ಮೈಸೂರು, ಸೆ.29- ರಾಷ್ಟ್ರ ಮಟ್ಟದಲ್ಲಿ ಕುಸಿದಿರುವ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಮೇಲೆತ್ತಲು ಮತ್ತೆ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಕೈಗೊಂಡಿರುವ `ಭಾರತ ಐಕ್ಯತಾ ಯಾತ್ರೆ’ ನಾಳೆ (ಸೆ.30) ಕೇರಳದಿಂದ ರಾಜ್ಯದ ಗಡಿ ತಾಲೂಕು ಗುಂಡ್ಲುಪೇಟೆ ಪ್ರವೇಶಿಸಲಿದೆ. ರಾಜ್ಯದಲ್ಲಿ ಮೊದಲನೇ ದಿನದ ರಾಹುಲ್ ಗಾಂಧಿ ಅವರ ಪಾದಯಾತ್ರೆ ನಾಳೆ ಬೆಳಗ್ಗೆ 9 ಗಂಟೆಗೆ ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಮುಂಭಾಗದಿಂದ ಆರಂಭವಾಗಲಿದೆ. ರಾಜ್ಯಕ್ಕೆ ಆಗಮಿಸುವ ರಾಹುಲ್ ಗಾಂಧಿ ಅವರನ್ನು ಅದ್ಧೂರಿ ಯಾಗಿ…
ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ಗಾನ ಮೋಡಿಗೆ ಕುಣಿದು ಕುಪ್ಪಳಿಸಿದ ಯುವ ಪಡೆ!
September 30, 2022ಮೈಸೂರು, ಸೆ.29(ಜಿಎ)- ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಕನ್ನಿಕಾ ಕಪೂರ್ ಗಾಯನ ಮೋಡಿಗೆ ಮೈಸೂರಿನ ಯುವ ಸಮೂಹ ಕುಣಿದು ಕುಪ್ಪಳಿಸಿತು. ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಏರ್ಪ ಡಿಸಿರುವ ‘ಯುವ ದಸರಾ’ದಲ್ಲಿ 2ನೇ ದಿನವಾದ ಗುರುವಾರ ಬಾಲಿವುಡ್‍ನ ಕನ್ನಿಕಾ ಕಪೂರ್ ಸುಮಧುರವಾಗಿ ಮಸ್ತ್ ಕಲಂದರ್, ಅಲ್ಲು ಅರ್ಜುನ್ ನಟಿಸಿರುವ ಪುಷ್ಪ ಚಿತ್ರದ ಹಿಂದಿ ಅವರಣಿಕೆಯ ‘ಹೂ ಬೋಲೆಗಾ ಹೂಹು ಬೋಲೇಗಾ’ ಸೇರಿದಂತೆ ಬಾಲಿವುಡ್ ಚಿತ್ರಗಳ ಹಲವು ಹಾಡುಗಳನ್ನು ಹಾಡುವುದರ ಜೊತೆಗೆ ನರ್ತಿಸಿದರೆ, ಪಡ್ಡೆ ಹುಡುಗರು ಹುಚ್ಚೆದು ಕುಣಿದು…
ಪಿಎಫ್‌ಐಐದು ವರ್ಷ ನಿಷೇಧ
September 29, 2022ಭಯೋತ್ಪಾದಕರೊಂದಿಗೆ ಸಂಪರ್ಕದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ಆದೇಶ ನವದೆಹಲಿ, ಸೆ.೨೮- ದೇಶವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ದೇಶದಾದ್ಯಂತ ಐದು ವರ್ಷಗಳ ಕಾಲ ಪಾಪುö್ಯಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯನ್ನು ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದ್ದು, ಪಾಪುö್ಯಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿಗಳು ಅಥವಾ ಅಂಗಸAಸ್ಥೆಗಳನ್ನು ತತ್‌ಕ್ಷಣದಿಂದಲೇ ಜಾರಿಗೆ ಬರುವಂತೆ ದೇಶದಾದ್ಯಂತ ಐದು ವರ್ಷಗಳ ಕಾಲ ನಿಷೇಧಿಸಲಾಗಿದ್ದು, ಇದು ಕಾನೂನು…
ಈಗ ದಸರಾ ಗೋಲ್ಡ್ ಕಾರ್ಡ್ ಲಭ್ಯ
September 29, 2022ಆನ್‌ಲೈನ್‌ನಲ್ಲಿ ಖರೀದಿಸುವ ಅವಕಾಶ ಒಬ್ಬರಿಗೆ ಎರಡು ಕಾರ್ಡ್ ಖರೀದಿ ಮಿತಿ ಮೈಸೂರು,ಸೆ.೨೮(ಆರ್‌ಕೆ)-ಮೈಸೂರು ಜಿಲ್ಲಾಡಳಿತವು ದಸರಾ ೨೦೨೨ರ ಗೋಲ್ಡ್ ಕಾರ್ಡ್ ಬಿಡುಗಡೆ ಮಾಡಿದೆ. ಆನ್‌ಲೈನ್ ಮೂಲಕ ೪,೯೯೯ ರೂ. ಬೆಲೆಯ ಗೋಲ್ಡ್ ಕಾರ್ಡ್ ಅನ್ನು ತಿತಿತಿ.mಥಿsoಡಿeಜಚಿsಚಿಡಿಚಿ.gov.iಟಿ ವೆಬ್‌ಸೈಟ್‌ನಲ್ಲಿ ಖರೀ ದಿಸಬಹುದಾಗಿದ್ದು, ಒಬ್ಬರು ೨ ಗೋಲ್ಡ್ ಕಾರ್ಡ್ ಮಾತ್ರ ಪಡೆಯಲು ಅವಕಾಶ ವಿದೆ. ಒಮ್ಮೆ ಆನ್‌ಲೈನ್‌ನಲ್ಲಿ ಹಣ ಪಾವತಿಸಿದ ನಂತರ ಪ್ರವಾಸಿಗರು ನಾಳೆ(ಸೆ.೨೯) ಬೆಳಗ್ಗೆ ೧೧ರಿಂದ ಸಂಜೆ ೫.೩೦ ಗಂಟೆವರೆಗೆ ಬುಕ್ ಮಾಡುವಾಗ ಸ್ವೀಕೃತಿಯಾಗುವ ಇ-ಮೇಲ್ ಪ್ರತಿ ಹಾಗೂ ಯಾವುದಾದರೊಂದು…
ಡಿ.ಕೆ.ಶಿವಕುಮಾರ್ ಆಸ್ತಿ ಪರಿಶೀಲಿಸಿದ ಸಿಬಿಐ
September 29, 2022ರಾಮನಗರ,ಸೆ.೨೮-ಎಂಟು ಸಿಬಿಐ ಅಧಿ ಕಾರಿಗಳ ತಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಕನಕಪುರ, ದೊಡ್ಡ ಆಲಹಳ್ಳಿ, ಸಂತೆ ಕೋಡಿಹಳ್ಳಿ ನಿವಾಸ ಗಳಿಗೆ ಭೇಟಿ ನೀಡಿದೆ. ಅಧಿಕಾರಿ ಗಳು ಡಿಕೆಶಿ ಅವರ ಆಸ್ತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸುಮಾರು ೧ ಗಂಟೆ ಕಾಲ ಡಿಕೆ ಶಿವಕುಮಾರ್ ನಿವಾಸದಲ್ಲಿದ್ದು, ನಂತರ ಮನೆ, ಜಮೀನು ಮತ್ತಿತರ ಸ್ಥಳಗಳಿಗೆ ತೆರಳಿ ಪರಿಶೀಲನೆ ಮಾಡಿ ದ್ದಾರೆ. ಈ ವೇಳೆ ಕನಕಪುರ ತಹಶೀಲ್ದಾರ್ ವಿಶ್ವನಾಥ್, ಪೊಲೀಸರು ಸ್ಥಳದಲ್ಲಿದ್ದರು. ಪ್ರಕರಣದ ಹಿನ್ನೆಲೆ: ಎರಡು ವರ್ಷಗಳ ಹಿಂದೆ, ಅಂದರೆ…
ದಸರಾ ಅದ್ಧೂರಿ ಮನರಂಜನೆ ಯುವ ದಸರಾ ಅಪ್ಪುಗೆ ಅರ್ಪಣೆ
September 29, 2022ಮೊದಲ ದಿನದ ಕಾರ್ಯಕ್ರಮದಲ್ಲಿ ಅಪ್ಪು ಅಭಿನಯದ ಹಾಡುಗಳ ರಸಗಾನ ಮೆಗಾ ಇವೆಂಟ್ ‘ಯುವ ದಸರಾ’ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಾಲನೆ ಮೈಸೂರು, ಸೆ.೨೮(ಎಂಕೆ)- ವಿಶ್ವ ಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅತ್ಯಂತ ಅದ್ಧೂರಿ ಮನರಂಜನಾ ಕಾರ್ಯಕ್ರಮ ವೆಂದೇ ಪರಿಗಣಿತ ‘ಯುವ ದಸರಾ-೨೦೨೨’ ಪವರ್‌ಸ್ಟಾರ್ ‘ಡಾ.ಪುನೀತ್ ರಾಜ್‌ಕುಮಾರ್’ ಅವರ ನೆನಪಿನೊಂದಿಗೆ ಬುಧವಾರ ವೈಭವದ ಚಾಲನೆ ಪಡೆದುಕೊಂಡಿತು. ಜನಸಾಗರವೇ ತುಂಬಿದ್ದ ಮೈಸೂರು ಮಹಾ ರಾಜ ಕಾಲೇಜು ಮೈದಾನದಲ್ಲಿ ಬೆಳಕಿನ ಚಿತ್ತಾರದ ನಡುವೆ, ಸಿಡಿಲಬ್ಬರದ ಧ್ವನಿ ವರ್ಧಕಗಳ ಆರ್ಭಟ ಹಾಗೂ…
ಹೊಸ ದಾಖಲೆ ಬರೆದ ಮೈಸೂರು ದಸರಾ ದಸರಾ ಉದ್ಘಾಟಿಸಿದ ಮೊದಲ ರಾಷ್ಟ್ರಪತಿ ದ್ರೌಪದಿ ಮುರ್ಮು
September 27, 2022ಮೈಸೂರು, ಸೆ. 26(ಆರ್‍ಕೆ)- ಇದೇ ಮೊದಲ ಬಾರಿ ಭಾರತದ ಘನತೆವೆತ್ತ ರಾಷ್ಟ್ರಪತಿ ದ್ರೌಪದಿ ಮುರ್ಮು, ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸುವ ಮೂಲಕ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಾಡಿನ ಅಧಿ ದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಅಗ್ರಪೂಜೆ ನೆರವೇರಿಸಿದ ದ್ರೌಪದಿ ಮುರ್ಮು ಅವರು, 9 ದಿನಗಳ ವಿಶ್ವವಿಖ್ಯಾತ ಶರ ನ್ನವರಾತ್ರಿ ಉತ್ಸವಕ್ಕೆ ಇಂದು ಚಾಲನೆ ನೀಡಿದರು. ರಾಷ್ಟ್ರಪತಿಯಾಗಿ ಅಧಿ ಕಾರ ಸ್ವೀಕರಿಸಿದ ಬಳಿಕ ಇದೇ ಪ್ರಥಮ ಬಾರಿ…
ಅರಮನೆ ಅಂಗಳದಲ್ಲಿ ದಸರಾ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಚಾಲನೆ
September 27, 2022ಮೈಸೂರು,ಸೆ.26(ಎಸ್‍ಬಿಡಿ)-ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮ ಗಳಿಗೆ ಅರಮನೆ ಅಂಗಳದ ಭವ್ಯ ವೇದಿಕೆಯಲ್ಲಿ ಸೋಮವಾರ ಸಂಜೆ ವಿಧ್ಯುಕ್ತ ಚಾಲನೆ ದೊರಕಿತು. ತಾಯಿ ಚಾಮುಂಡೇಶ್ವರಿಯ ಶ್ರೀರಕ್ಷೆ ಬೇಡುವ `ಕಾಯೌ ಶ್ರೀ ಗೌರಿ ಕರುಣಾ ಲಹರಿ…’ ಕೃತಿಯ ಗಾಯನ ಹಾಗೂ ನಾಡಗೀತೆಯೊಂದಿಗೆ ಆರಂಭವಾದ ಸಮಾ ರಂಭದಲ್ಲಿ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗ್ಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾ ಪುರೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್, ಕನ್ನಡ ಮತ್ತು ಸಂಸ್ಕøತಿ ಸಚಿವ ಸುನಿಲ್ ಕುಮಾರ್, ಶಾಸಕ ಎಸ್.ಎ.ರಾಮದಾಸ್…
ರಾಷ್ಟ್ರಪತಿಗಳು ಧರಿಸಿದ್ದು ಮೈಸೂರು ರೇಷ್ಮೆ ಸೀರೆ
September 27, 2022ಮೈಸೂರು: ಮೈಸೂರು ರೇಷ್ಮೆ ಸೀರೆ ಧರಿಸಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ನಾಡಿನ ವಿಶೇಷ ಗೌರವಕ್ಕೆ ಪಾತ್ರರಾದರು. ಚಿನ್ನದ ಝರಿವುಳ್ಳ ಬಿಳಿ ರೇಷ್ಮೆ ಸೀರೆ ಧರಿಸಿ ಆಗಮಿಸಿದ್ದ ರಾಷ್ಟ್ರಪತಿಗಳು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟಿಸಿದರು. ಅವರಿಗಾಗಿಯೇ ವಿಶೇಷವಾಗಿ ಮೈಸೂರಿನ ಸಿಲ್ಕ್ ಫ್ಯಾಕ್ಟರಿಯಲ್ಲಿ ನೇಯ್ದ ಸೀರೆ ಇದು. ಸೆ.22ರಂದು ದೆಹಲಿಗೆ ತೆರಳಿ ರಾಷ್ಟ್ರಪತಿ ಭವನ ದಲ್ಲಿ ಅವರಿಗೆ ಆಹ್ವಾನ ನೀಡಿದ್ದಾಗ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ನೇತೃತ್ವದ ನಿಯೋಗ, ಫಲತಾಂಬೂಲದೊಂದಿಗೆ 70,000 ರೂ. ಬೆಲೆಯ ಈ ರೇಷ್ಮೆ…
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್
September 27, 2022ಮೈಸೂರು,ಸೆ.26(ಎಂಟಿವೈ)- ನವರಾತ್ರಿ ವೇಳೆ ಅರ ಮನೆಯಲ್ಲಿ ರಾಜವಂಶಸ್ಥರು ನಡೆಸುವ ಹಲವು ಧಾರ್ಮಿಕ ಕಾರ್ಯದಲ್ಲಿ ಪ್ರಮುಖ ಆಚರಣೆ ಖಾಸಗಿ ದರ್ಬಾರ್ ಸೋಮವಾರ ಆರಂಭವಾಯಿತು. ನವರಾತ್ರಿಯ ಮೊದಲ ದಿನವಾದ ಸೋಮವಾರ ಬೆಳಗ್ಗೆ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ವಿವಿಧ ಧಾರ್ಮಿಕ ಕೈಂಕರ್ಯಗಳಲ್ಲಿ ಪಾಲ್ಗೊಂಡು, ರತ್ನಖಚಿತ ಸಿಂಹಾಸನರೂಢರಾಗಿ ಗಮನ ಸೆಳೆದರು. ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆಯ ದರ್ಬಾರ್ ಹಾಲ್‍ನಲ್ಲಿ ಸೋಮವಾರ ಬೆಳಗ್ಗಿನಿಂದ ಮಧ್ಯಾಹ್ನ ದವರೆಗೆ ನಡೆದ ನವರಾತ್ರಿಯ ವಿವಿಧ ಪೂಜಾ ಕೈಂಕರ್ಯ ಗಳಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದು ವೀರ…