ಮೈಸೂರು

ಕೊರೊನಾ ಸಂತ್ರಸ್ತರ ನೆರವಿಗೆ ವೃದ್ಧಾಪ್ಯ ವೇತನದಲ್ಲಿ 500 ರೂ. ನೀಡಿದ ಹಿರಿಯ ಜೀವ
ಮೈಸೂರು

ಕೊರೊನಾ ಸಂತ್ರಸ್ತರ ನೆರವಿಗೆ ವೃದ್ಧಾಪ್ಯ ವೇತನದಲ್ಲಿ 500 ರೂ. ನೀಡಿದ ಹಿರಿಯ ಜೀವ

May 30, 2020

ಮೈಸೂರು, ಮೇ 29(ಎಂಟಿವೈ)- ನಗರದ ವೃದ್ಧೆ ಯೊಬ್ಬರು ತಾವೇ ಕಷ್ಟದಲ್ಲಿದ್ದರೂ ಕೊರೊನಾ ಸಂತ್ರಸ್ತರಿಗೆ ನೆರವಾಗಲು ಸಂಸ್ಥೆಯೊಂದಕ್ಕೆ ತಮ್ಮ ವೃದ್ಧಾಪ್ಯ ವೇತನದಿಂದಲೇ 500 ರೂ. ನೀಡುವ ಮೂಲಕ ಹೃದಯ ವೈಶಾಲ್ಯ ಪ್ರದರ್ಶಿಸಿದ್ದು, ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಎಲ್ಲಾ ವರ್ಗದ ಜನರು ತತ್ತರಿಸಿದ್ದು, ಹಲವರು ಊಟಕ್ಕೂ ಪರ ದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬಸ್, ರೈಲು ನಿಲ್ದಾಣ ಸೇರಿ ದಂತೆ ವಿವಿಧೆಡೆ ನಿರಾಶ್ರಿತರಾಗಿದ್ದವರ ಪಾಡು ಹೇಳ ತೀರದ್ದಾಗಿತ್ತು. ಇದರ ನಡುವೆ ಮಕ್ಕ ಳಿಂದ ಪ್ರತ್ಯೇಕಿ ಸಲ್ಪಟ್ಟ ಹಿರಿಯ ನಾಗರೀಕರು…

ವಿದ್ಯುತ್ ಗುತ್ತಿಗೆ ಪ್ರಾಧಿಕಾರ ರಚನೆಗೆ ಕಾಂಗ್ರೆಸ್ ವಿರೋಧ ಕೆಪಿಸಿಸಿ ರಾಜ್ಯ ವಕ್ತಾರ ಎಂ.ಲಕ್ಷ್ಮಣ್
ಮೈಸೂರು

ವಿದ್ಯುತ್ ಗುತ್ತಿಗೆ ಪ್ರಾಧಿಕಾರ ರಚನೆಗೆ ಕಾಂಗ್ರೆಸ್ ವಿರೋಧ ಕೆಪಿಸಿಸಿ ರಾಜ್ಯ ವಕ್ತಾರ ಎಂ.ಲಕ್ಷ್ಮಣ್

May 30, 2020

ಮೈಸೂರು, ಮೇ 29(ಆರ್‍ಕೆಬಿ)- ಕೇಂದ್ರ ಸರ್ಕಾರದ ವಿದ್ಯುತ್ ತಿದ್ದುಪಡಿ ಕಾಯ್ದೆ 2020ರಡಿ ಉದ್ದೇ ಶಿತ `ವಿದ್ಯುತ್ ಗುತ್ತಿಗೆ ಜಾರಿ ಪ್ರಾಧಿಕಾರ’ ರಚನೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು. ಮೈಸೂರಿನ ಕಾಂಗ್ರೆಸ್ ಭವನ ದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಗುತ್ತಿಗೆದಾರರ ಹಿತ ಕಾಪಾಡಲು ಅರೆ ನ್ಯಾಯಾಂಗ ಪ್ರಾಧಿಕಾರ ರಚಿಸಲಾಗುತ್ತಿದೆ. ವಿದ್ಯುತ್ ವಿತರಣ ಜಾಲವನ್ನು ಖಾಸಗೀಕರಣ ಗೊಳಿಸುವುದು, ಸಬ್ಸಿಡಿ ಸಂಪೂರ್ಣ ಸ್ಥಗಿತಗೊಳಿಸಲು ಈ ಕಾಯ್ದೆ ತರಲಾಗುತ್ತಿದೆ. ದೇಶದ ಎಲ್ಲಾ ಇಂಜಿನಿಯರು ಗಳು ಮತ್ತು ಇತರೆ…

ಹೊರರಾಜ್ಯ ಪ್ರಯಾಣಿಕರಿಗೆ ಜಿಆರ್‍ಎಸ್ ಫ್ಯಾಂಟಸಿ ಪಾರ್ಕ್ ವಾಹನÀ ನಿಲುಗಡೆ ಪ್ರದೇಶದಲ್ಲಿ ತಪಾಸಣೆ
ಮೈಸೂರು

ಹೊರರಾಜ್ಯ ಪ್ರಯಾಣಿಕರಿಗೆ ಜಿಆರ್‍ಎಸ್ ಫ್ಯಾಂಟಸಿ ಪಾರ್ಕ್ ವಾಹನÀ ನಿಲುಗಡೆ ಪ್ರದೇಶದಲ್ಲಿ ತಪಾಸಣೆ

May 30, 2020

ಮೈಸೂರು, ಮೇ 29- ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರದ ನಿರ್ದೇಶನದಂತೆ ಅಂತರರಾಜ್ಯ ಮತ್ತು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಮೈಸೂರಿಗೆ ಆಗಮಿ ಸುವ ಪ್ರಯಾಣಿಕರಿಗೆ ಮೇಟಗಳ್ಳಿಯಲ್ಲಿರುವ ಜಿ.ಆರ್.ಎಸ್. ಫ್ಯಾಂಟಸಿ ಪಾರ್ಕ್‍ನಲ್ಲಿರುವ ವಾಹನ ನಿಲುಗಡೆ ಪ್ರದೇಶದಲ್ಲಿ ತಾತ್ಕಾಲಿಕವಾಗಿ ತಪಾಸಣಾ ಕೇಂದ್ರವನ್ನು ತೆರೆಯ ಲಾಗಿದೆ. ಯಾವುದೇ ಪ್ರಯಾಣಿಕರಿಗೆ ಜಿ.ಆರ್.ಎಸ್ ಫ್ಯಾಂಟಸಿ ಪಾರ್ಕ್‍ನ ಒಳಗಡೆಯ ಆವರಣಕ್ಕೆ ಪ್ರವೇಶ ಇರುವುದಿಲ್ಲ. ಹಾಗೂ ಸಂಶಯಾಸ್ಪದ ವ್ಯಕ್ತಿಗಳನ್ನು ಸದರಿ ಆವರಣದಲ್ಲಿ ಇರಿಸಲು ಯಾವುದೇ ಅವಕಾಶ ನೀಡಿಲ್ಲ. ಅಲ್ಲದೆ ಸದರಿ…

ಸಂಸದ ವೀರೇಂದ್ರ ಕುಮಾರ್ ನಿಧನ ಐಎನ್‍ಎಸ್ ಅಧ್ಯಕ್ಷ ಶೈಲೇಶ್ ಗುಪ್ತಾ ಸಂತಾಪ
ಮೈಸೂರು

ಸಂಸದ ವೀರೇಂದ್ರ ಕುಮಾರ್ ನಿಧನ ಐಎನ್‍ಎಸ್ ಅಧ್ಯಕ್ಷ ಶೈಲೇಶ್ ಗುಪ್ತಾ ಸಂತಾಪ

May 30, 2020

ನವದೆಹಲಿ, ಮೇ 29- ರಾಜ್ಯಸಭಾ ಸದಸ್ಯರಾಗಿದ್ದ ಎಂ.ಪಿ.ವೀರೇಂದ್ರಕುಮಾರ್ (83) ಗುರುವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರ ನಿಧನಕ್ಕೆ `ಇಂಡಿಯನ್ ನ್ಯೂಸ್‍ಪೇಪರ್ಸ್ ಸೊಸೈಟಿ’ (ಐಎನ್‍ಎಸ್) ಪರವಾಗಿ ಅಧ್ಯಕ್ಷ ಶೈಲೇಶ್ ಗುಪ್ತಾ ಸಂತಾಪ ಸೂಚಿಸಿದ್ದಾರೆ. ಐಎನ್‍ಎಸ್‍ನ ಮಾಜಿ ಅಧ್ಯಕ್ಷರಾದ ಎಂ.ಪಿ.ವೀರೇಂದ್ರ ಕುಮಾರ್ ಹಲವಾರು ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದರು. ಹಿರಿಯ ಪತ್ರ ಕರ್ತರೂ ಆಗಿದ್ದ ಎಂಪಿವಿ, ಕೇಂದ್ರದಲ್ಲಿ ಹಣಕಾಸು ಖಾತೆ ಸಹಾಯಕ ಸಚಿವರಾಗಿದ್ದರು, ಮಾತೃಭೂಮಿ ಗ್ರೂಪ್ ಆಫ್ ನ್ಯೂಸ್‍ಪೇಪರ್ಸ್‍ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು, ಪಿಟಿಐ ಅಧ್ಯಕ್ಷರಾಗಿದ್ದರು. ವಿವಿಧ ವಿಷಯಗಳ ಮೇಲೆ ಸಾಕಷ್ಟು ಲೇಖನಗಳನ್ನು…

ಛತ್ತೀಸ್‍ಗಢ ಮೊದಲ ಸಿಎಂ ಅಜಿತ್ ಜೋಗಿ ಇನ್ನಿಲ್ಲ
ಮೈಸೂರು

ಛತ್ತೀಸ್‍ಗಢ ಮೊದಲ ಸಿಎಂ ಅಜಿತ್ ಜೋಗಿ ಇನ್ನಿಲ್ಲ

May 30, 2020

ರಾಯಪುರ್: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಛತ್ತೀಸ್‍ಗಢದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ಅವರು ಶುಕ್ರವಾರ ಮಧ್ಯಾಹ್ನ ರಾಯ ಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಾಜಿ ಮುಖ್ಯ ಮಂತ್ರಿ ಅಜಿತ್ ಜೋಗಿ ಮೇ 9ರಂದು ಹೃದಯಾಘಾತಕ್ಕೆ ಒಳಗಾದ ನಂತರ ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಅಂದಿನಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಮತ್ತು ಮತ್ತು ವೆಂಟಿಲೇಟರ್ ಸಹಾಯದಲ್ಲಿದ್ದರು. 74 ವರ್ಷದ ಜೋಗಿ ಅವರಿಗೆ ಬುಧವಾರ ರಾತ್ರಿ ಮತ್ತೊಮ್ಮೆ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ. ಒಬ್ಬ ಅಧಿಕಾರಿಯಾಗಿದ್ದ ಜೋಗಿ ಅವರು…

ನಾಳೆ ವಿದ್ಯುತ್ ವ್ಯತ್ಯಯ
ಮೈಸೂರು

ನಾಳೆ ವಿದ್ಯುತ್ ವ್ಯತ್ಯಯ

May 30, 2020

ನಂಜನಗೂಡು, ಮೇ 29- ನಂಜನಗೂಡು ಮತ್ತು ತಾಂಡ್ಯ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮ ಗಾರಿ ಹಮ್ಮಿಕೊಂಡಿ ರುವುದರಿಂದ ಮೇ 31ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ನಂಜನಗೂಡು ಪಟ್ಟಣ, ಕಲ್ಲಳ್ಳಿ ಕೈಗಾರಿಕಾ ಪ್ರದೇಶ, ನೆಸ್ಲೆ, ಎಟಿ ಅಂಡ್ ಎಸ್, ಮ್ಯಾಕ್ಸ್ ಫಾರ್ಮಾ, ದೇವೀರಮ್ಮನಹಳ್ಳಿ, ದೇಬೂರು, ದೇವರಸನಹಳ್ಳಿ, ಮರಳೂರು ಮತ್ತು ಗ್ರಾಪಂ ವ್ಯಾಪ್ತಿ ಪ್ರದೇಶಗಳು. ಚಿಕ್ಕಯ್ಯನ ಛತ್ರ, ತಾಂಡ್ಯ ಕೈಗಾರಿಕಾ ಪ್ರದೇಶ, ಬಾಲಾಜಿ, ಇಂಡಸ್, ಗಣಪತಿ, ಕೆಐಎಡಿಬಿ 1&2, ಕೆಂಪಿ ಸಿದ್ದನಹುಂಡಿ, ಹುಳಿಮಾವು, ಹದಿನಾರು, ಹೊಸಕೋಟೆ,…

ಯುವ ಸಮುದಾಯ ವೀರ ಸಾವರ್ಕರ್ ಆದರ್ಶ ಮೈಗೂಡಿಸಿಕೊಂಡರೆ ದೇಶ ಬಲಿಷ್ಠ
ಮೈಸೂರು

ಯುವ ಸಮುದಾಯ ವೀರ ಸಾವರ್ಕರ್ ಆದರ್ಶ ಮೈಗೂಡಿಸಿಕೊಂಡರೆ ದೇಶ ಬಲಿಷ್ಠ

May 29, 2020

ಮೈಸೂರು, ಮೇ 28(ಪಿಎಂ)- ವೀರ ಸಾವರ್ಕರ್ ಅವರ ಆದರ್ಶಗಳನ್ನು ಯುವ ಸಮುದಾಯ ಮೈಗೂಡಿಸಿಕೊಂಡರೆ ನಮ್ಮ ದೇಶ ಬಲಿಷ್ಠವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿ ಅಭಿಪ್ರಾಯಪಟ್ಟರು. ಮೈಸೂರಿನ ಶಿವರಾಂಪೇಟೆಯ ಶ್ರೀ ತ್ರಿಪುರ ಭೈರವಿ ಮಠದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ವೀರ ಸಾವರ್ಕರ್ ಯುವ ಬಳಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿನಾಯಕ ದಾಮೋದರ್ ಸಾವರ್ಕರ್ ಅವರ 137ನೇ ಜಯಂತಿ ಹಾಗೂ ಬಳಗದ 15ನೇ ವಾರ್ಷಿಕೋತ್ಸವ ಉದ್ಘಾಟಿಸಿ ವೀರ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ…

ಜಲಾಶಯಗಳ ಸ್ಥಿತಿಗತಿ ಗಮನಿಸಿ ಕೃಷಿಗೆ ನೀರು ಒದಗಿಸುವ ಸಂಬಂಧ ನಿರ್ಧಾರ
ಮೈಸೂರು

ಜಲಾಶಯಗಳ ಸ್ಥಿತಿಗತಿ ಗಮನಿಸಿ ಕೃಷಿಗೆ ನೀರು ಒದಗಿಸುವ ಸಂಬಂಧ ನಿರ್ಧಾರ

May 29, 2020

ಮೈಸೂರು, ಮೇ 28(ಆರ್‍ಕೆಬಿ)- ಕೃಷಿಗೆ ನೀರು ಹರಿಸುವ ಸಂಬಂಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ರಾಜ್ಯದ ಜಲಾಶಯಗಳ ಸ್ಥಿತಿಗತಿ ಗಮನಿಸಿ ತೀರ್ಮಾನ ಕೈಗೊಳ್ಳಲಾಗು ವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ಸುತ್ತೂರು ಮಠಕ್ಕೆ ಗುರುವಾರ ಭೇಟಿ ನೀಡಿದಾಗ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕಾವೇರಿ, ಕಬಿನಿ ಜಲಾಶಯಗಳು ಅಂತಾ ರಾಜ್ಯ ಸಂಬಂಧ ಹೊಂದಿವೆ. ಈ ಜಲಾಶಯಗಳಿಂದ ನೀರು ಹರಿ ಸುವ ಸಂಬಂಧ ಕೇಂದ್ರೀಯ ಜಲಮಂಡಳಿಯ ಅಧಿಕಾರಿಗಳ ಸಭೆ ನಡೆದಿದ್ದು, ನೀರು ಹರಿಸುವ…

ಇಂದು ಮೈಸೂರಿಂದ ಪಶ್ಚಿಮ ಬಂಗಾಳಕ್ಕೆ ಶ್ರಮಿಕ್ ರೈಲು
ಮೈಸೂರು

ಇಂದು ಮೈಸೂರಿಂದ ಪಶ್ಚಿಮ ಬಂಗಾಳಕ್ಕೆ ಶ್ರಮಿಕ್ ರೈಲು

May 29, 2020

ಮೈಸೂರು, ಮೇ 28(ಆರ್‍ಕೆ)ಮೈಸೂರಿಂದ ಪಶ್ಚಿಮ ಬಂಗಾಳದ ಜಲಪೈಗುರಿ ಎಂಬ ಸ್ಥಳಕ್ಕೆ ನಾಳೆ (ಮೇ 29) ಮಧ್ಯಾಹ್ನ ಶ್ರಮಿಕ್ ರೈಲು ಪ್ರಯಾಣ ಬೆಳೆಸಲಿದೆ. ಮೈಸೂರಿನ ಅಶೋಕಪುರಂ ರೈಲು ನಿಲ್ದಾಣ ದಿಂದ ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಹೊರ ಡಲಿರುವ ರೈಲುಗಾಡಿಯಲ್ಲಿ ಸುಮಾರು 1 ಸಾವಿರ ಮಂದಿ ವಲಸೆ ಕಾರ್ಮಿಕರು ಪಶ್ಚಿಮ ಬಂಗಾಳದ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸುವರು. ಗೋರಖ್‍ಪುರ, ಬಿಹಾರ ಸೇರಿದಂತೆ ಈವರೆಗೆ ನಾಲ್ಕು ಶ್ರಮಿಕ್ ರೈಲು ಮೈಸೂರಿನಿಂದ ವಲಸೆ ಕಾರ್ಮಿಕರನ್ನು ಕರೆದೊಯ್ದಿದ್ದು, ನಾಳೆ ಹೊರಡುವುದು 5ನೇ ರೈಲು….

ಸುರಕ್ಷತಾ ಶುಭ ಕಾರ್ಯಕ್ಕೆ ಸಜ್ಜಾಗಿದೆ ಸಿದ್ಧಾರ್ಥ ಹೋಟೆಲ್ ಸಭಾಂಗಣ!
ಮೈಸೂರು

ಸುರಕ್ಷತಾ ಶುಭ ಕಾರ್ಯಕ್ಕೆ ಸಜ್ಜಾಗಿದೆ ಸಿದ್ಧಾರ್ಥ ಹೋಟೆಲ್ ಸಭಾಂಗಣ!

May 29, 2020

ಮೈಸೂರು, ಮೇ 28(ಆರ್‍ಕೆ/ಪಿಎಂ)- ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ಈಗ ಎಲ್ಲರ ನಡುವೆ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ತಂದಿಟ್ಟಿದೆ. ಈ ಅಂತರ ಈಗ ಮದುವೆ, ನಾಮಕರಣ, ಬೀಗರ ಔತಣಕೂಟ ಸೇರಿದಂತೆ ಎಲ್ಲಾ ಶುಭ ಸಮಾ ರಂಭದಲ್ಲಿ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರವೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಜನ ಸೇರುವ ಸಮಾರಂಭ ಗಳಿಗೆ 4ನೇ ಲಾಕ್‍ಡೌನ್ ವೇಳೆ ಮಾರ್ಗಸೂಚಿ ಗಳನ್ನು ರೂಪಿಸಿದೆ. ಅದಕ್ಕೆ ಅನುಗುಣವಾಗಿ 50 ಮಂದಿ ಸಾಮಾ ಜಿಕ ಅಂತರ ಕಾಯ್ದುಕೊಂಡು ವಿವಾಹ…

1 554 555 556 557 558 1,611
Translate »