ಮೈಸೂರು

ಕೆಆರ್‍ಎಸ್‍ನಲ್ಲಿ ನಾಲ್ವಡಿ, ಸರ್ ಎಂವಿ ಪ್ರತಿಮೆ ನಿರ್ಮಾಣ
ಮೈಸೂರು

ಕೆಆರ್‍ಎಸ್‍ನಲ್ಲಿ ನಾಲ್ವಡಿ, ಸರ್ ಎಂವಿ ಪ್ರತಿಮೆ ನಿರ್ಮಾಣ

May 30, 2020

ಮೈಸೂರು, ಮೇ 29(ಆರ್‍ಕೆ)- ಕೋವಿಡ್-19 ಲಾಕ್‍ಡೌನ್ ನಿರ್ಬಂಧ ದಿಂದಾಗಿ ಕಳೆದ 2 ತಿಂಗಳಿಂದ ಸ್ಥಗಿತ ಗೊಂಡಿದ್ದ ಕೆಆರ್‍ಎಸ್ ಆಣೆಕಟ್ಟೆಯ ದಕ್ಷಿಣ ದ್ವಾರದ ಬಳಿಯ ನಾಲ್ವಡಿ ಕೃಷ್ಣರಾಜ ಒಡೆ ಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ನವರ ಪ್ರತಿಮೆ ನಿರ್ಮಾಣ ಕಾಮ ಗಾರಿಯು ಶೀಘ್ರ ಪುನಾರಂಭವಾಗಲಿದೆ. ಬೃಂದಾವನದ ಆವರಣದಲ್ಲಿ ಕೆಆರ್‍ಎಸ್ ಅಣೆಕಟ್ಟೆಯ ದಕ್ಷಿಣ ದ್ವಾರದ ಎದುರು 2 ಅಡಿ ಪೀಠದ ಮೆಲೆ 9 ಅಡಿ ಎತ್ತರಕ್ಕೆ ನಿರ್ಮಿಸಲುದ್ದೇಶಿಸಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ಅಮೃತ…

ವಾಣಿಜ್ಯ-ವಹಿವಾಟು ಲಾಕ್‍ಡೌನ್
ಮೈಸೂರು

ವಾಣಿಜ್ಯ-ವಹಿವಾಟು ಲಾಕ್‍ಡೌನ್

May 30, 2020

ಮೈಸೂರು, ಮೇ 29(ಆರ್‍ಕೆ)- ಕೋವಿಡ್-19 ಲಾಕ್‍ಡೌನ್ ನಿರ್ಬಂಧದ ಅವಧಿಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳಲ್ಲಿನ ಹೋಟೆಲ್, ಅಂಗಡಿ-ಮುಂಗಟ್ಟುಗಳ ಉದ್ದಿಮೆ ರಹದಾರಿ ಶುಲ್ಕವನ್ನು ನಿಗಮವು ಮನ್ನಾ ಮಾಡಿದೆ. ಈ ಕುರಿತು ರಾಜ್ಯದ ಎಲ್ಲಾ ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದಿರುವ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು, ಲಾಕ್‍ಡೌನ್ ಆರಂಭವಾದ ಮಾ.22 ರಿಂದ ಬಸ್ ನಿಲ್ದಾಣಗಳಲ್ಲಿ ವಾಣಿಜ್ಯ ಮಳಿಗೆ, ಜಾಹೀರಾತು ಪರ ವಾನಗಿದಾರರು, ಹೋಟೆಲ್‍ಗಳು ಸಂಪೂರ್ಣ ಬಂದ್ ಆಗಿರು ವುದರಿಂದ ಅವುಗಳ ಮಾಲೀಕರು ವ್ಯಾಪಾರವಿಲ್ಲದೆ ಸಂಕಷ್ಟದಲ್ಲಿದ್ದಾ ರೆಂದು ತಿಳಿಸಿದ್ದಾರೆ. ಆದ್ದರಿಂದ ಮೊಬೈಲ್…

ಜೂ.1ರಿಂದ ಹೋಟೆಲ್ ತೆರೆಯಲು ಅವಕಾಶ ನೀಡಿದರೂ ಮೈಸೂರಲ್ಲಿ ಶೇ.60ರಷ್ಟು ತೆರೆಯುವುದು ಅನುಮಾನ
ಮೈಸೂರು

ಜೂ.1ರಿಂದ ಹೋಟೆಲ್ ತೆರೆಯಲು ಅವಕಾಶ ನೀಡಿದರೂ ಮೈಸೂರಲ್ಲಿ ಶೇ.60ರಷ್ಟು ತೆರೆಯುವುದು ಅನುಮಾನ

May 30, 2020

ಮೈಸೂರು, ಮೇ 29(ಆರ್‍ಕೆ)- ಜೂನ್ 1ರಿಂದ ಹೋಟೆಲ್‍ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಸರ್ಕಾರ ಪ್ರಕಟಿಸಿರುವುದರಿಂದ ಮೈಸೂರಲ್ಲಿ ಹೋಟೆಲ್ ಉದ್ಯಮ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕೋವಿಡ್-19 ಲಾಕ್‍ಡೌನ್ ನಿರ್ಬಂಧದಿಂದಾಗಿ ಮಾರ್ಚ್ 22ರಿಂದ ಬಂದ್ ಆಗಿರುವ ಮೈಸೂರಿನ ಹೋಟೆಲ್‍ಗಳನ್ನು ಸರ್ಕಾರದ ನಿರ್ದೇಶನದಂತೆ ಜೂನ್ 1ರಿಂದ ಪುನಾರಂಭಿಸಲು ನಿರ್ಧರಿಸಲಾಗಿದೆ. ಹೋಟೆಲ್‍ಗಳನ್ನು ಸ್ವಚ್ಛಗೊಳಿಸಿ, ಅಡುಗೆ ಮನೆಯನ್ನು ಸಜ್ಜುಗೊಳಿಸುವ ಕೆಲಸ ಆರಂಭವಾಗಿದ್ದು, ಫ್ರಿಡ್ಜ್, ಓವೆನ್ ಗಳ ಕಾರ್ಯನಿರ್ವಹಣೆ ಸ್ಥಿತಿಗತಿ ಖಾತರಿಪಡಿಸಿಕೊಂಡು ಲಾಕ್‍ಡೌನ್‍ನಿಂದ ಮನೆಗೆ ಹಿಂದಿರುಗಿರುವ ಅಡುಗೆ ತಯಾ ರಿಸುವವರು, ಸಪ್ಲೆಯರ್ ಹಾಗೂ ಸ್ವಚ್ಛತಾ…

ಒಟ್ಟಿಗೆ ಕುಳಿತು ಊಟ ಮಾಡಿದರೆ ಅದು ಭಿನ್ನಮತ ಎನಿಸದು: ರಮೇಶ್ ಜಾರಕಿಹೊಳಿ
ಮೈಸೂರು

ಒಟ್ಟಿಗೆ ಕುಳಿತು ಊಟ ಮಾಡಿದರೆ ಅದು ಭಿನ್ನಮತ ಎನಿಸದು: ರಮೇಶ್ ಜಾರಕಿಹೊಳಿ

May 30, 2020

ಮೈಸೂರು, ಮೇ29(ಆರ್‍ಕೆಬಿ)- ಎಲ್ಲ ಶಾಸಕರು ಒಟ್ಟಿಗೆ ಕುಳಿತು ಊಟ ಮಾಡಿ ದಾಕ್ಷಣ ಅದು ಭಿನ್ನಮತ ಎನಿಸದು. ಲಾಕ್‍ಡೌನ್ ಬಳಿಕ ಎಲ್ಲರೂ ಒಂದೆಡೆ ಕುಳಿತು ಊಟ ಮಾಡಿದ್ದು ತಪ್ಪಲ್ಲ. ಆದರೆ ಅದನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈ ಸಿವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು. ಸುತ್ತೂರಿನಲ್ಲಿ ಶುಕ್ರವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ತಮ್ಮ ಕ್ಷೇತ್ರಗಳ ಸಮಸ್ಯೆಗಳ ಬಗ್ಗ ಚರ್ಚಿಸಿ, ವರಿಷ್ಠರಿಗೆ, ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ಮಾಡುತ್ತಾರೆ. ಅದು ಭಿನ್ನಮತವಲ್ಲ ಎಂದು ಸ್ಪಷ್ಟಪಡಿಸಿದರು. ಉಮೇಶ್ ಕತ್ತಿ ನನ್ನ ಗೆಳೆಯ….

‘ಇಂಡಿಯಾ’ ಬದಲು ‘ಭಾರತ’ ಪದ ಬಳಕೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ
ಮೈಸೂರು

‘ಇಂಡಿಯಾ’ ಬದಲು ‘ಭಾರತ’ ಪದ ಬಳಕೆ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ

May 30, 2020

ನವದೆಹಲಿ: ಸಂವಿಧಾನವನ್ನು ತಿದ್ದು ಪಡಿ ಮಾಡಿ “ಇಂಡಿಯಾ” ಎಂಬ ಹೆಸ ರನ್ನು “ಭಾರತ” ಅಥವಾ “ಹಿಂದೂ ಸ್ಥಾನ” ಎಂದು ಬದಲಾಯಿಸಲು ಕೇಂದ್ರಕ್ಕೆ ನಿರ್ದೇಶನ ಕೋರಿರುವ ಮನವಿಯನ್ನು ಜೂನ್ 2ರಂದು ಸುಪ್ರೀಂಕೋರ್ಟ್ ವಿಚಾರಣೆ ನಡೆಸಲು ಸಮ್ಮತಿಸಿದೆ. “ಒಕ್ಕೂಟದ ಹೆಸರು ಮತ್ತು ಭೂ ಪ್ರದೇಶದೊಂದಿಗೆ ವ್ಯವಹರಿಸುವ ಸಂವಿ ಧಾನದ 1ನೇ ಪರಚ್ಚೇಧದ ತಿದ್ದುಪಡಿ ತರಲು ಸೂಕ್ತ ಕ್ರಮಗಳನ್ನು ತೆಗೆದು ಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಮನವಿಯಲ್ಲಿ ಕೋರಲಾಗಿದೆ. ನಮ್ಮದೇ ರಾಷ್ಟ್ರೀಯತೆ ಯಲ್ಲಿ ಹೆಮ್ಮೆಯ ಭಾವವನ್ನು ಮೂಡಿ ಸುವಂತೆ “ಇಂಡಿಯಾ” ಎನ್ನುವ ಬದಲು…

ಮೈಸೂರಲ್ಲಿ ಸತತ 5ನೇ ದಿನವೂ ಮಳೆ
ಮೈಸೂರು

ಮೈಸೂರಲ್ಲಿ ಸತತ 5ನೇ ದಿನವೂ ಮಳೆ

May 30, 2020

ಮೈಸೂರು,ಮೇ 29(ವೈಡಿಎಸ್)-ಮೈಸೂರಲ್ಲಿ ಶುಕ್ರವಾರ ರಾತ್ರಿಯೂ ಮಿಂಚು-ಗುಡುಗಿನೊಂದಿಗೆ ಜೋರು ಮಳೆ ಸುರಿಯಿತು. ಕಳೆದ 5 ದಿನಗಳಿಂದ ಜೋರು ಮಳೆ ಸುರಿಯುತ್ತಿದೆ. ಶುಕ್ರವಾರ ರಾತ್ರಿಯೂ 9 ಗಂಟೆಗೆ ಆರಂಭವಾದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಜೋರಾಗಿ ಸುರಿಯಿತು. ತಡರಾತ್ರಿವರೆಗೂ ಹನಿ ಹಾಕುತ್ತಿತ್ತು. ಮನೆಗಳಿಗೆ ನೀರು ನುಗ್ಗಿದ, ಮರ ಅಥವಾ ವಿದ್ಯುತ್ ಕಂಬ ಮುರಿದು ಬಿದ್ದಿ ರುವ ಬಗ್ಗೆ ಮಾಹಿತಿ ಬಂದಿಲ್ಲ ಎಂದು ಪಾಲಿಕೆ ಸಹಾಯವಾಣಿ ಸಿಬ್ಬಂದಿ `ಮೈಸೂರು ಮಿತ್ರ’ನಿಗೆ ತಿಳಿಸಿದರು. ನಿನ್ನೆ: ಗುರುವಾರ ರಾತ್ರಿ ಸುರಿದ ಮಳೆಗೆ ಕುವೆಂಪು…

ಪರಿವಾರ, ತಳವಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಗೆಜೆಟ್ ಅಧಿಸೂಚನೆಗೆ ಸಂಸದ ಪ್ರತಾಪ್ ಸಿಂಹ ಮನವಿ
ಮೈಸೂರು

ಪರಿವಾರ, ತಳವಾರ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಗೆಜೆಟ್ ಅಧಿಸೂಚನೆಗೆ ಸಂಸದ ಪ್ರತಾಪ್ ಸಿಂಹ ಮನವಿ

May 30, 2020

ಮೈಸೂರು, ಮೇ 29-ರಾಜ್ಯದಲ್ಲಿ ಪರಿವಾರ ಮತ್ತು ತಳವಾರ ಸಮು ದಾಯ ಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಗೊಳಿಸಿ ಗೆಜೆಟ್ ಅಧಿಸೂಚನೆ ಹೊರಡಿಸ ಬೇಕೆಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಜಲ ಸಂಪ ನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು. ಈ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಾಮರಾಜನಗರಕ್ಕೆ ಬಂದಿದ್ದ ವೇಳೆ ಪರಿವಾರ ಮತ್ತು ತಳವಾರ ಸಮು ದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಗೊಳಿಸುವುದಾಗಿ ನೀಡಿದ್ದ ಭರವಸೆ ಯಂತೆ ರಾಜ್ಯಸಭೆ…

ವಿದ್ಯುತ್ ಖಾಸಗಿಕರಣದ ಉದ್ದೇಶಿತ ಕಾಯ್ದೆ ಕೈಬಿಡಿ: ರೈತ ಸಂಘ ಆಗ್ರಹ
ಮೈಸೂರು

ವಿದ್ಯುತ್ ಖಾಸಗಿಕರಣದ ಉದ್ದೇಶಿತ ಕಾಯ್ದೆ ಕೈಬಿಡಿ: ರೈತ ಸಂಘ ಆಗ್ರಹ

May 30, 2020

ಮೈಸೂರು, ಮೇ 29(ಪಿಎಂ)- ಕೇಂದ್ರ ಸರ್ಕಾರ 2003ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿದೆ. ಈ ನಿರ್ಧಾರದಿಂದ ಕೂಡಲೇ ಹಿಂದೆ ಸರಿಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಕಾಯ್ದೆಗೆ ತಿದ್ದುಪಡಿ ತರಲು 2020ರ ಕರಡುಪ್ರತಿ ಪ್ರಕಟಿಸ ಲಾಗಿದೆ. ರಾಜ್ಯ ಸರ್ಕಾರ ತಕ್ಷಣ ಸಂಪುಟ ಸಭೆ ನಡೆಸಿ, ತಿದ್ದುಪಡಿಗೆ…

ಶುಲ್ಕ ಹೆಚ್ಚಳ ವಿರುದ್ಧ ಕಠಿಣ ಕ್ರಮ
ಮೈಸೂರು

ಶುಲ್ಕ ಹೆಚ್ಚಳ ವಿರುದ್ಧ ಕಠಿಣ ಕ್ರಮ

May 30, 2020

ಮೈಸೂರು, ಮೇ 29- ಖಾಸಗಿ ಶಿಕ್ಷಣ ಸಂಸ್ಥೆಗಳು ಸದ್ಯ ಶುಲ್ಕ ಹೆಚ್ಚಳ ಮಾಡಿದರೆ ಪೋಷಕರು ಅಂತಹ ಸಂಸ್ಥೆ ವಿರುದ್ದ ದೂರು ನೀಡುವಂತೆ ಸಲಹೆ ನೀಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಈ ಸಂಬಂಧ ಎಲ್ಲಾ ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗುವುದು ಎಂದರು. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಶಿಕ್ಷಣ ಶುಲ್ಕ ಕುರಿತು ಶಿಕ್ಷಣ ಇಲಾಖೆ ಮೂರು ಸುತ್ತೋಲೆ ಹೊರಡಿ ಸಿದೆ. ಹಲವು ಜನರು ನನ್ನನ್ನು ಭೇಟಿ ಮಾಡಿ, `ಲಾಕ್‍ಡೌನ್‍ನಿಂದ ಕೆಲಸ ಕಳೆದು ಕೊಂಡಿದ್ದೇವೆ,…

ರಕ್ಷಣೆ, ಸೂಕ್ತ ಪರಿಹಾರ ನೀಡಿ: ಆಶಾ ಕಾರ್ಯಕರ್ತೆಯರ ಮನವಿ
ಮೈಸೂರು

ರಕ್ಷಣೆ, ಸೂಕ್ತ ಪರಿಹಾರ ನೀಡಿ: ಆಶಾ ಕಾರ್ಯಕರ್ತೆಯರ ಮನವಿ

May 30, 2020

ಮೈಸೂರು, ಮೇ 29(ಆರ್‍ಕೆಬಿ)- ಲಾಕ್‍ಡೌನ್ ಸಂದರ್ಭ `ಮುಂಚೂಣಿ ವಾರಿಯರ್ಸ್’ ಆಶಾ ಕಾರ್ಯ ಕರ್ತೆಯರ ಮೇಲೆ ದೈಹಿಕ ಹಲ್ಲೆ ಮಾಡಿದವರನ್ನು ಶಿಕ್ಷಿಸಿ, ಹಲ್ಲೆಗೊಳಗಾದ ಕಾರ್ಯಕರ್ತೆಯರಿಗೆ ಸೂಕ್ತ ಪರಿಹಾರ ನೀಡಿ ಎಂಬ ಬೇಡಿಕೆಗಳನ್ನು ಆಶಾ ಕಾರ್ಯಕರ್ತೆಯರು ಸರ್ಕಾರದ ಮುಂದಿಟ್ಟಿದ್ದಾರೆ. `ಆಶಾ ಸಂರಕ್ಷಣಾ ದಿನ’ದ ರಾಜ್ಯವ್ಯಾಪಿ ಹೋರಾ ಟದ ಅಂಗವಾಗಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಆಶ್ರಯದಲ್ಲಿ ಮೈಸೂ ರಿನಲ್ಲಿ ನೂರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಶುಕ್ರವಾರ ಡಿಸಿ ಕಚೇರಿ ಬಳಿ ಜಮಾವಣೆಗೊಂಡು ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಆಗ್ರಹಿಸಿ…

1 553 554 555 556 557 1,611
Translate »