ಮಂಡ್ಯ

ನೇಪಾಳ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ
ಮಂಡ್ಯ

ನೇಪಾಳ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

April 2, 2020

ಮಂಡ್ಯ, ಏ.1(ನಾಗಯ್ಯ)- ಭಾರತ ಲಾಕ್‍ಡೌನ್‍ನಿಂದ ಸಮಸ್ಯೆಗೆ ಸಿಲುಕಿರುವ ನೇಪಾಳ ಮೂಲದ 16 ಮಂದಿ ಕಟ್ಟಡ ಕಾರ್ಮಿಕರಿಗೆ ಬುಧವಾರ ಕಾರ್ಮಿಕ ಇಲಾಖೆ, ಭಾರತೀಯ ರೆಡ್‍ಕ್ರಾಸ್ ಹಾಗೂ ವಾರ್ತಾ ಇಲಾಖೆಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು. ಗುತ್ತಿಗೆದಾರರು ಇಲ್ಲದ ಕಾರಣ ಊಟಕ್ಕೆ ಸಮಸ್ಯೆಯಾಗದಂತೆ ಅವರಿಗೆ ದಿನಸಿ ಪದಾರ್ಥಗಳನ್ನು ಸರಬರಾಜು ಮಾಡಿಕೊಡುವುದಾಗಿ ಕಾರ್ಮಿಕ ಅýಕಾರಿ ನಾಗೇಂದ್ರ ತಿಳಿಸಿದರು. ಗ್ರಾಮ ಪಂಚಾಯಿತಿ ವತಿಯಿಂದ ಲಾಕ್‍ಡೌನ್ ಮುಗಿಯುವವರೆಗೆ ಅಕ್ಕಿ ಮತ್ತು ತರಕಾರಿಗಳನ್ನು ವಿತರಿಸಲಾಗುವುದು ಉಳಿದ ಆಹಾರ ಪದಾರ್ಥಗಳನ್ನು ರೆಡ್‍ಕ್ರಾಸ್ ಮತ್ತು ಕಾರ್ಮಿಕ ಇಲಾಖೆ ವತಿಯಿಂದ…

ಪೆಟ್ರೋಲ್ ಬಂಕ್ ಬಂದ್; ವಾಹನ ಸವಾರರ ಪರದಾಟ
ಮಂಡ್ಯ

ಪೆಟ್ರೋಲ್ ಬಂಕ್ ಬಂದ್; ವಾಹನ ಸವಾರರ ಪರದಾಟ

April 1, 2020

= ಅನಾವಶ್ಯಕವಾಗಿ ಸಂಚರಿಸುತ್ತಿದ್ದ 300 ಕ್ಕೂ ಹೆಚ್ಚು ವಾಹನಗಳ ಜಪ್ತಿ. = 7 ಕ್ರಿಮಿನಲ್ ಕೇಸ್, 24 ಮಂದಿ ವಶಕ್ಕೆ, 96500 ದಂಡ ವಸೂಲಿ: ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಮಂಡ್ಯ, ಮಾ.31(ನಾಗಯ್ಯ)- ಕೊರೊನಾ ವೈರಸ್ ಹರಡುವಿಕೆ ತಡೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಖಾಸಗಿ ದ್ವಿಚಕ್ರವಾಹನಗಳಿಗೆ ಪೆಟ್ರೋಲ್ ಬಂದ್ ಮಾಡಿದ್ದರಿಂದ ಸವಾರರು ಪರದಾಡುತ್ತ ಬಂದ ದಾರಿಗೆ ಸುಂಕವಿಲ್ಲದೆ ವಾಪಸ್ ತೆರಳುತ್ತಿದ್ದ ದೃಶ್ಯ ನಗರದಲ್ಲಿಂದು ಕಂಡು ಬಂತು. ದ್ವಿಚಕ್ರವಾಹನ ಸವಾರರು ಆಸ್ಪತ್ರೆ, ಸಾವು ತಿಥಿ, ಅಗತ್ಯ ವಸ್ತುಗಳ ಖರೀದಿ…

ಕೊರೊನಾ ವೈರಸ್ ಶಂಕೆ; ಮಂಡ್ಯದಲ್ಲಿ 8 ಮಂದಿ ಐಸೊಲೇಷನ್‍ಗೆ ದಾಖಲು
ಮಂಡ್ಯ

ಕೊರೊನಾ ವೈರಸ್ ಶಂಕೆ; ಮಂಡ್ಯದಲ್ಲಿ 8 ಮಂದಿ ಐಸೊಲೇಷನ್‍ಗೆ ದಾಖಲು

April 1, 2020

ಓರ್ವ ಕಾರ್ಮಿಕನಿಗೆ ನೆಗೆಟಿವ್ ರಿಪೆÇೀರ್ಟ್; ಡಿಸಿ ಸ್ಪಷ್ಟನೆ ಮಂಡ್ಯ, ಮಾ.31(ನಾಗಯ್ಯ)- ಭಾನುವಾರ ಕೊರೊನಾ ವೈರಸ್ ಸೋಂಕಿನ ಅನುಮಾನದ ಮೇಲೆ 8 ಮಂದಿಯನ್ನು ಮಿಮ್ಸ್ ನ ಕೊರೊನಾ ಐಸೋಲೇಷನ್‍ಗೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿಮ್ಸ್ ನ ಐಸೋಲೇಷನ್ ನಲ್ಲಿಟ್ಟಿರುವ 8 ಮಂದಿಯೂ ಸಹ ನಂಜನಗೂಡಿನ ಫಾರ್ಮಸಿಟಿಕಲ್ ಕಂಪನಿ ಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ ಎಂದು ತಿಳಿಸಿದರು. ನಂಜನಗೂಡಿನ ಫಾರ್ಮಸಿಟಿಕಲ್ ಕಂಪನಿಯಲ್ಲಿ ಮಂಡ್ಯ ಜಿಲ್ಲೆಯ 35 ಮಂದಿ ಕೆಲಸ ಮಾಡುತ್ತಿದ್ದರು,ಇವರಲ್ಲಿ…

ಶ್ರೀರಂಗಪಟ್ಟಣದಲ್ಲಿ ಶಾಸಕರಿಂದ ಅಗತ್ಯ ವಸ್ತುಗಳ ವಿತರಣೆ
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಶಾಸಕರಿಂದ ಅಗತ್ಯ ವಸ್ತುಗಳ ವಿತರಣೆ

April 1, 2020

ಶ್ರೀರಂಗಪಟ್ಟಣ, ಮಾ.31(ವಿನಯ್ ಕಾರೇಕುರ)- ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿಗೆ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಿಲ್ಲ ಎಂದು ರವೀಂದ್ರ ಶ್ರೀಕಂಠಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳ ಜನರಿಗೆ ಮಾಸ್ಕ್, ಅಕ್ಕಿ ಮತ್ತು ತರಕಾರಿ ವಿತರಿಸಿ ಅವರು ಮಾತನಾಡಿದರು. ಲಾಕ್‍ಡೌನ್ ವ್ಯವಸ್ಥೆ ಜಾರಿಯಾಗಿ ಇಂದಿಗೆ 9 ದಿನಗಳು ಕಳೆದಿದೆ, ರಾಜ್ಯದಾದ್ಯಂತ ಜನರು ಭಯಬೀತರಾಗಿದ್ದಾರೆ. ಸರ್ಕಾರ ಈವರೆವಿಗೂ ತಾಲೂಕು ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ವೈದ್ಯರಿಗೆ ಗೌನ್, ಸ್ಯಾನಿಟರಿ ವಸ್ತುಗಳು, ಮಾಸ್ಕ್ ಸೇರಿದಂತೆ ಯಾವುದೇ ಅಗತ್ಯ…

ಕೆ.ಆರ್.ಪೇಟೆ: ವಾರದಲ್ಲಿ 4 ದಿನ ಮಾತ್ರ ದಿನಸಿ, ತರಕಾರಿ ಮಾರಾಟ ತಹಶೀಲ್ದಾರ್ ಎಂ. ಶಿವಮೂರ್ತಿ
ಮಂಡ್ಯ

ಕೆ.ಆರ್.ಪೇಟೆ: ವಾರದಲ್ಲಿ 4 ದಿನ ಮಾತ್ರ ದಿನಸಿ, ತರಕಾರಿ ಮಾರಾಟ ತಹಶೀಲ್ದಾರ್ ಎಂ. ಶಿವಮೂರ್ತಿ

April 1, 2020

ಕೆ.ಆರ್.ಪೇಟೆ, ಮಾ.31- ಕೊರೊನಾ ಸೋಂಕು ತಡೆಗೆ ಮತ್ತಷ್ಟು ಬಿಗಿಯಾದ ಕ್ರಮಗಳನ್ನು ಕೈಗೊಳ್ಳುವುದು ಅನಿ ವಾರ್ಯವಾಗಿರುವ ಹಿನ್ನೆಲೆಯಲ್ಲಿ ಏಪ್ರಿಲ್ 1ರಿಂದ ಕೆ.ಆರ್.ಪೇಟೆ ಪಟ್ಟಣ ದಲ್ಲಿ ವಾರಕ್ಕೆ ನಾಲ್ಕು ದಿನ ಅಂದರೆ ಮಂಗಳ ವಾರ, ಗುರುವಾರ, ಶನಿವಾರ ಮತ್ತು ಭಾನುವಾರ ಮಾತ್ರ ದಿನಸಿ ಅಂಗಡಿ ಹಾಗೂ ತರಕಾರಿ ಮಾರಾಟದ ಅಂಗಡಿಗಳನ್ನು ತೆರೆಯಲು ಅನುಮತಿ ಇದೆ. ಉಳಿದ ದಿನ ಗಳಂದು ಕಡ್ಡಾಯವಾಗಿ ಬಂದ್ ಮಾಡುವ ಮೂಲಕ ಸಹಕಾರ ನೀಡಬೇಕು. ಸಾರ್ವ ಜನಿಕರು ತಡೆಗೆ ಏ.14ರವರೆಗೆ ಈ ನಿಯಮವನ್ನು ಪಾಲಿಸುವ ಮೂಲಕ ಕೊರೊನಾ…

ಕೊರೊನಾ ಅಂಟುವ ಭೀತಿ; ಸರ್ಕಾರಿ ಅಸ್ಪತ್ರೆಗೆ ಹೋಗೊಕು ಹಿಂದೇಟು ಹಾಕುತ್ತಿರುವ ಮಂಡ್ಯದ ಜನ
ಮಂಡ್ಯ

ಕೊರೊನಾ ಅಂಟುವ ಭೀತಿ; ಸರ್ಕಾರಿ ಅಸ್ಪತ್ರೆಗೆ ಹೋಗೊಕು ಹಿಂದೇಟು ಹಾಕುತ್ತಿರುವ ಮಂಡ್ಯದ ಜನ

March 30, 2020

* ಕೊರೊನಾ ಭೀತಿಯಿಂದ ಕ್ಲಿನಿಕ್ ಗಳ ಭಾಗಿಲನ್ನೇ ತೆರೆಯದ ಖಾಸಗಿ ವೈದ್ಯರು ಮಂಡ್ಯ,ಮಾ.29 ; ಇಡೀ ದೇಶವನ್ನೇ ಲಾಕ್ ಡೌನ್ ಮಾಡುವಷ್ಟರ ಮಟ್ಟಿಗೆ ತನ್ನ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಇದೀಗ ರೋಗಿಗಳ ಪಾಲಿನ ದೇವಸ್ಥಾನಗಳೆನಿಸಿ ಕೊಂಡಿರುವ ಆಸ್ಪತ್ರೆಗಳಿಗೂ ಕಂಠಕ ತಂದಿಟ್ಟಿದೆ. ಹೌದು, ಇದೀಗ ಆಸ್ಪತ್ರೆಗಳಿಗೂ “ಕೊರೊನಾ’’ ದೊಡ್ಡ ತಲೆನೋವು ತಂದಿಟ್ಟಿದೆ, ಕೊರೊನಾ ಸೋಂಕಿತರಿಗೂ ಚಿಕಿತ್ಸೆಗಾಗಿ ಆಸ್ಪತ್ರೆಯೊಳಗೇ “ ಕೇಂದ್ರ ‘’ತೆರೆದಿರುವುದರಿಂದ ಕೊರೊನಾ ಅಂಟುವ ಭೀತಿಯಿಂದ ಇತರೆ ರೋಗಿಗಳು ಮಂಡ್ಯದ ಸರ್ಕಾರಿ ಆಸ್ಪತ್ರೆಯತ್ತ ಕಾಲಿಡೋದಕ್ಕೂ ಭಯ ಪಡುತ್ತಿದ್ದಾರೆ….

ಮಂಡ್ಯದಲ್ಲಿ ಪೆಟ್ರೋಲ್ ಮಾರಾಟ ನಿರ್ಬಂಧ
ಮಂಡ್ಯ

ಮಂಡ್ಯದಲ್ಲಿ ಪೆಟ್ರೋಲ್ ಮಾರಾಟ ನಿರ್ಬಂಧ

March 30, 2020

ಮಂಡ್ಯ,ಮಾ,30(ನಾಗಯ್ಯ);ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ರಸ್ತೆಗಿಳಿಯುವುದನ್ನು ತಡೆಯುವ ಉದ್ದೇಶದಿಂದ ಎಲ್ಲಾ ಖಾಸಗಿ ವಾಹನಗಳಿಗೆ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ. ಕೊರೊನಾ ತಡೆಗಾಗಿ ಏಪ್ರಿಲ್ 14 ರವರೆಗೂ ಲಾಕ್ ಡೌನ್ ಆದೇಶ ಮಾಡಿದ್ದರೂ ಸಹ ಕೆಲವು ಯುವಕರು ಹಾಗೂ ಸಾರ್ವಜನಿಕರು ವಿನಾಕಾರಣ ಅಗತ್ಯವಸ್ತುಗಳ ಖರೀದಿ, ಸಂಬಂಧಿಕರ ಮನೆಗಳು,ಸಾವು,ತಿಥಿ ಕಾರ್ಯ,ಆಸ್ಪತ್ರೆ ಇತ್ಯಾದಿ ನೆಪ ಹೇಳಿ ದ್ವಿಚಕ್ರವಾಹನದಲ್ಲಿ ರಸ್ತೆಗಿಳಿದು ಲಾಕ್ ಡೌನ್ ಆದೇಶವನ್ನು ಉಲ್ಲಂಘಿ ಸುತ್ತಿದ್ದುದರಿಂದ ಈ ಆದೇಶ ಮಾಡಲಾಗಿದೆ. ತುರ್ತು…

ಕೊರೊನಾ ಲಾಕ್ ಡೌನ್ ಹಿನ್ನಲೆ:  ಸಾರ್ವಜನಿಕರು ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲಿಸಿ
ಮಂಡ್ಯ

ಕೊರೊನಾ ಲಾಕ್ ಡೌನ್ ಹಿನ್ನಲೆ: ಸಾರ್ವಜನಿಕರು ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲಿಸಿ

March 30, 2020

ಮಂಡ್ಯ: ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ‌ ಸಾರ್ವಜನಿಕರು ಸರ್ಕಾರ ಸೂಚಿಸಿದ ನಿಯಮಗಳನ್ನು ಪಾಲಿಸಿ ರೋಗ ಹರಡುವುದನ್ನು‌ ತಡೆಯಲು ಸಹಕರಿಸಿ ಎಂದು ಬೂದನೂರು ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಟಿ.ಆಶಾ ಮನವಿ ಮಾಡಿದರು. ತಾಲ್ಲೂಕಿನ ಹಳೇ ಬೂದನೂರು ಗ್ರಾಪಂ‌ ಕಚೇರಿ ಸಭಾಂಗಣದಲ್ಲಿ ನಡೆದ ಕೊರೊನಾ ಕಾರ್ಯಪಡೆ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಗ್ರಾಪಂ ಅಲ್ಲದೆ ವ್ಯಾಪ್ತಿಯ ಗ್ರಾಮಗಳಲ್ಲಿ‌ ಪ್ರತ್ಯೇಕ ಕಾರ್ಯಪಡೆ ರಚಿಸಲಾಗಿದೆ ಎಂದರು. ಗ್ರಾಮದ ಅಂಗಡಿ ಮುಗ್ಗಟ್ಟುಗಳು ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ತೆರೆಯಬೇಕು.‌ ಸೂಚಿಸಿದ ಸಮಯ…

ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯ ವತಿಯಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೇ
ಮಂಡ್ಯ

ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯ ವತಿಯಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೇ

March 30, 2020

ಕೆ. ಆರ್. ಪೇಟೆ, ಮಾ30- ಕೋರಾನ ವೈರಸ್ ದಿನದಿಂದ ದಿನಕ್ಕೆ ಹರಡುತ್ತಿರುವ ಹಿನ್ನೆಲೆಯಲ್ಲಿ ಕೆಆರ್ ಪೇಟೆ ತಾಲೂಕಿನ ಕಸಬಾ ಹೋಬಳಿಯ ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆ ವತಿಯಿಂದ ಕಾರ್ಖಾನೆ ಸುತ್ತಮುತ್ತಲಿನ ಕೆಲ ಗ್ರಾಮದ ಸಾರ್ವಜನಿಕರ ದೇಹದ ಉಷ್ಣಾಂಶ ತೆಯನ್ನು ತಪಾಸಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇನಹಳ್ಳಿ ಮಂಜುನಾಥ್,ಸದಸ್ಯರಾದ ಯೋಗೇಶ್,ಬಲರಾಮೇಗೌಡ,ಸುಕಂದರಾಜು, ಕಾಂತಾಮಣಿ ನಾಗೇಶ್ , ಚೆಲುವರಾಜು ಹೆಗ್ಗಡಹಳ್ಳಿ ಆರೋಗ್ಯ ಅಧಿಕಾರಿಗಳು ಮತ್ತಿತರರು ಇದ್ದರು.

ಸರ್ಕಾರಿ ಆಸ್ಪತ್ರೆಗಳಲ್ಲೇ ಕೊರೊನಾ ಚಿಕಿತ್ಸಾ ಕೇಂದ್ರ ಓಪನ್  ತಂದ ಸಂಕಟ; ಕೊರೊನಾ  ಅಂಟುವ ಭೀತಿಯಿಂದ  ಸರ್ಕಾರಿ ಅಸ್ಪತ್ರೆಗೆ ಹೋಗೊಕು ಹಿಂದೇಟು ಹಾಕುತ್ತಿರುವ ಜನ
ಮಂಡ್ಯ

ಸರ್ಕಾರಿ ಆಸ್ಪತ್ರೆಗಳಲ್ಲೇ ಕೊರೊನಾ ಚಿಕಿತ್ಸಾ ಕೇಂದ್ರ ಓಪನ್ ತಂದ ಸಂಕಟ; ಕೊರೊನಾ ಅಂಟುವ ಭೀತಿಯಿಂದ ಸರ್ಕಾರಿ ಅಸ್ಪತ್ರೆಗೆ ಹೋಗೊಕು ಹಿಂದೇಟು ಹಾಕುತ್ತಿರುವ ಜನ

March 29, 2020

ಸರ್ಕಾರಿ ಆಸ್ಪತ್ರೆಯಿಂದ ದೂರ ಪ್ರತ್ಯೇಕವ್ಯವಸ್ತೆ ಮಾಡಲು ಆಗ್ರಹ ಕೊರೊನಾ ಭೀತಿಯಿಂದ ಕ್ಲಿನಿಕ್ ಗಳ ಭಾಗಿಲನ್ನೇ ತೆರೆಯದ ಖಾಸಗಿ ವೈದ್ಯರು ಮಂಡ್ಯ,ಮಾ.29 ; ಕರುಳಬಳ್ಳಿಯ ಸಂಬಂಧಕ್ಕೂ ಕೊಳ್ಳಿಯಿಟ್ಟು ತನ್ನ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಇದೀಗ ರೋಗಿಗಳ ಪಾಲಿನ ದೇವಸ್ಥಾನಗಳೆನಿಸಿ ಕೊಂಡಿರುವ ಆಸ್ಪತ್ರೆಗಳಿಗೂ ಕಂಠಕ ತಂದಿಟ್ಟಿದೆ. ಕೊರೊನಾ ಶಂಕಿತರಿಗೆ ಚಿಕಿತ್ಸಾ ಕೇಂದ್ರ ತೆರೆದಿರುವುದೇ ಸರ್ಕಾರಿ ಆಸ್ಪತ್ರೆಗಳಿಗೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೌದು,ಅಕ್ಷರಶಃ ಸತ್ಯ, ಇದೀಗ ಆಸ್ಪತ್ರೆಗಳಿಗೂ “ಕೊರೊನಾ’’ ದೊಡ್ಡ ತಲೆನೋವು ತಂದಿಟ್ಟಿದೆ, ಕೊರೊನಾ ಸೋಂಕಿತರಿಗೂ ಚಿಕಿತ್ಸೆಗಾಗಿ ಆಸ್ಪತ್ರೆಯೊಳಗೇ “…

1 26 27 28 29 30 108
Translate »