ಮೈಸೂರು

ಮೈಸೂರು ವಿವಿಯ ಪ್ರತಿಷ್ಠೆ ಕಾಪಾಡಿಕೊಂಡು  ಹೋಗುವ ಜವಾಬ್ದಾರಿ ಕುಲಪತಿಗಳ ಮೇಲಿದೆ
ಮೈಸೂರು

ಮೈಸೂರು ವಿವಿಯ ಪ್ರತಿಷ್ಠೆ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಕುಲಪತಿಗಳ ಮೇಲಿದೆ

December 17, 2018

ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿಯಾಗಿರುವ ಪ್ರೊ.ಜಿ.ಹೇಮಂತ ಕುಮಾರ್ ಅವರಿಗೆ ಮೈಸೂರು ವಿವಿಯ ಪ್ರತಿಷ್ಠೆಯನ್ನು ಕಾಪಾಡಿಕೊಂಡು ಹೋಗುವ ಹೆಚ್ಚಿನ ಜವಾಬ್ದಾರಿ ಇದ್ದು, ಅದನ್ನು ಅವರು ಸಮರ್ಥವಾಗಿ ನಿಭಾಯಿಸುತ್ತಾರೆಂಬ ಭರವಸೆ ಇದೆ ಎಂದು ಗುಲ್ಬರ್ಗ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಎಸ್.ಆರ್. ನಿರಂಜನ ಅಭಿಪ್ರಾಯಪಟ್ಟರು. ಮೈಸೂರಿನ ರಾಜೇಂದ್ರ ಕಲಾಮಂದಿರ ದಲ್ಲಿ ಮೈಸೂರಿನ ಮಹಾರಾಜ ಎಜುಕೇಷನ್ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರೊ.ಜಿ.ಹೇಮಂತ ಕುಮಾರ್ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೈಸೂರು ವಿವಿ ಇಂದು ಕುಲಪತಿ ಗಳನ್ನು ಕೊಡುವ ಯಂತ್ರದಂತಾಗಿದೆ. ಮೈಸೂರು…

ವಿಷ ಪ್ರಸಾದ ಸೇವನೆ ಪ್ರಕರಣ: ನ್ಯಾಯಾಂಗ ತನಿಖೆಗೆ ಶ್ರೀನಿವಾಸ ಪೂಜಾರಿ ಒತ್ತಾಯ
ಮೈಸೂರು

ವಿಷ ಪ್ರಸಾದ ಸೇವನೆ ಪ್ರಕರಣ: ನ್ಯಾಯಾಂಗ ತನಿಖೆಗೆ ಶ್ರೀನಿವಾಸ ಪೂಜಾರಿ ಒತ್ತಾಯ

December 17, 2018

ಮೈಸೂರು: ಸುಳವಾಡಿ ಮಾರಮ್ಮ ದೇವಾಲಯದ ವಿಷ ಪ್ರಸಾದ ಸೇವಿಸಿ 13 ಸಾವು ಹಾಗೂ 91 ಮಂದಿ ಅಸ್ವಸ್ಥರಾದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ವಿಧಾನ ಪರಿಷತ್‍ನ ಪ್ರತಿಪಕ್ಷದ ನಾಯಕ ಶ್ರೀನಿವಾಸ ಪೂಜಾರಿ ಒತ್ತಾಯಿಸಿದ್ದಾರೆ. ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಳವಾಡಿ ದುರಂತದ ಸಂತ್ರಸ್ಥರನ್ನು ಭಾನುವಾರ ಬೆಳಿಗ್ಗೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಅವರು, ಪತ್ರಕರ್ತರೊಂದಿಗೆ ಮಾತನಾಡಿ, ಮಾರಮ್ಮ ದೇವಾಲಯದ ವಿಷ ಪ್ರಸಾದ ಸೇವನೆ ಪ್ರಕ ಣಕ್ಕೆ ಸರ್ಕಾರ ಕಾರಣವಲ್ಲ. ಆದರೆ ಪ್ರಕರಣದ ನಂತರ ಘಟನೆಯನ್ನು ನಿಭಾಯಿ ಸುವಲ್ಲಿ…

ಶ್ರೀರಾಂಪುರ 2ನೇ ಹಂತ, ಮೈಸೂರು ಬ್ಯಾಂಕ್ ಕಾಲೋನಿಯಲ್ಲಿ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿ
ಮೈಸೂರು

ಶ್ರೀರಾಂಪುರ 2ನೇ ಹಂತ, ಮೈಸೂರು ಬ್ಯಾಂಕ್ ಕಾಲೋನಿಯಲ್ಲಿ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿ

December 17, 2018

ಬೆಳಗಾವಿ: ಶ್ರೀರಾಂಪುರ ಎರಡನೇ ಹಂತದ 4ನೇ ಎ.ಸಿ.ಬಿ. ಕ್ರಾಸ್, 3ನೇ ಹಂತ, ಸೂರ್ಯ ಬಡಾವಣೆ, ದೇವಯ್ಯನ ಹುಂಡಿ ಕ್ರಾಸ್‍ನಲ್ಲಿ ಕಳೆದ ವರ್ಷ ಮಳೆ ಬಂದ ಸಂದರ್ಭದಲ್ಲಿ, ಮನೆಗಳಿಗೆ ಮಳೆ ನೀರು ನುಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ, ಮಳೆ ನೀರು ಚರಂಡಿಯಲ್ಲಿ ಡಿಸಿಲ್ಟಿಂಗ್ ಮಾಡಿ ಸುರಕ್ಷಾ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಾವುದೇ ಘಟನೆ ಸಂಭವಿಸಿಲ್ಲ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ವಿಧಾನ ಪರಿಷತ್ತಿಗೆ ತಿಳಿಸಿದರು. ಶ್ರೀರಾಂಪುರ 2ನೇ ಹಂತದ, ಮೈಸೂರು ಬ್ಯಾಂಕ್ ಕಾಲೋನಿಯ 29, 30 ಮತ್ತು 31ನೇ…

ಹೆಚ್ಚಿದ ಸಂದರ್ಶಕರ ಭೇಟಿ: ಸಿದ್ದಗಂಗಾ ಶ್ರೀಗಳು ಐಸಿಯುಗೆ ಶಿಫ್ಟ್
ಮೈಸೂರು

ಹೆಚ್ಚಿದ ಸಂದರ್ಶಕರ ಭೇಟಿ: ಸಿದ್ದಗಂಗಾ ಶ್ರೀಗಳು ಐಸಿಯುಗೆ ಶಿಫ್ಟ್

December 17, 2018

ತುಮಕೂರು:  ತುಮಕೂರಿನ ಸಿದ್ದಗಂಗಾ ಮಠದ ಶತಾಯುಷಿ ಸಿದ್ದಗಂಗಾ ಸ್ವಾಮೀಜಿ ಅವರನ್ನು ಭೇಟಿ ಮಾಡಲು ಬರುವ ಗಣ್ಯರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಚೆನ್ನೈ ರೇಲಾ ಮೆಡಿಕಲ್ ಕಾಲೇ ಜಿನಲ್ಲಿ ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದರು. 111 ವರ್ಷದ ಸಿದ್ದಗಂಗಾ ಶ್ರೀಗಳಿಗೆ ಡಿಸೆಂಬರ್ 9 ರಂದು ಬೈಪಾಸ್ ಸರ್ಜರಿ ನಡೆದು ವಾರ್ಡ್‍ಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಕರ್ನಾಟಕದ ರಾಜಕಾರಣಿಗಳು ಆಸ್ಪತ್ರೆಗೆ ಭೇಟಿ ನೀಡುವ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಸೋಂಕು ಹೆಚ್ಚುವ ಸಾಧ್ಯತೆ ಇರುವ ಕಾರಣ ವಾಪಸ್…

ಶಾಸಕ ರಾಮದಾಸ್ ಹೇಳಿಕೆಗೆ ಐಎಂಎ ಆಕ್ಷೇಪ
ಮೈಸೂರು

ಶಾಸಕ ರಾಮದಾಸ್ ಹೇಳಿಕೆಗೆ ಐಎಂಎ ಆಕ್ಷೇಪ

December 17, 2018

ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ಜಾರಿಗೊಳಿಸಲು ಸದನದಲ್ಲಿ ಗಮನ ಸೆಳೆದಿ ರುವ ಬಗ್ಗೆ ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಘಟಕದ ಮಾಜಿ ಅಧ್ಯಕ್ಷ ಡಾ.ಎಚ್.ಎನ್.ರವೀಂದ್ರ ಇಂದಿಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ಜಾರಿಯಲ್ಲಿದೆ. ಹೀಗಿದ್ದರೂ ಅವರು ಸರಿಯಾದ ಮಾಹಿತಿ ಅರಿಯದೇ ಕಾಯ್ದೆ ಜಾರಿಗೆ ಒತ್ತಾಯಿಸಿರುವುದು ಮೂರ್ಖತನದ ಪರಮಾವಧಿ ಎಂದು ಭಾನುವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು. ರಾಮದಾಸ್ ಅವರಿಗೆ ಮಾಹಿತಿಯ…

ಪ್ರಯತ್ನ, ದೇವರ ಅನುಗ್ರಹ ಶಿಕ್ಷಣದಲ್ಲಿ ಪ್ರಗತಿಗೆ ಅಗತ್ಯ
ಮೈಸೂರು

ಪ್ರಯತ್ನ, ದೇವರ ಅನುಗ್ರಹ ಶಿಕ್ಷಣದಲ್ಲಿ ಪ್ರಗತಿಗೆ ಅಗತ್ಯ

December 17, 2018

ಮೈಸೂರು: ಮಕ್ಕಳು ಶಿಕ್ಷಣದಲ್ಲಿ ಪ್ರಗತಿ ಸಾಧಿಸಬೇಕಾದರೆ ಪ್ರಯತ್ನ ಮತ್ತು ದೇವರ ಅನುಗ್ರಹ ಅಗತ್ಯ ಎಂದು ಪೇಜಾ ವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಸರಸ್ವತಿಪುರಂನ ವಿಜಯವಿಠಲ ವಿದ್ಯಾಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಮಕ್ಕಳು ಪ್ರತಿದಿನ ಒಳ್ಳೆಯ ಜ್ಞಾನ ನೀಡುವಂತೆ ದೇವರಲ್ಲಿ ಪ್ರಾರ್ಥಿಸಬೇಕು. ಜತೆಗೆ ಶ್ರಮಪಟ್ಟು ಓದಬೇಕು. ಆಗ ಮಾತ್ರ ಯಾವುದೇ ಕ್ಷೇತ್ರದಲ್ಲಾದರೂ ಯಶಸ್ಸು ಗಳಿಸಲು ಸಾಧ್ಯ. ಜೀವನದ ಉನ್ನತಿಗೆ ಲೌಕಿಕ ಶಿಕ್ಷಣ ಅವಶ್ಯ ಎಂದರು. ಸೂರ್ಯನ ಪ್ರಕಾಶವಿಲ್ಲದೆ ಕಮಲ ಹೇಗೆ ಅರಳುವುದಿಲ್ಲವೋ…

ರೈತರ ಮಾರುಕಟ್ಟೆ ಸಮಸ್ಯೆಗೆ ಆಹಾರ ತಂತ್ರಜ್ಞರು ಪರಿಹಾರ ಕಲ್ಪಿಸಬೇಕು
ಮೈಸೂರು

ರೈತರ ಮಾರುಕಟ್ಟೆ ಸಮಸ್ಯೆಗೆ ಆಹಾರ ತಂತ್ರಜ್ಞರು ಪರಿಹಾರ ಕಲ್ಪಿಸಬೇಕು

December 17, 2018

ಮೈಸೂರು: ದೇಶದ ರೈತರು ಎದುರಿಸುತ್ತಿರುವ ಮಾರುಕಟ್ಟೆ ಸಮಸ್ಯೆಗೆ ಆಹಾರ ತಂತ್ರಜ್ಞಾನ-ವಿಜ್ಞಾನ ಕ್ಷೇತ್ರದ ತಜ್ಞರುಗಳು ಪರಿಹಾರ ಕಂಡು ಹಿಡಿಯಬೇಕಿದೆ ಎಂದು ಕೇಂದ್ರ ಸರ್ಕಾರದ ನ್ಯಾಷನಲ್ ರೈನ್‍ಫೆಡ್ ಏರಿಯಾ ಅಥಾರಿಟಿ ಸಿಇಓ ಅಶೋಕ್ ದಳವಾಯಿ ತಿಳಿಸಿದರು. ಮೈಸೂರಿನ ಸಿಎಫ್‍ಟಿಆರ್‍ಐ ಆವರಣದಲ್ಲಿ ವಿe್ಞÁನಿಗಳು ಮತ್ತು ತಂತ್ರಜ್ಞರ ಸಂಘವು ಸಿಎಫ್‍ಟಿಆರ್‍ಐ-ಸಿಎಸ್‍ಐಆರ್ ಮತ್ತು ಡಿಅಫ್‍ಆರ್‍ಎಲ್-ಡಿಆರ್‍ಡಿಒ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 4 ದಿನಗಳ ಅಂತಾರಾಷ್ಟ್ರೀಯ ಆಹಾರ ಸಮಾ ವೇಶ-2018ರ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಜ್ಞಾನ-ತಂತ್ರಜ್ಞಾನವೂ ಬೇಡಿಕೆ ಮತ್ತು ಪೂರೈಕೆ ಸಮಸ್ಯೆ ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ….

ಆರ್‍ಎಂಪಿ ಕ್ವಾಟ್ರ್ರಸ್‍ನ 2 ಮನೆಗಳಲ್ಲಿ 30 ಲಕ್ಷ ಮೌಲ್ಯದ ನಗ-ನಾಣ್ಯ ಕಳವು
ಮೈಸೂರು

ಆರ್‍ಎಂಪಿ ಕ್ವಾಟ್ರ್ರಸ್‍ನ 2 ಮನೆಗಳಲ್ಲಿ 30 ಲಕ್ಷ ಮೌಲ್ಯದ ನಗ-ನಾಣ್ಯ ಕಳವು

December 17, 2018

ಮೈಸೂರು: ಮೈಸೂ ರಿನ ಕುವೆಂಪುನಗರದಲ್ಲಿರುವ ಆರ್‍ಎಂಪಿ ಕ್ವಾಟ್ರ್ರಸ್‍ನ 2 ಮನೆಗಳಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ನಗದನ್ನು ಕಳ್ಳರು ದೋಚಿ ದ್ದಾರೆ. ಕ್ವಾಟ್ರ್ರಸ್‍ನ ಬ್ರಹ್ಮಪುತ್ರ ಬ್ಲಾಕ್ ನಲ್ಲಿರುವ ಸಾಧನಾ ಪ್ರಸಾದ್ ಹಾಗೂ ಶ್ರೀನಿವಾಸ್‍ರಾವ್ ಮನೆಗಳಿಗೆ ನುಗ್ಗಿ ರುವ ಖದೀಮರು, ಸುಮಾರು 26 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2.5 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳು ಹಾಗೂ 2.6 ಲಕ್ಷ ರೂ. ನಗದನ್ನು ದೋಚಿ ಪರಾರಿ ಯಾಗಿದ್ದಾರೆ. ಸಾಧನಾ ಪ್ರಸಾದ್ ಅವರು ಡಿ.13ರಂದು ಸಂಜೆ ಮನೆಗೆ…

29 ಮಂದಿ ಸ್ಥಿತಿ ಇನ್ನೂ ಗಂಭೀರ
ಮೈಸೂರು

29 ಮಂದಿ ಸ್ಥಿತಿ ಇನ್ನೂ ಗಂಭೀರ

December 16, 2018

ಮೈಸೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದ ವಿಷಯುಕ್ತ ಪ್ರಸಾದ ಸೇವಿಸಿ ಅಸ್ವಸ್ಥರಾಗಿರುವ 93 ಮಂದಿಗೆ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆಸಲಾಗಿದ್ದು, ಬಹುತೇಕ ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಹನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲದೆ, ತಮಿಳು ನಾಡಿನ ಕೆಲ ಗಡಿ ಗ್ರಾಮಗಳಲ್ಲಿಯೂ ತನ್ನದೇ ಆದ ಪ್ರಭಾವ ಬೀರಿದ್ದ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದಲ್ಲಿ ಶುಕ್ರವಾರ ನಡೆದ ಗೋಪುರ ನಿರ್ಮಾಣದ ಗುದ್ದಲಿ ಪೂಜಾ ಕಾರ್ಯ ದಲ್ಲಿ ಪಾಲ್ಗೊಂಡಿದ್ದ ನೂರಾರು ಭಕ್ತರು ದೇವಾಲಯದ ವತಿಯಿಂದ…

ಉನ್ನತ ಮಟ್ಟದ ತನಿಖೆಗೆ ಡಿಸಿಎಂ ಆದೇಶ
ಮೈಸೂರು

ಉನ್ನತ ಮಟ್ಟದ ತನಿಖೆಗೆ ಡಿಸಿಎಂ ಆದೇಶ

December 16, 2018

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಸುಳ ವಾಡಿಯ ದೇವಸ್ಥಾನ ಪ್ರಸಾದ ದುರಂತ ನಂತರ ಸೂಕ್ತ ಕ್ರಮಕೈಗೊಳ್ಳು ವಲ್ಲಿ ಜಿಲ್ಲಾಡಳಿತ ವಿಫಲಗೊಂಡಿದೆ. ಮಾಹಿತಿ ದೊರೆತ ನಂತರವೂ ತಕ್ಷಣ ಚಿಕಿತ್ಸಾ ಸೌಲಭ್ಯ ಕಲ್ಪಿಸುವುದು, ನೆರೆಯ ಮೈಸೂರು ಜಿಲ್ಲಾ ಆಸ್ಪತ್ರೆ ಗಳಿಂದ ಆಂಬುಲೆನ್ಸ್ ಮತ್ತು ತುರ್ತು ಚಿಕಿತ್ಸೆ ನೆರವು ಪಡೆಯುವಲ್ಲಿ ಸ್ಥಳೀಯ ಜಿಲ್ಲಾ ಆರೋಗ್ಯಾಧಿಕಾರಿ ವಿಫಲಗೊಂಡಿ ದ್ದಾರೆ. ಸರ್ಕಾರಕ್ಕೆ ಬಂದಿರುವ ಪ್ರಾಥ ಮಿಕ ಮಾಹಿತಿಯ ಆಧಾರದ ಮೇಲೆ ಘಟನೆ ನಡೆದ ಹಲವು ಗಂಟೆ ನಂತರ ಸಾವು-ನೋವುಗಳು ಉಂಟಾದವು. ಆನಂತರವೇ ರಕ್ಷಣಾ ಕಾರ್ಯಗಳಿಗೆ ಮುಂದಾಗಿದ್ದಾರೆ….

1 1,228 1,229 1,230 1,231 1,232 1,611
Translate »