ಮೈಸೂರು

ಗುಣಮಟ್ಟದ ಔಷಧಿಗಾಗಿ ಜನೌಷಧ ಆ್ಯಪ್ ಬಳಸಿ
ಮೈಸೂರು

ಗುಣಮಟ್ಟದ ಔಷಧಿಗಾಗಿ ಜನೌಷಧ ಆ್ಯಪ್ ಬಳಸಿ

June 1, 2020

ನವದೆಹಲಿ, ಮೇ 31- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಾವ ಲಂಬಿ ಭಾರತ ಪರಿ ಕಲ್ಪನೆಯೊಂದಿಗೆ ರಸ ಗೊಬ್ಬರ ಇಲಾಖೆಯು ಹೆಜ್ಜೆಹಾಕುತ್ತಿದೆ. ಮುಂಬರುವ ದಿನಗಳಲ್ಲಿ ಔಷಧ, ರಸಗೊಬ್ಬರ ಹಾಗೂ ರಾಸಾಯನಿಕ ವಲಯ ದಲ್ಲಿ ದೇಶವನ್ನು ಸಂಪೂರ್ಣ ಸ್ವಾವಲಂಬಿ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರು ಹೇಳಿದ್ದಾರೆ. ಎರಡನೇ ಬಾರಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರವು ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದರು….

ಪದವಿ ಹಂತದಲ್ಲಿ ಆನ್‍ಲೈನ್ ಶಿಕ್ಷಣ ಮೋದಿ ಪ್ರಸ್ತಾವಕ್ಕೆ ಸಿದ್ದರಾಮಯ್ಯ ವಿರೋಧ
ಮೈಸೂರು

ಪದವಿ ಹಂತದಲ್ಲಿ ಆನ್‍ಲೈನ್ ಶಿಕ್ಷಣ ಮೋದಿ ಪ್ರಸ್ತಾವಕ್ಕೆ ಸಿದ್ದರಾಮಯ್ಯ ವಿರೋಧ

June 1, 2020

ಬೆಂಗಳೂರು, ಮೇ 31- ಪದವಿ ಮತ್ತು ವೃತ್ತಿಪರ ಶಿಕ್ಷಣವನ್ನು ಆನ್‍ಲೈನ್ ಮೂಲಕ ನೀಡುವ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾವಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದ ಸಾಮಾಜಿಕ ವಾಸ್ತವದ ಅರಿ ವಿಲ್ಲದವರ ಕುರುಡುತನದ ಆಲೋಚನೆ ಇದಾಗಿದೆ. ಇಂತಹ ಕ್ರಮದಿಂದ ಸಮಾಜದ ಅತಿ ದೊಡ್ಡ ವರ್ಗ ಶಿಕ್ಷಣದಿಂದ ವಂಚಿತವಾಗಲಿದೆ ಎಂದು ಟೀಕಿಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರತದ ಅಸ್ತಿತ್ವ ಇರುವುದು ಹಳ್ಳಿಗಳಲ್ಲಿ. ಗ್ರಾಮೀಣ ಭಾಗದಲ್ಲಿ ಕಂಪ್ಯೂಟರ್, ಲ್ಯಾಪ್‍ಟಾಪ್,…

ಕಣ್ಣನ್ ಲ್ಯಾಬ್ ಸಂಸ್ಥಾಪಕ ಡಾ. ಎನ್.ಕಣ್ಣನ್ ಇನ್ನಿಲ್ಲ
ಮೈಸೂರು

ಕಣ್ಣನ್ ಲ್ಯಾಬ್ ಸಂಸ್ಥಾಪಕ ಡಾ. ಎನ್.ಕಣ್ಣನ್ ಇನ್ನಿಲ್ಲ

June 1, 2020

ಮೈಸೂರು, ಮೇ 31-ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜಿಲ್ಲೆಯ ಪ್ರಪ್ರಥಮ ವೈದ್ಯಕೀಯ ಪ್ರಯೋಗಾಲಯ `ಕಣ್ಣನ್ ಡಯೋ ಗ್ನಸ್ಟಿಕ್ ಸೆಂಟರ್’ ಸಂಸ್ಥಾಪಕ ಡಾ. ಎನ್. ಕಣ್ಣನ್ (84) ಅವರು ಭಾನುವಾರ ಸಂಜೆ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯಕ್ಕೊಳ ಗಾಗಿದ್ದ ಇವರು ಭಾನುವಾರ ಸಂಜೆ ಮೈಸೂ ರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕಣ್ಣನ್ ಲ್ಯಾಬ್ ಎಂಬ ಹೆಸರಿನಲ್ಲಿ ಜಿಲ್ಲೆಯ ಮೊಟ್ಟ ಮೊದಲ ಪೆಥಾಲಜಿ ಲ್ಯಾಬ್ ಎಂಬ ಹಿರಿಮೆಗೆ ಪಾತ್ರವಾಗಿದ್ದ ಈ ಲ್ಯಾಬ್ ಅನ್ನು 1968ರ ಮೇ 5ರಂದು ಡಾ. ಕಣ್ಣನ್ ಅವರು…

80 ವರ್ಷದಲ್ಲಿ ಮೊದಲ ಬಾರಿಗೆ 78 ದಿನ ಬಂದ್ ಆದ ರಂಗನತಿಟ್ಟು ಪಕ್ಷಿಧಾಮ
ಮೈಸೂರು

80 ವರ್ಷದಲ್ಲಿ ಮೊದಲ ಬಾರಿಗೆ 78 ದಿನ ಬಂದ್ ಆದ ರಂಗನತಿಟ್ಟು ಪಕ್ಷಿಧಾಮ

June 1, 2020

ಮೈಸೂರು, ಮೇ 31(ಎಂಟಿವೈ)-ದೇಶ-ವಿದೇಶಗಳ ಹಲವು ವೈವಿಧ್ಯಮಯ ಪಕ್ಷಿ ಸಂಕುಲಗಳ ಆವಾಸ ಸ್ಥಾನ ಹಾಗೂ ಪ್ರಮುಖ ಪ್ರವಾಸಿ ತಾಣವೂ ಆಗಿರುವ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮ ಸ್ಥಾಪನೆಯಾದ 80 ವರ್ಷ ಗಳಲ್ಲಿ ಮೊದಲ ಬಾರಿಗೆ 78 ದಿನ ಬಂದ್ ಆಗಿದ್ದು, ಸುಮಾರು 1.25 ಕೋಟಿ ರೂ. ನಷ್ಟವಾಗಿದೆ. ಆದರೂ ಪಕ್ಷಿ ಸಂಕುಲಗಳ ಹಿತಕಾಯಲು ದ್ವೀಪಗಳ ಪುನಶ್ಚೇತನ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಸದ್ದಿಲ್ಲದೆ ನಡೆಸಲಾಗಿದೆ. ಕೊರೊನಾ ಹಾವಳಿಗೂ ಮುನ್ನ ಹಕ್ಕಿ ಜ್ವರದ ಭೀತಿಯಿಂದಾಗಿ ಮಾ.14ರಂದೇ ರಂಗನತಿಟ್ಟು ಮುಚ್ಚಲ್ಪಟ್ಟಿತ್ತು. ಮೈಸೂರಿನ…

ಎನ್.ಆರ್.ಕ್ಷೇತ್ರದಲ್ಲಿ ಟೀಮ್ ಮೈಸೂರು ತಂಡದ   ಉಚಿತ ಅರ್ಜಿ ಸಲ್ಲಿಕೆ ಕೇಂದ್ರಕ್ಕೆ ಸಂದೇಶ್ ಸ್ವಾಮಿ ಚಾಲನೆ
ಮೈಸೂರು

ಎನ್.ಆರ್.ಕ್ಷೇತ್ರದಲ್ಲಿ ಟೀಮ್ ಮೈಸೂರು ತಂಡದ  ಉಚಿತ ಅರ್ಜಿ ಸಲ್ಲಿಕೆ ಕೇಂದ್ರಕ್ಕೆ ಸಂದೇಶ್ ಸ್ವಾಮಿ ಚಾಲನೆ

June 1, 2020

ಮೈಸೂರು, ಮೇ 31(ಆರ್‍ಕೆಬಿ)- ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಘೋಷಿಸಿರುವ 5 ಸಾವಿರ ರೂ. ನೆರವು ಕೊಡಿಸುವ ನಿಟ್ಟಿನಲ್ಲಿ ಟೀಮ್ ಮೈಸೂರು ತಂಡ ಎನ್.ಆರ್.ಮೊಹಲ್ಲಾದಲ್ಲಿ ಕಾರ್ಯ ಪ್ರವೃತ್ತವಾಗಿದೆ. ತಂಡದ ಸದಸ್ಯರು ಎನ್.ಆರ್.ಮೊಹಲ್ಲಾದ ಹಲವೆಡೆ ಸಹಾಯ ಕೇಂದ್ರಗಳನ್ನು ತೆರೆದಿದ್ದು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಪರಿಹಾರದ ಉಚಿತ ಅರ್ಜಿ ಸಲ್ಲಿಸುವ ತಾತ್ಕಾಲಿಕ ಕೇಂದ್ರಗಳನ್ನು ತೆರೆದಿದ್ದು, ಉಚಿತ ಅರ್ಜಿ ವಿತರಿಸುವ ಕಾರ್ಯಕ್ಕೆ ಮಾಜಿ ಮೇಯರ್, ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ ಇಂದು…

ಕೊರೊನಾ ವಾರಿಯರ್ಸ್‍ಗೆ `ಬಸವ ರತ್ನ’ ಪ್ರಶಸ್ತಿ ಪ್ರದಾನ
ಮೈಸೂರು

ಕೊರೊನಾ ವಾರಿಯರ್ಸ್‍ಗೆ `ಬಸವ ರತ್ನ’ ಪ್ರಶಸ್ತಿ ಪ್ರದಾನ

June 1, 2020

ಮೈಸೂರು, ಮೇ 31(ಎಂಟಿವೈ)- ಮೈಸೂರು ಶರಣ ಮಂಡಳಿ ಹಾಗೂ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಕೊರೊನಾ ವಾರಿಯರ್ಸ್‍ಗೆ `ಬಸವ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಮೈಸೂರು ಶರಣ ಮಂಡಳಿ ನೀಡುವ `ಬಸವ ರತ್ನ’ ಪ್ರಶಸ್ತಿಯನ್ನು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಹಾಗೂ ಮೆಡಿವೇವ್ ಆಸ್ಪತ್ರೆಯ ಡಾ.ಸಿ.ಶರತ್‍ಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ಶರತ್‍ಕುಮಾರ್…

ಮಾನವದಿನ ಬಳಕೆಯಲ್ಲಿ ಹುಣಸೂರು ಪ್ರಥಮ
ಮೈಸೂರು

ಮಾನವದಿನ ಬಳಕೆಯಲ್ಲಿ ಹುಣಸೂರು ಪ್ರಥಮ

June 1, 2020

ಮೈಸೂರು, ಮೇ 31(ಎಸ್‍ಪಿಎನ್)- ಲಾಕ್‍ಡೌನ್ ನಡುವೆಯೇ, ಏ.1ರಿಂದ ಮೇ 29ವರೆಗೆ ಮೈಸೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನರೇಗಾ ಯೋಜ ನೆಯ ವಿವಿಧ ಕಾಮಗಾರಿಗಳಲ್ಲಿ 4,56,063 ಮಾನವ ದಿನಗಳು (ಉದ್ಯೋಗ ಖಾತರಿಗೆ) ಬಳಕೆಯಾಗಿವೆ. ಇದರಲ್ಲಿ 1,10,690 ಮಾನವದಿನಗಳನ್ನು ಬಳಸಿ ರುವ ಹುಣಸೂರು ತಾಲೂಕು ಆಡಳಿತ ಮೊದಲ ಸ್ಥಾನದಲ್ಲಿದ್ದರೆ, 21,513 ಮಾನವದಿನಗಳನ್ನು ಬಳಸಿದ ಸರಗೂರು ತಾಲೂಕು ಆಡಳಿತ ಕೊನೆ ಸ್ಥಾನ ಪಡೆದಿದೆ. 71,671 ಮಾನವದಿನ ಬಳಸಿದ ಪಿರಿಯಾಪಟ್ಟಣ 2ನೇ ಸ್ಥಾನ, 63,110 ಮಾನವದಿನ ಬಳಕೆ ಮಾಡಿ ರುವ ತಿ.ನರಸೀಪುರ 3ನೇ…

ದೇಗುಲ ಪ್ರವೇಶ ಅವಕಾಶ: ವ್ಯವಸ್ಥಾಪನಾ ಸಮಿತಿ ಸಭೆ
ಮೈಸೂರು

ದೇಗುಲ ಪ್ರವೇಶ ಅವಕಾಶ: ವ್ಯವಸ್ಥಾಪನಾ ಸಮಿತಿ ಸಭೆ

June 1, 2020

ಮೈಸೂರು, ಮೇ 31(ಎಸ್‍ಪಿಎನ್)- ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಹಾಗೂ 24 ದೇವಸ್ಥಾನಗಳಲ್ಲಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಪ್ರವೇಶ ಅವಕಾಶ ಕಲ್ಪಿಸುವ ಸಂಬಂಧ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಸದಸ್ಯರು ನಗರದಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಮೈಸೂರು ಅಗ್ರಹಾರದ ಜೆಎಸ್‍ಎಸ್ ಆಸ್ಪತ್ರೆ ಬಳಿ ಇರುವ ದಿವಾನ್ ಪೂರ್ಣಯ್ಯ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್, ಇಓ ಯತಿರಾಜು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಿವಲಿಂಗು, ಕುಮಾರಿ, ಶಶಿಕಲಾ, ಸವಿತಾ ಘಾಟ್ಕಿ ಭಾಗವಹಿಸಿದ್ದರು. ಶ್ರೀ…

ಮಾವಿನ ಮರ ಹೂ ಬಿಡದೆ ರೈತನಿಗೆ ಭಾರೀ ಕಷ್ಟ
ಮೈಸೂರು

ಮಾವಿನ ಮರ ಹೂ ಬಿಡದೆ ರೈತನಿಗೆ ಭಾರೀ ಕಷ್ಟ

June 1, 2020

ಮೈಸೂರು, ಮೇ 31(ವೈಡಿಎಸ್)- ಮಾವಿನ ಮರ ಚಿಗುರೊಡೆ ದರೂ ಹೂವು ಬಿಡದಿದ್ದರಿಂದ 1 ರೂಪಾಯಿಯೂ ಆದಾಯ ವಿಲ್ಲದಂತಾಗಿದೆ. ಇದರಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ಮಾವಿನ ತೋಟಕ್ಕೆ ಹೋಗಲು ಬೇಸರವಾಗುತ್ತದೆ… 9 ಎಕರೆ ಜಮೀ ನಿದೆ. 3 ಎಕರೆಯಲ್ಲಿ 50 ಬಾದಾಮಿ, 25 ರಸಪುರಿ, 5 ಸೇಂಧೂರಾ ಸೇರಿದಂತೆ ಒಟ್ಟು 80 ಮಾವಿನ ಮರಗಳಿವೆ. ಪ್ರತಿವರ್ಷವೂ ಮಾವಿನಮರ ಮೈತುಂಬಾ ಹೂವು ಬಿಟ್ಟು ಉತ್ತಮ ಫಸಲು ಬರುತ್ತಿತ್ತು. 10-15 ಟನ್ ಹಣ್ಣು ಸಿಗುತ್ತಿತ್ತು. ಹಣ್ಣನ್ನು ಹಾಪ್‍ಕಾಮ್ಸ್‍ಗೆ ನೀಡು ತ್ತಿದ್ದೆವು. 2-3…

ಮೈಸೂರು ಮೃಗಾಲಯಕ್ಕೆ 25.14 ಲಕ್ಷ ರೂ. ಚೆಕ್ ಹಸ್ತಾಂತರಿಸಿದ ಎಸ್.ಟಿ.ಸೋಮಶೇಖರ್
ಮೈಸೂರು

ಮೈಸೂರು ಮೃಗಾಲಯಕ್ಕೆ 25.14 ಲಕ್ಷ ರೂ. ಚೆಕ್ ಹಸ್ತಾಂತರಿಸಿದ ಎಸ್.ಟಿ.ಸೋಮಶೇಖರ್

May 31, 2020

ಮೈಸೂರು, ಮೇ 30(ಎಂಟಿವೈ)- ಲಾಕ್‍ಡೌನ್‍ನಿಂದ ಆದಾಯದ ಮೂಲಕ್ಕೇ ಪೆಟ್ಟು ಬಿದ್ದಿದ್ದರಿಂದ ಕಷ್ಟಕ್ಕೆ ಸಿಲುಕಿದ್ದ ಮೈಸೂರು ಮೃಗಾಲಯಕ್ಕೆ ನೆರವಾಗುವ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತೊಂದು ಹೆಜ್ಜೆ ಇಟ್ಟಿದ್ದು, ತಮ್ಮ ಬೆಂಬಲಿಗರಿಂದ ಸಂಗ್ರಹಿಸಿ ತಂದ 25,14, 500 ರೂ.ಗಳ ಚೆಕ್ ಅನ್ನು ಮೃಗಾಲಯದ ಅಧಿಕಾರಿ ಗಳಿಗೆ ಶನಿವಾರ ಹಸ್ತಾಂತರಿಸಿದರು. ಮೃಗಾಲಯದ ಆವರಣದಲ್ಲಿರುವ ಆ್ಯಂಪಿ ಥಿಯೇಟರ್‍ನಲ್ಲಿ ಶನಿವಾರ ಬೆಳಿಗ್ಗೆ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ಅವ ರಿಗೆ ಸಚಿವ ಎಸ್.ಟಿ.ಸೋಮಶೇಖರ್ ಚೆಕ್ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಸಚಿವರು,…

1 551 552 553 554 555 1,611
Translate »