ಮೈಸೂರು

ಮೈಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವ ಅವ್ಯವಹಾರವೂ ನಡೆದಿಲ್ಲ
ಮೈಸೂರು

ಮೈಮುಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವ ಅವ್ಯವಹಾರವೂ ನಡೆದಿಲ್ಲ

May 28, 2020

ಮೈಸೂರು, ಮೇ 27(ಪಿಎಂ)- ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘ ಗಳ ಒಕ್ಕೂಟದ (ಮೈಮುಲ್) ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಶಾಸಕ ಸಾ.ರಾ.ಮಹೇಶ್ ಆರೋಪ ಶುದ್ಧ ಸುಳ್ಳು ಎಂದು ಮೈಮುಲ್‍ನ ನಾಮನಿರ್ದೇಶಿತ ನಿರ್ದೇ ಶಕ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿ ಯೂರಪ್ಪ ಸಂಬಂಧಿ ಸಿ.ಅಶೋಕ್ ತಿಳಿಸಿದರು. ಮೈಸೂರಿನ ಮಳಲವಾಡಿಯ ಮರಳ ಸಿದ್ದೇಶ್ವರಸ್ವಾಮಿ ದೇವ ಸ್ಥಾನದಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯ ದರ್ಶಿ ಹಾಗೂ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ…

ರಂಗಾಯಣದಲ್ಲಿ 30 ವರ್ಷಗಳ ನಾಟಕ, ಸಂಗೀತ ಗೀತೆಗಳ ದಾಖಲೀಕರಣ
ಮೈಸೂರು

ರಂಗಾಯಣದಲ್ಲಿ 30 ವರ್ಷಗಳ ನಾಟಕ, ಸಂಗೀತ ಗೀತೆಗಳ ದಾಖಲೀಕರಣ

May 28, 2020

ಮೈಸೂರು, ಮೇ 27(ಎಂಕೆ)- `ಕೊರೊನಾ ಸೋಂಕಿನೊಂದಿಗೇ ಬದುಕು ವುದನ್ನು ಕಲಿಯಬೇಕು’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನಂತೆ ರಂಗಭೂಮಿ ಕಲಾವಿದರ, ಅಭಿಮಾನಿಗಳ ನೆಚ್ಚಿನ ಮೈಸೂರು ರಂಗಾಯಣದಲ್ಲಿ ಪ್ರೇಕ್ಷಕರ ಹೊರತಾದ ಹಲವು ಚಟು ವಟಿಕೆಗಳನ್ನು ಕೈಗೊಳ್ಳಲಾಗಿದೆ. ಸಾಂಸ್ಕøತಿಕ ಚಟುವಟಿಕೆಗಳಿಲ್ಲದ ವೇಳೆ ಯಲ್ಲೂ ರಂಗಾಯಣದಲ್ಲಿ 30 ವರ್ಷ ಗಳಿಂದ ನಡೆದಿರುವ ನಾಟಕ ಪ್ರದ ರ್ಶನಗಳು, ನಾಟಕೋತ್ಸವಗಳು ಹಾಗೂ ಬಿ.ವಿ.ಕಾರಂತರು ಸಂಗೀತ ಸಂಯೋ ಜಿಸಿರುವ ಹಾಡುಗಳನ್ನು ಹೊಸದಾಗಿ ದಾಖಲೀಕರಣ ಮಾಡಲು ಮುಂದಾ ಗಿದೆ. ಅಲ್ಲದೆ ರಂಗಾಯಣ ಆವರಣದಲ್ಲಿ ಹಸಿರೀಕರಣವನ್ನು ಮತ್ತಷ್ಟು…

ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ
ಮೈಸೂರು

ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ

May 28, 2020

ಯಡಿಯೂರಪ್ಪ ಸಮಾಧಾನ ಹೊರ ರಾಜ್ಯದವರೇ ಕಂಟಕವಾಗುತ್ತಿದ್ದಾರೆ ಬೆಂಗಳೂರು, ಮೇ 27- ರಾಜ್ಯದಲ್ಲಿ ಕೊರೊನಾ ಸಾಕಷ್ಟು ನಿಯಂತ್ರಣದಲ್ಲಿದೆ. ಮಹಾರಾಷ್ಟ್ರ ಮತ್ತಿತರ ಹೊರರಾಜ್ಯಗಳಿಂದ ಬರುತ್ತಿರುವವರಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಕೋವಿಡ್ ಪರೀಕ್ಷೆಗೆ ಸಂಚಾರಿ ಸ್ಮಾರ್ಟ್ ಕಿಯೋಸ್ಕ್ ಪರೀಕ್ಷಾ ಘಟಕಗಳ ಉದ್ಘಾಟನೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ಸಾಕಷ್ಟು ನಿಯಂತ್ರಣದಲ್ಲಿ ಇದೆ. ಆದರೆ ಹೊರರಾಜ್ಯಗಳಿಂದ ಬರುವವ ರಿಂದ ಕೋವಿಡ್ ಇಲ್ಲಿ ಸಾಕಷ್ಟು ಹೆಚ್ಚಾಗುತ್ತಿದೆ. ಸರ್ಕಾರ ನಿಯಂತ್ರಣ ವಿಚಾರದಲ್ಲಿ ನಮ್ಮದೇ ಆದಂತಹ ಆರೋಗ್ಯ…

ಶಾಲೆ ಪುನರಾರಂಭಕ್ಕೆ ಸರ್ಕಾರದ ನಿರ್ದೇಶನದ ನಿರೀಕ್ಷೆ: ಡಿಡಿಪಿಐ
ಮೈಸೂರು

ಶಾಲೆ ಪುನರಾರಂಭಕ್ಕೆ ಸರ್ಕಾರದ ನಿರ್ದೇಶನದ ನಿರೀಕ್ಷೆ: ಡಿಡಿಪಿಐ

May 28, 2020

ಮೈಸೂರು, ಮೇ 27(ಆರ್‍ಕೆಬಿ)- ಶಾಲೆಗಳ ಪುನರಾರಂಭಕ್ಕೆ ಸರ್ಕಾರದ ಆದೇಶ ಕ್ಕಾಗಿ ಕಾಯುತ್ತಿದ್ದೇವೆ, ಯಾವುದೇ ನಿರ್ದೇಶನ ಬಂದಿಲ್ಲ ಎಂದು ಸಾರ್ವ ಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಾಂಡುರಂಗ ತಿಳಿಸಿದರು. ಕೊಠಡಿಗಳನ್ನು ಸ್ವಚ್ಛಗೊಳಿಸುವುದು ಸೇರಿ ದಂತೆ ಶಾಲೆ ಪುನರಾರಂಭಕ್ಕೆ ಸಕಲ ಸಿದ್ಧತೆ ಮಾಡಿ ಕೊಳ್ಳುತ್ತಿದ್ದೇವೆ. ಮಕ್ಕಳಿಗೆ ಪಾಳಿ ಆಧಾರದಲ್ಲಿ ತರಗತಿ ನಡೆಸುವುದೇ ಅಥವಾ ಮಾಮೂಲಿಯಂತೆ ನಡೆಸುವುದೇ ಎಂಬ ಬಗ್ಗೆ ಸರ್ಕಾರ ಇನ್ನೂ ತೀರ್ಮಾನಿಸಿಲ್ಲ. ಎಲ್ಲ ವರದಿ ಬಂದ ಬಳಿಕವಷ್ಟೇ ಸರ್ಕಾರ ಯಾವ ನಿರ್ದೇಶನ ನೀಡುತ್ತದೆಯೋ ಅದರಂತೆ ನಡೆಯುತ್ತೇವೆ. ಈಗೇನಿದ್ದರೂ…

ಲಾಕ್‍ಡೌನ್‍ನಿಂದ ಕಷ್ಟಕ್ಕೆ ಸಿಲುಕಿದ ರೈತರು, ಕೃಷಿ ಕೂಲಿಕಾರರಿಗೆ ನೆರವಾಗಿ ಡಿಸಿ ಮೂಲಕ ಪ್ರಧಾನಮಂತ್ರಿಗೆ ರೈತಸಂಘದ ಮನವಿ
ಮೈಸೂರು

ಲಾಕ್‍ಡೌನ್‍ನಿಂದ ಕಷ್ಟಕ್ಕೆ ಸಿಲುಕಿದ ರೈತರು, ಕೃಷಿ ಕೂಲಿಕಾರರಿಗೆ ನೆರವಾಗಿ ಡಿಸಿ ಮೂಲಕ ಪ್ರಧಾನಮಂತ್ರಿಗೆ ರೈತಸಂಘದ ಮನವಿ

May 28, 2020

ಮೈಸೂರು, ಮೇ 27(ಆರ್‍ಕೆಬಿ)- ಲಾಕ್‍ಡೌನ್‍ನಿಂದಾಗಿ ಕಷ್ಟಕ್ಕೆ ಸಿಲುಕಿರುವ ರೈತರು, ಕೃಷಿ ಕೂಲಿಕಾರರು ಹಾಗೂ ಗ್ರಾಮೀಣ ಕಸುಬುದಾರರ ತಕ್ಷಣದ ಬೇಡಿಕೆಗಳನ್ನು ಈಡೇರಿ ಸುವಂತೆ ಆಗ್ರಹಿಸಿ, ರಾಜ್ಯ ರೈತ ಸಂಘದ ಮೈಸೂರು ತಾಲೂಕು ಘಟಕದ ಕಾರ್ಯಕರ್ತರು ಬುಧ ವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕರೆ ಮೇರೆಗೆ ರೈತಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಡಿಸಿ ಕಚೇರಿ ಬಳಿ ಜಮಾವಣೆಗೊಂಡ ರೈತರು, ಬೇಡಿಕೆಗಳನ್ನು ಈಡೇರಿಸುವಂತೆ ಪ್ರಧಾನಿಗೆ ಬರೆದ ಮನವಿಪತ್ರವನ್ನು…

ಮೈಸೂರಿಂದ ಮತ್ತೆ ಬೆಂಗಳೂರು, ಹೈದರಾಬಾದ್, ಕೊಚ್ಚಿ, ಗೋವಾ ನಡುವೆ ವಿಮಾನ ಹಾರಾಟ
ಮೈಸೂರು

ಮೈಸೂರಿಂದ ಮತ್ತೆ ಬೆಂಗಳೂರು, ಹೈದರಾಬಾದ್, ಕೊಚ್ಚಿ, ಗೋವಾ ನಡುವೆ ವಿಮಾನ ಹಾರಾಟ

May 28, 2020

ಮೈಸೂರು, ಮೇ 27(ಆರ್‍ಕೆಬಿ)- ಮೊನ್ನೆಯಷ್ಟೇ ಮೈಸೂರು-ಬೆಂಗಳೂರು-ಬೆಳಗಾವಿ ನಡುವೆ ವಿಮಾನ ಹಾರಾಟ ಆರಂಭವಾಗಿತ್ತು. ಈಗ ವಿಮಾನಗಳ ಸೇವೆ ಇನ್ನಷ್ಟು ವಿಸ್ತರಿಸಲಾಗಿದ್ದು, ಮೈಸೂರಿನಿಂದ ಬೆಂಗಳೂರು, ಗೋವಾ, ಕೊಚ್ಚಿ, ಹೈದರಾಬಾದ್‍ಗೆ ಅಲಯನ್ಸ್ ಏರ್‍ಲೈನ್ಸ್ ವಿಮಾನಗಳು ಮೇ 27ರಿಂದ ಹಾರಾಟ ಆರಂಭಿಸಿವೆ. ಹೈದರಾಬಾದ್‍ನಿಂದ ಬೆಳಿಗ್ಗೆ 6.30ಕ್ಕೆ ಹೊರಟ ಅಲಯನ್ಸ್ ಏರ್‍ಲೈನ್ಸ್ ವಿಮಾನ ಮೈಸೂರಿಗೆ ಬೆಳಿಗ್ಗೆ 8.15ಕ್ಕೆ ಬಂದು ಸೇರಲಿದೆ. ಮೈಸೂರಿನಿಂದ 8.55ಕ್ಕೆ ಹೊರಟು 10.25ಕ್ಕೆ ಕೊಚ್ಚಿ ತಲುಪಲಿದೆ. ಕೊಚ್ಚಿಯಿಂದ ಬೆಳಿಗ್ಗೆ 11.05ಕ್ಕೆ ಹೊರಟು ಮೈಸೂರಿಗೆ ಮಧ್ಯಾಹ್ನ 12.35ಕ್ಕೆ ಸೇರಲಿದೆ. ಮೈಸೂರಿನಿಂದ ಮಧ್ಯಾಹ್ನ 1.15ಕ್ಕೆ…

ಬಿರುಗಾಳಿ ಮಳೆಗೆ ನೆಲಕಚ್ಚಿದ ಚಪ್ಪರದಡಿ ಪಡುವಲಕಾಯಿ
ಮೈಸೂರು

ಬಿರುಗಾಳಿ ಮಳೆಗೆ ನೆಲಕಚ್ಚಿದ ಚಪ್ಪರದಡಿ ಪಡುವಲಕಾಯಿ

May 28, 2020

ಮೈಸೂರು,ಮೇ 27(ವೈಡಿಎಸ್)- 30 ಗುಂಟೆಯಲ್ಲಿ ಪಡುವಲಕಾಯಿ ಬೆಳೆ ಮಾಡಿದ ದಿನದಿಂದ ಹಗಲು-ರಾತ್ರಿ ಎನ್ನದೇ ಕೆಲಸ ಮಾಡಿದೆವು. ಉತ್ತಮ ಫಸಲೂ ಬಂದಿತ್ತು. ಆದರೆ, 5 ದಿನಗಳ ಹಿಂದೆ ಬೀಸಿದ ಬಿರುಗಾಳಿ ಯಿಂದ ಪಡುವಲಕಾಯಿ ಬಳ್ಳಿಗೆ ಹಾಕಿದ್ದ ಚಪ್ಪರ ಪೂರ್ಣ ನೆಲಕಚ್ಚಿದ್ದು, ಕಾಯಿಗಳು ಕೊಳೆಯುತ್ತಿವೆ. ಮತ್ತೆ ಚಪ್ಪರ ನಿರ್ಮಿಸಬೇಕಾದರೆ ಹಣಬೇಕು. ಇದ್ದ ಅಲ್ಪ-ಸ್ವಲ್ಪ ಹಣ ವನ್ನು ಬೆಳೆಗೆ ಖರ್ಚು ಮಾಡಿದ್ದೇವೆ. ಮತ್ತೆ ಹಣ ಹೊಂದಿಸುವುದು ಹೇಗೆಂಬ ಚಿಂತೆ ಕಾಡುತ್ತಿದೆ… ಇದು ಮೆಲ್ಲಹಳ್ಳಿ ರೈತ ಮಹದೇವು ಅವರ ಕೊರಗು.ಚಪ್ಪರವನ್ನು ಮತ್ತೆ ನಿರ್ಮಿಸಬೇಕೆಂದರೆ…

ನಂಜನಗೂಡಲ್ಲಿ ಇಂದಿನಿಂದ ಬೆಳಿಗ್ಗೆ 7ರಿಂದ ಸಂಜೆ 7 ಗಂಟೆವರೆಗೂ ವ್ಯಾಪಾರ-ವಹಿವಾಟಿಗೆ ಅವಕಾಶ
ಮೈಸೂರು

ನಂಜನಗೂಡಲ್ಲಿ ಇಂದಿನಿಂದ ಬೆಳಿಗ್ಗೆ 7ರಿಂದ ಸಂಜೆ 7 ಗಂಟೆವರೆಗೂ ವ್ಯಾಪಾರ-ವಹಿವಾಟಿಗೆ ಅವಕಾಶ

May 28, 2020

ನಂಜನಗೂಡು, ಮೇ 27(ರವಿ)-ನಂಜನಗೂಡು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಇಂದಿನಿಂದ (ಗುರು ವಾರ) ಬೆಳಿಗ್ಗೆ 7ರಿಂದ ಸಂಜೆ 7ವರೆಗೆ ವ್ಯಾಪಾರ-ವಹಿ ವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಲಾಕ್‍ಡೌನ್ ಸಡಿಲಿಕೆ ಮಾಡಿ, ಬೆ.7ರಿಂದ ಸಂಜೆ 7ರವರೆಗೆ ವ್ಯಾಪಾರ-ವಹಿವಾಟಿಗೆ ಅವಕಾಶ ನೀಡಿದ್ದರೂ ನಂಜನಗೂಡಿನಲ್ಲಿ ಸೀಲ್‍ಡೌನ್ ಪ್ರದೇಶಗಳಿದ್ದ ಕಾರಣಕ್ಕೆ ಸಂಜೆ 5ವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಅಂತಿಮವಾಗಿ ಉಳಿದಿದ್ದ ಬಸವನಗುಡಿ ಬ್ಲಾಕ್ ಬಡಾವಣೆಯ ಸೀಲ್‍ಡೌನ್ ಬುಧವಾರಕ್ಕೆ ತೆರವಾಗಿರುವು ದರಿಂದ ಸಂಜೆ 7ರವರೆಗೂ ವಹಿವಾಟು ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ ಎಂದು…

ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದಿಂದ ಎರಡು ಬಡ ಜೋಡಿಗಳಿಗೆ ಕಂಕಣ ಭಾಗ್ಯ
ಮೈಸೂರು

ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗದಿಂದ ಎರಡು ಬಡ ಜೋಡಿಗಳಿಗೆ ಕಂಕಣ ಭಾಗ್ಯ

May 28, 2020

ಮೈಸೂರು, ಮೇ 27(ಪಿಎಂ)- ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಲ್ಪ ಟ್ಟಿದ್ದ ಎರಡು ಬಡ ಜೋಡಿಗಳ ವಿವಾಹ ವನ್ನು ಸರಳವಾಗಿ ನೆರವೇರಿಸಿಕೊಡುವ ಮೂಲಕ ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯೂ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅಭಿಮಾನಿ ಬಳಗ ತನ್ನ ಸೇವಾ ಕಾರ್ಯ ಮುಂದುವರೆಸಿದೆ. ಕೊರೊನಾ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಿಗೆ ನಿತ್ಯ ಆಹಾರ ಪೂರೈಕೆ, ದಿನಸಿ ಕಿಟ್ ವಿತರಣೆ, ಅಗತ್ಯ ಔಷಧ ವಿತರಣೆ ಸೇರಿದಂತೆ ಹತ್ತು ಹಲವು ಸೇವಾ ಕಾರ್ಯದಲ್ಲಿ ತೊಡಗಿರುವ ಬಿ.ವೈ….

ಜಯಪುರ ಹೋಬಳಿಯಾದ್ಯಂತ ಬಿರುಗಾಳಿ ಸಹಿತ ಮಳೆ: ಅಪಾರ ನಷ್ಟ
ಮೈಸೂರು, ಮೈಸೂರು ಗ್ರಾಮಾಂತರ

ಜಯಪುರ ಹೋಬಳಿಯಾದ್ಯಂತ ಬಿರುಗಾಳಿ ಸಹಿತ ಮಳೆ: ಅಪಾರ ನಷ್ಟ

May 27, 2020

ಜಯಪುರ, ಮೇ 26(ಬಿಳಿಗಿರಿ)-ಮೈಸೂರು ತಾಲೂಕಿನ ಜಯಪುರ ಹೋಬಳಿಯಾದ್ಯಂತ ಸೋಮವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ರೈತರು ಬೆಳೆದಿರುವ ತೋಟಗಾರಿಕೆ ಬೆಳೆ ನಾಶವಾಗಿದ್ದು, ಅಪಾರ ಹಾನಿ ಸಂಭವಿಸಿದೆ. ಹೋಬಳಿಯ ತಳೂರು ಕೆರೆಹುಂಡಿ, ಗೋಪಾಲಪುರ, ಬೀರಿಹುಂಡಿ, ದೂರ, ಹಾರೋಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 150 ಎಕರೆಯಷ್ಟು ಬಾಳೆ ತೋಟ ಬಿರುಗಾಳಿಗೆ ನೆಲಕಚ್ಚಿದೆ. ಕೆರೆಹುಂಡಿ, ಗೋಪಾಲಪುರ, ಡಿ.ಸಾಲುಂಡಿಯಲ್ಲಿ ಮನೆಗಳು ಕುಸಿದಿದ್ದು, ಬಿರುಗಾಳಿಗೆ ಮನೆಯ ಚಾವಣಿ ಹಾರಿಹೋಗಿವೆ. ದಡದಹಳ್ಳಿ ಮತ್ತು ಸಿಂಧು ಹಳ್ಳಿಯಲ್ಲಿ ರೈತರ ಟೊಮೊಟೊ, ಮಂಗಳೂರು ಸೌತೆಕಾಯಿ ಬೆಳೆ…

1 556 557 558 559 560 1,611
Translate »