ಮೈಸೂರು

`ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…’ ಹಾಡಿಗೆ  ಕುಣಿದು ಕುಪ್ಪಳಿಸಿದ ವಿಶೇಷ ಚೇತನ ಮಕ್ಕಳು
ಮೈಸೂರು

`ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು…’ ಹಾಡಿಗೆ ಕುಣಿದು ಕುಪ್ಪಳಿಸಿದ ವಿಶೇಷ ಚೇತನ ಮಕ್ಕಳು

November 19, 2018

ಮೈಸೂರು: ಮೈಸೂ ರಿನಲ್ಲಿರುವ 500ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು ಮತ್ತು ಪೋಷಕರು ಕುಣಿದು ಕುಪ್ಪ ಳಿಸಿದರು. ಮಕ್ಕಳ ಪೋಷಕರು ಈ ಸಂಭ್ರಮ ದಲ್ಲಿ ಖುಷಿಯಿಂದ ಪಾಲ್ಗೊಂಡಿದ್ದರು. ಮಕ್ಕಳ ದಿನಾಚರಣೆ ಅಂಗವಾಗಿ ಮೈಸೂರು ಹೆರಿಟೇಜ್ ರೌಂಡ್ ಟೇಬಲ್ -109 ಮತ್ತು ಮೈಸೂರು ಹೆರಿಟೇಜ್ ಲೇಡಿಸ್ ಸರ್ಕಲ್-109 ಜಂಟಿಯಾಗಿ ಮೈಸೂರಿನ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳು ನಿಜಕ್ಕೂ ಸಂಭ್ರಮಿಸಿದರು. ಮೈಸೂರಿನ ಕರುಣಾಮಯಿ, ಕೌಶಲ, ನಿರೀಕ್ಷೆ, ಆಶಿಯಾನ, ಮಾತೃ…

ಆಳ್ವಾಸ್ ಸಂಸ್ಥೆಯಲ್ಲಿ ರಾಜ್ಯ ಮಟ್ಟದ ವ್ಯಂಗ್ಯಚಿತ್ರ ಕಾರ್ಯಾಗಾರ
ಮೈಸೂರು

ಆಳ್ವಾಸ್ ಸಂಸ್ಥೆಯಲ್ಲಿ ರಾಜ್ಯ ಮಟ್ಟದ ವ್ಯಂಗ್ಯಚಿತ್ರ ಕಾರ್ಯಾಗಾರ

November 19, 2018

ಮೈಸೂರು:  ದಕ್ಷಿಣ ಕನ್ನಡ ಜಿಲ್ಲೆಯ ಮೂಡು ಬಿದ್ರೆಯ ಆಳ್ವಾಸ್ ಸಂಸ್ಥೆಯಲ್ಲಿ 5ನೇ ರಾಜ್ಯ ಮಟ್ಟದ ವ್ಯಂಗ್ಯಚಿತ್ರ ಕಾರ್ಯಾಗಾರ ಏರ್ಪಡಿಸಲಾಗಿತ್ತು.ಕಾರ್ಯಾಗಾರದಲ್ಲಿ ವಿವಿಧ ದಿನಪತ್ರಿಕೆಗಳ ಖ್ಯಾತ ವ್ಯಂಗ್ಯ ಚಿತ್ರಕಾರರು ಭಾಗವಹಿಸಿದ್ದರು. ಆಳ್ವಾಸ್ ಎಜುಕೇಷನಲ್ ಇನ್ಸ್‍ಟಿಟ್ಯೂಷನ್ ಅಧ್ಯಕ್ಷ ಡಾ. ಮೋಹನ್ ಆಳ್ವ ಕಾರ್ಯಾ ಗಾರದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿ ಓರ್ವ ವ್ಯಂಗ್ಯಚಿತ್ರಕಾರ ಮಹಾತ್ಮ ಗಾಂಧಿಯವರ 150ನೇ ಜಯಂತಿ ಪ್ರಯುಕ್ತ ರಚಿಸಿದ ಗಾಂಧಿ ವ್ಯಂಗ್ಯಚಿತ್ರ ಎಲ್ಲರನ್ನು ಆಕರ್ಷಿಸಿತು.ಇದೇ ವೇಳೆ ವಿದ್ಯಾರ್ಥಿಗಳು, ಮಾಧ್ಯಮದವರು ಮತ್ತು ಸಾರ್ವಜನಿಕರಿಗಾಗಿ ಖ್ಯಾತ ವ್ಯಂಗ್ಯಚಿತ್ರಕಾರ ಕೆ.ಆರ್. ಸ್ವಾಮಿ ಅವರು 40,000…

ಅಪ್ರಾಪ್ತೆ ಅತ್ಯಾಚಾರ, ಕೊಲೆ ಪ್ರಕರಣ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಡಿವೈಎಸ್ಪಿ ಕಚೇರಿಗೆ ಮುತ್ತಿಗೆ
ಮೈಸೂರು

ಅಪ್ರಾಪ್ತೆ ಅತ್ಯಾಚಾರ, ಕೊಲೆ ಪ್ರಕರಣ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಡಿವೈಎಸ್ಪಿ ಕಚೇರಿಗೆ ಮುತ್ತಿಗೆ

November 19, 2018

ನಂಜನಗೂಡು: ಅಪ್ರಾಪ್ತೆ ಮೇಲೆ ಅತ್ಯಾ ಚಾರವೆಸಗಿ ಕೊಲೆ ಮಾಡಿರುವ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ದಲಿತಪರ ಸಂಘಟನೆಗಳು ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ನಗರದ ಡಿವೈಎಸ್ಪಿ ಕಚೇರಿಯಲ್ಲಿ ಜಮಾವಣೆ ಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ ಮಾತನಾಡಿ, ರಾಜ್ಯದಲ್ಲಿ ದಾನಮ್ಮಳ ಪ್ರಕರಣದಂತೆ ನಂಜನಗೂಡು ನಗರ ದಲ್ಲೂ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದಿರುವುದು ಮನುಕುಲವೇ ತಲೆ ತಗ್ಗಿಸುವಂತಹ ಪ್ರಕರಣವಾಗಿದ್ದು,…

ಬೆಟ್ಟದಪುರದಲ್ಲಿ ಗ್ರಂಥಾಲಯ ಸಪ್ತಾಹ
ಮೈಸೂರು

ಬೆಟ್ಟದಪುರದಲ್ಲಿ ಗ್ರಂಥಾಲಯ ಸಪ್ತಾಹ

November 19, 2018

ಬೆಟ್ಟದಪುರ: ನಾಗರಿಕರಿಗೆ ಗ್ರಂಥಾಲಯದಲ್ಲಿ ದೊರೆಯುವ ಪುಸ್ತಕಗಳ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಗ್ರಂಥಾಲಯದ ಮೇಲ್ವಿಚಾರಕ ಮೈಲಾರಿ ಅಭಿಪ್ರಾಯಪಟ್ಟರು. ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರದಲ್ಲಿ ಗ್ರಂಥಾಲಯದಲ್ಲಿ ಏರ್ಪಡಿಸಿದ್ದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪುಸ್ತಕಗಳು ನಮ್ಮ ನಿಜವಾದ ಸ್ನೇಹಿತರಿದ್ದಂತೆ. ಅವುಗಳನ್ನು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಎಲ್ಲರೂ ಗ್ರಂಥಾಲಯಕ್ಕೆ ಹೋಗಿ ಬೇಕಾದ ಪುಸ್ತಕ ಪಡೆದು ಜ್ಞಾನ ವೃದ್ಧಿಸಿಕೊಳ್ಳಬಹುದು ಎಂದು ಕಿವಿ ಮಾತು ಹೇಳಿದರು. ಇದಕ್ಕೂ ಮುನ್ನ ಗ್ರಂಥಾಲಯ ಪಿತಾಮಹಾ ಎಸ್.ಆರ್.ರಂಗನಾಥ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು….

ಸನ್ಮಾನಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ
ಮೈಸೂರು

ಸನ್ಮಾನಗಳು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ

November 19, 2018

ಪಿರಿಯಾಪಟ್ಟಣ: ಸನ್ಮಾನಗಳು ಸಮಾಜದಲ್ಲಿ ವ್ಯಕ್ತಿಗತವಾಗಿ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದು ಶಾಸಕ ಕೆ.ಎಂ.ಮಾದೇವ್ ತಿಳಿಸಿದರು.ಇಂದು ಪಟ್ಟಣದ ರೋಟರಿ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸನ್ಮಾನ ಸ್ವೀಕರಿಸಿ, ಮಾತನಾಡಿದರು. ತಾಲೂಕಿನ ಅಭಿವೃದ್ಧಿಯೇ ನನ್ನ ಕನಸು. ಈ ನಿಟ್ಟಿನಲ್ಲಿ ನಾನು ಅಭಿವೃದ್ಧಿಗಾಗಿ ಮೊದಲ ಹೆಜ್ಜೆಯನ್ನು ಇಡುತ್ತಿದ್ದೇನೆ. ಈ ರೀತಿಯ ಸನ್ಮಾನಗಳು ನನಗೆ ಎಚ್ಚರಿಕೆ ಗಂಟೆ ಎಂದರು ಸರ್ಕಾರ ಇಂದು ರೈತರ ಸಾಲ ಮನ್ನಾ ಯೋಜನೆಯಲ್ಲಿ ಅತ್ಯಂತ ಜವಾಬ್ದಾರಿ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದು ಅತ್ಯಂತ ದೊಡ್ಡ ಹೊರೆಯಾಗಿದ್ದರಿಂದ ಹಂತ ಹಂತವಾಗಿ ಬಗಹರಿಸಲಿದೆ ಎಂದು…

ಮಧುಮೇಹ ಜಾಗೃತಿ ಕಾಲ್ನಡಿಗೆ ಜಾಥಾ
ಮೈಸೂರು

ಮಧುಮೇಹ ಜಾಗೃತಿ ಕಾಲ್ನಡಿಗೆ ಜಾಥಾ

November 19, 2018

ಮೈಸೂರು:  ವಿಶ್ವ ಮಧುಮೇಹ ದಿನಾಚರಣೆ ಆಂಗವಾಗಿ ಮೈಸೂರಿನ ಡಾ.ಮೋಹನ್ಸ್ ಡಯಾಬಿಟಿಸ್ ಸ್ಪೆಷಾಲಿಟಿ ಸೆಂಟರ್ ವತಿಯಿಂದ ಭಾನು ವಾರ ಮೈಸೂರಿನಲ್ಲಿ ಮಧುಮೇಹ ಜಾಗೃತಿ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಮೈಸೂರು ಆಕಾಶವಾಣಿ ಎದುರಿನ ಚೆಲು ವಾಂಬ ಪಾರ್ಕ್‍ನಿಂದ ಆರಂಭವಾದ ಕಾಲ್ನ ಡಿಗೆ ಜಾಥಾ ಒಂಟಿಕೊಪ್ಪಲ್ ವೃತ್ತದಿಂದ ದೇವ ಸ್ಥಾನ ರಸ್ತೆ ಮೂಲಕ ಸಾಗಿತು. ಇದೇ ವೇಳೆ ಉಚಿತ ಮಧುಮೇಹ ತಪಾಸಣಾ ಶಿಬಿರ ನಡೆಸಿ, ನೂರಾರು ಮಂದಿಗೆ ಮಧು ಮೇಹ ಕುರಿತು ಮಾಹಿತಿ ಹಾಗೂ ಆಹಾರ ಕ್ರಮ ಕುರಿತು ಅರಿವು ಮೂಡಿಸಲಾಯಿತು….

ಜಾತಿ ಧರ್ಮದ ಹೆಸರಲ್ಲಿ ಮನುಸ್ಮøತಿ ಜೀವಂತ
ಮೈಸೂರು

ಜಾತಿ ಧರ್ಮದ ಹೆಸರಲ್ಲಿ ಮನುಸ್ಮøತಿ ಜೀವಂತ

November 19, 2018

ಮೈಸೂರು:  ಸಂಪ್ರ ದಾಯ, ಜಾತಿ-ಧರ್ಮದ ಹೆಸರಿನಲ್ಲಿ ಮನು ಸ್ಮøತಿಯನ್ನು ಮನುವಾದಿಗಳು ಜೀವಂತ ವಾಗಿಟ್ಟಿದ್ದಾರೆ. ಆ ಮೂಲಕ ಸರ್ವಾಧಿ ಕಾರದಿಂದ ಆಡಳಿತ ನಡೆಸಿ ತಳ ಸಮು ದಾಯಗಳನ್ನು ಅಧೀನದಲ್ಲಿ ಇರಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ ಎಂದು ಗಾಂಧಿ ನಗರದ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಕಿಡಿಕಾರಿದರು. ಮೈಸೂರಿನ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಸಮೈಕ್ಯ ಪಬ್ಲಿಕೇಷನ್ಸ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಚಿಂತಕ ಗಂಗಾರಾಂ ಚಂಡಾಳ ಅವರ `ಪ್ರಸ್ತುತ-ಅಪ್ರಸ್ತುತ (ಸಂವಿಧಾನ-ಮನುಸ್ಮøತಿ: ತೌಲ ನಿಕ…

ಅಪ್ರಾಪ್ತೆ ಅತ್ಯಾಚಾರ, ಕೊಲೆ ಪ್ರಕರಣ ಮೃತ ಬಾಲಕಿ ನಿವಾಸಕ್ಕೆ ಆರ್.ಧ್ರುವನಾರಾಯಣ್ ಭೇಟಿ
ಮೈಸೂರು

ಅಪ್ರಾಪ್ತೆ ಅತ್ಯಾಚಾರ, ಕೊಲೆ ಪ್ರಕರಣ ಮೃತ ಬಾಲಕಿ ನಿವಾಸಕ್ಕೆ ಆರ್.ಧ್ರುವನಾರಾಯಣ್ ಭೇಟಿ

November 19, 2018

ನಂಜನಗೂಡು: ಶುಕ್ರವಾರ ನಗರ ಸಮೀಪ ಚಾಮಲಾಪುರದ ಹುಂಡಿಯಲ್ಲಿ ದುಷ್ಕರ್ಮಿಗಳು ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸಂಸದ ಆರ್.ಧ್ರುವ ನಾರಾಯಣ್ ಅವರು ಮೃತ ಬಾಲಕಿಯ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರಲ್ಲದೆ, ವೈಯಕ್ತಿಕವಾಗಿ ಧನ ಸಹಾಯ ಮಾಡಿದರು. ನಂತರ ಸುದ್ದಿಗಾರದೊಂದಿಗೆ ಮಾತನಾಡಿದ ಅವರು, ಪೊಲೀಸರು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ, ಶೀಘ್ರದಲ್ಲಿಯೇ ಪ್ರಕರಣದ ಸತ್ಯಾಸತ್ಯತೆಯನ್ನು ಹೊರಗೆಳೆದು ಆರೋಪಿಗಳನ್ನು ಬಂಧಿಸಬೇಕು ಎಂದು ಸೂಚಿಸಿದ್ದೇನೆ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ…

ಗುಂಪು ಹಲ್ಲೆ: ರೆವರೆಂಡ್ ಆಸ್ಮಂಡ್ ವಿರುದ್ಧ ಬಿಷಪ್ ದೂರು
ಮೈಸೂರು

ಗುಂಪು ಹಲ್ಲೆ: ರೆವರೆಂಡ್ ಆಸ್ಮಂಡ್ ವಿರುದ್ಧ ಬಿಷಪ್ ದೂರು

November 19, 2018

ಮೈಸೂರು: ಮೈಸೂರಿನ ತಿಲಕ್ ನಗರ ಚರ್ಚಿನ ನೂತನ ಫಾದರ್ ಅವರಿಗೆ ಅಧಿಕಾರ ವಹಿಸಿಕೊಡಲು ತೆರಳಿದ್ದಾಗ ತಮ್ಮ ಮೇಲೆ ಗುಂಪೊಂದು ಹಲ್ಲೆ ನಡೆಸಿತು ಎಂದು ಬಿಷಪ್ ಮೋಹನ್ ಮನೋರಾಜ್ ಮಂಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನೂತನ ಫಾದರ್ ರೆವರೆಂಡ್ ವಿಕ್ಟರ್ ಹಾಗೂ ಇತರೆ ಅಯ್ಯಗಳೊಂ ದಿಗೆ ನ.17ರಂದು ಬೆಳಿಗ್ಗೆ 11 ಗಂಟೆಗೆ ತಿಲಕ್ ನಗರದ ಚರ್ಚಿನ ಬಳಿಗೆ ಹೋದಾಗ ಮುಂಬಾಗಿಲಿಗೆ ಒಳಗಿನಿಂದ ಬೀಗ ಹಾಕಲಾಗಿತ್ತು. ಹಾಗಾಗಿ ಚರ್ಚಿನ ಹಿಂಬಾಗಿಲಿ ನಿಂದ ಒಳಗೆ ಹೋಗುತ್ತಿದ್ದಾಗ ಮದ್ದೂರಿನ ಚರ್ಚಿಗೆ ವರ್ಗಾವಣೆಗೊಂಡಿರುವ…

ನಾಳೆ ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿ ವಾರ್ಷಿಕೋತ್ಸವ
ಮೈಸೂರು

ನಾಳೆ ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿ ವಾರ್ಷಿಕೋತ್ಸವ

November 19, 2018

ಮೈಸೂರು: ಮೈಸೂರು ರಾಮಕೃಷ್ಣ ನಗರದಲ್ಲಿರುವ ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿಯಲ್ಲಿ ಎಂಟನೇ ವಾರ್ಷಿಕೋತ್ಸವದ ಅಂಗವಾಗಿ ನ.20ರಂದು ವಿಶೇಷ ಪೂಜಾ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 6.30 ಗಂಟೆಗೆ ಕಾಕಡಾರತಿ, 7.30ಕ್ಕೆ ಜಲಾಭಿಷೇಕ, 8.15ಕ್ಕೆ ಪುಷ್ಪಾರ್ಚನೆ ಹಾಗೂ 9 ಗಂಟೆಗೆ ಬಾಬಾರವರ ಅಷ್ಟಧಾತು ಮೂರ್ತಿಗೆ ಷೋಡಶೋಪಚಾರ, ರಜತ ನಾಣ್ಯಾರ್ಚನೆ, ಕಳಶ ಸ್ಥಾಪನೆ, ವಿವಿಧ ಪೂಜಾ ವಿಧಿಗಳು ನಡೆಯಲಿವೆ. ಅಲ್ಲದೆ ಗಣಪತಿ ಹೋಮ, ನವಗ್ರಹ ಹೋಮ, ರುದ್ರ ಹೋಮ, ಸುಬ್ರಹ್ಮಣ್ಯ ಹೋಮ, ದುರ್ಗಾ ಹೋಮ, ಸಾಯಿ ಹೋಮ,…

1 1,275 1,276 1,277 1,278 1,279 1,611
Translate »