ಈಗ ಸಂಜೆ 6.30 ಗಂಟೆಗೆ ಆಭರಣ ಅಂಗಡಿ ಬಂದ್
ಮೈಸೂರು

ಈಗ ಸಂಜೆ 6.30 ಗಂಟೆಗೆ ಆಭರಣ ಅಂಗಡಿ ಬಂದ್

June 30, 2020

ಮೈಸೂರು, ಜೂ. 29(ಆರ್‍ಕೆ)- ಮೈಸೂರು ನಗರದ ಎಲ್ಲಾ ಚಿನ್ನಾಭರಣ ಅಂಗಡಿಗಳನ್ನು ಇಂದಿನಿಂದ ಜುಲೈ 12ರವರೆಗೆ ಪ್ರತೀದಿನ ಸಂಜೆ 6.30 ಗಂಟೆಗೆ ಬಂದ್ ಮಾಡಲು ನಿರ್ಧರಿಸ ಲಾಗಿದೆ ಎಂದು ಶ್ರಾಫ್ ವರ್ತಕರ ಸಂಘದ ಪ್ರಕಟಣೆ ತಿಳಿಸಿದೆ. ಈ ನಿರ್ಣಯಕ್ಕೆ ಗೋಲ್ಡ್ ಅಂಡ್ ಸಿಲ್ವರ್ ರಿಫೈನರ್ ಅಸೋಸಿ ಯೇಷನ್, ವಿಶ್ವಕರ್ಮ ಗೋಲ್ಡ್ ಅಂಡ್ ಸಿಲ್ವರ್ ವರ್ಕರ್ಸ್ ಅಸೋಸಿಯೇಷನ್, ಪಾನ್ ಬ್ರೋಕರ್ಸ್ ಅಸೋಸಿಯೇಷನ್ ಹಾಗೂ ಹಾರ್ಡ್‍ವೇರ್ ಅಸೋಸಿಯೇಷನ್‍ಗಳು ಬೆಂಬಲ ನೀಡಿವೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

Translate »