ವೀರಾಜಪೇಟೆ,ಮಾ.1-ವೀರಾಜಪೇಟೆ ಪಟ್ಟಣ ಪಂಚಾಯಿತಿಯ 2020-21 ನೇ ಸಾಲಿನ ಬಜೆಟ್‍ನ ಪ್ರಯುಕ್ತ ಪಂಚಾ ಯಿತಿಯ ಸಭಾಂಗಣದಲ್ಲಿ ಸದಸ್ಯರುಗಳ ಸಮ್ಮುಖದಲ್ಲಿ ನಡೆದ ಪೂರ್ವಭಾವಿ ಸಭೆ ಯಲ್ಲಿ ಪಟ್ಟಣದ ಸ್ವಚ್ಚತೆ, ಕುಡಿಯುವ ನೀರಿನ ಪೊರೈಕೆ, 18 ವಾರ್ಡ್‍ಗಳಲ್ಲಿ ಅಗತ್ಯ ಜನಪರ ಕಾಮಗಾರಿ, ರಸ್ತೆ, ಚರಂಡಿ ದುರಸ್ತಿ, ಬೀದಿ ದೀಪಗಳ ದುರಸ್ತಿಗೆ ಆದ್ಯತೆ ನೀಡಲು ಸದಸ್ಯರುಗಳು ಸಲಹೆ ನೀಡಿದರು. ಪಟ್ಟಣ ಪಂಚಾಯಿತಿಯ ಆಡಳಿತಾ ಧಿಕಾರಿ ಎಲ್.ಎಂ.ನಂದೀಶ್ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಪೂರ್ಣ ಬಜೆಟ್ ಸಿದ್ಧತೆಗೆ ಮೊದಲು ಸದಸ್ಯರುಗಳು ಕೆಲವು ಸಲಹೆ ಸೂಚನೆಗಳನ್ನು…
ಮಡಿಕೇರಿಯಲ್ಲಿ ಗ್ರಾ.ಪಂ. ನೌಕರರ ಪ್ರತಿಭಟನೆ
March 2, 2020ಮಡಿಕೇರಿ,ಮಾ.1-ಗ್ರಾಮ ಪಂಚಾಯತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿ ಸಲು ಒತ್ತಾಯಿಸಿ ಸಿಐಟಿಯು ಸಂಘಟನೆಯ ವತಿಯಿಂದ ಹಂಡ್ಲಿ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ನಡೆಸಲಾಯಿತು. ಕಳೆದ ಎರಡು ವರ್ಷದಿಂದ ಗ್ರಾಮ ಪಂಚಾಯತಿ ಸಿಬ್ಬಂದಿಗಳ ವೇತನ ಬಾಕಿ ಉಳಿದಿದೆ. ಮೂರು ತಿಂಗಳಿಗೊಮ್ಮೆ ಬಿಡು ಗಡೆಯಾದ ಕಂತಿನ ಹಣದಲ್ಲಿ ಎರಡು ತಿಂಗಳು ವೇತನಕ್ಕಾಗಿ ಮಾತ್ರ ಹಣ ಸಾಕಾ ಗುತ್ತದೆ. ಎರಡು ವರ್ಷಗಳಿಂದ ಎಂಟು ತಿಂಗಳು ವೇತನ ಬಾಕಿಯಾಗಿದೆ. ಸಮ ಯಕ್ಕೆ ಸರಿಯಾಗಿ ವೇತನ ಸಿಗದೆ ಬಾದಾಮಿ ಹಾಗೂ ಚಿಂತಾಮಣಿ ತಾಲೂಕಿನಲ್ಲಿ ತಲಾ…
ಎಸ್‍ಎಸ್‍ಎಲ್‍ಸಿ ಟಾಪ್ 10 ವಿದ್ಯಾರ್ಥಿಗಳ ಉತ್ತರ ಪತ್ರಿಕೆ ವೆಬ್‍ಸೈಟ್‍ನಲ್ಲಿ ಪ್ರಕಟ
March 1, 2020ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಹೇಳಿಕೆ ಮಡಿಕೇರಿ,ಫೆ.29-ಫಲಿತಾಂಶದಲ್ಲಿ ಹೆಚ್ಚಳ ಹಾಗೂ ವಿದ್ಯಾರ್ಥಿಗಳು ಪರೀಕ್ಷೆ ಯಲ್ಲಿ ಹೇಗೆ ಉತ್ತರಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಎಸ್‍ಎಸ್ ಎಲ್‍ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ರಾಜ್ಯದ 10 ವಿದ್ಯಾರ್ಥಿಗಳ ಎಲ್ಲಾ ವಿಷಯದ ಉತ್ತರ ಪತ್ರಿಕೆಯನ್ನು ವೈಬ್‍ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಪ್ರಾಥ ಮಿಕ ಮತ್ತು ಪೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಹೇಳಿದರು. ನಾಪೋಕ್ಲುವಿನ ಕೊಡವ ಸಮಾಜದಲ್ಲಿ ಶನಿವಾರ ಸಾರ್ವಜನಿಕ ಶಿಕ್ಷಣ…
ನಿರ್ವಹಣೆಯಿಲ್ಲದೆ ದುಸ್ಥಿತಿಯತ್ತ ಕೋಟೆ ಅರಮನೆ
February 29, 2020ಮಡಿಕೇರಿ,ಫೆ.28-ಸುಣ್ಣಬಣ್ಣ ಕಾಣದೆ ಸಂಪೂರ್ಣ ದುಸ್ಥಿತಿಯಲ್ಲಿರುವ ಅರಮನೆ, ಬೀಳಲು ಸಜ್ಜಾಗಿರುವ ಮೇಲ್ಛಾವಣಿ, ಉರುಳಿ ಬಿದ್ದು ಪುಡಿಪುಡಿಯಾಗಿರುವ ಹೆಂಚುಗಳು, ಬೀಗ ಹಾಕಿರುವ ಬಾಗಿಲು ಗಳು. ಇದು ಮಡಿಕೇರಿಯ ಐತಿಹಾಸಿಕ ಕೋಟೆ ಆವರಣದಲ್ಲಿರುವ ಅರಮನೆಯ ದುಸ್ಥಿತಿ. ಈ ಹಿಂದೆ ಈ ಅರಮನೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಹಲವು ಇಲಾಖೆಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಸರಕಾರಿ ಕಚೇರಿ ಗಳಿದ್ದ ಕಾರಣದಿಂದ ಅರಮನೆಯನ್ನು ದುರಸ್ಥಿ ಮಾಡುವ ಕೆಲಸಕ್ಕೆ ಪ್ರಾಚ್ಯವಸ್ತು ಇಲಾಖೆ ಕೈ ಹಾಕಿರಲಿಲ್ಲ. ಈ ನಡುವೆ ರಾಜ್ಯ ಉಚ್ಚ ನ್ಯಾಯಾಲಯದ ಸೂಚನೆ ಮೇರೆಗೆ ಎಲ್ಲಾ…
ಪಿಕ್‍ಆಪ್ ವಾಹನ ಪಲ್ಟಿ: ಹಲವರಿಗೆ ಗಾಯ
February 29, 2020ಸುಂಟಿಕೊಪ್ಪ,ಫೆ.28-ಕಾಫಿ ತುಂಬಿಕೊಂಡು ತೆರಳುತ್ತಿದ್ದ ಪಿಕ್‍ಆಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ನಡೆದಿದ್ದು, ಚಾಲಕ ಸೇರಿದಂತೆ ವಾಹನದಲ್ಲಿದ್ದ ವರಿಗೆ ಗಾಯಗಳಾಗಿವೆ. ಕೆದಕಲ್ ಬಳಿ ಪಿಕ್ ಆಪ್‍ಲ್ಲಿ (ಕೆಎ12-ಎ. 7095) ಕಾಫಿಯನ್ನು ತುಂಬಿಸಿಕೊಂಡು ಸುಂಟಿ ಕೊಪ್ಪ ಕಡೆಗೆ ಬರುತ್ತಿದ್ದರು. ಈ ಸಂದರ್ಭ 7ನೇ ಮೈಲು ಬಳಿ ಪಿಕ್‍ಆಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲೇ ಪಲ್ಟಿ ಹೊಡೆದು ನಿಂತಿತು. ಚಾಲಕ ಹಾಗೂ ಕಾರ್ಮಿಕರಾದ ಶಂಕರ, ಶೇಖರ, ರಾಜು ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಬಳಿಕ…
ರಾಜಾಸೀಟು ಅಭಿವೃದ್ಧಿ ಸಮಿತಿ ಸಭೆ
February 29, 2020ಮಡಿಕೇರಿ,ಫೆ.28-ಇತ್ತೀಚೆಗೆ ರಾಜಾ ಸೀಟಿನಲ್ಲಿ ಏರ್ಪಡಿಸಲಾಗಿದ್ದ ಫಲಪುಷ್ಪ ಪ್ರದರ್ಶನ ಖರ್ಚು ವೆಚ್ಚ ಸಂಬಂಧ ಜಿಲ್ಲಾ ಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ಪಡೆದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಶುಕ್ರವಾರ ನಡೆದ ಸಮಿತಿ ಸಭೆ ಯಲ್ಲಿ ಮಾಹಿತಿ ಪಡೆದು, ಫಲಪುಷ್ಪ ಪ್ರದ ರ್ಶನ ಸಂಬಂಧ ಒಂದು ಅಥವಾ ಎರಡು ವಾರದೊಳಗೆ ಬಿಲ್ಲುಗಳನ್ನು ಪಾವತಿಸು ವಂತೆ ಜಿಲ್ಲಾಧಿಕಾರಿ ಸೂಚಿಸಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಶಿಧರ್ ಫಲಪುಷ್ಪ ಪ್ರದರ್ಶನ ಸಂದರ್ಭ ದಲ್ಲಿ ಸುಮಾರು 34,699 ಮಂದಿ ಭೇಟಿ…
ಇಂದು ಮಡಿಕೇರಿಯಲ್ಲಿ ಉದ್ಯೋಗ ಮೇಳ
February 29, 2020ಮಡಿಕೇರಿ, ಜ.28- ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಫೆ.29 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗಮೇಳ ನಡೆಯಲಿದೆ. ಉದ್ಯೋಗ ಮೇಳದಲ್ಲಿ ನೆಪ್ಟ್ ಬೆಂಗಳೂರು, ಐಸಿಸಿಎಸ್ ಬಿಪಿಎಮ್, ಮೈಸೂರು, ಕೆಫೆ ಕಾಫಿ ಡೇ, ಮೈಸೂರು, ಯುರೇಕಾ ಪೋರ್‍ಬಸ್ ಬೆಂಗಳೂರು, ಕ್ಲಬ್ ಮಹೆಂದ್ರ, ಮಡಿಕೇರಿ ಹಾಗೂ ಬಿಎಸ್‍ಎನ್‍ಎಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಉಡುಪಿ ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಎಸ್‍ಎಸ್‍ಎಲ್‍ಸಿ. ಪಿಯುಸಿ, ಐಟಿಐ, ಡಿಪ್ಲೋಮ,…
ಗೋಣಿಕೊಪ್ಪದಲ್ಲಿ ಸೆಸ್ಕ್ ವಿರುದ್ಧ ರೈತರ ಪ್ರತಿಭಟನೆ
February 28, 2020ಗೋಣಿಕೊಪ್ಪಲು, ಫೆ.27- ದಕ್ಷಿಣ ಕೊಡಗಿನಲ್ಲಿ ನಿರಂತರ ವಿದ್ಯುತ್ ನಿಲುಗಡೆ ಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಗೋಣಿಕೊಪ್ಪ ಚೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು. ಮುಂಜಾನೆಯಿಂದಲೇ ದ.ಕೊಡಗಿನ ಬಾಳೆಲೆ, ಶ್ರೀಮಂಗಲ, ಹುದಿಕೇರಿ, ಹಾಗೂ ಪೊನ್ನಂಪೇಟೆ ಹೋಬಳಿಯ ವಿವಿಧ ಗ್ರಾಮಗಳಿಂದ ತಂಡೋಪತಂಡವಾಗಿ ಆಗಮಿಸಿದ ರೈತರು ಬಸ್ ನಿಲ್ದಾಣದಲ್ಲಿ ಜಮಾವಣೆಗೊಂಡು ಮಾನವ ಸರಪಳಿ ನಿರ್ಮಿಸಿ ಇಲಾಖಾ ಅಧಿಕಾರಿಗಳ ಕಾರ್ಯ ವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣದಿಂದಲೇ ಸಮರ್ಪಕ ರೀತಿಯಲ್ಲಿ ವಿದ್ಯುತ್ ಸರಬರಾಜು ಮಾಡುವಂತೆ…
ಸೈನಿಕರ ಹೆಸರಿನಲ್ಲಿ ಕೊಡಗಿನಲ್ಲಿ ವಂಚನೆ
February 28, 2020ಮಡಿಕೇರಿ, ಫೆ.27- ಕೊಡಗು ಜಿಲ್ಲೆ ವೀರ ಸೇನಾನಿಗಳ ನಾಡು. ಹಲವು ಮೇಜರ್, ಜನರಲ್‍ಗಳನ್ನು ಭಾರತೀಯ ಸೇನೆಗೆ ನೀಡಿದ ಜಿಲ್ಲೆ. ದೇಶದ ಮೊದಲ ಸೇನಾ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರನ್ನು ಸೇನೆಗೆ ಕೊಟ್ಟ ನಾಡು. ಹೀಗಾಗಿಯೇ ಇಂದಿಗೂ ಕೊಡಗು ಜಿಲ್ಲೆ ಹಾಗೂ ಸೇನೆಗೆ ಅವಿನಾಭಾವ ಸಂಬಂಧವಿದೆ. ಆದರೆ ಕಿಡಿಗೇಡಿಗಳು ಇದೇ ಗೌರವ ಭಾವನೆಯನ್ನು ದುರ್ಬಳಕೆ ಮಾಡಿಕೊಂಡು ಜನಸಾಮಾನ್ಯ ರಿಗೆ ಮೋಸ ಮಾಡುವ ಮೂಲಕ ಸೇನೆಗೆ ಇರುವ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ಮಡಿಕೇರಿ ನಗರದ ಗೌಳಿಬೀದಿಯಲ್ಲಿರುವ ಹೋಟೆಲ್ ಮಾಲೀಕರೊಬ್ಬರಿಗೆ ಕರೆ…
ಕೊಡಗಿನ ಪೊಲೀಸರಿಂದ ವಲಸೆ ಕಾರ್ಮಿಕರ ದಾಖಲಾತಿ ಪರಿಶೀಲನೆ
January 24, 2020ಮಡಿಕೇರಿ, ಜ.23(ಪ್ರಸಾದ್, ಸದಾ ನಂದ)- ಕೊಡಗಿನಲ್ಲಿ ಉಗ್ರ ಚಟುವಟಿಗೆ, ಮಂಗಳೂರು ಏರ್‍ಪೋರ್ಟ್ ಬಾಂಬ್ ಪ್ರಕರಣ ಮತ್ತು ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಹೊರ ರಾಜ್ಯದ ಅಪರಿಚಿತ ಕಾರ್ಮಿಕರು ಕೆಲಸ ಮಾಡುತ್ತಿರುವ ಬಗ್ಗೆ ಕೊಡಗು ಪೊಲೀಸರಿಗೆ ದೂರುಗಳು ಬಂದ ಹಿನ್ನಲೆಯಲ್ಲಿ ಇಂದು ಕೊಡಗು ಜಿಲ್ಲೆಯಾದ್ಯಂತ ಸಹಸ್ರ ಸಂಖ್ಯೆಯ ವಲಸೆ ಕಾರ್ಮಿಕರ ದಾಖಲೆಗಳನ್ನು ಪರಿ ಶೀಲನೆಗೆ ಒಳಪಡಿಸಲಾಯಿತು. ಹೊರ ರಾಜ್ಯದ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡಿರುವ ತೋಟಗಳ ಮಾಲೀಕರು, ಹೊಟೇಲ್, ರೆಸಾರ್ಟ್, ಬಾರ್‍ಗಳು, ಕಟ್ಟಡ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರ ರಿಗೆ ಈ…










