ಕೊಡಗು

ಕೊಡಗಿನಲ್ಲಿ ಗಾಳಿ ಸಹಿತ ಮಳೆ ಆರ್ಭಟ
ಕೊಡಗು

ಕೊಡಗಿನಲ್ಲಿ ಗಾಳಿ ಸಹಿತ ಮಳೆ ಆರ್ಭಟ

July 14, 2021

ಮಡಿಕೇರಿ, ಜು.13- ಕೊಡಗಿನಲ್ಲಿ ಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಎರಡು ದಿನ ಜಿಲ್ಲೆಯಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಚಳಿಯ ವಾತಾವರಣ ಕಂಡು ಬಂದಿದೆ. ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಮಳೆಯಾಗುತ್ತಿರುವ ಕಾರಣ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಆದರೆ ಮಡಿಕೇರಿ-ತಲಕಾವೇರಿ, ಭಾಗಮಂಡಲ-ಅಯ್ಯಂಗೇರಿ ರಸ್ತೆ ಸಂಚಾರಕ್ಕೆ ಯಾವುದೇ ತೊಡಕಾಗಿಲ್ಲ. ಕಾವೇರಿ ಮತ್ತು ಅದರ ಉಪ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿರುವ ಕಾರಣ ನದಿ ಪಾತ್ರದ ಜನತೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಡಳಿತ…

ಸೋ.ಪೇಟೆ ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕ ಸಾಂದ್ರಕ ಹಸ್ತಾಂತರ
ಕೊಡಗು

ಸೋ.ಪೇಟೆ ಸರ್ಕಾರಿ ಆಸ್ಪತ್ರೆಗೆ ಆಮ್ಲಜನಕ ಸಾಂದ್ರಕ ಹಸ್ತಾಂತರ

July 13, 2021

ಸೋಮವಾರಪೇಟೆ, ಜು.12-ಮೋಬಿ ಯಸ್ ಫೌಂಡೇಷನ್‍ನಿಂದ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ 10 ಆಮ್ಲಜನಕ ಸಾಂದ್ರಕ ಗಳನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮೂಲಕ ಹಸ್ತಾಂತರಿಸಲಾಯಿತು. 10.50 ಲಕ್ಷ ರೂ. ವೆಚ್ಚದ 10 ಆಕ್ಸಿಜನ್ ಸಾಂದ್ರಕಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಿದ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಮೋಬಿಯಸ್ ಫೌಂಡೇಷನ್ ಅರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವುದು ಶ್ಲಾಘ ನೀಯ. ಕೊರೊನಾ 3ನೇ ಅಲೆಯ ಬಗ್ಗೆಯೂ ತಜ್ಞರು ಎಚ್ಚರಿಸಿದ್ದಾರೆ. ಇಂತಹ ಸನ್ನಿ ವೇಶದಲ್ಲಿ ಮೋಬಿಯಸ್ ಫೌಂಡೇಷನ್ ಆಮ್ಲಜನಕ ಸಾಂದ್ರಕಗಳನ್ನು ನೀಡಿರು ವುದು ಮಾದರಿ ಕಾರ್ಯ ಎಂದರು. ಫೌಂಡೇಷನ್‍ನಿಂದ ಹೊಸ್ಕೇರಿ…

ಎಸ್‍ಎಸ್‍ಎಲ್‍ಸಿ ಪರೀಕ್ಷೆ ವ್ಯವಸ್ಥಿತವಾಗಿ ನಡೆಸುವಂತೆ ಡಿಸಿ ಸೂಚನೆ
ಕೊಡಗು

ಎಸ್‍ಎಸ್‍ಎಲ್‍ಸಿ ಪರೀಕ್ಷೆ ವ್ಯವಸ್ಥಿತವಾಗಿ ನಡೆಸುವಂತೆ ಡಿಸಿ ಸೂಚನೆ

July 13, 2021

ಮಡಿಕೇರಿ, ಜು.12- ಇದೇ ಜುಲೈ 19 ಮತ್ತು 22 ರಂದು ನಡೆಯುವ ಎಸ್‍ಎಸ್ ಎಲ್‍ಸಿ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲು ಅಗತ್ಯ ಕ್ರಮ ವಹಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚಿಸಿದರು. ತಮ್ಮ ಕಚೇರಿ ಸಭಾಂಗಣದಲ್ಲಿ ಇಂದು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಸಿದ್ಧತೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತ ನಾಡಿದ ಅವರು, ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಗೊಂದಲಕ್ಕೆ ಅವಕಾಶವಿಲ್ಲದೆ ವ್ಯವಸ್ಥಿತ ವಾಗಿ ಪರೀಕ್ಷೆ ನಡೆಸಬೇಕು ಎಂದರು. ಪರೀಕ್ಷಾ ದಿನದಂದು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ…

ಸಿಗದ ಮೊಬೈಲ್ ನೆಟ್‍ವರ್ಕ್… ವಿದ್ರ್ಯಾರ್ಥಿಗಳಿಂದ ನಿತ್ಯ ವರ್ಕ್‍ಔಟ್…
ಕೊಡಗು

ಸಿಗದ ಮೊಬೈಲ್ ನೆಟ್‍ವರ್ಕ್… ವಿದ್ರ್ಯಾರ್ಥಿಗಳಿಂದ ನಿತ್ಯ ವರ್ಕ್‍ಔಟ್…

July 13, 2021

ವಿರಾಜಪೇಟೆ, ಜು.12-ಮರಗಳ ಮೇಲೆ ಹತ್ತಿರುವ ಯುವಕರ ಕೈಯಲ್ಲಿ ಮೊಬೈಲ್… ಬೆಟ್ಟ-ಗುಡ್ಡಗಳ ಮೇಲೆ ಕುಳಿತಿರುವ ಮಕ್ಕಳ ಕೈಯಲ್ಲೂ ಮೊಬೈಲ್… ಮನೆಯಿಂದ ಕಿ.ಮೀ. ದೂರಲ್ಲಿರುವ ಬೃಹತ್ ಬಂಡೆ ಕಲ್ಲುಗಳ ಮೇಲೆ ಮೊಬೈಲ್ ಹಿಡಿದಿರುವ ಮಕ್ಕಳು..! ಇದು ವಿರಾಜಪೇಟೆ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂಡು ಬರುವ ಚಿತ್ರಣ. ಇದೇನು ಮೊಬೈಲ್ ಚಾಳಿಯೇ? ಖಂಡಿತ ಅಲ್ಲ. ಕೊಡಗಿನ ಗ್ರಾಮೀಣ ಭಾಗಗಳ ಮಕ್ಕಳು ಮೊಬೈಲ್ ನೆಟ್‍ವರ್ಕ್‍ಗಾಗಿ ಪಡುತ್ತಿರುವ ಪರದಾಟ. ಇದಕ್ಕೆ ಸರ್ಕಾರ ಇಟ್ಟಿರುವ ಹೆಸರು `ಆನ್‍ಲೈನ್ ಶಿಕ್ಷಣ’. ಗ್ರಾಮೀಣ ಭಾಗದ ಈ ದೃಶ್ಯಗಳು…

ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ
ಕೊಡಗು

ಕಟ್ಟಡ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ

July 12, 2021

ವಿರಾಜಪೇಟೆ, ಜು.11- ಬಡ ಕಾರ್ಮಿಕ ಕುಟುಂಬಗಳಿಗೆ ಸರ್ಕಾರದಿಂದ ನೀಡುತ್ತಿರುವ ದಿನಸಿ ಕಿಟ್‍ಗಳು ಯಾವುದೇ ಕಾರಣಕ್ಕೂ ದುರುಪಯೋಗ ಆಗಬಾರದು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೀಡಿದ್ದ ದಿನಸಿ ಕಿಟ್‍ಗಳನ್ನು ವಿರಾಜ ಪೇಟೆ ಪುರಭವನದಲ್ಲಿ ಕಟ್ಟಡ ಹಾಗೂ ಇತರ ಕಾರ್ಮಿಕರಿಗೆ ವಿತರಿಸಿದ ಶಾಸಕ ಬೋಪಯ್ಯ ಮಾತನಾಡಿ, ಕಳೆದ ಒಂದು ವರ್ಷದಿಂದ ಕೋವಿಡ್-19 ಎದುರಿಸಲು ಪ್ರಯತ್ನ ನಡೆಸುತ್ತಿದ್ದು, ಸಂಕಷ್ಟದಲ್ಲಿರುವ ಬಡ ಕಾರ್ಮಿಕ ನಿವಾಸಿಗಳಿಗೆ ಸರ್ಕಾರ ದಿನಸಿ ಕಿಟ್‍ಗಳನ್ನು ನೀಡುತ್ತಿರುವುದು…

ಕೊಡಗು ‘ಅನ್‍ಲಾಕ್’ ಆದರೂ ಪ್ರವಾಸಿತಾಣಗಳಿಗೆ  ‘ಲಾಕ್’
ಕೊಡಗು

ಕೊಡಗು ‘ಅನ್‍ಲಾಕ್’ ಆದರೂ ಪ್ರವಾಸಿತಾಣಗಳಿಗೆ ‘ಲಾಕ್’

July 12, 2021

ಮಡಿಕೇರಿ,ಜು.11-ಕೋವಿಡ್ ಇಳಿಕೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆ `ಅನ್‍ಲಾಕ್’ ಆಗಿದೆ. ಜಿಲ್ಲೆಗೆ 3 ತಿಂಗಳ ಬಳಿಕ ಪ್ರವಾಸಿಗರು ತಂಡೋಪತಂಡ ವಾಗಿ ಆಗಮಿಸುತ್ತಿದ್ದು ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ. ಜಿಲ್ಲೆಯ ಪ್ರವಾಸಿ ತಾಣಗಳ ಗೇಟ್ ಗಳನ್ನು `ಲಾಕ್’ ಮಾಡಿದ್ದು, ಪ್ರವಾಸಿ ಗರಿಗೆ ಗೊಂದಲ ಸೃಷ್ಟಿಯಾಗಿದೆ. ಪ್ರವಾಸಿಗರಿಗೆ ಕೊಡಗು ಜಿಲ್ಲೆ ಮುಕ್ತ ವಾಗಿದ್ದರೂ ಕೂಡ ಪ್ರವಾಸೋದ್ಯಮ ತಾಣಗಳ ಬಾಗಿಲು ಇನ್ನೂ ತೆರೆಯದ ಹಿನ್ನೆಲೆಯಲ್ಲಿ ಪ್ರವಾಸಿಗರು ಬೀಗ ಹಾಕಿದ ಗೇಟ್ ವೀಕ್ಷಿಸಿ ತಾವು ಬಂದ ಊರಿನ ದಾರಿ ಹಿಡಿಯಬೇಕಾದ ಪರಿಸ್ಥಿತಿ…

ಲಸಿಕೆಗಾಗಿ ಸೋ.ಪೇಟೆ, ನಾಪೋಕ್ಲುನಲ್ಲಿ ನೂಕುನುಗ್ಗಲು
ಕೊಡಗು

ಲಸಿಕೆಗಾಗಿ ಸೋ.ಪೇಟೆ, ನಾಪೋಕ್ಲುನಲ್ಲಿ ನೂಕುನುಗ್ಗಲು

July 10, 2021

ಸೋಮವಾರಪೇಟೆ, ಜು.9- ಪಟ್ಟಣದ ಚನ್ನಬಸಪ್ಪ ಸಭಾಂ ಗಣದ ಆವರಣದಲ್ಲಿ ಶುಕ್ರವಾರ ಲಸಿಕೆಗಾಗಿ ಬಂದ ಸಾರ್ವ ಜನಿಕರು ಅಂತರವನ್ನು ಮರೆತು ತಾ ಮುಂದು ನಾ ಮುಂದು ಎಂಬಂತೆ ಮುನ್ನುಗ್ಗಿ ಆತಂಕ ಸೃಷ್ಟಿಸಿದರು. ನೂಕು ನುಗ್ಗಲು ನಿಯಂತ್ರಿಸಲು ಯಾರೂ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. 200 ಟೋಕನ್ ಮಾತ್ರ ನೀಡಲಾಗುವುದು ಎಂದು ಸೂಚನೆ ಇದ್ದ ಹಿನ್ನೆಲೆಯಲ್ಲಿ ಬೆಳಗ್ಗೆ 5 ಗಂಟೆಗೆ ಜನರು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ಇದರ ನಡುವೆ ಎರಡನೇ ಲಸಿಕೆಗೆ ಮಾತ್ರ ಟೋಕನ್ ನೀಡುತ್ತಾರೆ ಎಂದು ತಿಳಿದ ಕೆಲವರು…

ಕೊರೊನಾ ನಿಯಂತ್ರಿಸಲು ಲಸಿಕೆ ಪಡೆಯಲು ಸಲಹೆ
ಕೊಡಗು

ಕೊರೊನಾ ನಿಯಂತ್ರಿಸಲು ಲಸಿಕೆ ಪಡೆಯಲು ಸಲಹೆ

July 10, 2021

ವಿರಾಜಪೇಟೆ, ಜು.9- ಗ್ರಾಮೀಣ ಭಾಗ ದಲ್ಲಿರುವ ಜನರು ಕೊರೊನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊ ಬ್ಬರು ಲಸಿಕೆ ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ವಿರಾಜಪೇಟೆ ಸಮೀಪದ ಕೆದಮಳ್ಳೂರು ಗ್ರಾಮ ಪಂಚಾಯಿತಿ ಮತ್ತು ಆರೋಗ್ಯ ಇಲಾ ಖೆಯ ಆಶ್ರಯದಲ್ಲಿ ತೋಮರ ವಾರ್ಡಿನಲ್ಲಿ ವಾಸಿಸುತ್ತಿರುವ 18 ವರ್ಷದ ಮೇಲ್ಪಟ್ಟ ಎಲ್ಲಾ ನಿವಾಸಿಗಳಿಗೆ ಮತ್ತು ಪ್ರಥಮ ಲಸಿಕೆ ಪಡೆದು 85 ದಿನಗಳು ಪೂರ್ಣಗೊಂಡ ವ್ಯಕ್ತಿಗಳಿಗೆ 2ನೇ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಕೊರೊನಾ ತಡೆ ಗಟ್ಟಲು ಪ್ರತಿಯೊಬ್ಬರು…

ಕೊಡಗಿನಲ್ಲಿ ಲಾಕ್‍ಡೌನ್ ಸಡಿಲಿಕೆ; ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ವಾಣಿಜ್ಯ ವಹಿವಾಟು
ಕೊಡಗು

ಕೊಡಗಿನಲ್ಲಿ ಲಾಕ್‍ಡೌನ್ ಸಡಿಲಿಕೆ; ಬೆಳಗ್ಗೆ 6ರಿಂದ ರಾತ್ರಿ 9ರವರೆಗೆ ವಾಣಿಜ್ಯ ವಹಿವಾಟು

July 10, 2021

ಮಡಿಕೇರಿ, ಜು.9- ಕೊಡಗು ಜಿಲ್ಲೆಯಲ್ಲೂ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವ್ಯಾಪಾರ ವಹಿವಾಟು ನಡೆಸಬಹುದು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದ್ದಾರೆ. ಈ ಆದೇಶ ಜು.19ರ ಬೆಳಗಿನ 6 ಗಂಟೆಯ ವರೆಗೆ ಜಾರಿಯಲ್ಲಿರಲಿದೆ ಎಂದು ಅವರು ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾ ಡಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಲಾಕ್‍ಡೌನ್ ನಿಯಮವನ್ನು ಇತರ ಜಿಲ್ಲೆಗಳಂತೆ ಸಡಿಲಿಕೆ ಮಾಡಿದೆ. ಅದರಂತೆ…

ಕೆಆರ್‍ಎಸ್ ಬಿರುಕು ಸಾಬೀತುಪಡಿಸಲಿ…
ಕೊಡಗು

ಕೆಆರ್‍ಎಸ್ ಬಿರುಕು ಸಾಬೀತುಪಡಿಸಲಿ…

July 10, 2021

ಮಡಿಕೇರಿ, ಜು.9- ಕೆಆರ್‍ಎಸ್ ಬಿರುಕು ಬಿಟ್ಟಿದೆ ಅನ್ನೋದು ಗಂಭೀರ ವಿಚಾರ, ಸರಿಯಾದ ಮಾಹಿತಿ ಇದ್ರೆ ಸರಿಪಡಿ ಸೋದಕ್ಕೆ ಮುಖ್ಯಮಂತ್ರಿಯನ್ನು ಕೇಳೋಣ. ಸಾಕ್ಷಿಗಳಿದ್ದರೆ ಬಹಿರಂಗಪಡಿಸಿ, ತಪ್ಪು ಮಾಹಿತಿ ಇದ್ರೆ ಅದನ್ನೂ ಒಪ್ಪಿಕೊಳ್ಳಿ ಎಂದು ಸಂಸದೆ ಸುಮಲತಾ ಅವರಿಗೆ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಕೆಆರ್‍ಎಸ್ ಮಂಡ್ಯ ಸಂಸದರ ಆಸ್ತಿ ಅಲ್ಲ, ಇದು ಎಲ್ಲರಿಗೂ ಸೇರಿದ್ದು. ಕೆಆರ್‍ಎಸ್ ರಾಜ್ಯ, ರಾಷ್ಟ್ರದ ಆಸ್ತಿ ಎಂದು ಹೇಳಿದರು. ಸುಮಲತಾ ಅವರ…

1 13 14 15 16 17 187
Translate »