ಮೈಸೂರು

ಕೊರೊನಾ ಸೋಂಕು ತಡೆ; ಇನ್ನು ಜನರ ಜವಾಬ್ದಾರಿ ಹೆಚ್ಚು
ಮೈಸೂರು

ಕೊರೊನಾ ಸೋಂಕು ತಡೆ; ಇನ್ನು ಜನರ ಜವಾಬ್ದಾರಿ ಹೆಚ್ಚು

May 31, 2020

ಮೈಸೂರು, ಮೇ 30(ಪಿಎಂ)- ಕೊರೊನಾ ಸೋಂಕು ಪ್ರಕ ರಣದಲ್ಲೀಗ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‍ಗೆ ಹೆಚ್ಚಿನ ಅವಕಾಶ ನೀಡ ಲಾಗುತ್ತಿದೆ. ಲಾಕ್‍ಡೌನ್ ನಿರ್ಬಂಧಗಳನ್ನು ಸಡಿಲ ಗೊಳಿಸಿರುವುದರಿಂದ ಕೊರೊನಾ ಸೋಂಕು ತಡೆಯುವಲ್ಲಿ ಈಗ ಜನತೆ ಮತ್ತು ಸಮಾ ಜದ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ ಎಂದು ಡಿಸಿ ಅಭಿರಾಂ ಜಿ.ಶಂಕರ್ ಹೇಳಿದರು. ಮೈಸೂರಿನ ಪುರಭವನ ಆವರಣದಲ್ಲಿ ಪಾಲಿಕೆ ಪೌರ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದ ಬಳಿಕ ಜಿಲ್ಲಾಧಿಕಾರಿ ಗಳು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ಒಂದು ವಾರ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದು ಕೊರೊನಾ…

ಲಾಕ್‍ಡೌನ್‍ನಿಂದ ಮೃಗಾಲಯ ಪ್ರಾಧಿಕಾರಕ್ಕೆ 16 ಕೋಟಿ ನಷ್ಟ ಮೃಗಾಲಯ ಪುನರಾರಂಭ ಸಂಬಂಧ ಸರ್ಕಾರಕ್ಕೆ ಮಾರ್ಗಸೂಚಿ ಸಲ್ಲಿಕೆ
ಮೈಸೂರು

ಲಾಕ್‍ಡೌನ್‍ನಿಂದ ಮೃಗಾಲಯ ಪ್ರಾಧಿಕಾರಕ್ಕೆ 16 ಕೋಟಿ ನಷ್ಟ ಮೃಗಾಲಯ ಪುನರಾರಂಭ ಸಂಬಂಧ ಸರ್ಕಾರಕ್ಕೆ ಮಾರ್ಗಸೂಚಿ ಸಲ್ಲಿಕೆ

May 31, 2020

ಮೈಸೂರು, ಮೇ 30(ಎಸ್‍ಬಿಡಿ)- ಲಾಕ್‍ಡೌನ್ ಪರಿಣಾಮ ಮೃಗಾಲಯ ಪ್ರಾಧಿಕಾರಕ್ಕೆ ಸುಮಾರು 16 ಕೋಟಿ ರೂ. ನಷ್ಟವಾಗಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದರು. ಮೈಸೂರು ಮೃಗಾಲಯ ಆವರಣ ದಲ್ಲಿ ಶನಿವಾರ ಮಾಧ್ಯಮಗಳಿಗೆ ಪ್ರತಿ ಕ್ರಿಯಿಸಿದ ಅವರು, ಲಾಕ್‍ಡೌನ್ ಸಂದರ್ಭ ದಲ್ಲಿ ಮೈಸೂರು ಮೃಗಾಲಯದಲ್ಲಿ 6-7 ಕೋಟಿ ರೂ. ಹಾಗೂ ಬನ್ನೇರುಘಟ್ಟ ಮೃಗಾಲಯದಲ್ಲಿ 8 ಕೋಟಿ ರೂ. ನಷ್ಟ ವಾಗಿದೆ. ಆದರೆ ಈ ವೇಳೆಯಲ್ಲೇ ಪ್ರಾಣಿ ಗಳ ದತ್ತು ಸ್ವೀಕಾರದಲ್ಲಿ ದಾಖಲೆ ಮೊತ್ತ ಸಂಗ್ರಹವಾಗಿದೆ….

ಕನಕಪುರದಲ್ಲಿ ವಿಶ್ವದಲ್ಲೇ ಅತೀ ಎತ್ತರದ ವಿವೇಕಾನಂದ ಪ್ರತಿಮೆ ಸ್ಥಾಪನೆ: ವಿ.ಸೋಮಣ್ಣ
ಮೈಸೂರು

ಕನಕಪುರದಲ್ಲಿ ವಿಶ್ವದಲ್ಲೇ ಅತೀ ಎತ್ತರದ ವಿವೇಕಾನಂದ ಪ್ರತಿಮೆ ಸ್ಥಾಪನೆ: ವಿ.ಸೋಮಣ್ಣ

May 31, 2020

ಬೆಂಗಳೂರು, ಮೇ 30(ಕೆಎಂಶಿ)-ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ವಿಧಾನಸಭಾ ಕ್ಷೇತ್ರ ಕನಕಪುರದಲ್ಲಿ ವಿಶ್ವದಲ್ಲೇ ಅತೀ ಎತ್ತರದ ಯೇಸು ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿ ರುವ ಬೆನ್ನಲ್ಲೇ ರಾಜ್ಯ ಸರ್ಕಾರ ಸ್ವಾಮಿ ವಿವೇಕಾನಂದರ ಬೃಹತ್ ಪ್ರತಿಮೆ ನಿರ್ಮಿಸಲು ತೀರ್ಮಾನಿಸಿದೆ. ಉದ್ದೇಶಿತ ಯೇಸು ಪ್ರತಿಮೆ ಸ್ಥಾಪನೆಗೊಳ್ಳುವ ಪ್ರದೇಶದ ಸಮೀಪದಲ್ಲೇ ಅಂದರೆ ಪ್ರವಾಸಿ ತಾಣ ಮುತ್ಯಾಲಮಡುವುನಲ್ಲಿ ಈ ಪ್ರತಿಮೆ ನಿರ್ಮಾಣವಾಗಲಿದೆ. ಸುಮಾರು 100 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ 120 ಅಡಿ ಎತ್ತರದ ವಿವೇಕಾನಂದರ ಸುಂದರ ಪ್ರತಿಮೆ ಸ್ಥಾಪನೆಗೊಳ್ಳಲಿದೆ. ಗುಜರಾತ್‍ನ ಸರ್ದಾರ್…

6 ತಿಂಗಳ ವಾಹನ ತೆರಿಗೆ ಮನ್ನಾ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಲಾರಿ ಮಾಲೀಕರ ಮನವಿ
ಮೈಸೂರು

6 ತಿಂಗಳ ವಾಹನ ತೆರಿಗೆ ಮನ್ನಾ ಮಾಡಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಲಾರಿ ಮಾಲೀಕರ ಮನವಿ

May 31, 2020

ಮೈಸೂರು, ಮೇ 30(ಆರ್‍ಕೆ)- ಲಾಕ್‍ಡೌನ್‍ನಿಂದ ಸಾರಿಗೆ ಸ್ಥಗಿತಗೊಂಡಿದ್ದ ಕಾರಣ ಸರಕು ಸಾಗಣೆ ವಾಹನಗಳ 6 ತಿಂಗಳ ತೆರಿಗೆ ಹಾಗೂ ವಿಮೆ ಶುಲ್ಕವನ್ನು ಮನ್ನಾ ಮಾಡಿ ಕೊಡುವಂತೆ ಲಾರಿ ಮಾಲೀಕರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಅವರಲ್ಲಿ ಮನವಿ ಮಾಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಚಿವರನ್ನು ಮೈಸೂರಿನ ತ್ಯಾಗರಾಜ ರಸ್ತೆ ಯಲ್ಲಿರುವ ಜಿಲ್ಲಾ ಪತ್ರಕರ್ತರ ಭವನದಲ್ಲಿ ಭೇಟಿ ಮಾಡಿದ ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟದ ಅಧ್ಯಕ್ಷ ಬಿ.ಕೋದಂಡರಾಮು ನೇತೃತ್ವದ ಪದಾಧಿಕಾರಿಗಳು, ಕೋವಿಡ್-19 ಲಾಕ್‍ಡೌನ್ ನಿರ್ಬಂಧದಿಂದಾಗಿ ತಾವು ತೀವ್ರ…

ಜುಬಿಲಂಟ್‍ನಿಂದ ಪೌರಕಾರ್ಮಿಕರಿಗೆ ದಿನಸಿ ಕಿಟ್
ಮೈಸೂರು

ಜುಬಿಲಂಟ್‍ನಿಂದ ಪೌರಕಾರ್ಮಿಕರಿಗೆ ದಿನಸಿ ಕಿಟ್

May 31, 2020

ಮೈಸೂರು, ಮೇ 30(ಪಿಎಂ)- ನಂಜನ ಗೂಡು ಕೈಗಾರಿಕಾ ಪ್ರದೇಶದ ಜುಬಿಲಂಟ್ ಕಾರ್ಖಾನೆಯಿಂದ ಜಿಲ್ಲಾಡಳಿತದ ಮೂಲಕ ಮೈಸೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಹಾಗೂ ಒಳಚರಂಡಿ ಕಾರ್ಮಿಕರಿಗೆ ದಿನಸಿ ಕಿಟ್‍ಗಳನ್ನು ಶನಿ ವಾರ ವಿತರಣೆ ಮಾಡಲಾಯಿತು. ಮೈಸೂರಿನ ಪುರಭವನದ ಆವರಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಕಿಟ್ ವಿತರಿಸಿದರು. ಪೌರಕಾರ್ಮಿಕರು (ಖಾಯಂ, ಗುತ್ತಿಗೆ), ಒಳಚರಂಡಿ ಕಾರ್ಮಿಕರು ಹಾಗೂ ಪಾಲಿಕೆಯ ತ್ಯಾಜ್ಯ ಸಂಗ್ರಹ ಆಟೋಗಳ ಚಾಲಕರು ಸೇರಿದಂತೆ 2,500 ಮಂದಿಗೆ ದಿನಸಿ…

ವಾರ್ಡ್‍ಗೊಂದರಂತೆ ಮೈಸೂರಿಗೆ ಕಸ ಸಂಗ್ರಹಿಸಲು 65 ಹೊಸ ಆಟೋ ಟಿಪ್ಪರ್ ವ್ಯವಸ್ಥೆ
ಮೈಸೂರು

ವಾರ್ಡ್‍ಗೊಂದರಂತೆ ಮೈಸೂರಿಗೆ ಕಸ ಸಂಗ್ರಹಿಸಲು 65 ಹೊಸ ಆಟೋ ಟಿಪ್ಪರ್ ವ್ಯವಸ್ಥೆ

May 31, 2020

ಮೈಸೂರು, ಮೇ 30(ಆರ್‍ಕೆ)- ಸ್ವಚ್ಛ ನಗರಿ ಖ್ಯಾತಿಯ ಮೈಸೂರು ನಗರದಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ಮೈಸೂರು ನಗರ ಪಾಲಿಕೆಯು ವಾರ್ಡಿ ಗೊಂದರಂತೆ 65 ಹೊಸ ಆಟೋ ಟಿಪ್ಪರ್‍ಗಳನ್ನು ಒದಗಿಸಿದೆ. ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ರುವ ಪಾಲಿಕೆ ಪ್ರಧಾನ ಕಚೇರಿ ಆವರಣ ದಲ್ಲಿ ಶನಿವಾರ ಮಧ್ಯಾಹ್ನ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೊಸ ಟಿಪ್ಪರ್‍ಗಳ ಸೇವೆಗೆ ಹಸಿರು ನಿಶಾನೆ ತೋರಿದರು. ಈ ಸಂದರ್ಭ ಮಾತನಾಡಿದ ಸಚಿ ವರು, ಸಾಂಸ್ಕøತಿಕ ನಗರಿ ಮೈಸೂರು ಸ್ವಚ್ಛ ನಗರಿ…

ದೇವಾಲಯ, ಚರ್ಚ್, ಮಸೀದಿ ತೆರೆಯಲು ಮನವಿ ಮಾಡಲಾಗಿದೆ
ಮೈಸೂರು

ದೇವಾಲಯ, ಚರ್ಚ್, ಮಸೀದಿ ತೆರೆಯಲು ಮನವಿ ಮಾಡಲಾಗಿದೆ

May 31, 2020

ಮೈಸೂರು, ಮೇ 30 (ಆರ್‍ಕೆ)- ರಾಜ್ಯದ ಎಲ್ಲಾ ದೇವಾಲಯ, ಚರ್ಚ್ ಹಾಗೂ ಮಸೀದಿ ಗಳನ್ನು ತೆರೆಯುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆ ಕಚೇರಿ ಆವ ರಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್-19 ಲಾಕ್‍ಡೌನ್‍ನಿಂದ ಬಂದ್ ಆಗಿರುವ ದೇವಾಲಯಗಳು, ಚರ್ಚ್, ಮಸೀದಿ ಗಳನ್ನು ತೆರೆದು ಜೂನ್ 1ರಿಂದ ಪೂಜಾ ಕೈಂಕರ್ಯ ಹಾಗೂ ಭಕ್ತಾದಿಗಳ ದರ್ಶನಕ್ಕೆ ಅವಕಾಶ ನೀಡ ಬೇಕೆಂದು ಕೇಂದ್ರ…

ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆ ಸಾಧ್ಯತೆ
ಮೈಸೂರು

ಮುಂದಿನ ಮೂರ್ನಾಲ್ಕು ದಿನ ಭಾರೀ ಮಳೆ ಸಾಧ್ಯತೆ

May 31, 2020

ಮೈಸೂರು, ಮೇ 30(ಪಿಎಂ)- ಮುಂದಿನ ಮೂರ್ನಾಲ್ಕು ದಿನ ಗಳಲ್ಲಿ ಮೈಸೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆ ಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 31ರಂದು ಮೈಸೂರು ಸೇರಿದಂತೆ ಚಾಮರಾಜ ನಗರ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಹಾಗೂ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಂತೆಯೇ ಜೂ.1ರಂದು ಚಿಕ್ಕ ಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಹಾಗೂ ಜೂ.2ರಂದು ಬಾಗಲಕೋಟೆ, ಬೆಳಗಾವಿ, ಹಾವೇರಿ, ವಿಜಯಪುರ,…

ತಳವಾರ, ಪರಿವಾರ ಎಸ್‍ಟಿಗೆ ಸೇರ್ಪಡೆ ಸಂಬಂಧ ಗೆಜೆಟ್ ಅಧಿಸೂಚನೆಗೆ ನಿರ್ಧಾರ
ಮೈಸೂರು

ತಳವಾರ, ಪರಿವಾರ ಎಸ್‍ಟಿಗೆ ಸೇರ್ಪಡೆ ಸಂಬಂಧ ಗೆಜೆಟ್ ಅಧಿಸೂಚನೆಗೆ ನಿರ್ಧಾರ

May 31, 2020

ಬೆಂಗಳೂರು, ಮೇ 30(ಕೆಎಂಶಿ)-ತಳವಾರ, ಪರಿವಾರ ಹಾಗೂ ಕಾರವಾರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯಲ್ಲಿರುವ ಸಿದ್ದಿ ಜಾತಿ ಯನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸಲು ಕೇಂದ್ರ ಸರ್ಕಾರದ ಗೆಜೆಟ್ ಅಧಿಸೂಚನೆಯ ಅನುಸಾರ ರಾಜ್ಯದಲ್ಲೂ ಗೆಜೆಟ್ ಅಧಿಸೂಚನೆ ಹೊರಡಿಸಲು ಆದೇಶಿಸಲಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ. ಕುಲಶಾಸ್ತ್ರ ಅಧ್ಯಯನದಂತೆ ಪರಿವಾರ ಮತ್ತು ತಳವಾರ ಜಾತಿಗಳು ನಾಯಕ ಮತ್ತು ನಾಯಿಕಡದ ಪರ್ಯಾಯ ವಾಗಿವೆ. ಈ ಪ್ರಸ್ತಾವನೆಯು ಕಳೆದ ಹಲವಾರು ದಶಕಗಳಿಂದ ಬೇಡಿಕೆ ಯಲ್ಲಿತ್ತು. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಎಲ್ಲಾ…

ಮೇಲ್ಮನೆ ಚುನಾವಣೆ ಸಂಬಂಧ ಸಭೆ, ನಾಯಕತ್ವ ಬದಲಾವಣೆಗಲ್ಲ: ಎಸ್‍ಟಿಎಸ್
ಮೈಸೂರು

ಮೇಲ್ಮನೆ ಚುನಾವಣೆ ಸಂಬಂಧ ಸಭೆ, ನಾಯಕತ್ವ ಬದಲಾವಣೆಗಲ್ಲ: ಎಸ್‍ಟಿಎಸ್

May 31, 2020

ಮೈಸೂರು, ಮೇ 30(ಎಂಟಿವೈ)- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅತ್ಯುತ್ತಮವಾಗಿ ಕೆಲಸ ಮಾಡು ತ್ತಿದ್ದಾರೆ. ನಾಯಕತ್ವದ ವಿರುದ್ಧ ಯಾರೂ ಧ್ವನಿ ಎತ್ತಿಲ್ಲ. ಖಾಲಿಯಾಗಲಿರುವ ವಿಧಾನ ಪರಿಷತ್ ಹಾಗೂ ರಾಜ್ಯಸಭಾ ಸದಸ್ಯತ್ವ ಸ್ಥಾನಕ್ಕೆ ನಡೆ ಯಲಿರುವ ಚುನಾವಣೆಗೆ ಸಂಬಂಧಿಸಿ ಕೆಲವು ಹಿರಿಯ ಶಾಸಕರು ಬೆಂಗಳೂರಲ್ಲಿ ಸಭೆ ಸೇರಿದ್ದರು ಅಷ್ಟೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ. ಮೈಸೂರಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರು 24×7 ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಲಾಕ್‍ಡೌನ್ ಸಂತ್ರಸ್ತರಿಗೆ ನೆರವು ನೀಡುವ…

1 552 553 554 555 556 1,611
Translate »