ಮೈಸೂರು, ಜೂ.1(ಪಿಎಂ)- ಎಪಿಎಂಸಿ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳನ್ನು ಖಂಡಿಸಿ ಹಾಗೂ ಸರ್ಕಾರಗಳು ರೈತ ಪರವಾದ ನಡೆಯನ್ನು ಅನು ಸರಿಸುವಂತೆ ಆಗ್ರಹಿಸಿ ಜೂ.5ರಂದು ರೈತರಿಂದ ಪ್ರತಿ ಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘಟನೆ ಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು. ಮೈಸೂರಿನ ಗನ್‍ಹೌಸ್ ಬಳಿಯ ಕುವೆಂಪು ಉದ್ಯಾ ನವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಂದು ಬೆಳಗ್ಗೆ 11ಕ್ಕೆ ಮೈಸೂರಿನ ಗನ್‍ಹೌಸ್ ಬಳಿಯಿಂದ ಜಿಲ್ಲಾಧಿಕಾರಿಗಳ…
ನ್ಯೂ ಸಯ್ಯಾಜಿರಾವ್ ರಸ್ತೆಯ 2ನೇ ಕ್ರಾಸ್‍ನ ರಾಜಕಾಲುವೆ ದುಃಸ್ಥಿತಿ; ನಿವಾಸಿಗಳಲ್ಲಿ ಭೀತಿ
June 2, 2020ಮೈಸೂರು, ಜೂ.1(ಪಿಎಂ)- ಬೆಳೆದು ನಿಂತ ಗಿಡಗಂಟಿ… ಕೊಳಚೆ ನೀರಿನ ದುರ್ವಾಸನೆ… ಸೊಳ್ಳೆ, ಕ್ರಿಮಿ-ಕೀಟಗಳ ತಾಣ… ಪ್ಲಾಸ್ಟಿಕ್ ಸೇರಿದಂತೆ ನಾನಾ ಬಗೆಯ ತ್ಯಾಜ್ಯಗಳ ರಾಶಿ… ಈ ಸ್ಥಳದಲ್ಲಿ ಮೂಗು ಮುಚ್ಚಿ ನಡೆಯದಿದ್ದರೆ ಮೂರ್ಚೆ ಹೋಗುವುದು ಗ್ಯಾರಂಟಿ… ಇಂತಹ ಅನೈರ್ಮಲ್ಯ ತಾಣ ಮೈಸೂ ರಿನ ಹೃದಯ ಭಾಗದಲ್ಲೇ, ಅರಮನೆಗೆ ಅನತಿ ದೂರದಲ್ಲೇ ಇದ್ದರೂ ಮೈಸೂರು ಮಹಾನಗರ ಪಾಲಿಕೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ವಾರ್ಡ್ ನಂ.51ರ ವ್ಯಾಪ್ತಿಯ ನ್ಯೂ ಸಯ್ಯಾಜಿರಾವ್ ರಸ್ತೆಯ 2ನೇ ಕ್ರಾಸ್‍ನಲ್ಲಿ ಹಾದು ಹೋಗಿರುವ ರಾಜಕಾಲುವೆ (ಮಳೆ ನೀರು…
`ಕ್ರೈಸ್ತ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಮೈಸೂರು ಬಿಷಪ್ ಡಾ.ವಿಲಿಯಂ ಸಲಹೆ
June 2, 2020ಮೈಸೂರು,ಜೂ.1(ಎಸ್‍ಪಿಎನ್)-`ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ’(ಸಿಡಿಸಿ) ಬದಲಾಗಿ, `ಕ್ರೈಸ್ತ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ರಾಜಕೀಯ ಮುಖಂಡರು, ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಬಿಷಪ್ ಡಾ.ಕೆ.ಎ.ವಿಲಿಯಂ ಅಭಿಪ್ರಾಯಪಟ್ಟರು. ಮೈಸೂರಿನ ಸಂತ ಫಿಲೋಮಿನಾ ಕಾಲೇಜು ಆವರಣದಲ್ಲಿ `ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ’ಯ ಛೇರ್ಮನ್ ಜಾಯ್ಲಸ್ ಡಿಸೋಜಾ ಅವರನ್ನು ಅಭಿನಂದಿಸುವ ಸಮಾರಂಭದಲ್ಲಿ ಅವರು ತಿಳಿಸಿ ದರು. ಈಗಿನ ಸಮಿತಿ 2012ರಲ್ಲಿ ಆರಂಭವಾಗಿದ್ದರೂ, ಇದರಡಿ ಕೇವಲ ಕಟ್ಟಡ ದುರಸ್ತಿ, ಚರ್ಚ್ ಅಭಿವೃದ್ಧಿಗಳಿಗೆ ಮಾತ್ರ ಈ ಅನು ದಾನ ಮೀಸಲಾಗಿದೆ. ಆದರೆ, ಸಮುದಾಯದ ವಿದ್ಯಾವಂತ ಯುವಕ ರಿಗೆ…
ಮೈಸೂರಲ್ಲಿ ಕೋರ್ಟ್ ಕಲಾಪ ಪುನಾರಂಭ
June 2, 2020ಮೈಸೂರು, ಜೂ. 1(ಆರ್‍ಕೆ)- ಕೋವಿಡ್ -19 ಲಾಕ್‍ಡೌನ್ ನಿರ್ಬಂಧಕಾಜ್ಞೆಯಿಂ ದಾಗಿ ಕಳೆದ ಮಾರ್ಚ್‍ನಿಂದ ಸ್ಥಗಿತ ಗೊಂಡಿದ್ದ ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳ ಕಾರ್ಯಕಲಾಪಗಳು ಸೋಮವಾರದಿಂದ ಪುನಾರಂಭಗೊಂಡಿವೆ. ಮೈಸೂರಿನ ಲಕ್ಷ್ಮೀಪುರಂ ಠಾಣಾ ಸರ ಹದ್ದಿನ ಜಿಲ್ಲಾ ಪಂಚಾಯ್ತಿ ಕಚೇರಿ ಪಕ್ಕ ದಲ್ಲಿರುವ ಹಳೇ ನ್ಯಾಯಾಲಯಗಳ ಸಂಕೀರ್ಣ ಹಾಗೂ ಮಳಲವಾಡಿಯ ನೂತನ ಕೋರ್ಟ್ ಕಟ್ಟಡದ ನ್ಯಾಯಾಲಯಗಳಲ್ಲಿ ಆರಂಭ ವಾದ ಕೋರ್ಟ್ ಕಲಾಪಗಳಿಗೆ ಪ್ರಧಾನ ಜಿಲ್ಲಾ ನ್ಯಾಯಾಧೀಶ ರಾಮಚಂದ್ರ ಡಿ. ಉದ್ದಾರ್ ಚಾಲನೆ ನೀಡಿದರು. ನಿಯಮಿತ ಕೇಸ್‍ಗಳು: ರಾಜ್ಯ ಹೈಕೋರ್ಟ್…
ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿ ಸುಗ್ರೀವಾಜ್ಞೆ ಹಿಂಪಡೆಯಿರಿ
June 2, 2020ಮೈಸೂರು, ಜೂ.1(ಪಿಎಂ)- ರಾಜ್ಯ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿ ಸಂಬಂಧ ಹೊರಡಿಸಿರುವ ಸುಗ್ರೀ ವಾಜ್ಞೆ ಹಿಂಪಡೆಯಬೇಕು. ವಿದ್ಯುತ್ ವಿತ ರಣಾ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಿಂದೆ ಸರಿಯಬೇಕು. ಆ ಮೂಲಕ ಆಳುವ ಸರ್ಕಾರಗಳು ರೈತರು ಹಾಗೂ ಕಾರ್ಮಿಕರ ಹಿತ ಕಾಯಬೇಕು ಎಂದು ಕರ್ನಾಟಕ ಪ್ರಾಂತ್ಯ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಒತ್ತಾಯಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ಜೆ. ಜವರೇಗೌಡ, ಎಪಿಎಂಸಿ…
ಬಹುಬಗೆ ಕ್ರೀಡಾ ಸಾಧಕ ಬೋಗಾದಿ ಮಂಜುನಾಥ್
June 2, 2020ಮೈಸೂರು,ಜೂ.1(ವೈಡಿಎಸ್)- 2020ರ ಫೆ.15ರಿಂದ 18ರವ ರೆಗೆ ಮಲೇಶಿಯಾದ ಕೌಲಾಲಂಪುರದಲ್ಲಿ ನಡೆದ ಎಟಿಟಿಎಫ್ ಇಂಟರ್‍ನ್ಯಾಷನಲ್ ಪ್ಯಾರಾಗೇಮ್ಸ್‍ನ ಜಾವಲಿನ್ ಮತ್ತು ಡಿಸ್ಕಸ್ ಥ್ರೋನಲ್ಲಿ ಮೈಸೂರಿನ ವಿಕಲ ಚೇತನರೊಬ್ಬರು ಕ್ರಮ ವಾಗಿ ಚಿನ್ನ, ಬೆಳ್ಳಿ ಪದಕ ಪಡೆದಿದ್ದಾರೆ. ಮೈಸೂರಿನ ಬೋಗಾದಿ ನಿವಾಸಿ ಮಂಜುನಾಥ್, ಚಿಕ್ಕಂದಿನಲ್ಲೇ ಪೋಲಿಯೋದಿಂದ ಎಡಗಾಲು ಸ್ವಾಧೀನ ಕಳೆದುಕೊಂಡರೂ ಕೈಕಟ್ಟಿಕುಳಿತುಕೊಳ್ಳದೆ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಗಳಲ್ಲಿ ಭಾಗವಹಿಸಿ ಸಾಧನೆ ಮಾಡುತ್ತಿದ್ದಾರೆ. ಗಾರೆ ಕೆಲಸ, ಮನೆಗಳಿಗೆ ಪೇಪರ್ ಹಾಕುವುದು, ಬಟ್ಟೆ ಇಸ್ತ್ರಿ ಮಾಡುವುದು, ಗ್ಯಾಸ್ ಸಿಲಿಂಡರ್ ಡೆಲಿವರಿ…
ತಂಬಾಕು ಸೇವನೆ ವಿರುದ್ಧ ಜಾಗೃತಿ ವಾಹನಕ್ಕೆ ಡಿಹೆಚ್‍ಓ ಡಾ.ವೆಂಕಟೇಶ್ ಚಾಲನೆ
June 2, 2020ಮೈಸೂರು, ಜೂ. 1(ಎಂಟಿವೈ)- ತಂಬಾಕು ಸೇವನೆಯಿಂದಾಗಿ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಕುರಿತು ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸಂಚಾರಿ ಜಾಗೃತ ವಾಹನಕ್ಕೆ ಚಾಲನೆ ನೀಡಲಾಯಿತು. ಮೈಸೂರಿನ ನಜûರ್‍ಬಾದ್‍ನಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿಕಾರಿ ಕಚೇರಿ ಆವರಣದಲ್ಲಿ ಸೋಮ ವಾರ ಬೆಳಿಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಸರ್ವೇ ಕ್ಷಣಾ ಘಟಕ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಆಯೋ ಜಿಸಿದ್ದ…
ಮೈಸೂರು ವಿವಿಗೆ `ಎಜುಕೇಷನ್ ವಲ್ರ್ಡ್’ ರ್ಯಾಂಕಿಂಗ್‍ನಲ್ಲಿ 38ನೇ ಸ್ಥಾನ ರಾಜ್ಯದಲ್ಲಿ 2ನೇ ಸ್ಥಾನ: ಕುಲಪತಿ ಹೇಮಂತಕುಮಾರ್ ಹರ್ಷ
June 2, 2020ಮೈಸೂರು, ಜೂ.1(ಆರ್‍ಕೆಬಿ)- ಮೈಸೂರು ವಿಶ್ವ ವಿದ್ಯಾನಿಲಯ `ಎಜುಕೇಷನ್ ವಲ್ರ್ಡ್’ ರ್ಯಾಂಕಿಂಗ್ (E.W.Ranking) ನಲ್ಲಿ 38ನೇ ಸ್ಥಾನ ಗಳಿಸಿದ್ದು, ಕರ್ನಾ ಟಕದಲ್ಲಿ 2ನೇ ಸ್ಥಾನದಲ್ಲಿದೆ. ಸಂಶೋಧನೆ ಮತ್ತು ಆವಿಷ್ಕಾರ, ಫ್ಯಾಕಲ್ಟಿ ಮೂಲ ಸವಲತ್ತು ಸೇರಿ 10 ವಿವಿಧ ಅಂಶಗಳನ್ನು ಈ ಆಯ್ಕೆಗೆ ಮಾನದಂಡ ವಾಗಿ ಪರಿಗಣಿಸಲಾಗಿತ್ತು. ಒಟ್ಟು 1300 ಅಂಕಗಳಿಗೆ ಮೈಸೂರು ವಿವಿ 884 ಅಂಕಗಳನ್ನು ಪಡೆದು 38ನೇ ಸ್ಥಾನ ಗಳಿಸಿದೆ. ಈ ರ್ಯಾಂಕಿಂಗ್ ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತಕುಮಾರ್, ರಿಸರ್ಚ್ ಅಂಡ್…
ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪನೆಗೆ ಶೀಘ್ರದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಕೆ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜೋಯ್ಲಸ್ ಡಿಸೋಜಾ
June 2, 2020ಮೈಸೂರು, ಜೂ.1(ಪಿಎಂ)- ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಶೀಘ್ರದಲ್ಲಿ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಸರ್ಕಾರದ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜೋಯ್ಲಸ್ ಡಿಸೋಜಾ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ರಚಿಸಿ ದೊಡ್ಡ ಮಟ್ಟದ ಅನುದಾನ ನೀಡಿದ್ದರು. ಸಮಿತಿಯು ಚರ್ಚ್‍ಗಳ ದುರಸ್ತಿ, ಅಭಿವೃದ್ಧಿ ಸೇರಿದಂತೆ ಕೆಲ ಸೀಮಿತ ಕಾರ್ಯ ವ್ಯಾಪ್ತಿ ಹೊಂದಿರುವ ಹಿನ್ನೆಲೆಯಲ್ಲಿ ಸಮಗ್ರ ಕ್ರಿಶ್ಚಿಯನ್ ಸಮುದಾಯದ…
ಮೈಸೂರು ವಿಜಯನಗರದಲ್ಲಿ ಹಾಡಹಗಲೇ ಮಹಿಳೆ ಸರ ಕಳವು
June 2, 2020ಮೈಸೂರು, ಜೂ. 1(ಆರ್‍ಕೆ)- ಮುಖಕ್ಕೆ ಮಾಸ್ಕ್ ಧರಿಸಿದ್ದ ಖದೀಮರಿಬ್ಬರು ಸ್ಕೂಟರ್‍ನಲ್ಲಿ ಹೋಗು ತ್ತಿದ್ದ ಮಹಿಳೆಯ ಸರ ಕಿತ್ತುಕೊಂಡು ಪರಾರಿಯಾದ ಘಟನೆ ಹಾಡಹಗಲೇ ಮೈಸೂರಿನ ವಿಜಯನಗರ ರೈಲ್ವೇ ಬಡಾವಣೆಯ ಸೂರ್ಯ ಬೇಕರಿ ಸರ್ಕಲ್ ಅನತಿ ದೂರದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ಅತ್ಯಂತ ದುಃಖ ಹಾಗೂ ರೋಷದ ಸಂಗತಿ ಎಂದರೆ, ಹಾಡಹಗಲೇ ಈ ದುಷ್ಕøತ್ಯ ನಡೆದರೂ, ಆಜು ಬಾಜಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಮೂಕ ಪ್ರೇಕ್ಷಕರಂತೆ ತಮಗೂ ಇದಕ್ಕೂ ಸಂಬಂಧ ಇಲ್ಲ ಎಂಬಂತೆ ವರ್ತಿಸಿದ್ದು. ಮೈಸೂರಿನ…










