ಮೈಸೂರು

ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಪ್ಯಾರಾ ಮೋಟರಿಂಗ್ ಸ್ಥಗಿತ
ಮೈಸೂರು

ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಪ್ಯಾರಾ ಮೋಟರಿಂಗ್ ಸ್ಥಗಿತ

December 30, 2018

ಮೈಸೂರು: ಮೈಸೂ ರಿನ ಮಹಾರಾಜ ಕಾಲೇಜು ಮೈದಾನ ದಲ್ಲಿ ಮಾಗಿ ಉತ್ಸವದ ಅಂಗವಾಗಿ ಏರ್ಪ ಡಿಸಿದ್ದ ಪ್ಯಾರಾ ಮೋಟರಿಂಗ್ ಅನ್ನು ತಾಂತ್ರಿಕ ದೋಷದ ಕಾರಣದಿಂದಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬೆಂಗಳೂರು ಮೂಲದ ಏವಿಯೇಷನ್ ಅಂಡ್ ಸ್ಪೋಟ್ರ್ಸ್ ಎಂಟರ್ ಪ್ರೈಸಸ್ (ಬೇಸ್) ಸ್ಪಷ್ಟಪಡಿಸಿದೆ. ಈ ಕುರಿತು ಬೇಸ್ ಮುಖ್ಯಸ್ಥ ಕುಮಾರ್ `ಮೈಸೂರು ಮಿತ್ರ’ನಿಗೆ ಪ್ರತಿ ಕ್ರಿಯಿಸಿ ಡಿ.26 ಸಂಜೆ 4.30ರ ವೇಳೆಯಲ್ಲಿ ಪ್ಯಾರಾ ಮೋಟರ್ ಲ್ಯಾಂಡಿಂಗ್ ವೇಳೆ ಮೈಸೂರು ವಿಶ್ವವಿದ್ಯಾನಿಲಯ ಮೈದಾ ನದ ಸಿಬ್ಬಂದಿ ಅಡ್ಡ ಬಂದಿದ್ದರು. ಇದನ್ನು ಗಮನಿಸದ…

ಮೈಸೂರಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ 2ನೇ ರಾಜ್ಯ ಮಟ್ಟದ ಸಮ್ಮೇಳನ ಆರಂಭ
ಮೈಸೂರು

ಮೈಸೂರಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ 2ನೇ ರಾಜ್ಯ ಮಟ್ಟದ ಸಮ್ಮೇಳನ ಆರಂಭ

December 30, 2018

ಮೈಸೂರು: ಎರಡು ದಿನಗಳ ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ರಾಜ್ಯ ಮಟ್ಟದ 2ನೇ ಸಾಹಿತ್ಯ ಸಮ್ಮೇಳನವು ಇಂದು ಮೈಸೂರಿನಲ್ಲಿ ಮಾನಸ ಗಂಗೋತ್ರಿಯಲ್ಲಿರುವ ಸೆನೆಟ್ ಭವನದಲ್ಲಿ ಆರಂಭವಾಗಿದೆ. ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಕರ್ನಾಟಕ ಮತ್ತು ಅಖಿಲ ಭಾರ ತೀಯ ಸಾಹಿತ್ಯ ಪರಿಷದ್ ಮೈಸೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ `ಸಾಹಿತ್ಯದಲ್ಲಿ ಭಾರತೀಯತೆ’ ವಿಷಯ ಕುರಿತ ರಾಜ್ಯ ಸಮ್ಮೇಳನವನ್ನು ರಾಜಮಾತೆ ಪ್ರಮೋದಾದೇವಿ ಒಡೆಯರ್ ದೀಪ ಬೆಳಗಿ ಸುವ ಮೂಲಕ ಉದ್ಘಾಟಿಸಿದರು.ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ಧ, ಸಾಹಿತ್ಯಾಸಕ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯಕ್ಕೆ…

ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ  ಅಭಿಮಾನಿಗಳಿಂದ ವಿನೂತನ ಪ್ರತಿಭಟನೆ
ಮೈಸೂರು

ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಆಗ್ರಹಿಸಿ ಅಭಿಮಾನಿಗಳಿಂದ ವಿನೂತನ ಪ್ರತಿಭಟನೆ

December 30, 2018

ಮೈಸೂರು: ಚಲನಚಿತ್ರ ನಟ ದಿ.ಡಾ. ವಿಷ್ಣುವರ್ಧನ್ ಅವರ ಸ್ಮಾರಕವನ್ನು ಮೈಸೂರಿನಲ್ಲೇ ನಿರ್ಮಿಸುವಂತೆ ಆಗ್ರಹಿಸಿ ಪಾತಿ ಫೌಂಡೇಷನ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿ ಬಳಗದ ಕಾರ್ಯಕರ್ತರು ಶನಿವಾರ ಭಿಕ್ಷೆ ಬೇಡುವ ಮೂಲಕ ವಿನೂತನ ರೀತಿ ಮೈಸೂರಿನ ಜಗನ್ಮೋಹನ ಅರಮನೆ ಮುಂಭಾಗ ಶನಿವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು. ಸರ್ಕಾರ ಕನ್ನಡ ಚಲನಚಿತ್ರ ರಂಗದ ಮೇರುನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ವಿಷಯ ದಲ್ಲಿ ಮೀನಾಮೇಷ ಎಣಿಸುತ್ತಿದೆ. ಕೂಡಲೇ ಸ್ಮಾರಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ವೇಳೆ ಬಳಗದ…

ಪರಿಶ್ರಮದಿಂದಷ್ಟೇ ಯಶಸ್ಸು ಸಾಧ್ಯ
ಮೈಸೂರು

ಪರಿಶ್ರಮದಿಂದಷ್ಟೇ ಯಶಸ್ಸು ಸಾಧ್ಯ

December 30, 2018

ಮೈಸೂರು: ನಿರಂತರ ಪ್ರಯತ್ನ, ಪರಿಶ್ರಮ ಮತ್ತು ಕಠಿಣಾಭ್ಯಾಸದಿಂದ ಯಶಸ್ಸು ಸಾಧ್ಯವೇ ಹೊರತು ಸೋಮಾರಿತನ ದಿಂದಲ್ಲ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಡಾ.ಎ.ಖಾದರ್‍ಪಾಷ ಅಭಿಪ್ರಾಯಪಟ್ಟರು.ಮುಕ್ತಗಂಗೋತ್ರಿಯ ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರ ಬೇತಿ ಕೇಂದ್ರದ ವತಿಯಿಂದ ನಡೆದ ಕೆ ಸೆಟ್ ಮತ್ತು ಯುಜಿಸಿ ನೆಟ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾ ರಂಭದಲ್ಲಿ ಮಾತನಾಡಿದರು. ಓದಿಗೆ ನಿರ್ದಿಷ್ಟ ಸಮಯ, ಸಂದರ್ಭ ವಿಲ್ಲ. ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಎಂಬ ಭೇದವಿಲ್ಲ. ಒಬ್ಬ ವ್ಯಕ್ತಿ…

ಪಿರಿಯಾಪಟ್ಟಣ ಶಾಸಕ ಮಹದೇವ್ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
ಮೈಸೂರು

ಪಿರಿಯಾಪಟ್ಟಣ ಶಾಸಕ ಮಹದೇವ್ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

December 30, 2018

ಮೈಸೂರು:  ಪಿರಿಯಾ ಪಟ್ಟಣ ಮಾಜಿ ಶಾಸಕ ಕೆ.ವೆಂಕಟೇಶ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ರುವ ಶಾಸಕ ಕೆ.ಮಹದೇವು ಅವರನ್ನು ಬಂಧಿ ಸುವಂತೆ ಒತ್ತಾಯಿಸಿ ಮೈಸೂರು ಗ್ರಾಮಾಂ ತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರಿನ ನ್ಯಾಯಾಲಯದ ಮುಂಭಾಗ ವಿರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿ ಭಟನೆ ಆರಂಭಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು, ಇತ್ತೀಚೆಗೆ ಶಾಸಕ ಕೆ.ಮಹದೇವು ಅಧಿಕಾರಿಯೊಬ್ಬರೊಂದಿಗೆ ದೂರವಾಣಿಯಲ್ಲಿ ಮಾತನಾಡುವಾಗ ಮಾಜಿ ಶಾಸಕ ವೆಂಕಟೇಶ್ ಹಾಗೂ ಕಾಂಗ್ರೆಸ್ ನವರನ್ನು ಅವಾಚ್ಯ ಶಬ್ದಗಳಿಂದ…

‘ಕನ್ನಡವೇ ಸತ್ಯ’ ಸಂಗೀತ ಸಂಜೆಯಲ್ಲಿ ಖ್ಯಾತ ಗಾಯಕರ ಗಾನ ಮಾಧುರ್ಯ
ಮೈಸೂರು

‘ಕನ್ನಡವೇ ಸತ್ಯ’ ಸಂಗೀತ ಸಂಜೆಯಲ್ಲಿ ಖ್ಯಾತ ಗಾಯಕರ ಗಾನ ಮಾಧುರ್ಯ

December 30, 2018

ಮೈಸೂರು: ಸುಂದರ ಇಳಿ ಸಂಜೆಯಲಿ ಸಿಂಗಾರಗೊಂಡಿದ್ದ ವೇದಿಕೆಯಲ್ಲಿ ಗಾನಗಾರುಡಿಗ ಸಿ.ಅಶ್ವತ್ಥ್ ಅವರ ಭಾವಗೀತೆಗಳ ಗಾಯನ ಕಲಾ ರಸಿಕರ ಮನಗೆದ್ದಿತು. ಮೈಸೂರಿನ ಪುರ ಭವನದ ಆವರಣದಲ್ಲಿ ಭಾವರೂಪಕ ಪ್ರತಿ ಷ್ಠಾನ ಸಂಸ್ಥೆ ಡಾ.ಸಿ.ಅಶ್ವತ್ಥ್ ಅವರ 79ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ‘ಕನ್ನಡವೇ ಸತ್ಯ’ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಸಂಗೀತ ಕಟ್ಟಿ, ರಮೇಶ್ ಚಂದ್ರ, ಪಂಚಮ್ ಹಳಿಬಂಡಿ, ಕೆ.ಎ.ಸುರೇಖ, ಶ್ವೇತಾ ಪ್ರಭು, ದೊಡ್ಡಪ್ಪ ಮಾದಾರ, ರಾಮಕೃಷ್ಣ ಪೂಜಾರ, ಮೈಸೂರು ಗುರುರಾಜ್, ಶಿವಕುಮಾರ್ ಮೌರ್ಯ, ಚಂದ್ರು ಮತ್ತಿತ ರರ…

ಯಾವ ದೇವರೂ ಪರಿಶಿಷ್ಟರನ್ನು ಸಂಕೋಲೆಯಿಂದ ಪಾರು ಮಾಡಲಿಲ್ಲ…
ಮೈಸೂರು

ಯಾವ ದೇವರೂ ಪರಿಶಿಷ್ಟರನ್ನು ಸಂಕೋಲೆಯಿಂದ ಪಾರು ಮಾಡಲಿಲ್ಲ…

December 30, 2018

ಮೈಸೂರು: ದಲಿತ ವರ್ಗದ ಬಲಗೈ, ಎಡಗೈ ಹಾಗೂ ಪೌರಕಾರ್ಮಿಕ ಸಮು ದಾಯದ ಇತರೆ ಉಪ ಪಂಗಡಗಳಲ್ಲಿ ಸಾಮಾಜಿಕ ಮತ್ತು ಸಾಂಸ್ಕøತಿಕ ಬದಲಾವಣೆ ಕಾಣದಿದ್ದರೆ, ಇನ್ನು ನೂರು ವರ್ಷವಾದರೂ ಜನ ಅಸ್ಪøಶ್ಯತೆ ಮನಸ್ಥಿತಿ ಯಿಂದ ಹೊರಬರುವುದಿಲ್ಲ. ಆದ್ದರಿಂದ ತಮ್ಮ ಮಕ್ಕಳನ್ನು ಪೌರಕಾರ್ಮಿಕ ವೃತ್ತಿಗೆ ದೂಡಬೇಡಿ ಎಂದು ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಪಿ.ಮಹೇಶ್‍ಚಂದ್ರಗುರು ಮನವಿ ಮಾಡಿದರು. ಮೈಸೂರು ಮಾನಂದವಾಡಿ ರಸ್ತೆಯ ಬುದ್ದನಗ ರದ ಶ್ರೀರಾಮಮಂದಿರ ಮುಂಭಾಗದಲ್ಲಿ ಪ್ರಗತಿ ಸೇವಾ ಟ್ರಸ್ಟ್ ಮತ್ತು ದಲಿತ ಅಭಿವೃದ್ಧಿ ಸಂಘ…

ಹೆಚ್1ಎನ್1ಗೆ ಚಿಕಿತ್ಸೆ ಇದೆ;  ಆತಂಕ ಅನಗತ್ಯ: ಡಿಹೆಚ್‍ಓ ಅಭಯ
ಮೈಸೂರು

ಹೆಚ್1ಎನ್1ಗೆ ಚಿಕಿತ್ಸೆ ಇದೆ; ಆತಂಕ ಅನಗತ್ಯ: ಡಿಹೆಚ್‍ಓ ಅಭಯ

December 30, 2018

ಮೈಸೂರು: ಹೆಚ್1 ಎನ್1 (ಹಂದಿಜ್ವರ) ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ತೀವ್ರವಾದ ಕೆಮ್ಮು, ಜ್ವರ, ಗಂಟಲು ನೋವು, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಹತ್ತಿರದ ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವಂತೆ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಿ.ಬಸವರಾಜು ಸಲಹೆ ನೀಡಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‍ನಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಇತರೆ ಸೋಂಕಿಗಿಂತ ಹೆಚ್1ಎನ್1(ಹಂದಿಜ್ವರ) ಸೋಂಕು ಭಿನ್ನವಲ್ಲ. ಈ ಸೋಂಕು ಪೀಡಿತ ರಿಗೂ ಚಿಕಿತ್ಸೆ ಇದೆ. ಸೋಂಕು ತಗುಲಿದ ವರೆಲ್ಲರೂ ಸಾವನ್ನಪ್ಪುತ್ತಾರೆ ಎಂಬ…

ಉದ್ಯಾನವನದ ನಿರ್ಮಾಣ ಯಥಾಸ್ಥಿತಿಗೆ ಕೋರ್ಟ್ ಆದೇಶ
ಮೈಸೂರು

ಉದ್ಯಾನವನದ ನಿರ್ಮಾಣ ಯಥಾಸ್ಥಿತಿಗೆ ಕೋರ್ಟ್ ಆದೇಶ

December 30, 2018

ಮೈಸೂರು: ಮೈಸೂರಿನ ರಾಮಕೃಷ್ಣನಗರ `ಐ’ ಬ್ಲಾಕ್ 7ನೇ ಕ್ರಾಸ್‍ನಲ್ಲಿರುವ ಉದ್ಯಾನವನದಲ್ಲಿ ನಿರ್ಮಿ ಸುತ್ತಿರುವ ಕಟ್ಟಡ ಕಾಮಗಾರಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮೈಸೂರಿನ ಪ್ರಿನ್ಸಿಪಲ್ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯ ಆದೇಶ ನೀಡಿದೆ. ಈ ಉದ್ಯಾನವನದಲ್ಲಿ ಕೆಲ ದಿನ ಗಳಿಂದ ಕಟ್ಟಡ ಕಾಮಗಾರಿಯೊಂದು ನಡೆಯುತ್ತಿತ್ತು. ಕರ್ನಾಟಕ ಮುನಿಸಿಪಲ್ ಕಾಯ್ದೆಯಡಿ ಯಾವುದೇ ಉದ್ಯಾ ನವನದಲ್ಲಿ ಕಟ್ಟಡ ನಿರ್ಮಿಸಬಾರದು. ಹೀಗಿರುವಾಗ ಅಕ್ರಮವಾಗಿ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಅಲ್ಲಿನ ನಿವಾಸಿ ಸ್ಟೀಫನ್ ಸುಜೀತ್ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಅನಧಿಕೃತ ಕಟ್ಟಡವು 46ನೇ…

ಪ್ರವಾಸೋದ್ಯಮ ಇಲಾಖೆ ರಾಯಭಾರಿಯಾಗಿ ರಾಜವಂಶಸ್ಥ ಯದುವೀರ್ ಅಧಿಕೃತ ಆಯ್ಕೆ
ಮೈಸೂರು

ಪ್ರವಾಸೋದ್ಯಮ ಇಲಾಖೆ ರಾಯಭಾರಿಯಾಗಿ ರಾಜವಂಶಸ್ಥ ಯದುವೀರ್ ಅಧಿಕೃತ ಆಯ್ಕೆ

December 30, 2018

ಮೈಸೂರು: ಪ್ರವಾಸೋದ್ಯಮ ಇಲಾಖೆಯ ರಾಯಭಾರಿಯಾಗಿ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಆಯ್ಕೆ ಮಾಡಲಾಗಿದೆ. ಮೈಸೂರಿನ ಲಲಿತಮಹಲ್ ಹೋಟೆಲ್ ಸಭಾಂಗಣದಲ್ಲಿ ನಡೆದ ಪ್ರವಾಸೋದ್ಯಾಮ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸರ್ಕಾರದ ಸೂಚನೆಯ ಮೇರೆಗೆ ಪ್ರವಾಸೋದ್ಯಮ ಇಲಾಖೆಯ ರಾಯಭಾರಿಯಾಗಿ ನಿಯೋಜಿಸಲಾಯಿತು. ಅಲ್ಲದೆ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ನಂತರ ಶೀಘ್ರದಲ್ಲಿಯೇ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ನೇತೃತ್ವ ಹಾಗೂ ರಾಯಬಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಮ್ಮುಖದಲ್ಲಿ ಸಭೆ ಆಯೋಜಿಸಿ ಚರ್ಚಿಸಲು ನಿರ್ಧರಿಸಲಾಯಿತು….

1 1,207 1,208 1,209 1,210 1,211 1,611
Translate »