೀಡು, ಬೇಲೂರು ಹೆಚ್ಚಿನ ಪ್ರವಾಸಿಗರ ಕ್ಷೇತ್ರವಾಗಿದ್ದು ಇದನ್ನು ಅಭಿವೃದ್ಧಿಪಡಿ ಸಲು ಆಸಕ್ತಿ ವಹಿಸಿದ್ದೇವೆ. ಪ್ರವಾಸೋದ್ಯಮ ಮುಖಾಂತರ ಸ್ಥಳೀಯ ಉದ್ದಿಮೆಗಳನ್ನು ಬೆಳೆದು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮಂಗಳವಾರ ಸಂಜೆ ನಡೆದ ರಣಘಟ್ಟ ಯೋಜನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ ಗಳ ಉದ್ಘಾಟನೆ ನೆರವೇರಿಸಿ ಮಾತನಾ ಡಿದ ಅವರು, ಹಳೇಬೀಡಿನಲ್ಲಿ 20 ಕೋಟಿ ವೆಚ್ಚದಲ್ಲಿ ಪ್ರವಾಸಿಗರ ವಸತಿ ಗೃಹಕ್ಕೆ ಹಣ ಮಂಜೂರು ಮಾಡಲಾಗಿದೆ….

ಕುಡಿಯುವ ನೀರು, ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ
ಹಾಸನ

ಕುಡಿಯುವ ನೀರು, ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ

February 27, 2019

ರಾಮನಾಥಪುರ: ರಾಜ್ಯದ ಎಲ್ಲಾ ಜಿಲ್ಲೆಗಳ ಅಭಿವೃದ್ಧಿಗೂ ನಾನು ಬದ್ಧನಾಗಿದ್ದು, ಎಲ್ಲಾ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ನೀಡಿ ಸಾರ್ವಜನಿಕರ ಕುಂದು ಕೊರತೆಗಳ ನಿವಾರಣೆ ಹಾಗೂ ಗ್ರಾಮಗಳ ನೈರ್ಮಲ್ಯ, ಕುಡಿಯುವ ನೀರು, ರಸ್ತೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಪಟ್ಟಾಭಿರಾಮ ಪ್ರೌಢಶಾಲೆಯ ಆವರಣ ದಲ್ಲಿ ಮಂಗಳವಾರ ರಾಮನಾಥಪುರ-ಕೊಣನೂರು 34 ಕಿಮೀ ರಸ್ತೆ, ಮಾಗಡಿ, ಹುಲಿಯೂರುದುರ್ಗ, ನಾಗಮಂಗಲ, ಕೆ.ಆರ್.ಪೇಟೆ, ರಾಮನಾಥಪುರ, ಸೋಮ ವಾರಪೇಟೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ, ರಾಮ…

ಇಂದು ರಾಮನಾಥಪುರಕ್ಕೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ
ಹಾಸನ

ಇಂದು ರಾಮನಾಥಪುರಕ್ಕೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ

February 26, 2019

1,335 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ರಾಮನಾಥಪುರ: ಇಲ್ಲಿಯ ಪಟ್ಟಾಭಿರಾಮ ಪ್ರೌಢಶಾಲೆಯ ಆವರಣ ದಲ್ಲಿ ಫೆ.26ರಂದು ಬೆಳಿಗ್ಗೆ 10.35 ಗಂಟೆಗೆ 1,335 ಕೋಟಿ ರೂ. ವೆಚ್ಚದ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಲು ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಸೇರಿ ದಂತೆ ಮಂತ್ರಿ ಮಹೋದಯರು ಸಮಾ ರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು. ರಾಮನಾಥಪುರದ ಬಸವೇಶ್ವರ ವೃತ್ತ ದಲ್ಲಿ ಮಾತನಾಡಿದ…

ಜೈನ ಮಹಿಳೆಯರ ಸಾಧನೆ ಶಾಸನಗಳಿಂದ ಸಾಬೀತಾಗಿದೆ
ಹಾಸನ

ಜೈನ ಮಹಿಳೆಯರ ಸಾಧನೆ ಶಾಸನಗಳಿಂದ ಸಾಬೀತಾಗಿದೆ

February 26, 2019

ಸಾಹಿತಿ, ನಾಡೋಜ ಡಾ.ಕಮಲಾ ಹಂಪನಾ ಶ್ರವಣಬೆಳಗೊಳ: ಮೃದು ಮಾತು, ಸರಳ ವ್ಯಕ್ತಿತ್ವ ಆರ್ಯಿಕಾಶ್ರೀ ವಿಶಾಶ್ರೀ ಮಾತಾಜಿಯವರನ್ನು ಇಂದು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ ಎಂದು ಖ್ಯಾತ ಸಾಹಿತಿ ನಾಡೋಜ ಡಾ.ಕಮಲಾ ಹಂಪನಾ ಹೇಳಿದರು. ಆರ್ಯಿಕಾ ಶ್ರೀ ವಿಶಾಶ್ರೀ ಮಾತಾಜಿ ಯವರ 25ನೇ ದೀಕ್ಷಾ ಮಹೋತ್ಸವದ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ಜರು ಗಿದ ಮಹಿಳಾ ವಿದ್ವತ್ ಸಂಗೋಷ್ಠಿಯ ಸಮಾರೋಪ ಸಮಾರಂಭದಲ್ಲಿ ಮಾತ ನಾಡಿ, ವಿದ್ವತ್ಪೂರ್ಣ ಪ್ರವಚನಗಳಿಂದ ಸಾವಿ ರಾರು ಭಕ್ತರನ್ನು ಹೊಂದಿದ್ದಾರೆ ಎಂದರು. ಕಳೆದ 3 ದಿನಗಳಿಂದ…

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೇವಲ ಚುನಾವಣಾ ಗಿಮಿಕ್
ಹಾಸನ

ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೇವಲ ಚುನಾವಣಾ ಗಿಮಿಕ್

February 26, 2019

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹೆಚ್.ಕೆ.ಸುರೇಶ್ ಬೇಲೂರು: ಬಜೆಟ್‍ನಲ್ಲಿ ರಣ ಘಟ್ಟ ಯೋಜನೆಗೆ 100 ಕೋಟಿ ಹೊರತು ಪಡಿಸಿದರೆ ಇನ್ನುಳಿದ 400 ಕೋಟಿ ರೂ.ಗಳ ಕಾಮಗಾರಿಗಳು ಯಾವುದು ಎಂದು ಶಾಸಕರು ಸ್ಪಷ್ಟನೆ ನೀಡದೆ, ಮುಖ್ಯಮಂತ್ರಿ ಗಳನ್ನು ಕರೆಸಿ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿಸುತ್ತಿರುವುದು ಮುಂದಿನ ಲೋಕಸಭಾ ಚುನಾವಣೆಯ ಗಿಮಿಕ್ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೆಚ್.ಕೆ.ಸುರೇಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿಯವರು ತಾಲೂಕಿನ ಹಳೇಬೀಡಿ ನಲ್ಲಿ 500 ಕೋಟಿ ರೂ.ಗಳ ಕಾಮಗಾರಿಗೆ ಚಾಲನೆ ನೀಡುತ್ತಿರುವುದು…

ಮೂಲಭೂತ ಸೌಕರ್ಯವಿಲ್ಲದ ನಿವೇಶನ ಮಾರಾಟ ಮಾಡುವಂತಿಲ್ಲ
ಹಾಸನ

ಮೂಲಭೂತ ಸೌಕರ್ಯವಿಲ್ಲದ ನಿವೇಶನ ಮಾರಾಟ ಮಾಡುವಂತಿಲ್ಲ

February 26, 2019

ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹಾಸನ: ಸಂಪೂರ್ಣವಾಗಿ ಮೂಲಭೂತ ಸೌಕರ್ಯ ಇರುವಂತಹ ನಿವೇಶನಗಳನ್ನು ಮಾತ್ರವೇ ಮಾರಾಟ ಮಾಡಬೇಕು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದರು. ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿಂದು ಆಯೋಜಿಸಿದ್ದ ಹುಡಾ ಅದಾಲತ್ ಅರ್ಜಿ ವಿತರಣೆ ಮತ್ತು ಸ್ವೀಕೃತಿ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಅವರು, ಶೇ.100 ರಷ್ಟು ಮೂಲಭೂತ ಸೌಕರ್ಯವಿರುವ ನಿವೇಶನಗಳನ್ನು ಮಾತ್ರವೇ ಮಾರಾಟ ಮಾಡಿ. ಸಮಸ್ಯೆಗಳಿರುವಂತಹ ನಿವೇಶನ ಗಳನ್ನು ಮಾರಾಟ ಮಾಡಬೇಡಿ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಗಳಿಗೆ ಸೂಚನೆ ನೀಡಿದರು. ಸುಮಾರು…

ಗೆಂಡೇಹಳ್ಳಿ ರಸ್ತೆ ವಿಸ್ತರಣೆ ಕಾಮಗಾರಿಗೆ ರೇವಣ್ಣ ಚಾಲನೆ
ಹಾಸನ

ಗೆಂಡೇಹಳ್ಳಿ ರಸ್ತೆ ವಿಸ್ತರಣೆ ಕಾಮಗಾರಿಗೆ ರೇವಣ್ಣ ಚಾಲನೆ

February 25, 2019

ಬೇಲೂರು: ಗೆಂಡೇಹಳ್ಳಿ ಯಿಂದ ಬೇಲೂರಿಗೆ ತೆರಳುವ ಲೋಕೋ ಪಯೋಗಿ ರಸ್ತೆ ವಿಸ್ತರಣೆ ಕಾಮಗಾರಿ ಗುದ್ದಲಿಪೂಜೆ ಹಾಗೂ ಸರ್ಕಾರಿ ಪಿಯು ಕಾಲೇಜು ಕಟ್ಟಡದ ಉದ್ಘಾಟನೆಯನ್ನು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ಸೇತುವೆಗಳ ನಿರ್ಮಾಣದ ಅಗತ್ಯವಿದೆ. ಜಾವಗಲ್ ಹೋಬಳಿಯ ರಸ್ತೆ, ಸೇತುವೆ ಕಾಮಗಾರಿಗೆ 58 ಕೋಟಿ ರೂ.ಗಳ ಅನುದಾನಕ್ಕೆ ಮಂಜೂರಾತಿ ನೀಡ ಲಾಗುತ್ತಿದೆ. ಈ ಹೋಬಳಿಯಲ್ಲಿ 5 ಸೇತುವೆ ನಿರ್ಮಿಸುವ ಉದ್ದೇಶವಿದೆ. ಗೆಂಡೇಹಳ್ಳಿ ಬಳಿ ಇರುವ ಪಿರಂಗಹಳ್ಳ ಸೇತುವೆಗೂ ಅನುದಾನ…

ಡ್ರಾಪ್ ಕೊಡುವ ನೆಪದಲ್ಲಿ ಹಣ ದೋಚುತ್ತಿದ್ದ ದರೋಡೆಕೋರರ ಬಂಧನ
ಹಾಸನ

ಡ್ರಾಪ್ ಕೊಡುವ ನೆಪದಲ್ಲಿ ಹಣ ದೋಚುತ್ತಿದ್ದ ದರೋಡೆಕೋರರ ಬಂಧನ

February 25, 2019

ಹಾಸನ: ಡ್ರಾಪ್ ಕೊಡುವ ನೆಪ ದಲ್ಲಿ ಕಾರಿಗೆ ಹತ್ತಿಸಿಕೊಂಡು ಮಾರ್ಗ ಮಧ್ಯೆ ಹಲ್ಲೆ ನಡೆಸಿ ಹಣ ದೋಚುತ್ತಿದ್ದ ಇಬ್ಬರು ದರೋಡೆಕೋರರನ್ನು ಬಡಾವಣೆ ಠಾಣೆ ಪೆÇಲೀಸರು ಬಂಧಿಸಿದ್ದು, 9 ಸಾವಿರ ರೂ. ನಗದು, 100 ಗ್ರಾಂ ಬೆಳ್ಳಿ ಸಾಮಗ್ರಿ ಹಾಗೂ 2 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಗೊರೂರು ನಿವಾಸಿ ಇನಾ ಯತ್ (26), ಮಂಡ್ಯ ತಾಲೂಕು ಡಣಾಯ ಕನಪುರದ ಶ್ರೀನಿವಾಸ್ (33) ಬಂಧಿತ ಆರೋಪಿಗಳಾಗಿದ್ದು, ಆಲೂರಿನ ಇಮ್ರಾನ್ ಎಂಬಾತ ನಾಪತ್ತೆಯಾಗಿದ್ದಾನೆ ಎಂದು ಬಡಾವಣೆ ಠಾಣೆ ಪಿಎಸ್‍ಐ ಪಿ.ಸುರೇಶ್ ಸುದ್ದಿಗೋಷ್ಠಿಯಲ್ಲಿ…

1 42 43 44 45 46 133
Translate »