ಬಹಿರಂಗ ಹರಾಜು
ಮೈಸೂರು

ಬಹಿರಂಗ ಹರಾಜು

April 19, 2018

ಮೈಸೂರು: ಹೆಬ್ಬಾಳು(ಕುಂಬಾರಕೊಪ್ಪಲು)ನಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಳೆಯ ಮರದ ವಸ್ತುಗಳು, ಕಿಟಕಿಬಾಗಿಲುಗಳು ಹಾಗೂ ಹೆಂಚುಗಳನ್ನು .24ರಂದು ಬೆಳಿಗ್ಗೆ 9.30ಗಂಟೆಗೆ ಬಹಿರಂಗ ಹರಾಜು ಮಾಡಲಾಗುವುದು. ಹರಾಜಿನಲ್ಲಿ ಭಾಗವಹಿಸುವ ಆಸಕ್ತರು ಸದರಿ ದಿನದಂದು ಹಾಜರಿದ್ದು, ಹರಾಜಿನಲ್ಲಿ ಭಾಗವಹಿಸಿ ಹರಾಜಾದ ನಂತರ ಹರಾಜು ಮೊಬಲಗನ್ನು ಸ್ಥಳದಲ್ಲಿಯೇ ಪಾವತಿಸಿ ವಸ್ತುಗಳನ್ನು ಕೊಂಡೊಯ್ಯಬಹುದು. ಹೆಚ್ಚಿನ ಮಾಹಿತಿಗೆ ದೂ.9060680062, 9141507471 (ನಾಗಣ್ಣ ಮುಖ್ಯ ಶಿಕ್ಷಕರು) ಇವರನ್ನು ಸಂಪರ್ಕಿಸುವುದು.

Translate »