ಮೈಸೂರು

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ: ರಾಜ್ಯ ಸರ್ಕಾರದ ಪ್ರಸ್ತಾವನೆ ವಾಪಸ್ ಸಾಧ್ಯತೆ
ಮೈಸೂರು

ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ: ರಾಜ್ಯ ಸರ್ಕಾರದ ಪ್ರಸ್ತಾವನೆ ವಾಪಸ್ ಸಾಧ್ಯತೆ

June 12, 2018

ಶಿಫಾರಸ್ಸು ಕಡತ ವಾಪಸ್ ಬಂದಿಲ್ಲ: ರಾಜ್ಯ ಸರ್ಕಾರಿ ಅಧಿಕಾರಿಗಳು ನವದೆಹಲಿ: ಲಿಂಗಾಯತ ಸಮು ದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡ ಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಹಿಂದೆ ಕಳಿಸಿದ್ದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ವಾಪಸು ಕಳುಹಿಸುವ ಸಾಧ್ಯತೆ ಇದೆ. ರಾಜ್ಯಾದ್ಯಂತ ವ್ಯಾಪಕ ವಿವಾದಕ್ಕೆ ಕಾರಣವಾಗಿದ್ದ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೆ ಸಂಬಂ ಧಿಸಿದ ರಾಜ್ಯ ಸರ್ಕಾರದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದಲ್ಲಿ ಹೊಸ…

ಬಾಡಿಗೆ ವಿಚಾರದಲ್ಲಿ ಪದಾರ್ಥಗಳ ರಸ್ತೆಗೆಸೆದು ಮಳಿಗೆಗೆ ಬೀಗ ಹಾಕಿದ ಮಾಲೀಕ
ಮೈಸೂರು

ಬಾಡಿಗೆ ವಿಚಾರದಲ್ಲಿ ಪದಾರ್ಥಗಳ ರಸ್ತೆಗೆಸೆದು ಮಳಿಗೆಗೆ ಬೀಗ ಹಾಕಿದ ಮಾಲೀಕ

June 12, 2018

ಮೈಸೂರು:  ನಿಗದಿತ ಬಾಡಿಗೆ ನೀಡುತ್ತಿಲ್ಲವೆಂದು ಕಟ್ಟಡದ ಮಾಲೀಕ, ಏಕಾಏಕಿ ಅಂಗಡಿಗೆ ನುಗ್ಗಿ, ವಸ್ತುಗಳನ್ನೆಲ್ಲಾ ಹೊರಗೆಸೆದು, ಬೀಗ ಹಾಕಿದ ಕಾರಣ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದ ಘಟನೆ ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಕಟ್ಟಡದ ಮಾಲೀಕರಾದ ಕೋದಂಡರಾಮು ಅವರು, ಮಳಿಗೆಯೊಂದನ್ನು ದಯಾಶಂಕರ್ ಹಾಗೂ ರಾಜೇಶ್ ಅವರಿಗೆ ಬಾಡಿಗೆಗೆ ನೀಡಿದ್ದರು. ಸುಮಂಗಲಿ ಸಿಲ್ಕ್ ಹೆಸರಿನಡಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಇವರು ಮಾಸಿಕ 28 ಸಾವಿರ ರೂ. ಬಾಡಿಗೆ ನೀಡುತ್ತಿದ್ದರು. ಕೆಲ ತಿಂಗಳ ಹಿಂದೆ ಬಾಡಿಗೆ ಹೆಚ್ಚಿಸುವ…

ಗೌರಿ ಲಂಕೇಶ್ ಹತ್ಯೆ: ಆರೋಪಿ ನವೀನ್ ಕುಮಾರ್ ಪೊಲೀಸರು ಕಸ್ಟಡಿ 14 ದಿನ ವಿಸ್ತರಣೆ
ಮೈಸೂರು

ಗೌರಿ ಲಂಕೇಶ್ ಹತ್ಯೆ: ಆರೋಪಿ ನವೀನ್ ಕುಮಾರ್ ಪೊಲೀಸರು ಕಸ್ಟಡಿ 14 ದಿನ ವಿಸ್ತರಣೆ

June 12, 2018

ಬೆಂಗಳೂರು: ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಕೆ.ಟಿ. ನವೀನ್ ಕುಮಾರ್‍ನ ಪೊಲೀಸ್ ಕಸ್ಟಡಿ ಅವಧಿಯನ್ನು 14 ದಿನಗಳವರೆಗೆ ವಿಸ್ತರಿಸಲಾಗಿದೆ. ಗೌರಿ ಲಂಕೇಶ್ ಹತ್ಯೆ ಕೇಸಿನ ವಿಚಾ ರಣೆಯಲ್ಲಿ ಆರೋಪಿ ನವೀನ್ ಕುಮಾರ್ ನಿಂದ ಮಹತ್ವದ ವಿಚಾರಗಳು ಬೆಳಕಿಗೆ ಬರುತ್ತಿದ್ದು, ಆತನನ್ನು ಇನ್ನಷ್ಟು ವಿಚಾರಣೆ ಗೊಳಪಡಿಸಲು ಕಾಲಾವಕಾಶ ಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನೂ 14 ದಿನಗಳ ಕಾಲ ಆತ ಪೊಲೀಸರ ವಶದಲ್ಲಿರಲಿದ್ದಾನೆ. ಗೌರಿ ಲಂಕೇಶ್ ಹತ್ಯೆ…

ಮೈಸೂರಿನಲ್ಲಿ ಸುಗಮ ಸಂಚಾರಕ್ಕೆ ಹಾಕಿದ ಬ್ಯಾರಿಕೇಡ್‍ಗಳಿಂದಲೇ ಅಪಾಯ ಬಂದೊದಗಿದೆ!
ಮೈಸೂರು

ಮೈಸೂರಿನಲ್ಲಿ ಸುಗಮ ಸಂಚಾರಕ್ಕೆ ಹಾಕಿದ ಬ್ಯಾರಿಕೇಡ್‍ಗಳಿಂದಲೇ ಅಪಾಯ ಬಂದೊದಗಿದೆ!

June 12, 2018

ಮೈಸೂರು:  ಸುಗಮ ಸಂಚಾರಕ್ಕೆ ಅನುಕೂಲವಾಗಲೆಂದು ಹಾಗೂ ಅನಾಹುತಕ್ಕೆ ಆಸ್ಪದ ನೀಡ ಬಾರದೆಂದು ಹಾಕಿರುವ ಬ್ಯಾರಿಕೇಡ್ ಗಳನ್ನೇ ಭೇದಿಸಿ ಸಂದುಗೊಂದುಗಳಲ್ಲಿ ಬಹುಪಾಲು ಪಾದಚಾರಿಗಳು ರಸ್ತೆ ದಾಟು ವುದು ಒಂದೆಡೆಯಾದರೆ, ಪಾದಚಾರಿಗಳ ಗಣನೆಗೆ ತೆಗೆದುಕೊಳ್ಳದೆ ಮುನ್ನುಗ್ಗುವ ವಾಹನ ಸವಾರರು ಮತ್ತೊಂದೆಡೆ. ಈ ರೀತಿಯ ಸನ್ನಿವೇಶ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ಕೆಆರ್ ವೃತ್ತ ದಿಂದ ಆಯುರ್ವೇದ ಕಾಲೇಜು ವೃತ್ತದ Àವರೆಗೆ ಸಾಮಾನ್ಯ ಸಂಗತಿಯಾಗಿದೆ. ಇಲ್ಲಿ ರಸ್ತೆ ವಿಭಜಕಕ್ಕೆ ಪರ್ಯಾಯವಾಗಿ ಬ್ಯಾರಿಕೇಡ್‍ಗಳನ್ನು ಒಂದಕ್ಕೊಂದು ಸೇರಿ ಕಟ್ಟುವ ಮೂಲಕ ಸುಗಮ ಸಂಚಾರ ವ್ಯವಸ್ಥೆ ಮಾಡಲಾಗಿದೆ….

ಮೈಸೂರು ಜಿಲ್ಲಾ ಬಿಸಿಎಂ ಅಧಿಕಾರಿಯಾಗಿ ಜಿ.ಎಸ್.ಸೋಮಶೇಖರ್ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ಜಿಲ್ಲಾ ಬಿಸಿಎಂ ಅಧಿಕಾರಿಯಾಗಿ ಜಿ.ಎಸ್.ಸೋಮಶೇಖರ್ ಅಧಿಕಾರ ಸ್ವೀಕಾರ

June 12, 2018

ಮೈಸೂರು: ಮೈಸೂರು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಯಾಗಿ ಜಿ.ಎಸ್.ಸೋಮಶೇಖರ್ ಸೋಮ ವಾರ ಅಧಿಕಾರ ವಹಿಸಿಕೊಂಡರು. ಈ ಹಿಂದೆ ಮೈಸೂರಿನ ಬಿಸಿಎಂ ಅಧಿಕಾರಿಯಾಗಿದ್ದ ಅವರನ್ನು ಕಳೆದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಗೆ ವರ್ಗಾವಣೆಗೊಳಿ ಸಲಾಗಿತ್ತು. ಮೈಸೂರು ಬಿಸಿಎಂ ಅಧಿಕಾರಿಯಾಗಿದ್ದ ಸಂದರ್ಭ ದಲ್ಲಿ ಅವರು ಮೈಸೂರು ಯುವ ದಸರಾ, ಯುವ ಸಂಭ್ರ ಮದ ಕಾರ್ಯದರ್ಶಿಯಾಗಿ, ಕನ್ನಡ ಸಾಹಿತ್ಯ ಸಮ್ಮೇಳನದ ನೋಂದಣಿ ಸಮಿತಿ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ಸೇವಾರತ್ನ…

ಯುವ ಬರಹಗಾರರ ಚೊಚ್ಚಲ ಕೃತಿ: ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
ಮೈಸೂರು

ಯುವ ಬರಹಗಾರರ ಚೊಚ್ಚಲ ಕೃತಿ: ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ

June 12, 2018

ಮೈಸೂರು: ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2017ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು 18 ರಿಂದ 35 ವರ್ಷದವರಾಗಿರಬೇಕು. ಸ್ವವಿವರವುಳ್ಳ ಮನವಿಯೊಂದಿಗೆ ದೃಢೀಕೃತ ಎಸ್‍ಎಸ್ ಎಲ್‍ಸಿ ಅಥವಾ ಅಧಿಕೃತ ಜನ್ಮದಾಖಲಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸ ಬೇಕು. ಪ್ರಸ್ತುತ ಸಲ್ಲಿಸಲ್ಪಡುತ್ತಿರುವ ಕೃತಿಯು ತಮ್ಮ ಚೊಚ್ಚಲ ಕೃತಿಯಾಗಿದ್ದು, ಎಲ್ಲಿಯೂ ಪ್ರಕಟವಾಗಿಲ್ಲವೆಂದು ಸ್ವಯಂ ದೃಢೀಕರಣ ಪತ್ರ ನೀಡಬೇಕು. ಆಯ್ಕೆಗಾಗಿ ಸಲ್ಲಿಸುವ ಹಸ್ತಪ್ರತಿಯು ಡಿ.ಟಿ.ಪಿ ಮಾಡಿಸಿದಾಗ 1/8 ಡೆಮ್ಮಿ ಅಳತೆಯಲ್ಲಿ…

ಇ-ಕಾಮರ್ಸ್ ಸಂಸ್ಥೆ ಡೆಲಿವರಿ ಬಾಯ್‍ನ 41,000 ರೂ. ಮೌಲ್ಯದ ವಸ್ತು ಕಳವು
ಮೈಸೂರು

ಇ-ಕಾಮರ್ಸ್ ಸಂಸ್ಥೆ ಡೆಲಿವರಿ ಬಾಯ್‍ನ 41,000 ರೂ. ಮೌಲ್ಯದ ವಸ್ತು ಕಳವು

June 12, 2018

ಮೈಸೂರು: ಗ್ರಾಹಕರಿಗೆ ವಸ್ತುಗಳನ್ನು ತಲುಪಿಸಲು ತೆರಳಿ ದಾಗ ಇ-ಕಾಮರ್ಸ್ ಸಂಸ್ಥೆಗೆ ಸೇರಿದ ಡೆಲಿವರಿ ಬಾಯ್ ಇರಿಸಿದ್ದ 41,000 ರೂ. ಮೌಲ್ಯದ ವಸ್ತುಗಳಿದ್ದ ಬ್ಯಾಗ್ ಅನ್ನು ಹೊತ್ತೊಯ್ದಿ ರುವ ಘಟನೆ ಮೈಸೂರಿನ ವಿದ್ಯಾ ರಣ್ಯಪುರಂನ ರೈಲ್ವೆ ಬಡಾವಣೆಯಲ್ಲಿ ಕಳೆದ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಗಿರೀಶ್ ಬಾಬು ಎಂಬವರೇ ವಸ್ತು ಕಳೆದುಕೊಂಡ ಡೆಲಿವರಿ ಬಾಯ್. ಬ್ಯಾಗ್‍ನಲ್ಲಿದ್ದ 41,000 ರೂ. ಮೌಲ್ಯದ 31 ಬಗೆಯ ವಸ್ತುಗಳನ್ನು ಹಾಡಹಗಲೇ ಕಳವು ಮಾಡಲಾಗಿದೆ. ವಸ್ತುಗಳಿದ್ದ ಬ್ಯಾಗ್‍ಇದ್ದ ಬೈಕ್ ಅನ್ನು ಅಪಾರ್ಟ್ ಮೆಂಟ್ ವೊಂದರ ಮುಂದೆ…

ಉತ್ತಮ ಕೆಲಸ ಮಾಡಿದರೆ ಜನ ಮರೆಯಲ್ಲ ಅಧಿಕಾರಿಗಳಿಗೆ ಮಾಜಿ ಶಾಸಕ ವಾಸು ಕಿವಿಮಾತು
ಮೈಸೂರು

ಉತ್ತಮ ಕೆಲಸ ಮಾಡಿದರೆ ಜನ ಮರೆಯಲ್ಲ ಅಧಿಕಾರಿಗಳಿಗೆ ಮಾಜಿ ಶಾಸಕ ವಾಸು ಕಿವಿಮಾತು

June 12, 2018

ಮೈಸೂರು:  ಅಧಿಕಾರದಲ್ಲಿದ್ದಾಗ ಉತ್ತಮ ಕೆಲಸ ಮಾಡಿದರೆ ನಿವೃತ್ತಿ ನಂತರವೂ ಜನರು ನಿಮ್ಮನ್ನು ಮರೆಯುವುದಿಲ್ಲ ಎಂದು ಮಾಜಿ ಶಾಸಕ ವಾಸು ಅವರು ಇಂದಿಲ್ಲಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ನಗರ ಪಾಲಿಕೆ ಸದಸ್ಯ ಪಿ.ಪ್ರಶಾಂತಗೌಡ ನೇತೃತ್ವದಲ್ಲಿ ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ದೇವರಾಜ ಮೊಹಲ್ಲ ನಾಗರಿಕರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಮೈಸೂರು ಮಹಾನಗರ ಪಾಲಿಕೆ ಅಸಿಸ್ಟೆಂಟ್ ಇಂಜಿನಿಯರ್ ಎ.ಎಂ.ಮಂಜುನಾಥ್ ದಂಪತಿಗೆ ಅಭಿನಂದಿಸಿದ ನಂತರ ಅವರು ಮಾತನಾಡುತ್ತಿದ್ದರು. ತಾವು ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಕೈಗೊಂಡ ಜೆಎಲ್‍ಬಿ ರಸ್ತೆ, ಬುಲೆವಾರ್ಡ್…

ದ್ವಿತೀಯ ಪಿಯು ಸಂಸ್ಕೃತ ಪತ್ರಿಕೆ ಅಂಕ ಮರು ಎಣಿಕೆ ಫಲಶ್ರುತಿ :ಮರಿಮಲ್ಲಪ್ಪ ಕಾಲೇಜು ವಿದ್ಯಾರ್ಥಿನಿ ಅನ್ಸಿ ಜಾಸ್ಮಿನ್ ಡಿಮೆಲೋ ಮೈಸೂರಿಗೆ ಪ್ರಥಮ, ರಾಜ್ಯಕ್ಕೆ 5ನೇ ಸ್ಥಾನ
ಮೈಸೂರು

ದ್ವಿತೀಯ ಪಿಯು ಸಂಸ್ಕೃತ ಪತ್ರಿಕೆ ಅಂಕ ಮರು ಎಣಿಕೆ ಫಲಶ್ರುತಿ :ಮರಿಮಲ್ಲಪ್ಪ ಕಾಲೇಜು ವಿದ್ಯಾರ್ಥಿನಿ ಅನ್ಸಿ ಜಾಸ್ಮಿನ್ ಡಿಮೆಲೋ ಮೈಸೂರಿಗೆ ಪ್ರಥಮ, ರಾಜ್ಯಕ್ಕೆ 5ನೇ ಸ್ಥಾನ

June 12, 2018

ಮೈಸೂರು:  ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ 589 ಅಂಕಗಳನ್ನು ದಾಖಲಿಸಿ ಮರಿಮಲ್ಲಪ್ಪ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿದ್ದ ವಿಜ್ಞಾನ ವಿಭಾಗದ ಅನ್ಸಿ ಜಾಸ್ಮಿನ್ ಡಿಮೆಲೋ ಅಂಕಗಳ ಮರು ಎಣಿಕೆಯಲ್ಲಿ 2 ಅಂಕಗಳನ್ನು ಹೆಚ್ಚಳವಾಗಿ ಪಡೆದು ಮೈಸೂರು ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ಸ್ಥಾನ ಪಡೆದುಕೊಂಡಿದ್ದಾರೆ. ಸಂಸ್ಕೃತ ವಿಷಯದಲ್ಲಿ 96 ಅಂಕಗಳನ್ನು ಪಡೆದಿದ್ದ ವಿದ್ಯಾರ್ಥಿನಿ ಅನ್ಸಿ ಜಾಸ್ಮಿನ್ ಡಿಮೆಲೋ, ತನಗೆ 100ಕ್ಕೆ 100 ಅಂಕಗಳು ಬರಬೇಕೆಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಪುತ್ರಿಯ ಈ ವಿಶ್ವಾಸದ ಹಿನ್ನೆಲೆಯಲ್ಲಿ ಪದವಿಪೂರ್ವ…

ಕೌಟಿಲ್ಯ ವಿದ್ಯಾರ್ಥಿಗಳಿಂದ ಮೈನವಿರೇಳಿಸುವ ಸಾಹಸ ಸಾಮಥ್ರ್ಯ ಪ್ರದರ್ಶನ
ಮೈಸೂರು

ಕೌಟಿಲ್ಯ ವಿದ್ಯಾರ್ಥಿಗಳಿಂದ ಮೈನವಿರೇಳಿಸುವ ಸಾಹಸ ಸಾಮಥ್ರ್ಯ ಪ್ರದರ್ಶನ

June 12, 2018

ಮೈಸೂರು: ಸವಾಲುಗಳನ್ನು ಎದುರಿಸುವ ಸಾಮಥ್ರ್ಯ ಹಾಗೂ ಎದೆಗಾರಿಕೆ ಬರಬೇಕಾದರೆ ವಿದ್ಯಾರ್ಥಿದೆಸೆಯಿಂದಲೇ ಮಕ್ಕಳನ್ನು ಉತ್ತೇಜಿಸಬೇಕೆಂಬ ಕಾಯಕಲ್ಪದ ಕಾರ್ಯಕ್ರಮವಾಗಿ ಕೌಟಿಲ್ಯ ವಿದ್ಯಾಲಯವು ತನ್ನ ಅಡ್ವೆಂಚರ್ ಕ್ಲಬ್ ಹಾಗೂ ನ್ಯಾಷನಲ್ ಅಡ್ವೆಂಚರ್ ಫೌಂಡೇಷನ್‍ನ ಸಹಯೋಗದೊಂದಿಗೆ ಆಗಿಂದ್ದಾಗೆ ಹಮ್ಮಿಕೊಳ್ಳುವ ಸಾಹಸ ಕ್ರೀಡೆಗಳ ಮುಂದುವರೆದ ಭಾಗವಾಗಿ ಶನಿವಾರ ಪಾಂಡವಪುರದ ಕುಂತಿಬೆಟ್ಟದ ಸುತ್ತಮುತ್ತ ಹಲವಾರು ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಸಾಂಪ್ರದಾಯಿಕ ಕ್ರೀಡೆಗಳ ಜತೆ ಜತೆಗೇ ಸಾಹಸ ಕ್ರೀಡೆಗಳೂ ಪಟ್ಟಣ ಪ್ರದೇಶದ ವಿದ್ಯಾರ್ಥಿಗಳಿಗೆ ಅತ್ಯಾವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಕೌಟಿಲ್ಯ ವಿದ್ಯಾಲಯವು ಪಠ್ಯೇತರ ಚಟುವಟಿಕೆಗಳನ್ನು ಶಿಕ್ಷಣದ ಒಂದು ಪ್ರಮುಖ…

1 1,556 1,557 1,558 1,559 1,560 1,611
Translate »